ನಿಗೂಢ ಮತ್ತು ವಿವರಿಸಲಾಗದ ಕೆಲವು ದೃಶ್ಯಗಳು! Recorded in CCTV ನಿಜಕ್ಕೂ ಭಯವಾಗುತ್ತದೆ ವಿಡಿಯೋ ನೋಡಿ!

in News 75 views

ನಮಸ್ಕಾರ ಪ್ರಿಯ ವೀಕ್ಷಕರೇ ಈ ಜಗತ್ತಿನಲ್ಲಿ ದಿನಬೆಳಗಾದರೆ ಅದೆಷ್ಟೋ ನಿಗೂಢ ವಿಷಯಗಳು ನಡೆಯುತ್ತಲೇ ಇರುತ್ತವೆ ಮತ್ತು ಇಂತಹ ನಿಗೂಢ ರಹಸ್ಯಗಳ ವಿಷಯಗಳು ಕ್ಯಾಮೆರಾದಲ್ಲಿ ಸೆರೆಯಾದ ಮತ್ತು ಆ ದೃಶ್ಯಗಳನ್ನು ನಾವು ನೋಡಿದಾಗ ನಿಜಕ್ಕೂ ನಮಗೆ ನಂಬಲು ಅಸಾಧ್ಯ ಪ್ರಿಯ ಮಿತ್ರರೇ ಅಂತಹ ನಿಗೂಢ ರಹಸ್ಯಗಳ ಬಗ್ಗೆ ನಾವು ಏನಾದ್ರೂ ತಿಳಿದುಕೊಳ್ಳೋಣ ಎಂದು ಪ್ರಯತ್ನ ಮಾಡಿದರೆ ಅವುಗಳ ಒಂದು ಸಣ್ಣ ಸುಳಿವು ಕೂಡ ನಮಗೆ ಸಿಗುವುದಿಲ್ಲ ಅದಕ್ಕೆ ಪ್ರಿಯ ಮಿತ್ರರೇ ಇಂತಹ ನಿಗೂಢ ವಿಷಯಗಳ ಬಗ್ಗೆ ನಾವು. ಇವತ್ತು ನಮ್ಮ ಲೇಖನದಲ್ಲಿ ಮತ್ತು ನಮ್ಮ ವಿಡಿಯೋದಲ್ಲಿ ನಿಮಗೆ ವಿವರವಾಗಿ ತಿಳಿಸುತ್ತೇವೆ ಪ್ರಿಯ ಮಿತ್ರರೇ ಈ ವಿಷಯವನ್ನು ನಿಮಗೆ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ಮನವಿ ಇವತ್ತು ನೀವು ನಮ್ಮಲೇಖನವನ್ನು ಓದಿದ ನಂತರ ನಾವು ಹಾಕಿರುವ ಇವತ್ತಿನ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ಇವತ್ತು ನಾವು ನಮ್ಮ ವಿಡಿಯೋದಲ್ಲಿ ತೋರಿಸಿದ ಕೆಲವೊಂದು ದೃಶ್ಯಗಳು ನಮ್ಮ ಕಣ್ಣಿನಿಂದಲೂ ನೋಡಿ ನಂಬಲು ಅಸಾಧ್ಯವಾದ ಅಂತಹ ದೃಶ್ಯಗಳಾಗಿರುತ್ತವೆ ವಿಷಯಕ್ಕೆ ಬರುವುದಾದರೆ ಮೊದಲನೆಯದಾಗಿ ಎಲ್ಐಸಿಆಫೀಸ್ ಇದು ಯುಕೆ ಯಲ್ಲಿರುವ ಒಂದು ಎಲ್ಐಸಿಆಫೀಸ್.

ಇಲ್ಲಿ ರಾತ್ರಿ ಆಯ್ತು ಅಂದ್ರೆ ಇಲ್ಲಿನ ಆಫೀಸಲ್ಲಿ ನಡೆಯುವ ಕೆಲವೊಂದು ವಿಷಯಗಳನ್ನು ನೋಡಿದರೆ ನಾವು ಊಹೆ ಕೊಡಾ ಮಾಡೋದಿಕ್ಕೆ ಆಗೋದಿಲ್ಲ ಹೌದು ಪ್ರಿಯ ಮಿತ್ರರೇ ನಿಜಕ್ಕೂ ಇಲ್ಲಿ ನಡೆಯುವ ವಿಷಯಗಳು ಎಷ್ಟು ಭಯಂಕರವಾಗಿರುತ್ತವೆಂದರೆ ಇದನ್ನು ನಾವು ನಂಬಲು ಕೂಡ ಅಸಾಧ್ಯ ಈ ಒಂದು ಆಫೀಸಲ್ಲಿ ನಡೆಯುವ ಕೆಲವೊಂದು ಘಟನೆಗಳನ್ನು ಇವತ್ತು ನಾನು ಹಾಕಿರುವ ವಿಡಿಯೋದಲ್ಲಿ ನೋಡಿದರೆ ನಿಮಗೆ ಅರ್ಥವಾಗುತ್ತದೆ ಯಾರೂ ಇಲ್ಲದಂತೆ ಇರುವ ಜಾಗದಲ್ಲಿ ಒಂದು ಕುರ್ಚಿ ತನ್ನಷ್ಟಕ್ಕೆ ತಾನು ಸ್ಥಳ ಬದಲಾವಣೆಯನ್ನು ಮಾಡುತ್ತದೆ.

ಇದಷ್ಟೇ ಅಲ್ಲದೆ ಪ್ರಿಯ ಮಿತ್ರರೇ ಆ ಎಲ್ಐಸಿ ಆಫೀಸ್ ಅಲ್ಲಿ ತನ್ನಷ್ಟಕ್ಕೆ ತಾನಾಗಿಯೇ ಕಂಪ್ಯೂಟರ್ಗಳು ಸ್ವಿಚ್ ಆಫ್ ಆಗುತ್ತವೆ ಮತ್ತು ಸ್ವಿಚ್ ಆನ್ ಆಗುತ್ತದೆ ಇದಿಷ್ಟೇ ಅಲ್ಲದೆ ಎಲ್ಐಸಿಆಫೀಸ್ ನಲ್ಲಿರುವ ಒಂದು ರೂಮಿನ ಬಾಗಿಲಿನ ಲಾಕ್ ತನ್ನಷ್ಟಕ್ಕೆ ತಾನು ಓಪನ್ ಕ್ಲೋಸ್ ಆಗ್ತಾ ಇದೆ ಪ್ರಿಯ ಮಿತ್ರರೇ ನೀವು ನಾವು ಹಾಕಿರುವ ವಿಡಿಯೋವನ್ನು ನೋಡಿದರೆ ನಮ್ಮ ಕಣ್ಣಿಂದ ನಂಬಲು ಅಸಾಧ್ಯವಾದ ಕೆಲವೊಂದು ಘಟನೆಗಳು ಕ್ಯಾಮರಾ ಕಣ್ಣಿನಲ್ಲಿ ಯಾವ ರೀತಿಯಾಗಿ ಸರಿಯಾಗಿದೆ ಎಂದು ನೀವೇ ನೋಡಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.