ಸಿಬಿಐ ಮತ್ತು ಪೊಲೀಸರ ಮಧ್ಯೆ ಇರುವ ವ್ಯತ್ಯಾಸವೇನು ಇವರಲ್ಲಿ ಯಾರು ಪವರ್ ಫುಲ್ ವಿಡಿಯೋ ನೋಡಿ!?

in News 998 views

ಎಷ್ಟು ಕೊಲೆಗಳು ದರೋಡೆ ಮತ್ತು ಅತ್ಯಾಚಾರದ ಪ್ರಕರಣಗಳನ್ನು ಸಿಬಿಐಗೆ ವಹಿಸಿ ಎಂದು ಆ ಪ್ರಕರಣಕ್ಕೆ ಸಂಬಂಧಪಟ್ಟ ವ್ಯಕ್ತಿಗಳು ಹೇಳುವುದನ್ನು ನೀವು ನ್ಯೂಸ್ನಲ್ಲಿ ಮತ್ತು ಟಿವಿಗಳಲ್ಲಿ ಮತ್ತು ಹಲವಾರು ಪತ್ರಿಕೆಗಳಲ್ಲಿ ಸಾಕಷ್ಟು ಬಾರಿ ನೀವು ನೋಡಿರುತ್ತೀರಾ ಮತ್ತು ಓದಿರುತ್ತೀರಿ ನಮ್ಮ ರಾಜ್ಯದಲ್ಲಿ ದಕ್ಷ ಪೊಲೀಸ್ ಅಧಿಕಾರಿಗಳು ಇದ್ದರೂ ಸಹ ಆದರೂ ಕೆಲವೊಂದು ತರ್ಕಕ್ಕೆ ನಿಲುಕದ ಗಂಭೀರವಾದ ಪ್ರಕಾರಗಳನ್ನು ಮಾತ್ರ ಸಿಬಿಐಗೆ ವಹಿಸಲಾಗುತ್ತದೆ ಇಷ್ಟಕ್ಕೂ ಲೋಕಲ್ ಪೊಲೀಸರು ಮತ್ತು ಸಿಬಿಐ ಪೊಲೀಸರಿಗೆ ಇರುವ ವ್ಯತ್ಯಾಸವೇನು ಮತ್ತು ಇವರಿಬ್ಬರಲ್ಲಿ ಯಾರು ತುಂಬಾ ಪವರ್ಫುಲ್ ಮತ್ತು ಇವರಿಬ್ಬರಲ್ಲಿ ಯಾರಿಗೆ ಹೆಚ್ಚಿನ ಪವರ್ ಇರುತ್ತದೆ ಮತ್ತು ತುಂಬಾ ಸೂಕ್ಷ್ಮವಾದ ಪ್ರಕರಣಗಳಿಗೆ.

ಈ ಸಿಬಿಐ ಯಾಕೆ ತುಂಬಾ ಮಹತ್ವ ಮತ್ತು ಮೌಲ್ಯ ಮತ್ತು ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ ಪ್ರಿಯ ಮಿತ್ರರೇ ಸಾಮಾನ್ಯವಾಗಿ ಲೋಕಲ್ ಪೊಲೀಸರು ಭಾರತ ಸರ್ಕಾರದ ಆಯಾ ರಾಜ್ಯ ಸರ್ಕಾರದ ಅಧೀನದಲ್ಲಿ ಕೆಲಸ ಮಾಡುವುದರಿಂದ ರಾಜ್ಯ ಸರ್ಕಾರದ ಆದೇಶವನ್ನು ಪಾಲನೆ ಮಾಡಬೇಕಾಗುತ್ತದೆ ಕೆಲವು ಭ್ರಷ್ಟ ರಾಜಕಾರಣಿಗಳು ಕೆಲವು ದೊಡ್ಡ ದೊಡ್ಡ ಉದ್ಯಮಿಗಳು ತಮಗಿರುವ ಹಣಬಲದಿಂದ ಮತ್ತು ರಾಜಕೀಯ ಸಾಮರ್ಥ್ಯದಿಂದ ಜನಗಳಬೆಂಬಲದಿಂದ ತಾವು ಮಾಡುವ ತಪ್ಪುಗಳಿಂದ ಆರಾಮದಾಯಕವಾಗಿ ಪಾರ ಆಗುತ್ತಿರುತ್ತಾರೆ ಇಂಥ ಕೆಟ್ಟ ಭ್ರಷ್ಟರಾಜಕಾರಣಿಗಳ ಎದೆಯಲ್ಲಿ ನಡುಕ ಹುಟ್ಟಿಸುವ ಅಂತಃಶಕ್ತಿ ಇದೆ ಎಂದರೆ ಅದು ಸಿಬಿಐಗೆ ಮಾತ್ರ ಅದನ್ನು ನಾವು ನಂಬಲೇಬೇಕು ನಾವು ಆಗಲೇ ಹೇಳಿದಂತೆ ಲೋಕಲ್ ಪೊಲೀಸರು. ಆಯಾ ರಾಜ್ಯ ಸರ್ಕಾರದ ಅಧೀನದಲ್ಲಿ ಕೆಲಸ ಮಾಡಿದರೆ ಈ ಸಿಬಿಐ ಪೊಲೀಸ್ ಆಫೀಸರ್ ನಮ್ಮ ಕೇಂದ್ರ ಸರ್ಕಾರದ ಪ್ರಧಾನಮಂತ್ರಿಯ ಆದೇಶದ ಮೇರೆಗೆ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತಾರೆ ಇನ್ನು ಲೋಕಲ್ ಪೊಲೀಸ್ ಮತ್ತು ಸಿಬಿಐ ಆಫೀಸರ್ ಮಧ್ಯೆ ಇರುವ ವ್ಯತ್ಯಾಸ ಏನು ಎನ್ನುವುದು ನೋಡುವುದಾದರೆ ಲೋಕಲ್ ಪೊಲೀಸರಿಗೆ ಸಾಮಾನ್ಯವಾಗಿ ಸ್ಟೇಷನ್ ವ್ಯಾಪ್ತಿಯನ್ನು ನೀಡಲಾಗಿರುತ್ತದೆ ಮತ್ತು ಅವರಿಗಿರುವ ಹುದ್ದೆಯ ಅನುಗುಣವಾಗಿ ಅವರಿಗೆ ಸ್ಟೇಷನ್ ವ್ಯಾಪ್ತಿಯನ್ನು ನೀಡಲಾಗಿರುತ್ತದೆ ಆದರೇ ಸಿಬಿಐ ಆಫೀಸರ್ ಗಳ ವಿಚಾರ ಹೀಗಲ್ಲ ನಮ್ಮ ದೇಶದ ಯಾವುದೇ ಮೂಲೆಗೆ ಹೋಗಿ ಅಪರಾಧ ನಡೆಸಿದ ಪ್ರಕರಣವನ್ನು ಕೂಲಂಕುಷವಾಗಿ ಸಾಕ್ಷಿ ಸಮೇತವಾಗಿ ಕಲೆಹಾಕಿ ಅಪರಾಧ ಮಾಡಿದ ವ್ಯಕ್ತಿಯನ್ನು ಬಂಧಿಸಬಹುದು.

