ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ದಿನನಿತ್ಯದ ಜೀವನದಲ್ಲಿ ಪ್ರತಿಯೊಬ್ಬ ಮನುಷ್ಯನು ಕೂಡ ಒತ್ತಡದಲ್ಲಿ ಇರುತ್ತಾನೆ ಕೆಲಸ ಕೆಲಸ ಎಂದು ತಮ್ಮ ಸುಂದರ ಮನಸ್ಸಿನ ಸಂತೋಷದ ಕ್ಷಣಗಳನ್ನು ಮರೆತು ಬಿಟ್ಟಿರುತ್ತಾರೆ ಇವತ್ತು ಯಾರಲ್ಲ ಮನೆಯಲ್ಲಿ ಬೇಜಾರಲ್ಲಿ ಕೂತು ಕೊಟ್ಟಿದ್ದೀರಾ ಮತ್ತು ಯಾರೆಲ್ಲಾ ಆಫೀಸಿಂದ ಬೇಜಾರಾಗಿ ನಿಮ್ಮ ಮನೆಗೆ ಬಂದಿದ್ದೀರಾ ಮತ್ತು ಯಾರೆಲ್ಲಾ ನಿಮ್ಮ ಹೆಂಡತಿಯ ಜೊತೆ ಕಿತ್ತಾಡಿಕೊಂಡು ಕೋಪಮಾಡಿಕೊಂಡು ಸುಮ್ಮನೆ ಕೂತು ಕೊಂಡಿದ್ದೀರಾ ಮತ್ತು ಯಾರೆಲ್ಲಾ ಆಫೀಸಲ್ಲಿ ನಿಮ್ಮ ಬಾಸ್ ಕೈಯಲ್ಲಿ ಬಯಸಿಕೊಂಡು ಬಂದಿದ್ದೀರಾ ಮತ್ತು ಯಾರೆಲ್ಲ ನೀವು ಈ ಲಾಕ್ ಡೌನ್ ಸಮಸ್ಯೆಯಿಂದ ತುಂಬಾ ಬೇಸರಕ್ಕೆ ಒಳಗಾಗಿ ಕೂತ್ಕೊಂಡ್ ಇದ್ದೀರಾ ಹೀಗೆ ಹತ್ತು ಹಲವು ಕಾರಣಗಳಿಂದ ನೀವು ಬೇಜಾರು ಮಾಡಿಕೊಂಡಿದ್ದೀರಾ.
ಮತ್ತು ಪ್ರಿಯ ಮಿತ್ರರೇ ಯಾರೆಲ್ಲಾ ಮನೆಯಲ್ಲಿ ಅಥವಾ ಬೇಜಾರಾಗಿ ಆಫೀಸಲ್ಲಿ ಹೊರಗಡೆ ಇದ್ದೀರಾ ನಾವು ಹಾಕಿರುವ ಇವತ್ತಿನ ನಮ್ಮ ಈ ವಿಡಿಯೋವನ್ನು ತಪ್ಪದೆ ವೀಕ್ಷಿಸಿ ನಿಮ್ಮ ಮನೆಯ ಜಂಜಾಟಗಳನ್ನು ಮರೆತು ನಿಮ್ಮ ಆಫೀಸ್ ಬಾಸ್ ಭೈದಿದ್ದನ್ನು ಮರೆತು ನಿಮ್ಮ ಹೆಂಡತಿ ಹೊಡೆದಿದ್ದನ್ನು ಮರೆತು ನಿಮ್ಮ ಹೆಂಡತಿ ಬೈದ್ದಿನ್ನು ಮರೆತು ಇನ್ನು ಅನೇಕ ಕಾರಣಗಳಿಂದ ಏನೇ ನೀವು ಬೇಜಾರು ಮಾಡಿಕೊಂಡಿದ್ದರು ನಾವು ಹಾಕಿರುವ ಈ ವಿಡಿಯೋವನ್ನು ಒಮ್ಮೆ ನೋಡಿ ನೀವು ನಿಜವಾಗಲೂ ಸಂತೋಷ ಪಡ್ತೀರಾ ಇರೋದು ನಾಲ್ಕೇ ದಿನ ರೀ ನೀವು ನಾವು ಯಾಕ್ ಬೇಜಾರ್ ಮಾಡ್ಕೋ ಬೇಕು ಇರುವಷ್ಟು ದಿನ ನೆಮ್ಮದಿಯಿಂದ ಖುಷಿಯಾಗಿ ಇದ್ದು ಬಿಟ್ಟುಬಿಟ್ಟು ಹೋಗೋಣ.
ಮತ್ತೆ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಯಾವುದನ್ನು ಜಾಸ್ತಿ ತಲೆಕೆಡಿಸಿಕೊಳ್ಳದೆ ಖುಷಿಯಿಂದ ನಗುನಗುತ ಜೀವನವನ್ನು ಕಳೆಯೋಣ ಹಾಗಾದರೆ ಈಗಲೇ ನಾವು ಹಾಕಿರುವ ಈ ಸ್ವಾರಸ್ಯಕರವಾದ ಕಾಮಿಡಿ ವಿಡಿಯೋವನ್ನು ಒಮ್ಮೆ ನೋಡಿ ಮನಸಾರೆ ಮತ್ತು ಹೃದಯದಿಂದ ನಕ್ಕು ಬಿಡಿ ಈ ವಿಡಿಯೋದಲ್ಲಿ ಸಾಕಷ್ಟು ರೀತಿಯ ಜನರು ತಮಗೆ ಗೊತ್ತಿಲ್ಲದೆ ತಮಗೆ ತಾವೇ ಅನಿರೀಕ್ಷಿತವಾಗಿ ತಮಾಷೆಯಾಗಿ ಅವಘಡಗಳನ್ನು ಸೃಷ್ಟಿ ಮಾಡಿಕೊಂಡಿರುವ ಈ ಮನುಷ್ಯರ ಬಗ್ಗೆ ನೀವು ನೋಡಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜೀವರಿಗೆ ಶೇರ್ ಮಾಡಿ ಬೇರೆ ಅವರು ಕೂಡ ಮನಸಾರೆ ನಗಲಿ ಧನ್ಯವಾದಗಳು.