Most amazing & shocking facts ಈ ಗ್ಯಾಸ್ ಉಸಿರಾಡಿದರೆ ಈ ರೀತಿ ಆಗುವುದು ನಿಜಾನಾ ವಿಡಿಯೋ ನೋಡಿ!??????

in News 27 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ಪ್ರಿಯ ಮಿತ್ರರೇ ಕಾರಿನ ಚಕ್ರದ ಜೀವಿತಾವಧಿ ಯಾಕೆ ಒಂದೇ ರೀತಿ ಇರುವುದಿಲ್ಲ ಎಸ್ಕೆ ಲೆಟರ್ನ ಸೈಡ್ನಲ್ಲಿ ಈ ರೀತಿ ಬ್ರಶ್ ಯಾಕೆ ಇರುತ್ತದೆ ರಾಜಸ್ಥಾನದಲ್ಲಿ ತನ್ನದೇ ಆದ ನಗರಕ್ಕೆ ಪ್ರತ್ಯೇಕ ಕಲರ್ ಕೋಡ್ ಇರುತ್ತದೆ ಅದು ದೂರದಿಂದ ನೋಡುವಾಗ ಈ ರೀತಿ ಕಾಣುತ್ತದೆ ಯಾಕೆ ಈ ರೀತಿ ಕಲರ್ ಕೋಡ್ ಇರುತ್ತದೆ ಎಂದು ನಿಮಗೆ ಗೊತ್ತಾ ನಾವು ಇವತ್ತು ಇಂತಹ ಕೆಲವೊಂದು ಇಂಟರೆಸ್ಟಿಂಗ್ ಸಂಗತಿಗಳನ್ನು ತಿಳಿಸುತ್ತೇವೆ ಮತ್ತು ತೋರಿಸುತ್ತದೆ ಪ್ರಿಯ ಮಿತ್ರರೆ ಈ ರೀತಿಯ. ಇಂಟರೆಸ್ಟಿಂಗ್ ಸಂಗತಿಗಳ ಬಗ್ಗೆ ನಿಮಗೆ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಈ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ಇಂಟರೆಸ್ಟಿಂಗ್ ಸಂಗತಿಗಳ ಬಗ್ಗೆ ತಿಳಿದುಕೊಳ್ಳಿ ತಡಮಾಡದೆ ವಿಷಯಕ್ಕೆ ಬರುವುದಾದರೆ ಮೊದಲನೆಯದಾಗಿ ಮಿತ್ರರೇ ಸಾಮಾನ್ಯವಾಗಿ ನೀವು ದೊಡ್ಡ ದೊಡ್ಡ ಮಾಲ್ ಗಳಲ್ಲಿ ಮತ್ತು ಥಿಯೇಟರ್ಗಳಲ್ಲಿ ಎಸ್ಕಲೇಟರ್ಗಳನ್ನು ನೀವು ನೋಡಿರಬಹುದು ಅದರಲ್ಲಿ ಹೋಗಿರಬಹುದು ಮತ್ತು ಈ ಸ್ವಯಂ ಚಾಲಿತ ಎಕ್ಸಲೇಟರ್ ಗಳನ್ನು ನೀವು ಸೂಕ್ಷ್ಮವಾಗಿ ಗಮನಿಸಿದರೆ ಸೈಡ್ನಲ್ಲಿ ಬ್ರಶ್ ಇರುವುದು ನಿಮಗೆ ಕಾಣಿಸಿರಬಹುದು ಎರಡು ಬದಿಯಲ್ಲೂ ಈ ರೀತಿಯ ಬ್ರಶ್ ಇರುತ್ತದೆ ಯಾಕೆ ಈ ರೀತಿ ಇರುತ್ತದೆ ಎಂದು ನೀವು ಯಾವತ್ತಾದರೂ ಯೋಚನೆ ಮಾಡಿದ್ದೀರಾ.

