ಈ ಖತರ್ನಾಕ್ ಕಳ್ಳರನ್ನು ನೋಡಿದರೆ ಶಾಕ್ ಆಗ್ತೀರಾ ಯಾಕೆ ಎಂದು ಗೊತ್ತಾಗಲು ಈ ವಿಡಿಯೋ ನೋಡಿ! ??????

in News 76 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕರೆ ಸಾಮಾನ್ಯವಾಗಿ ಈ ಕಳ್ಳರು ನಾವು ಕಣ್ಣು ಮುಚ್ಚಿ ಕಣ್ಣು ಬಿಡುವುದರಲ್ಲಿ ತಮ್ಮ ಕೈಚಳಕವನ್ನು ತೋರಿಸುತ್ತಾರೆ ಅಷ್ಟೊಂದು ಚಾಲಕಿ ಕಳ್ಳರು ನಮ್ಮ ಸುತ್ತಮುತ್ತಲು ಇದ್ದಾರೆ ವೀಕ್ಷಕರೆ ಇವರು ಎಷ್ಟೇ ಚಾಲಾಕಿತನ ಮಾಡಿದರು ಇವರು ನಮ್ಮ ಮನುಷ್ಯನ ಕಣ್ಣಿಗೆ ಸುಲಭವಾಗಿ ಮೋಸ ಮಾಡಬಹುದು ಆದರೆ ನಮ್ಮ ಮನುಷ್ಯ ಕಂಡುಹಿಡಿದ ಇನ್ನೊಂದು ಇದೇ ಅದೇ ರೀ ಅದು ಬೇರೆ ಯಾವುದೂ ಅಲ್ಲ ಈ ಮೂರನೇ ಕಣ್ಣನ್ನು ಹೌದು ವೀಕ್ಷಕರೆ ಈ ಮೂರನೇ ಕಣ್ಣಿಗೆ ಇವರು ಮೋಸ ಮಾಡಲು ಯಾವುದೇ ಕಾರಣಕ್ಕೂ ಇವರಿಂದ ಸಾಧ್ಯವಾಗುವುದಿಲ್ಲ. ಆ ಮೂರನೇ ಕಣ್ಣು ಬೇರೆ ಯಾವುದೂ ಅಲ್ಲ ಅದೇ CCTV ಕ್ಯಾಮರ ಹೌದು ವೀಕ್ಷಕರೆ ಕೆಲವು ವ್ಯಕ್ತಿಗಳು ಕಳ್ಳತನ ಮಾಡಲು ಬಂದು ಯಾವೆಲ್ಲಾ ರೀತಿಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ ಎಂದು ನೀವು ಕೂಡ ಸಾಕಷ್ಟು ಬಾರಿ ಈ ಟಿವಿಗಳಲ್ಲಿ ಮತ್ತು ಪತ್ರಿಕೆಗಳಲ್ಲಿ ನೋಡಿರುತ್ತೀರಾ ಆದರೆ ವೀಕ್ಷಕರೆ ನಾವು ಇವತ್ತು ನಮ್ಮ ಇವತ್ತಿನ ವಿಡಿಯೋದಲ್ಲಿ ತೋರಿಸಿದ ಈ ಕಳ್ಳರು ಕಳ್ಳತನ ಮಾಡಲು ಬಂದು ಯಾವೆಲ್ಲ ರೀತಿಯಲ್ಲಿ ತಮ್ಮ ಕೈಚಳಕವನ್ನು ತೋರಿಸುತ್ತಾರೆ ಎಂದು ನೀವು ತಿಳಿದುಕೊಂಡರೆ ಖಂಡಿತವಾಗಲೂ ಒಂದು ಕ್ಷಣ ನಿಮಗೆ ತಮಾಷೆ ಅನಿಸುತ್ತದೆ ಮತ್ತು ಒಂದು ಸಲ.

ಇವರಿಗೆ ಏನಾದರೂ ತೆಗೆದುಕೊಂಡು ಬಾರಿಸಬೇಕು ಎಂದು ಅನಿಸುತ್ತದೆ ಹೌದು ಇಂತಹ ಕಳ್ಳರು ಕಳ್ಳತನ ಮಾಡಲು ಬಂದು ಯಾವೆಲ್ಲ ರೀತಿಯಲ್ಲಿ ಕಳ್ಳತನವನ್ನು ಮಾಡಿ ತಮ್ಮ ಪಾಡಿಗೆ ತಾವು ಹೇಗೆ ಹೋಗುತ್ತಾರೆ ಎಂದು ಈ CCTV ಕ್ಯಾಮೆರಾದಲ್ಲಿ ಸೆರೆಯಾಗಿರುವ ಅಂತಹ ಕೆಲವೊಂದು ದೃಶ್ಯಗಳನ್ನು ನಾವು ಇವತ್ತು ನಿಮ್ಮ ಮುಂದೆ ತೋರಿಸುತ್ತೇವೆ ಹೌದು ಇವರು ಕಳ್ಳತನ ಮಾಡಲು ಬಂದು ಯಾವೆಲ್ಲ ರೀತಿಯಲ್ಲಿ ಅಂಗಡಿಯ ಮಾಲೀಕರ ಕಣ್ಣನ್ನು ತಪ್ಪಿಸುತ್ತಾರೆ.

ಎಂದು ನೀವು ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ಕಳ್ಳರು ಮಾಡುವ ಈ ಕೃತ್ಯವನ್ನು ನೀವು ಕೋಡಾ ಒಮ್ಮೆ ನೋಡಿ ಮತ್ತು ನಮ್ಮ ಈ ಒಂದು ವೀಡಿಯೋ ನೋಡಿದ ನಂತರ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಇಂಥ ಕಳ್ಳರಿಂದ ಎಚ್ಚರಿಕೆಯಿಂದ ಇರಿ ಎಂದು ನೀವು ಕೂಡ ಜನರಿಗೆ ಜಾಗೃತಿಯನ್ನು ಮೂಡಿಸಿ ಈ ಒಂದು ಮಾಹಿತಿ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು.