ಈ 3 ವಿಷಯಗಳಲ್ಲಿ ನೀವೆಂದು ಕೂಡ ನಾಚಿಕೆ ಪಡಬೇಡಿ ಒಂದು ವೇಳೆ ನಾಚಿಕೆ ಪಟ್ಟರೆ ನೀವು ಸರ್ವನಾಶ ಆಗೋದು ಗ್ಯಾರೆಂಟಿ ವಿಡಿಯೋ ನೋಡಿ!???????

in News 225 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ಪ್ರಿಯ ಮಿತ್ರರೇ ನಾವು ತುಂಬಾ ಸಲ ಇಂತಹ ವ್ಯಾಖ್ಯೆಗಳನ್ನು ಕೇಳಿರುತ್ತೇವೆ ಅಂದರೆ ನಿಮಗೆ ಸ್ವಲ್ಪಾನೂ ನಾಚಿಕೆ ಇಲ್ವಾ ಜನರ ಬಗ್ಗೆ ಇಲ್ಲ ಅಂದ್ರೂನೂ ನಿನ್ನ ಸ್ವಂತ ಮನಸ್ಸಿನ ಬಗ್ಗೆಯಾದರೂ ನಾಚಿಕೆ ನಾಚಿಕೆಪಡು ಹೀಗೆ ಇನ್ನು ಎಕ್ಸೆಟ್ರಾ ಎಕ್ಸೆಟ್ರಾ……….. ಅಂದರೆ ನಮ್ಮ ಈ ಸಮಾಜ ನಮಗೆ ಸ್ವಲ್ಪನಾದರೂ ನಾಚಿಕೆ ಪಡುವುದಕ್ಕೆ ಹೇಳುತ್ತದೆ ಆದರೆ. ಆರ್ಯ ಚಾರಣಕ್ಕೆ ಹೇಳುತ್ತಾರೆ ಈ ಮೂರು ವಿಷಯದಲ್ಲಿ ನೀವು ಒಂದು ವೇಳೆ ನಾಚಿಕೆ ಪಟ್ಟರೆ ನೀವು ತುಂಬಾ ದೊಡ್ಡ ಮಟ್ಟದ ನಷ್ಟವನ್ನು ಅನುಭವಿಸಬೇಕಾಗುತ್ತದೆ ಹಾಗಾದರೆ ಆ ಯಾವುವು 3 ವಿಷಯಗಳು ಎಂದು ತಿಳಿಯುವುದಕ್ಕೆ ನಮ್ಮ ಇವತ್ತಿನ ಈ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ಒಂದು ವೀಡಿಯೋವನ್ನು ಪೂರ್ತಿಯಾಗಿ ನೋಡಿ.

ಈ ಮೂರು ವಿಷಯಗಳ ಬಗ್ಗೆ ನಿಮಗೆ ಸಂಪೂರ್ಣವಾದ ಮಾಹಿತಿ ದೊರೆಯುತ್ತದೆ ಇನ್ನು ತಡ ಮಾಡದೆ ವಿಷಯಕ್ಕೆ ಬರುವುದಾದರೆ ಮೊದಲನೇದಾಗಿ ಊಟ ಮಾಡುವಾಗ ಕೆಲವರು ಸಾಮಾನ್ಯವಾಗಿ ಬೇರೆ ಕಡೆ ಊಟಕ್ಕೆ ಹೋದಾಗ ಅವರು ಊಟ ಮಾಡುವಾಗ ಸಂಕೋಚ ಪಡುತ್ತಾರೆ ಅವರು ಹೇಗೆ ಯೋಚನೆ ಮಾಡುತ್ತಾರೆ ಎಂದರೆ ನಾನು ಒಂದು ವೇಳೆ ತುಂಬಾ ಊಟ ಮಾಡಿದರೆ ಇಲ್ಲಿಯ ಜನ ಏನಂದುಕೊಳ್ಳುತ್ತಾರೆ ಎಂದು ಯೋಚನೆ ಮಾಡುತ್ತಾರೆ. ಅದಕ್ಕೆ ಇವರು ಕಡಿಮೆ ಊಟ ಮಾಡಿ ನಷ್ಟವನ್ನು ಅನುಭವಿಸುತ್ತಾರೆ ಉದಾಹರಣೆಗೆ ಹೇಳಬೇಕು ಎಂದರೆ ನಾವು ನಮ್ಮ ಸಂಬಂಧಿಕರ ಮನೆಗೆ ಹೋದಾಗ ನಮಗೆ ಹಸಿವಾದರೆ ಅವರಿಗೆ ಊಟ ಕೊಡು ಎಂದು ಹೇಳುವುದಕ್ಕೆ ನಾವು ಸಂಕೋಚ ಪಡುತ್ತೇವೆ ಆದರೆ ಆರ್ಯ ಚಾಣಕ್ಯರು ಹೇಳುತ್ತಾರೆ ಯಾವಾಗ ನಮಗೆ ಹಸಿವಾಗುತ್ತದೆ ಅವಾಗ ನಾವು ಈ ಊಟದ ವಿಚಾರದಲ್ಲಿ ಸ್ವಲ್ಪ ಕೂಡ ನಾಚಿಕೆ ಪಡಬಾರದು ಇಲ್ಲ ಎಂದರೆ ಒಂದು ವೇಳೆ ನೀವು ಹಾಗೆ.

ಉಪವಾಸ ಮಲಗಿಕೊಳ್ಳಬೇಕಾಗುತ್ತದೆ ಅದಕ್ಕೆ ನೀವು ಇನ್ನು ಮುಂದೆ ಈ ಒಂದು ಊಟದ ವಿಚಾರದಲ್ಲಿ ಯಾರು ಏನಂದುಕೊಳ್ಳುತ್ತಾರೆ ಎಂದು ಯೋಚನೆ ಮಾಡಲು ಹೋಗಬೇಡಿ ಹಸಿವಾದರೆ ಕೇಳಿ ತಿನ್ನಿ ವೀಕ್ಷಕರೆ ಇನ್ನೂ ಎರಡು ವಿಚಾರವಾಗಿ ಚಾಣಕ್ಯ ಏನು ಹೇಳಿದ್ದಾರೆ ಎಂದು ನೀವು ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋ ನೋಡಿದರೆ ಆ ಎರಡು ವಿಚಾರಗಳು ನಿಮಗೆ ಗೊತ್ತಾಗುತ್ತದೆ ವೀಕ್ಷಕರೆ ವಿಡಿಯೋ ನೋಡಿದ ನಂತರ ಈ ಎರಡು ವಿಚಾರಗಳ ಬಗ್ಗೆ ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.