ನಿಮ್ಮ ಜೀವನದಲ್ಲಿ ಯಶಸ್ಸನ್ನು ಕಾಣಲು ರಾಜತಾಂತ್ರಿಕ ನಿಪುಣ ಚಾಣಕ್ಯ ಮಹಾಗುರು ಹೇಳಿದ ಈ ಮಾತುಗಳನ್ನು ಪಾಲನೆ ಮಾಡಿ!

in News 154 views

ನಮಸ್ಕಾರ ಪ್ರಿಯ ವೀಕ್ಷಕರೇ ಭಾರತ ದೇಶ ಕಂಡಂತಹ ರಾಜತಾಂತ್ರಿಕ ನಿಪುಣ ಚಾಣಕ್ಯ ಅವರ ಬಗ್ಗೆ ನಾವು ತಿಳಿದುಕೊಳ್ಳಬೇಕಾಗಿರುವುದು ಬಹಳಷ್ಟು ಇದೆ ಕಾರಣ ಚಾಣಕ್ಯ ನೀತಿಗಳು ಇವತ್ತಿನ ಆಧುನಿಕಯುಗದಲ್ಲಿ ಚಾಲ್ತಿಯಲ್ಲಿದೆ ಎಂದರೆ ಚಾಣಕ್ಯನ ಮುಂದಾಲೋಚನೆ ಆಲೋಚನೆ ಎಷ್ಟರ ಮಟ್ಟಿಗೆ ಇತ್ತು ಎಂದು ನಾವು ಯೋಚನೆ ಮಾಡಬೇಕಾಗಿದೆ ಹೌದು ಚಾಣಕ್ಯ ಒಬ್ಬ ರಾಜತಾಂತ್ರಿಕ ಯೋಚನೆಯಲ್ಲಿ ನಿಪುಣತೆ ಹೊಂದಿದ್ದರೂ ಅದರ ಜೊತೆಗೆ ಬೀದಿಯಲ್ಲಿ ಆಟವಾಡುತ್ತಿರುವ ಒಬ್ಬ ಹುಡುಗನನ್ನು ಸಮರ್ಥ ರಾಜನನ್ನಾಗಿ ಮಾಡಿದ್ದು ಈ ರಾಜಗುರು ಚಾಣಕ್ಯ ಇಂತಹ ಚಾಣಕ್ಯ ನಮ್ಮ ಭಾರತದ ಒಬ್ಬ ರಾಜತಾಂತ್ರಿಕ ವ್ಯಕ್ತಿ ಮತ್ತು ತತ್ವ-ಸಿದ್ಧಾಂತಗಳ ಮಹಾಗುರು ಎಂದು ಪ್ರಸಿದ್ಧಿ ಪಡೆದ ಅಂತಹ ವ್ಯಕ್ತಿ. ರಾಜ್ಯಶಾಸ್ತ್ರ ಅರ್ಥಶಾಸ್ತ್ರ ಮತ್ತು ಪ್ರಚಲಿತ ವಿದ್ಯಾಮಾನಗಳ ಸ್ಥಿತಿಗತಿಗಳ ಬಗ್ಗೆ ಚೆನ್ನಾಗಿ ಅರಿತುಕೊಂಡಿರುವ ಅಂತಹ ಚಾಣಕ್ಯ ಮಹಾಗುರು ಕೆಲವೊಂದು ಸಂದೇಶಗಳನ್ನು ಕೊಟ್ಟಿದ್ದಾರೆ ಇಷ್ಟಕ್ಕೂ ಇವತ್ತು ಚಾಣಕ್ಯ ಹೇಳಿದ ಕೆಲವೊಂದು ಪ್ರಭಾವಿತ ಹೇಳಿಕೆಗಳ ಬಗ್ಗೆ ಮತ್ತು ನೀತಿಗಳ ಬಗ್ಗೆ ನಾವು ಇಂದು ನಿಮಗೆ ತಿಳಿಸಿಕೊಡುತ್ತೇವೆ ಹಾಗಾದರೆ ಚಾಣಕ್ಯ ಮಹಾಗುರು ಹೇಳಿದ ನೀತಿಗಳು ಇವತ್ತಿನ ನಮ್ಮ ಆಧುನಿಕಯುಗದಲ್ಲಿ ನಡೆಯುತ್ತಿದೆ ಎಂದರೆ ಚಾಣಕ್ಯ ಅವರ ಯೋಚನಾಶಕ್ತಿ ಆಲೋಚನಾಶಕ್ತಿ ಮುಂದಾಲೋಚನೆ ಶಕ್ತಿ ಯಾವ ರೀತಿಯಾಗಿತ್ತು ಎಂದು ನಾವು ನಿಜಕ್ಕೂ ಯೋಚನೆ ಮಾಡಬೇಕು ಮತ್ತು ಅವರನ್ನು ನಾವು ಗೌರವಿಸಬೇಕು.

ಹೌದು ಪ್ರಿಯ ಮಿತ್ರರೇ ಚಾಣಕ್ಯ ನೀತಿಯ ಕೆಲವು ಕಠೋರವಾದ ಸತ್ಯ ನೀತಿಗಳನ್ನು ನಾವು ನಿಮ್ಮ ಮುಂದೆ ಹಂಚಿಕೊಳ್ಳುತ್ತೇವೆ ಮೊದಲನೆಯದಾಗಿ ಚಾಣಕ್ಯ ನೀತಿ ಹೀಗಿದೆ ಜೀವನದ ಸತ್ಯಸಾರ ಈ ರೀತಿಯಾಗಿದೆ ಜೇನು ಹುಳಗಳ ತಲೆಯಲ್ಲಿ ಮಾತ್ರ ವಿಷವಿರುತ್ತದೆ ಮತ್ತು ಚೇಳಿನ ಕೊಂಡಿಯಲ್ಲಿ ಮಾತ್ರ ವಿಷವಿರುತ್ತದೆ ಹಾಗೆ ದುರ್ಜನರ ಸರ್ವಾಂಗಗಳಲ್ಲಿ ಕೂಡ ವಿಷವಿರುತ್ತದೆ ಎಷ್ಟು ಸತ್ಯವಾದ ಮಾತುಗಳನ್ನು ಚಾಣಕ್ಯರು ಆ ಯುಗದಲ್ಲಿ ಹೇಳಿದ್ದಾರೆ ಈ ಮಾತಿನ ತಾತ್ಪರ್ಯ ನಿಮಗೆ ಅರ್ಥವಾಗಿದೆ ಎಂದು ನಾವು ಭಾವಿಸಿದ್ದೇವೆ ಮತ್ತು ಚಾಣಕ್ಯ ರಾಜಮಹಾರಾಜರು ಜೀವನಕ್ಕೆ ಅನ್ವಯವಾಗುವ ಕೆಲವು ನಾಲ್ಕು ಮಾತುಗಳನ್ನು ಹೇಳಿದ್ದಾರೆ ಅದನ್ನು ಪಾಲಿಸಿದಲ್ಲಿ ಜೀವನದಲ್ಲಿ ಯಶಸ್ಸನ್ನು ಕಾಣುತ್ತೀರಾ ಮೊದಲನೇದಾಗಿ ಯಾವ ಸ್ಥಳದಲ್ಲಿ. ನಮ್ಮವರು ಇರೋದು ಇಲ್ಲವೋ ಆ ಜಾಗದಲ್ಲಿ ನಾವು ಇರಬಾರದು ಕಾರಣ ನಾವು ಸಂಕಷ್ಟಕ್ಕೆ ಈಡಾದರೆ ಯಾರು ನಮ್ಮ ಸಹಾಯಕ್ಕೆ ಬರುವುದಿಲ್ಲ ಹಾಗಾಗಿ ನಾವು ಆ ಜಾಗದಿಂದ ಕೂಡಲೇ ಪಲಾಯನ ಮಾಡಬೇಕು ಮತ್ತೆ ಎರಡನೆಯದಾಗಿ ನೀವು ಯಾವ ಊರಿನಲ್ಲಿ ಇರುತ್ತೀರಾ ಆ ಜಾಗದಲ್ಲಿ ನಿಮಗೆ ಗ್ರಂಥಾಲಯಗಳು ಇಲ್ಲದಿದ್ದರೆ ನೀವು ಆ ಜಾಗವನ್ನು ಬಿಟ್ಟುಬಿಡಬೇಕು ಒಂದು ವೇಳೆ ನೀವು ಆ ಜಾಗದಲ್ಲಿ ಇದ್ದರೆ ನಮಗೆ ಏನು ದೊರಕುವುದಿಲ್ಲ ಕಾರಣ ವಿದ್ಯೆಯಿಲ್ಲದ ವ್ಯಕ್ತಿ ಪ್ರಾಣಿಗಳ ಹಾಗೆ ಬದುಕಬೇಕಾಗುತ್ತದೆ ಹಾಗಾಗಿ ನಮ್ಮ ಮನುಷ್ಯ ಜೀವನಕ್ಕೆ ವಿದ್ಯಾ ತುಂಬಾ ಅತ್ಯಗತ್ಯ ಇನ್ನು ಮೂರನೆಯದಾಗಿ ಉದ್ಯೋಗ ಇಲ್ಲದ ಸ್ಥಳದಲ್ಲಿ ಚಾಣಕ್ಯ ಮಹಾರಾಜರು ಯಾವುದೇ ಕಾರಣಕ್ಕೂ ನೀವು ನಿಮ್ಮ ಸಂಸಾರ ಸಮೇತವಾಗಿ ಇರಬೇಡಿ ಕಾರಣ ಹಣವಿಲ್ಲದ ವ್ಯಕ್ತಿಯನ್ನು ಈ ಸಮಾಜ ದುರುತ್ತದೆ ಕಾರಣ ಹಣವಿಲ್ಲದ ವ್ಯಕ್ತಿಯ ಜೊತೆಗೆ ಈ ಸಮಾಜದ ಯಾವ ವ್ಯಕ್ತಿಯು ಕೂಡ ನಿಮ್ಮ ಸ್ನೇಹವನ್ನು ಬಯಸುವುದಿಲ್ಲ.

ನೋಡಿದ್ರಲ್ಲ ಪ್ರಿಯ ಮಿತ್ರರೇ ಚಾಣಕ್ಯನ ನೀತಿಗಳನ್ನು ನಾವು ನೀವು ನಮ್ಮ ಜೀವನದಲ್ಲಿ ಪಾಲನೆ ಮಾಡಿದ್ದೆ ಆದಲ್ಲಿ ಖಂಡಿತವಾಗಿಯೂ ನಾವು ನೀವು ಜೀವನದಲ್ಲಿ ಯಶಸ್ಸನ್ನು ಪಡೆಯುತ್ತೇವೆ ಮತ್ತು ದುರ್ಜನರಿಗೆ ಯಾವುದೇ ರೀತಿಯ ಸಹಾಯವನ್ನು ಮಾಡಿದರು ಅವರು ತಮ್ಮ ವಿಷಕಾರುವ ಬುದ್ಧಿಯನ್ನು ಮಾತ್ರ ಬಿಡುವುದಿಲ್ಲ ಎಂಬುದನ್ನು ಹೇಳಿದ್ದಾರೆ ಪ್ರಿಯ ಮಿತ್ರರೇ ಜೀವನದ ಸಾಧನೆಗೆ ನಮಗೆ ಬೇಕಾಗಿರುವುದು ಮೇಲೆ ಹೇಳಿರುವ ಆ 3 ನೀತಿಗಳನ್ನು ನಾವು ನೀವು ಪಾಲಿಸಿದರೆ ನಮ್ಮ ಜೀವನದಲ್ಲಿ ಖಂಡಿತವಾಗಲೂ ಸಾಧನೆಯನ್ನು ಮಾಡಬಹುದು ಪ್ರಿಯ ಮಿತ್ರರೇ ಇವತ್ತಿನ ನಮ್ಮ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಚಾಣಕ್ಯ ನೀತಿಯ ಸತ್ಯ ಸಂದೇಶವನ್ನು ಸಾರಿ ಧನ್ಯವಾದಗಳು.