ದಕ್ಷಿಣ ಕೊರಿಯಾ ಪೊಲೀಸರು 1600 ದಂಪತಿಗಳ ಸ್ಪೈ ಕ್ಯಾಮೆರಾ ಸೆಕ್ಸ್ ಹಗರಣವನ್ನು ಬೇಧಿಸಿದ್ದಾರೆ ಈ ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದ್ದಾರೆ ಈ ನೀಚರು ವಿಡಿಯೋ ನೋಡಿ!??

in News 6,011 views

ಇತ್ತೀಚಿಗೆ ದಕ್ಷಿಣ ಕೋರಿಯ ಪೊಲೀಸರು ರಾಜ್ಯಧಾನಿ ಶಿಯೋಲನಲ್ಲಿ ಅತಿ ದೊಡ್ಡ ಸ್ಪೈಕ್ಯಾಂ ಸೆಕ್ಸ್ ಹಗರಣದ ಪ್ರಕರಣವನ್ನು ಬೇಧಿಸಿದ್ದಾರೆ ಹೌದು ಆ ಹೋಟೆಲ್ ನಲ್ಲಿ ತಂಗಿದ್ದ 1600 ದಂಪತಿಗಳ ರಾಸಲೀಲೆಯನ್ನು ಸೆರೆಹಿಡಿದು ಅದನ್ನು ಲೈವ್ ಕೂಡ ಮಾಡಲಾಗಿದೆ ಈ ಒಂದು ನೀಚ ಮತ್ತು ಕೆಟ್ಟ ದುರ್ಘಟನೆಯಿಂದ ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ ಈ ಕುರಿತು ಪೊಲೀಸರು ಇಬ್ಬರು ಶಂಕಿತರನ್ನು ಕೂಡ ಬಂಧಿಸಿದ್ದಾರೆ ಮತ್ತೆ ಇಬ್ಬರನ್ನು ಈಗ ವಿಚಾರಣೆ ನಡೆಸಲಾಗುತ್ತಿದೆ ದೇಶದ ಸ್ಪೈ ಕ್ಯಾಮರಾ ಪ್ರಕರಣದಲ್ಲಿ ಅತಿ ದೊಡ್ಡ ಪ್ರಕರಣ ಎಂದು ದಕ್ಷಿಣ ಕೊರಿಯಾ ಪೊಲೀಸರು ಈ ಪ್ರಕರಣದ ಬಗ್ಗೆ ತಿಳಿಸಿದ್ದಾರೆ ಸಾಮಾನ್ಯವಾಗಿ ಮಹಿಳೆಯರ ಟ್ರೈಲ್ ರೂಮಲ್ಲಿ ಮತ್ತು ಶೌಚಾಲಯಗಳಲ್ಲಿ ಮಾಲ್ ಗಳಲ್ಲಿ ಸ್ಪೈ ಕ್ಯಾಮೆರಾ ಬಳಸುವುದು ಸರ್ವೇಸಾಮಾನ್ಯ ಆದರೆ ಹೋಟಲಲ್ಲಿ.

ಈ ಸ್ಪೈ ಕ್ಯಾಮೆರಾ ಬಳಸಿ ಅದನ್ನು ಲೈವ್ ಮಾಡಿದ್ದು ಇದೇ ಮೊದಲಬಾರಿಗೆ ಎಂದು ದಕ್ಷಿಣ ಕೊರಿಯ ಪೊಲೀಸರು ತಿಳಿಸಿದ್ದಾರೆ ಈ ವಿಚಾರ ಗ್ರಾಹಕರ ಗಮನಕ್ಕೆ ಬಾರದಂತೆ ಸುಮಾರು 30 ಹೋಟೆಲ್ ಗಳ 42 ರೂಂಗಳಲ್ಲಿ ಟೀವಿ ಸೋಫಾ ಟೇಬಲ್ ಬಾಗಿಲು ಮೂಲಕ ಕ್ಯಾಮೆರಾವನ್ನು ಅಳವಡಿಸಿ ಈ 42 ಕೊಠಡಿಗಳಲ್ಲಿ ನಡೆಯುವ ದೃಶ್ಯವನ್ನು ವೆಬ್ಸೈಟ್ ಒಂದು ತನ್ನ 4000 ಗ್ರಾಹಕರಿಗೆ 24 ಗಂಟೆಗಳ ಕಾಲ ಲೈವ್ ಮಾಡಲಾಗಿದೆ ಮತ್ತು ಈ ಕೆಟ್ಟ ಲೈವ್ ವೀಡಿಯೋಗಾಗಿ ಗ್ರಾಹಕರು ಪ್ರತಿ ತಿಂಗಳು ಇಂತಿಷ್ಟು ಹಣವನ್ನು ಪಾವತಿಸುತ್ತಿದ್ದಾರೆ ಅಂತೆ ಕಳೆದ 3 ತಿಂಗಳಿನಿಂದ ಸುಮಾರು 1600 ದಂಪತಿಗಳು ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವುದನ್ನು ಈ ಒಂದು ವೆಬ್ಸೈಟ್ ಮೂಲಕ ಲೈವ್ ಮಾಡಲಾಗಿದೆ ಎಂದು ದಕ್ಷಿಣ ಕೊರಿಯಾ ಪೊಲೀಸರು.

ತಿಳಿಸಿದ್ದಾರೆ ಇನ್ನು ಈ ವಿಚಾರವಾಗಿ ಇಬ್ಬರು ಶಂಕಿತರನ್ನು ಬಂಧಿಸಲಾಗಿದ್ದು ಮತ್ತೆ ಇಬ್ಬರನ್ನು ಈಗ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ ಪ್ರಿಯ ಮಿತ್ರರೇ ಇಂಥ ಪಾಪಿಗಳಿಗೆ ಯಾವ ರೀತಿಯ ಶಿಕ್ಷೆಯನ್ನು ಕೊಡಬೇಕು ಎಂದು ನೀವು ನಮಗೆ ಕಮೆಂಟ್ ಮಾಡುವ ಮೂಲಕ ತಿಳಿಸಿ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಇಂತಹ ನೀಚ ಪಾಪಿ ವ್ಯಕ್ತಿಗಳಿಂದ ಸಾಕಷ್ಟು ಎಚ್ಚರದಿಂದ ಇರಿ ಎಂದು ಸಂದೇಶವನ್ನು ಸಾರಿ ಒಂದು ವೇಳೆ ನಾವು ಮೈಮರೆತರೆ ನಮ್ಮ ಮಾನ ಮರ್ಯಾದೆ ಬೀದಿಗೆ ಬರುತ್ತದೆ ಎಚ್ಚರ ಎಚ್ಚರ ಮಾಹಿತಿ ಓದಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು.