50 ವರ್ಷದ ನಂತರವೇ ತೆಗೆಯಬೇಕು ಎಂದು ಆ ದೇಶದ ಜನ ಏನು ಬಚ್ಚಿಟ್ಟಿದ್ದರು ಗೊತ್ತಾ ಮುಂದಾಲೋಚನೆ ವಿಡಿಯೋ ನೋಡಿ!?

in News 28 views

ನಮಸ್ಕಾರ ಪ್ರಿಯ ವೀಕ್ಷಕರೇ ಅದು 2017ರ ಜೂನ್ ತಿಂಗಳು ಅಮೆರಿಕದ ಒಕ್ಲಹೋಮದ ಪ್ರದೇಶದ ಜನತೆ ಒಂದು ಕೌತುಕದ ಘಟನೆಯೊಂದಕ್ಕೆ ಮತ್ತು ಚರಿತ್ರಾರ್ಹ ದಿನಕ್ಕೆ ಸಾಕ್ಷಿಯಾಗಲಿದ್ದರೊ ಅಲ್ಲಿನ ಮೈನವಿರೇಳಿಸುವ ದೃಶ್ಯವನ್ನು ಕಣ್ತುಂಬಿಕೊಳ್ಳಲು ಜಮಾವಣೆಯಾಗಿದ್ದರು ಅವರೆಲ್ಲರ ಕಣ್ಣಿನಲ್ಲಿ ಅಲ್ಲಿ ಸೇರಿದ ಜನರ ಎಲ್ಲರ ಕಣ್ಣಿನಲ್ಲಿ ಒಂದು ನಿರೀಕ್ಷೆ ಇತ್ತು ಅಲ್ಲಿನಾ ಸಿಮೆಂಟ್ ಕವರ್ಡ್ ಅಂಡರ್ ಗ್ರೌಂಡ್ ನಲ್ಲಿ ಅವರ ನಿರೀಕ್ಷೆಯ ಒಂದು ವರ್ಷದಲ್ಲಿ ಮುಚ್ಚಿಡಲಾಗಿತ್ತು ಆ ಕಾಂಕ್ರೀಟ್ ಸೀಲನ್ನು ಹೊಡೆದು ಒಳಗಿದ್ದ ವಸ್ತುವನ್ನು ಹೊರತೆಗೆಯಲು ಒಂದು ದೊಡ್ಡ ಶ್ರಮಿಕವರ್ಗವೇ ಸಜ್ಜಾಗಿತ್ತು ಅವರು ಕೆಲಸಕ್ಕೆ. ಮುಂದಾದರು ಅಲ್ಲಿಯ ಜನರಲ್ಲ ಏನಾಗುವುದೋ ಎಂದು ಉರು ಕಚ್ಚುತ್ತಾ ಕಾತುರದಿಂದ ಕಾದು ನಿಂತಿದ್ದರು ಕೆಲವಾರು ಗಂಟೆಗಳ ಸತತ ಪ್ರಯತ್ನದಿಂದಾಗಿ ಮತ್ತು ಶ್ರಮದಿಂದಾಗಿ ಒಳಗಡೆಯಿದ್ದ ದೊಡ್ಡಗಾತ್ರದ ವಸ್ತುವನ್ನು ಮೇಲ್ ಎತ್ತಲಾಯಿತು ಅದನ್ನು ನೋಡಿದ ಅಲ್ಲಿದ್ದ ಜನರು ಸಂತೋಷದಿಂದ ಕೇಕೆಹಾಕಿ ಕೂಗಲು ಪ್ರಾರಂಭಿಸಿದರು ಆದರೆ ಅವರ ಕೆಕೆ ಮತ್ತು ಕೂಗಾಟದ ಆರ್ಭಟಗಳು ಕುಗ್ಗಿ ಹೋಗುವಂತಹ ಭಾರಿ ನಿರಾಶೆ ಅವರಿಗೆ ಕಾದಿತ್ತು ಮೇಲೆತ್ತಿದ ಆ ವಸ್ತು ಯಾರೂ ಕೊಡಾ ನಿರೀಕ್ಷೆ ಮಾಡದಷ್ಟು ಜಖಂಗೊಂಡಿತ್ತು ಅದರ ಸುತ್ತ ಕಟ್ಟಿರುವ ಕಾಂಕ್ರೀಟ್ ಗೋಡೆಯಲ್ಲಿ ಒಂದು ಗೋಡೆ ಸಂಪೂರ್ಣವಾಗಿ.

ಹೊಡೆದು ಅದರಿಂದ ಹರಿದುಬಂದ ನೀರಿನ ದೆಸೆಯಿಂದಾಗಿ ಆ ವಸ್ತು ಹಾನಿಗೊಳಗಾಗಿತ್ತು ಹೀಗೆ ಹಾನಿಗೊಳಗಾದ ಆ ವಸ್ತು ಬೇರೆ ಯಾವುದೂ ಅಲ್ಲ ಅದು 1957ರ ಬ್ರಾಂಡ್ ನ್ಯೂ belhodr ಸ್ಪೋರ್ಟ್ಸ್ ಕಾರ್ ಅಷ್ಟೇ ಅಲ್ಲದೆ ಇದನ್ನು 50 ವರ್ಷದ ಹಿಂದೆ ಆ ಜಾಗದಲ್ಲಿ ಹುಳಲಾಗಿತ್ತು ಈಗ ಐವತ್ತು ವರ್ಷದ ಬಳಿಕ ಲಾಟರಿ ಎತ್ತುವ ಮೂಲಕ ಹುತ ಜಾಗದಿಂದ ಹೊರತೆಗೆಯಲಾಯಿತು ಆದರೆ ಇದನ್ನು ಹುತಿದ್ದ ಆ ಜಾಗದಲ್ಲಿ ನೀರಿನಿಂದಾಗಿ ತೇವ ದಿಂದ ತೋಯ್ದಿತ್ತು ಆದರೆ ಇಷ್ಟು ಬೆಲೆಬಾಳುವ ಕಾರನ್ನು ಯಾಕೆ ಅಲ್ಲಿ ಹೂಳಲಾಗಿತ್ತು ಇದನ್ನು 50 ವರ್ಷಗಳ ಕಾಲ ನೆಲದಲ್ಲಿ ಹುದಗಿಸಿ ಹೊರತೆಗೆಯಲು ಕಾರಣವಾದರು ಏನು ಇತ್ತು ತಲಸ್ ನಗರದ ಜನರು ಹುಚ್ಚರೇ ಎಂದು ನಿಮ್ಮ ತಲೆಯಲ್ಲಿ ಪ್ರಶ್ನೆ ಮೂಡಬಹುದು.

ಪ್ರಿಯ ಮಿತ್ರರೇ ಯಾಕೆ ಈ ಒಂದು ಕಾರನ್ನು ಅಡುಗಿಸಿ ಇಟ್ಟಿದ್ದರು ಏನು ಈ ಘಟನೆಯ ರೋಚಕ ಹಿನ್ನೆಲೆ ಎಂದು ನೀವು ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ನೋಡಿದರೆ ಇದರ ಸಂಪೂರ್ಣವಾದ ಮಾಹಿತಿ ನಿಮಗೆ ದೊರೆಯುತ್ತಿದೆ ವಿಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ವಿಷಯದ ಬಗ್ಗೆ ಅವರಿಗೆ ಅರಿವನ್ನು ಮೂಡಿಸಿ ಧನ್ಯವಾದಗಳು.