ಈ ಬ್ರಶನ್ ಕೆಲಸ ಎಸ್ಕಲೇಟರ್ ನ ಗ್ಯಾಪ್ ಅನ್ನು ಫೀಲ್ ಮಾಡುವುದು ಒಂದು ವೇಳೆ ಈ ಗ್ಯಾಪ್ ನಲ್ಲಿ ಪೆನ್ನು ಅಥವಾ ಸಣ್ಣಸಣ್ಣ ವಸ್ತುಗಳು ಬಿದ್ದು ಅದರಲ್ಲಿ ಸಿಲುಕಿ ಕೊಂಡು ಡ್ಯಾಮೇಜ್ ಆಗುತ್ತದೆ ಹೀಗಾಗಿ ಅದರಲ್ಲಿ ಯಾವುದೇ ವಸ್ತುಗಳು ಬೀಳಬಾರದು ಎಂಬ ಕಾರಣಕ್ಕೆ ಈ ರೀತಿಯ ಬ್ರಶ್ ಗಳನ್ನು ಅಳವಡಿಸಲಾಗುತ್ತದೆ ಕೆಲವರಂತೂ ಬ್ರಶ್ ಗಳನ್ನು ಕಾಲಿಗೆ ಹಾಕಿಕೊಳ್ಳುವ ಶೋ ಕ್ಲೀನ್ ಮಾಡುವುದಕ್ಕೆ ಬಳಕೆ ಮಾಡುತ್ತಾರೆ ಎರಡನೆಯದಾಗಿ ಪ್ರಿಯ ಮಿತ್ರರೇ ನಿಮ್ಮ ಬಳಿ ಕಾರು ಇರಬಹುದು ಅಥವಾ ನಿಮಗೆ ಕಾರಿನ ಬಗ್ಗೆ ಗೊತ್ತಿರಬಹುದು ಕಾರಿನ ನಾಲ್ಕು ಟೈರ್ ಗಳು ಕೂಡ ಸಮಾನ ದೂರವನ್ನು ಕ್ರಮಿಸುತ್ತವೆ.

ಆದರೆ ಒಂದೇ ಸಮಯಕ್ಕೆ ನಾಲ್ಕು ಟೈರ್ ಗಳು ಕೂಡ ಏಕಕಾಲದಲ್ಲಿ ಸವಿಯೋದಿಲ್ಲ ಅವುಗಳ ಜೀವಿತಾವಧಿ ಬೇರೆ ಬೇರೆ ರೀತಿ ಇರುತ್ತದೆ ಈ ರೀತಿ ಯಾಕಾಗುತ್ತದೆ ಎಂಬುದು ನಿಮಗೆ ಗೊತ್ತಾ ಇದರ ಹಿಂದೆ ಹಲವು ಕಾರಣಗಳು ಇದ್ದಾವೆ ಆ ಕಾರಣಗಳೇನು ಮತ್ತು ಈ ರೀತಿಯ ಇನ್ನು ಕೆಲವೊಂದು ಇಂಟರೆಸ್ಟಿಂಗ್ ಸಂಗತಿಗಳನ್ನು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ನಿಮಗೆ ವಿವರವಾಗಿ ಮತ್ತು ಅರ್ಥವಾಗುವ ರೀತಿಯಲ್ಲಿ ತಿಳಿಸಿಕೊಟ್ಟಿದ್ದವೆ ಹಾಗಾಗಿ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಈ ವಿಡಿಯೋ ನೋಡಿ ಈ ಇಂಟರೆಸ್ಟಿಂಗ್ ಸಂಗತಿಗಳ ಬಗ್ಗೆ ತಿಳಿದುಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಕಾರಣ ಇದು ನಮ್ಮ ನಿಮ್ಮ ಸಾಮಾನ್ಯ ಜ್ಞಾನಕ್ಕಾಗಿ ಈ ವಿಷಯ ಈ ಒಂದು ಮಾಹಿತಿ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು.