ಅತಿಯಾದ ಈ ಗೋಧಿ ಹಿಟ್ಟಿನ ಚಪಾತಿ ತಿನ್ನುವುದರಿಂದ ಪ್ರಾಣಕ್ಕೆ ಆಪತ್ತು ಎಚ್ಚರ ಮಿತಿಯಲ್ಲಿರಲಿ ವಿಡಿಯೋ ನೋಡಿ!?

in News 236 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ನಮ್ಮ ಭಾರತ ದೇಶದ ಪರಂಪರೆಯಲ್ಲಿಯೇ ಆಹಾರಕ್ಕೆ ಪ್ರಮುಖ ಸ್ಥಾನವನ್ನು ಕೊಟ್ಟಿದ್ದೇವೆ ಹೌದು ಸಾಮಾನ್ಯವಾಗಿ ನಾವು ಯಾವ ರೀತಿಯ ಆಹಾರವನ್ನು ಸೇವಿಸಬೇಕು ಮತ್ತು ಯಾವ ಸಮಯದಲ್ಲಿ ಯಾವ ರೀತಿಯ ಆಹಾರವನ್ನು ತೆಗೆದುಕೊಳ್ಳಬೇಕು ಯಾವ ಕಾಲದಲ್ಲಿ ಯಾವ ರೀತಿಯ ಆಹಾರವನ್ನು ಸೇವಿಸಬೇಕು ಎಂದು ನಮ್ಮ ಪೂರ್ವಜರು ಈ ಹಿಂದೇನೆ ಹೇಳಿ ಹೋಗಿದ್ದಾರೆ ಮತ್ತು ಇದಕ್ಕೆ ಸಾಕ್ಷಿ ಎಂಬಂತೆ ಮತ್ತು ಪೂರಕವೆಂಬಂತೆ ಈಗಿನ ವೈದ್ಯಕೀಯ ಮೂಲಗಳು ಸಹ ತಿಳಿಸಿಕೊಟ್ಟಿದ್ದಾರೆ ಹೌದು ಪ್ರಿಯಮಿತ್ರರೇ ನಾವು ಇವತ್ತು ನಿಮಗೆ ಹೇಳ ಹೊರಟಿರುವ ವಿಚಾರ ಈ ಗೋಧಿಹಿಟ್ಟಿನಿಂದ ನಮಗೆ ಆಗುವ ಉಪಯೋಗಗಳು ಮತ್ತು ನಮ್ಮ ದೇಹಕ್ಕೆ ಆಗುವ ಹಾನಿಗಳು ಏನು ಎಂದು ನಾವು ನಿಮಗೆ ತಿಳಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ.

ಪ್ರಿಯ ಮಿತ್ರರೇ ಸಾಮಾನ್ಯವಾಗಿ ಈ ಗೋಧಿಯಿಂದ ತಯಾರಾದ ಕೆಲವೊಂದು ಬೇಕರಿಯ ಪದಾರ್ಥಗಳನ್ನು ಹೆಚ್ಚಾಗಿ ತಯಾರಿಸುತ್ತಾರೆ ಮತ್ತು ಈ ಗೊದಿಯಲ್ಲಿ ನಮ್ಮ ದೇಹಕ್ಕೆ ಬೇಕಾಗಿರುವಂತಹ ನಾರಿನ ಅಂಶವುಳ್ಳ ಮತ್ತು ಸಾಕಷ್ಟು ಪ್ರೋಟಿನ್ ಅಂಶಗಳು ಕೂಡ ಅಡಗಿರುತ್ತವೆ ಸಾಮಾನ್ಯವಾಗಿ ನಾವು ಬೇಕರಿಯಲ್ಲಿ ಕೊಂಡುಕೊಳ್ಳುವ ಈ ಎಲ್ಲಾ ಪದಾರ್ಥಗಳು ಜಾಸ್ತಿ ಈ ಗೋಧಿಯಿಂದ ಮಾಡಿ ಇರತಕ್ಕಂತಹ ಪದಾರ್ಥಗಳಾಗಿ ಇರುತ್ತವೆ ಉದಾರಣೆಗೆ ಪ್ರಿಯ ಮಿತ್ರರೇ ಬನ್ನು ರಸಕ್ ಮತ್ತು ಬ್ರೆಡ್ಡು ಇನ್ನು ಸಾಕಷ್ಟು ಪದಾರ್ಥಗಳನ್ನು ಬೇಕರಿಯಲ್ಲಿ ಗೋಧಿ ಹಿಟ್ಟಿನಿಂದ ತಯಾರಿಸುತ್ತಾರೆ ಪ್ರಿಯ ಮಿತ್ರರೇ ಇದು ನಿಮಗೆ ನೆನಪಿರಲಿ ಅತಿಯಾದ ಗೋಧಿಯಿಂದ ತಯಾರಿಸಿದ ಆಹಾರಗಳು ಸಹ ನಮ್ಮ ಆರೋಗ್ಯಕ್ಕೆ ಕೆಲವೊಂದು ಬಾರಿ ನಮ್ಮ. ದೇಹಾರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತದೆ ಕಾರಣ ಗೋಧಿಯು ಕ್ಲೋಟನ್ ಎಂಬ ಅಂಶವನ್ನು ಹೊಂದಿರುತ್ತದೆ ಇದರಲ್ಲಿ ಸಾಕಷ್ಟು ನಾರಿನಂಶ ಇರುವುದರಿಂದ ನಮ್ಮ ಸಕ್ಕರೆ ಪ್ರಮಾಣ ಜಾಸ್ತಿಯಾಗುತ್ತದೆ ನಮ್ಮ ದೇಹದಲ್ಲಿ ಮತ್ತು ಪ್ರಿಯ ಮಿತ್ರರೇ ಇತ್ತೀಚಿನ ಸಂಶೋಧನೆಯ ಒಂದರ ಪ್ರಕಾರ ಹೆಚ್ಚು ಗೋಧಿ ಹಿಟ್ಟಿನಿಂದ ತಯಾರಿಸಿದ ಪದಾರ್ಥಗಳನ್ನು ನಾವು ತಿನ್ನುವುದರಿಂದ ನಮ್ಮ ದೇಹದಲ್ಲಿ ಸಕ್ಕರೆ ಪ್ರಮಾಣ ಜಾಸ್ತಿಯಾಗುತ್ತದೆ ಎಂದು ತಿಳಿಸಿದ್ದಾರೆ ಮತ್ತು ಅತಿಯಾದ ಈ ಗೋಧಿಹಿಟ್ಟಿನ ಚಪಾತಿಗಳನ್ನು ತಿನ್ನುವುದರಿಂದ ಮತ್ತು ಗೋಧಿ ಪದಾರ್ಥಗಳಿಂದ ಮಾಡಿದ ಕೆಲವೊಂದು ಬೇಕರಿ ತಿಂಡಿಗಳನ್ನು ತಿನ್ನುವುದರಿಂದ ನಮ್ಮ ದೇಹಕ್ಕೆ ಯಾವೆಲ್ಲ ರೀತಿಯ ಉಪಯೋಗಗಳು ಮತ್ತು ಹಾನಿಗಳು ಇದ್ದಾವೆ ಎಂದು ತಿಳಿದುಕೊಳ್ಳಬೇಕು ಎಂದರೆ.

ಪ್ರಿಯ ಮಿತ್ರರೇ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿದರೆ ಈ ಗೋಧಿ ಹಿಟ್ಟಿನಿಂದ ತಯಾರಿಸಿದ ಪದಾರ್ಥಗಳಿಂದ ನಮ್ಮ ದೇಹಕ್ಕೆ ಯಾವೆಲ್ಲಾ ರೀತಿಯ ಹಾನಿ ಉಂಟಾಗುತ್ತದೆ ಮತ್ತು ಎಷ್ಟು ಪ್ರಮಾಣದಲ್ಲಿ ತೆಗೆದುಕೊಂಡರೆ ಇದು ನಮ್ಮ ದೇಹ ಆರೋಗ್ಯಕ್ಕೆ ಒಳ್ಳೆಯದು ಎಂದು ನಿಮಗೆ ವಿವರವಾಗಿ ಮತ್ತು ಪೂರ್ಣಪ್ರಮಾಣದಲ್ಲಿ ಅರ್ಥವಾಗುತ್ತದೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ನಮ್ಮ ವಿಡಿಯೋ ನೋಡಿ ವಿಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಸತ್ಯದ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.