ಭಾರತದ ನಗರಗಳು ಯಾಕೆ ಧೂಳಿನಿಂದ ಕೂಡಿರುತ್ತದೆ 99% ಜನರಿಗೆ ಈ ವಿಚಾರಗಳ ಬಗ್ಗೆ ಗೊತ್ತೇ ಇರುವುದಿಲ್ಲ ಯಾಕೆ ಗೊತ್ತಾ ಈ ವಿಡಿಯೋ ನೋಡಿ!???????

in News 40 views

ವೀಕ್ಷಕರೇ ನಮ್ಮ ಭಾರತದ ಈ ವ್ಯಕ್ತಿಗೆ ಜೇನುನೊಣಗಳು ಎಂದರೆ ಸ್ವಲ್ಪವೂ ಕೂಡ ಭಯವಾಗುವುದಿಲ್ಲ ಮತ್ತೆ ಈ ಜೇನುನೊಣಗಳು ಇವನ ದೇಹವನ್ನೇ ಆವರಿಸಿದರು ಈತನಿಗೆ ಏನೇನೂ ಆಗುವುದಿಲ್ಲ ಮತ್ತೆ ಹುಡುಗಿಯ ಒಂದು ಕೈ ಐರನ್ ಮ್ಯಾನ್ ಅಂತಿದೆ ಮತ್ತು ನಮ್ಮ ದೇಶದಲ್ಲಿ ವಾಹನಗಳನ್ನು ಒಂದು ದಿನ ಹೊರಗಡೆ ನಿಲ್ಲಿಸಿದರೆ ಆ ಒಂದು ವಾಹನದಲ್ಲಿ ಅಷ್ಟೊಂದು ಪ್ರಮಾಣದ ದೂಳು ಮೆಟ್ಟಿಕೊಳ್ಳುವುದು ಹೇಗೆ ಇಂತಹ ಕೆಲವೊಂದು ಅಚ್ಚರಿಯ ಮತ್ತು ಇಂಟ್ರೆಸ್ಟಿಂಗ್ ಸಂಗತಿಗಳನ್ನು ನಾವು ಇವತ್ತು ನಿಮಗೆ ತೋರಿಸುತ್ತವೆ ಮತ್ತು ತಿಳಿಸುತ್ತೇವೆ ಪ್ರಿಯ ವೀಕ್ಷಕರೇ ಈ ಆಸಕ್ತಿದಾಯಕ ಮತ್ತು ಕುತೂಹಲಕಾರಿ ಮಾಹಿತಿಗಳ. ಬಗ್ಗೆ ನಿಮಗೆ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ಮನವಿ ಇವತ್ತು ನೀವು ನಮ್ಮ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ಆಸಕ್ತಿದಾಯಕ ಮತ್ತು ಕುತೂಹಲಕಾರಿ ಮಾಹಿತಿಯನ್ನು ಒಳಗೊಂಡಿರುವ ಈ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ಈ ರೋಚಕ ವಿಚಾರಗಳ ಬಗ್ಗೆ ಮತ್ತು ಈ ಅತ್ಯದ್ಭುತವಾದ ದೃಶ್ಯಗಳನ್ನು ನೀವು ನೋಡಿ ಕಣ್ತುಂಬಿಕೊಳ್ಳಬಹುದು ಪ್ರಿಯ ವೀಕ್ಷಕರೇ ತಡಮಾಡದೆ ವಿಷಯಕ್ಕೆ ಬರುವುದಾದರೆ ಪ್ರಕೃತಿಯನ್ನು ನೀವು ಪ್ರೀತಿ ಮಾಡಿದರೆ ಈ ಪ್ರಕೃತಿಯು ಕೂಡ ನಿಮ್ಮನ್ನು ಅಷ್ಟೇ ಪ್ರೀತಿ ಮಾಡುತ್ತದೆ ಅರೇ ಇದು ಹೇಗೆ ಸಾಧ್ಯ ಎಂದು ನೀವು ಕೇಳಬಹುದು ಹೌದು ಪ್ರಿಯ ವೀಕ್ಷಕರೇ ಇದಕ್ಕೆ ನಾವು ಒಂದು ನೈಜ ಉದಾಹರಣೆಯನ್ನೇ ತೋರಿಸುತ್ತೇವೆ.

ನೋಡಿ ಈತನ ಹೆಸರು ನೇಚರ್ ಅಂತ ಕೇರಳದ ತ್ರಿಶೂರ್ ನವರು ಖ್ಯಾತ ಜೇನುಕೃಷಿ ತಜ್ಞ ಸಂಜಯ್ ಕುಮಾರ್ ಅವರ ಪುತ್ರ ಚಿಕ್ಕಂದಿನಿಂದಲೂ ಜೇನುಕೃಷಿಯ ಬಗ್ಗೆ ಈತನಿಗೆ ಒಲವಿತ್ತು ಮತ್ತೆ ಈತ 5ನೇ ವರ್ಷದವನಾಗಿದ್ದಾಗಲೇ ಜೇನುಗಳ ಜೊತೆ ಆಟ ಆಡುತ್ತಿದ್ದ ಇದನ್ನು ಯಾರಿಂದಲೂ ಕೂಡ ಕಲ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಹೌದು ಪ್ರಿಯ ಮಿತ್ರರೇ ಜೇನು ಹುಳಗಳ ಮಧ್ಯೆಯೇ ಈತ ಬೆಳೆದಿದ್ದಾನೆ ಮತ್ತೆ ಈತನ ತಂದೆ ಈತನಿಗೆ ಹೆಸರು ಇಟ್ಟದ್ದನ್ನು ಕೂಡ ನೀವು ಸೂಕ್ಷ್ಮವಾಗಿ ಗಮನಿಸಿ ನೇಚರ್ ಅಂತ ಹೆಸರು ಇಟ್ಟಿದ್ದಾರೆ ಹೌದು ಪ್ರಿಯ ಮಿತ್ರರೇ ಈತನ ಹೆಸರಿನಲ್ಲೇ ಪ್ರಕೃತಿ ಇದೆ ಈಗ ಈತ ಒಂದು ಬಾರಿಗೆ 6000 ಸಾವಿರ.

ಜೇನುನೊಣಗಳನ್ನು ತನ್ನ ದೇಹದಲ್ಲಿ ಬಿಟ್ಟುಕೊಳ್ಳುತ್ತಾನೇ ಮತ್ತೆ ಆ ಜೇನುನೊಣಗಳು ಈತನಿಗೆ ಏನೇನು ಮಾಡುವುದಿಲ್ಲ ಪ್ರೀತಿಯಿಂದ ಮುದ್ದಾಡುತ್ತವೆ ಅದು ಹೇಗೆ ಎನ್ನುವುದನ್ನು ನೀವೇ ಒಮ್ಮೆ ನೋಡಿ ಪ್ರಿಯ ವೀಕ್ಷಕರೇ ಈ ಒಂದು ವಿಚಾರ ನಿಮಗೆ ಗೊತ್ತಿರಲಿ ನಾವು ಯಾವುದೇ ರೀತಿಯ ಪ್ರಾಣಿಯಾಗಲಿ ಪಕ್ಷಿ ಆಗಲಿ ಕೀಟಗಳು ಆಗಲಿ ನಾವಾಗಿ ತೊಂದರೆ ಕೊಡದೆ ಇದ್ದರೆ ಅವುಗಳು ಅಷ್ಟೇ ಯಾವುದೇ ಕಾರಣಕ್ಕೂ ನಮಗೆ ತೊಂದರೆ ಕೊಡುವುದಿಲ್ಲ ಈ ವಿಶೇಷ ವ್ಯಕ್ತಿಯನ್ನು ನೀವು ನಮ್ಮ ಇವತ್ತಿನ ಈ.

ವಿಡಿಯೋದಲ್ಲಿ ವೀಕ್ಷಿಸಬಹುದು ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಇದೇ ರೀತಿಯಾದ ಕೆಲವು ಇಂಟ್ರೆಸ್ಟಿಂಗ್ ಸಂಗತಿಗಳ ಬಗ್ಗೆ ತಿಳಿಸಿಕೊಟ್ಟಿದ್ದೇವೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ನಮ್ಮ ಇವತ್ತಿನ ವಿಡಿಯೋ ನೋಡಿ ಈ ಇಂಟರೆಸ್ಟಿಂಗ್ ಸಂಗತಿಗಳ ಬಗ್ಗೆ ತಿಳಿದುಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಮತ್ತು ಇನ್ನು ಈ ರೀತಿ ಹಲವಾರು ಕುತೂಹಲಕಾರಿ ಮಾಹಿತಿಗಳ ಬಗ್ಗೆ ತಿಳಿದುಕೊಳ್ಳಲು ಯಾವಾಗಲೂ ನೀವು ನಮ್ಮ ಈ ಅಧಿಕೃತ ಪೇಜನ್ನು ಅನುಸರಿಸಿ ಪ್ರತಿದಿನ ಹೊಸ ಹೊಸ ಮಾಹಿತಿಗಳನ್ನು ಪಡೆದುಕೊಳ್ಳಿ ಧನ್ಯವಾದಗಳು.