ನೀವು 6:00 ಗಂಟೆ ನನ್ನ ಜೊತೆ ಏನು ಬೇಕಾದರೂ ಮಾಡಬಹುದು ಇಷ್ಟಕ್ಕೂ ಆ ಮಹಿಳೆ ಯಾಕೆ ಹೀಗೆ ಹೇಳಿದಳು ಗೊತ್ತಾ ವಿಡಿಯೋ ನೋಡಿ!????

in News 866 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾವಿರದ ಒಂಬೈನೂರ 74 ರಲ್ಲಿ ಇಟಲಿಯಲ್ಲಿ ಒಂದು ಶೋ ಅನ್ನು ಆಯೋಜನೆ ಮಾಡುತ್ತಾರೆ ಮತ್ತು ಆ ಕಾರ್ಯಕ್ರಮದಲ್ಲಿ ತುಂಬಾ ಜನ ಪಾಲ್ಗೊಂಡಿರುತ್ತಾರೆ marina abramovic ಈ ಹೆಸರಿನ ಈ ಮಹಿಳೆ ಆ ಕಾರ್ಯಕ್ರಮದಲ್ಲಿ ಬಂದಂತಹ ಎಲ್ಲಾ ಜನರಿಗೆ ಒಂದು ಚಾಲೆಂಜನ್ನು ಕೊಡುತ್ತಾಳೆ ಮತ್ತು ಈ ಮಹಿಳೆಕೊಟ್ಟ ಚಾಲೆಂಜ್ ಹೇಗಿತ್ತು ಎಂದರೆ ಈಕೆಯ ಚಾಲೆಂಜ ಕೇಳಿ ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಜನರ ತಲೆತಿರುಗುತ್ತದೆ ಅಲ್ಲಿಯವರೆಗೂ ಯಾರೂ ಕೂಡ ಇಂತಹ ಚಾಲೆಂಜನ್ನು ಹಾಕಿರಲಿಲ್ಲ ಎಲ್ಲರೂ ಬಾಯಿ ಮೇಲೆ ಬೆರಳು. ಇಟ್ಟುಕೊಳ್ಳುವಂತಹ ಚಾಲೆಂಜ್ ಅದು ಅಷ್ಟಕ್ಕೂ ಈ ಮಹಿಳೆ ಎಂಥ ಚಾಲೆಂಜನ್ನು ಅಲ್ಲಿದ್ದ ಜನರಿಗೆ ಕೊಡುತ್ತಾಳೆ ಗೊತ್ತಾ ನಾನು6 ಗಂಟೆಗಳ ಕಾಲ ಒಂದೇಕಡೆ ನಿಂತುಕೊಂಡು ನನ್ನ ಮುಖದ ಭಾವನೆಗಳನ್ನು ಬದಲಾಯಿಸದೇ ನಿಂತ್ಕೋ ತಿನಿ ಮತ್ತು ಈ ಸ್ಟೇಜ್ ಮೇಲೆ ಎಲ್ಲಾ ರೀತಿಯ ಮಾರಣಾಂತಿಕ ಆಯುಧಗಳು ಇದ್ದಾವೆ ಅಂದರೆ ಚಾಕು ಮತ್ತು ಕತ್ತರಿ ಗನ್ನು ಜೈನೂ ಬ್ಲೇಡುಗಳು ಮುಳ್ಳುಗಳು ಹೀಗೆ 72 ವಿಧವಾದ ವಸ್ತುಗಳು ಇದ್ದಾವೆ ಈ ಹಾಲ್ ನಲ್ಲಿರುವ ಜನರು ಆರು ಗಂಟೆಗಳ ಕಾಲ ನನಗೆ ಏನು ಬೇಕಾದರೂ ಮಾಡಬಹುದು ಏನು ಬೇಕಾದರೂ ನೀವು ಏನಾದರೂ ಮಾಡಿ ನಾನು ರಿಯಾಕ್ಟ್ ಆಗುವ ರೀತಿ ನೀವು ಮಾಡಬೇಕು ಎಂದು ಚಾಲೆಂಜ್ ಹಾಕುತ್ತಾಳೆ ಅಲ್ಲಿರುವ ಆ ಪ್ರೇಕ್ಷಕರು ಈಕೆಯನ್ನು ಏನು ಬೇಕಾದರೂ ಮಾಡಬಹುದು.

ಮತ್ತು ಈಕೆಯ ವಿಷಯದಲ್ಲಿ ಎಷ್ಟು ದೂರ ಬೇಕಾದರೂ ಹೋಗಬಹುದು ಅಂದರೆ ನೀವೇ ಅರ್ಥ ಮಾಡಿಕೊಳ್ಳಿ ತ್ರಿಲ್ಲಿಂಗ್ ಮತ್ತು ಭಯ ಅನ್ಸುತ್ತಲ್ವಾ ಪ್ರಿಯ ಮಿತ್ರರೇ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಮರಿನ ಅಬ್ರಮೋವಿಕ್ ಯಾರು? ಮತ್ತು ಈಕೆಯನ್ನು ಆರುಗಂಟೆಯ ಸಮಯಗಳ ಕಾಲ ಅಲ್ಲಿರುವ ಜನ ಈಕೆಯನ್ನು ಏನು ಮಾಡುತ್ತಾರೆ? ಮತ್ತು ಈ ಚಾಲೆಂಜ ಯಿಂದ ಈ ಮಹಿಳೆ ಈ ಪ್ರಪಂಚಕ್ಕೆ ಯಾವ ರೀತಿಯ ಸಂದೇಶವನ್ನು ಕೊಡಲು ಹೊರಟಿದ್ದಾರೆ? ಇಷ್ಟಕ್ಕೂ ಆ ಬೆಚ್ಚಿಬೀಳಿಸುವ ಸಂದೇಶವಾದರೂ ಏನು ಎಂದು ತಿಳಿದುಕೊಳ್ಳಬೇಕು ಎಂದರೆ ಮಿತ್ರರೇ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ನೀವು ಒಂದು ಬಾರಿ ತಪ್ಪದೆ ವೀಕ್ಷಿಸಿದರೆ.

ನಿಮಗೆ ಈ ಭಯಾನಕ ಮತ್ತು ಬೆಚ್ಚಿಬೀಳಿಸುವ ಸಂದೇಶ ಏನು ಎಂದು ಅರ್ಥವಾಗುತ್ತದೆ ತಡಮಾಡದೆ ನಮ್ಮ ಇವತ್ತಿನ ಈ ವಿಡಿಯೋ ನೋಡಿ ತುಂಬಾ ರೋಚಕವಾಗಿದೆ ಈ ಮಾಹಿತಿ ವಿಡಿಯೋ ನೋಡಿದ ನಂತರ ಮತ್ತು ಈ ವಿಷಯವನ್ನು ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ರೋಚಕವಾದ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ವಿಷಯದ ಕುರಿತು ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಧನ್ಯವಾದಗಳು.