ಉದಾಹರಣೆಗೆ ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬಿಐ ಆಫೀಸರ್ ಒಬ್ಬರು ತಮಿಳುನಾಡಿನ ರಾಜ್ಯ ಸರ್ಕಾರದ ಕೇಸನ್ನು ವಹಿಸಿಕೊಟ್ಟ ಆಗ ತಮಿಳುನಾಡಿಗೆ ತೆರಳಿ ಅಲ್ಲಿಯ ಪ್ರಕರಣದ ವಿಚಾರಣೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬಹುದು ಮಿತ್ರರೇ ಸಾಮಾನ್ಯವಾಗಿ ಒಬ್ಬ ವ್ಯಕ್ತಿಗೆ ತೊಂದರೆಯಾದಾಗ ಅಲ್ಲಿರುವ ಪೊಲೀಸ್ ಸ್ಟೇಷನ್ ಗೆ ಹೋಗಿ ಕಂಪ್ಲೇಂಟನ್ನು ಕೊಡುತ್ತಾನೆ ಒಂದು ವೇಳೆ ಆ ವ್ಯಕ್ತಿ ಕೊಟ್ಟ ದೂರು ಸ್ವೀಕರಿಸದೆ ಪೊಲೀಸರು ಆ ದೂರು ನಿರಾಕರಿಸಿದರೆ ಅಥವಾ ಭ್ರಷ್ಟಾಚಾರ ಎಸಗಿದ್ದರೆ ಆಗ ನಮಗೆ ನೆನಪಾಗುವುದು ಪ್ರಿಯ ಮಿತ್ರರೇ ಈ ಸಿಬಿಐ ಹಣ ಕೊಳ್ಳೆ ಹೊಡೆಯುವವರನ್ನು ತಪ್ಪಿಸಲು ಇನ್ಕಮ್ ಟ್ಯಾಕ್ಸ್ ಡಿಪಾರ್ಟ್ಮೆಂಟ್ ಇದೆ ಆದರೆ ಇದೆ ಇನ್ಕಮ್ ಟ್ಯಾಕ್ಸ್ ಡಿಪಾರ್ಟ್ಮೆಂಟ್ ಅವರೇ ಭ್ರಷ್ಟಾಚಾರ ಎಸಗಿದಾಗ. ನೆನಪಾಗುವುದೇ ಇದೆ ಸಿಬಿಐ ಪ್ರಿಯ ಮಿತ್ರರೇ ಸಿಬಿಐ ಆಫೀಸರ್ ಗಳ ತಾಕತ್ತು ಮತ್ತು ಅವರ ಪವರ್ ಎಷ್ಟಿದೆ ಎಂದು ನೀವು ಇನ್ನೂ ಹೆಚ್ಚು ತಿಳಿದುಕೊಳ್ಳಬೇಕು ಎಂದರೆ ಇವತ್ತು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಸಿಬಿಐ ಪೋಲಿಸ್ ಆಫೀಸರ್ ಅವರ ಕಾರ್ಯವೈಖರಿ ಯಾವ ರೀತಿಯಾಗಿ ಇರುತ್ತದೆ ಎಂದು ಜನರಿಗೆ ನೀವು ಕೂಡ ಅರಿವು ಮೂಡಿಸಿ ಧನ್ಯವಾದಗಳು.