CHANAKYA NEETI ABOUT WOMEN ಹೆಣ್ಣು VS ಹಾವು ಎಂಥಾ ಹೆಣ್ಣನ್ನು ನಂಬಬೇಕು? ಅತ್ಯದ್ಭುತವಾದ ಚಾಣಕ್ಯನೀತಿ ವಿಡಿಯೋ ನೋಡಿ!?

in News 311 views

ನಮಸ್ಕಾರ ಪ್ರಿಯ ವೀಕ್ಷಕರೇ ನಮ್ಮ ಭಾರತ ದೇಶದ ಪರಂಪರೆಯಲ್ಲಿ ಹೆಣ್ಣನ್ನು ಒಂದು ಗೌರವ ಸ್ಥಾನದಲ್ಲಿ ನೋಡುತ್ತಾರೆ ಕಾರಣ ಆಕೆಗೆ ನಾವು ಕೊಡುವ ಪೂಜ್ಯ ಭಾವನೆಯ ಗೌರವವಾಗಿದ್ದು ಮತ್ತು ಹೆಣ್ಣಿನ ಮೇಲೆ ನಮಗಿರುವ ಅತಿಯಾದ ಪ್ರೀತಿ ಮತ್ತು ನಂಬಿಕೆ ಅಂತದ್ದೂ ಇಲ್ಲಿ ಹೆಣ್ಣನ್ನು ಚಾಣಕ್ಯ ಮಹಾಗುರು ಒಮ್ಮೆ ಹೊಗಳಿದ್ದಾನೆ ಮತ್ತು ಇನ್ನೊಂದು ದೃಷ್ಟಿಕೋನದಲ್ಲಿ ಇದೇ ಹೆಣ್ಣನ್ನು ವಿಷ ಸರ್ಪಕ್ಕೆ ಹೋಲಿಸಿದ್ದಾನೆ ಆದರೆ ಇದಕ್ಕೆ ಕಾರಣವಾದರೂ ಏನು ಅಷ್ಟಕ್ಕೂ ಚಾಣಕ್ಯ ಮಹಾಗುರು ಯಾವ ಸಂದೇಶ ಕೊಟ್ಟಿದ್ದಾರೆ ಎಂದು ಇವತ್ತು ನಾವು ವಿವರವಾಗಿ ಇದರ ಬಗ್ಗೆ ತಿಳಿದುಕೊಳ್ಳೋಣ ಪ್ರಿಯ ಮಿತ್ರರೇ ಅರ್ಥಶಾಸ್ತ್ರದ ನಿಪುಣ ಮತ್ತು ರಾಜತಾಂತ್ರಿಕ ನಿಪುಣ ಚಾಣಕ್ಯ ಮಹಾಗುರು ಹೇಳಿದ ಕೆಲವು ಅಂಶಗಳು ಈ ಯಾವೆಲ್ಲ ರೀತಿಯಲ್ಲಿ ಗೋಚರಿಸುತ್ತದೆ ಮತ್ತು ಅವರ ಮಾತಿನ ರೀತಿ ನೀತಿಗಳನ್ನು ನಾವು ನೀವು ಇವತ್ತು ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ. ಅಷ್ಟಕ್ಕೂ ಚಾಣಕ್ಯ ಇಂತಹ ಹೆಣ್ಣನ್ನು ಹಾವಿಗೆ ಹೋಲಿಸಿದ ಕಾರಣವಾದರೂ ಏನು ಅದಕ್ಕೆ ಚಾಣಕ್ಯನ ಉತ್ತರಗಳು ಏನು ಎಂಬುದು ಇಲ್ಲಿದೆ ನೋಡಿ ಪ್ರಿಯ ಮಿತ್ರರೇ ೧ನೇ ನೀತಿ ಹೌದು ಪ್ರಿಯ ಮಿತ್ರರೇ ಮುಖದಿಂದ ಸುಂದರವಾಗಿ ಕಾಣುವ ಸ್ತ್ರೀ ಕೇವಲ ಒಂದು ರಾತ್ರಿಯಲ್ಲಿ ಮಾತ್ರ ನಮಗೆ ಸುಖವನ್ನು ಕೊಡಬಲ್ಲಳು ಆದರೆ ಮನಸ್ಸಿನಿಂದ ಸುಂದರವಾದ ಹೆಣ್ಣು ಜೀವನಪೂರ್ತಿ ಸುಖವನ್ನು ನೀಡಬಲ್ಲಳು ಎಂದು ಚಾಣಕ್ಯ ಹೇಳುತ್ತಾರೆ ಆದ್ದರಿಂದ ಮನಸ್ಸಿನಿಂದ ಸುಂದರವಾದ ಸ್ತ್ರೀಯನ್ನು ಮಡದಿಯಾಗಿ ಪಡೆದುಕೊಂಡರೆ ನೀವು ಜೀವನಪೂರ್ತಿ ಸುಖವಾಗಿ ಇರಬಹುದು ಎಂದು ಚಾಣಕ್ಯ ಹೇಳಿದ್ದಾರೆ ಚಾಣಕ್ಯ ನೀತಿ ೨ ಕೆಟ್ಟ ಗೆಳೆಯ ಕೆಟ್ಟ ಹೆಂಡತಿ ಕೆಟ್ಟ ಶಿಷ್ಯ ಇರುವುದಕ್ಕಿಂತ.

ಒಂಟಿಯಾಗಿ ಇರುವುದೇ ಮೇಲು ಎಂದು ಚಾಣಕ್ಯ ಹೇಳಿದ್ದಾರೆ ಏಕೆಂದರೆ ಇವರಿಂದ ನಮ್ಮ ಜೀವನ ಸರ್ವನಾಶವಾಗುವುದರಲ್ಲಿ ಯಾವುದೇ ರೀತಿಯಾದ ಅನುಮಾನವಿಲ್ಲ ಎಂದು ಚಾಣಕ್ಯ ಹೇಳಿದ್ದಾರೆ ಚಾಣಕ್ಯ ನೀತಿ ೩ ಉನ್ನತ ಆದರ್ಶಗಳು ಇಲ್ಲದಿರುವ ಪತ್ನಿಯ ಜೊತೆ ಬದುಕು ನಡೆಸುವುದು ಮತ್ತು ಬೆನ್ನ ಹಿಂದೆ ಚೂರಿ ಹಾಕುವ ಸ್ನೇಹ ಬರಿ ಮಾತನಾಡುವವನ ಜೊತೆ ಕೆಲಸ ಮಾಡುವುದು ಹಾವುಗಳು ಇರುವ ಮನೆಯಲ್ಲಿ ವಾಸ ಮಾಡಿದ ಹಾಗೆಯೇ ಇವೆಲ್ಲವೂ ಅಕ್ಷಮ್ಯ ಎಂದು ಚಾಣಕ್ಯ ಹೇಳಿದ್ದಾರೆ ಚಾಣಕ್ಯ ನೀತಿ ೪ ಓರ್ವ ಒಳ್ಳೆಯ ಹೆಂಡತಿ ತನ್ನ ಗಂಡನನ್ನು ತನ್ನ ಸ್ವಂತ ಮಗನ ಹಾಗೆ ನೋಡಿಕೊಳ್ಳುತ್ತಾಳೆ ದಿನವೆಲ್ಲಾ ಸೋದರಿಯಂತೆ ಪ್ರೀತಿಸುತ್ತಾಳೆ ರಾತ್ರಿಯೆಲ್ಲಾ.

ನಿರ್ಲಜ್ಜೆಯಾಗಿ ವೇಶ್ಯೆಯಾಗಿ ತನ್ನ ಗಂಡನ ಸುಖಕ್ಕಾಗಿ ಸಂಪೂರ್ಣವಾಗಿ ಸಂತೋಷಪಡಿಸುತಾಳೇ ಚಾಣಕ್ಯ ನೀತಿ ೫ ಒಳ್ಳೆಯ ಕೆಲಸಗಾರರನ್ನು ರಜೆಯಲ್ಲಿ ಇರುವಾಗ ಪರೀಕ್ಷಿಸಬೇಕು ಮತ್ತು ನಮ್ಮ ಸಂಬಂಧಿಕರನ್ನು ಮತ್ತು ನಮ್ಮ ಸ್ನೇಹಿತರನ್ನು ಕಷ್ಟ ಬಂದಾಗ ಪರೀಕ್ಷಿಸಬೇಕು ಆದರೆ ಮಡದಿಯನ್ನು ಬಡತನ ಬಂದಾಗ ಪರೀಕ್ಷಿಸಬೇಕು ಚಾಣಕ್ಯನು ಸಂಬಂಧಗಳಲ್ಲಿ ಅತಿ ಬಾಂಧವ್ಯ ಇರುವ ವ್ಯಕ್ತಿಯು ಯಾವಾಗಲೂ ದುಃಖದಿಂದ ಇರುತ್ತಾನೆ ಎಂದು ಚಾಣಕ್ಯ ಹೇಳಿದ್ದಾನೆ ನೋಡಿದಿರಲ್ಲ ಪ್ರಿಯ ಮಿತ್ರರೇ ಚಾಣಕ್ಯನ ನೀತಿ ಶಾಸ್ತ್ರಗಳು ಇವತ್ತಿನ ಕಲಿಯುಗದಲ್ಲಿ ಚಾಲ್ತಿಯಲ್ಲಿದ್ದಾವೇ ಮತ್ತು ಅವರು ಹೇಳಿದ ರೀತಿಯಲ್ಲಿ ಜೀವನದ ಉದ್ದಕ್ಕೂ ನಡೆಯುತ್ತಲಿವೆ ಚಾಣಕ್ಯ ಹೇಳಿದ ನೀತಿ ಶಾಸ್ತ್ರಗಳು ಇವತ್ತಿನ ಜೀವಮಾನದಲ್ಲಿ. ನಡೆದಿರುವಂತಹ ಸತ್ಯಗಳು ಇದನ್ನು ಯಾರು ಕೂಡ ಉದಾಸೀನ ಮಾಡುವ ಹಾಗಿಲ್ಲ ಚಾಣಕ್ಯನ ಅನುಭವ ಮತ್ತು ಚಾಣಕ್ಯ ಮಹಾಗುರುವಿನ ದೂರ ದೃಷ್ಟಿಕೋನ ಸತ್ಯಕ್ಕೆ ತುಂಬಾ ಹತ್ತಿರವಾದವುಗಳು ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಚಾಣಕ್ಯ ನೀತಿಗಳು ವಾಸ್ತವಕ್ಕೆ ಹತ್ತಿರವಾದ ಮಾತುಗಳು ಎಂದು ಜನರಿಗೆ ಅರಿವನ್ನು ಮೂಡಿಸಿ ಧನ್ಯವಾದಗಳು.