ಟ್ರಂಪ್ ಕಾರು ಭದ್ರತೆ ನೋಡಿದರೆ ನೀವು ಬೆಚ್ಚಿಬೀಳುವುದು ಗ್ಯಾರಂಟಿ||world high security Trumph car|| ವಿಡಿಯೋ ನೋಡಿ!?

in News 71 views

ನಮಸ್ಕಾರ ಪ್ರಿಯ ವೀಕ್ಷಕರೇ ಇವತ್ತು ನಾವು ಈ ಪ್ರಪಂಚದ ಅತಿ ಶಕ್ತಿಶಾಲಿ ಮತ್ತು ಐಷಾರಾಮಿ ಕಾರುಗಳ ಬಗ್ಗೆ ನಾವು ತಿಳಿಸಿಕೊಡುತ್ತವೆ ಸಾಮಾನ್ಯವಾಗಿ ನೀವು ಅತಿ ಐಶಾರಾಮಿ ಕಾರುಗಳ ಬಗ್ಗೆ ನೀವು ಕೇಳಿರುತ್ತೀರಿ ಮತ್ತು ಅಂತಹ ಕಾರುಗಳನ್ನು ದೊಡ್ಡ ದೊಡ್ಡ ಸೂಪರ್ ಸ್ಟಾರ್ ಗಳು ಮತ್ತು ದೊಡ್ಡ ದೊಡ್ಡ ಉದ್ಯಮಿಗಳು ಬಳಸುವುದು ಕೂಡ ನೀವು ನೋಡಿರುತ್ತೀರಿ ಆದರೆ ಇವೆಲ್ಲಾ ಕಾರುಳಿಗಿಂತ ಅದ್ಭುತ ಶಕ್ತಿ ಮತ್ತು ವಿಶೇಷ ವಿನ್ಯಾಸ ವೈಶಿಷ್ಟತೆಗಳನ್ನು ಹೊಂದಿದಂತಹ ಕಾರಗಳ ಬಗ್ಗೆ ನೀವು ಕೇಳಿರಲು ಸಾಧ್ಯವಿಲ್ಲ ಹೌದು ಪ್ರಿಯ ಮಿತ್ರರೇ ಇವತ್ತು ನಾವು ನಿಮಗೆ ಈ ಪ್ರಪಂಚದ ಅದ್ಭುತ ಎನಿಸಿಕೊಂಡಿರುವ ಮತ್ತು ಅತಿಶಕ್ತಿಶಾಲಿ ಕಾರುಗಳ ಬಗ್ಗೆ ನಾವು ಇಂದು ನಿಮಗೆ ಪರಿಚಯ ಮಾಡಿಕೊಡುತ್ತವೆ. ಹೌದು ಪ್ರಿಯ ಮಿತ್ರರೇ ಜಗತ್ತಿನ ಬಲಿಷ್ಠ ರಾಷ್ಟ್ರವಾದ ಅಮೆರಿಕ ಅಧ್ಯಕ್ಷರು ಡೊನಾಲ್ಡ್ ಟ್ರಂಪ್ ಬಳಸುವ ಕಾರಿನಲ್ಲಿ ಯಾವ ರೀತಿಯ ವಿಶೇಷತೆ ಮತ್ತು ಅದಕ್ಕೆ ಅಳವಡಿಸಿದ ವಿಶೇಷವಾದ ಅದ್ಭುತ ಎನ್ನುವ ರೀತಿಯ ತಂತ್ರಜ್ಞಾನದ ಬಗ್ಗೆ ನಾವು ನಿಮಗೆ ಇವತ್ತು ವಿವರವಾಗಿ ತಿಳಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಹೌದು ಪ್ರಿಯ ಮಿತ್ರರೆ ಈ ಪ್ರಪಂಚದಲ್ಲಿ ಅಮೆರಿಕ ಅಧ್ಯಕ್ಷ ಬಳಸುವ ಕಾರನ್ನು ಯಾರು ಕೂಡ ಏನು ಮಾಡಲು ಸಾಧ್ಯವಿಲ್ಲ ಕಾರಣ ಈ ಕಾರನ್ನು ಸಿದ್ಧಪಡಿಸಬೇಕಾದರೆ ನಾಲ್ಕು ತಲೆಮಾರಿನ ಮುಂದಾಲೋಚನೆಯನ್ನು ತಲೆಯಲ್ಲಿ ಇಟ್ಟುಕೊಂಡು ಈ ಸಂಸ್ಥೆ ಕಾರನ್ನು ಸಿದ್ಧಪಡಿಸುತ್ತದೆ.

ಅಮೆರಿಕ ಅಧ್ಯಕ್ಷರ ಬಳಸುವ ಕಾರನ್ನು ಯಾವುದೇ ರೀತಿಯ ಉಗ್ರಗಾಮಿಗಳ ಆಗಲಿ ಎಂತಹ ಎಕ್ಸ್ಪರ್ಟ್ ಕ್ರಿಮಿನಲ್ ಆಗಲಿ ಟ್ರಂಪ್ ಅವರ ಒಂದು ಕೂದಲನ್ನು ಕೂಡ ಅವರು ಅಲುಗಾಡಿಸಲು ಸಾಧ್ಯವಿಲ್ಲ ಕಾರಣ ಅಷ್ಟೊಂದು ಅದ್ಭುತ ಶಕ್ತಿಶಾಲಿಯಾದ ಕಾರು ಇದು ಈ ಕಾರಿಗೆ ನೀವು ಬಾಂಬುಳು ಕೂಡ ಹಾಕಿದ್ದರು ಈ ಕಾರು ಕೂಡ ಅಲುಗಾಡುವುದಿಲ್ಲ ಮತ್ತು ಒಂದೇ ಬಾರಿ ಒಂದು ಗಂಟೆ ಸತತವಾಗಿ ಮಿಷಿನ್ ಗನ್ಗಳಿಂದ ಈ ಕಾರಿಗೆ ಫೈಯರ್ ಮಾಡಿದರು ಈ ಕಾರಿನ ಒಂದು ವಸ್ತುವನ್ನು ಒಂದು ಚೂರು ಕೂಡ ಡ್ಯಾಮೇಜ್ ಆಗುವುದಿಲ್ಲ ಮತ್ತು ಅಮೆರಿಕ ಅಧ್ಯಕ್ಷರ ಬಳಸುವ ಕಾರಿನ ಸಂಪೂರ್ಣ ಮಾಹಿತಿ ಅಮೆರಿಕ ಸೆಕ್ಯೂರಿಟಿ ಸೈಬರ್ ಕೈಯಲ್ಲಿರುತ್ತದೆ ಈ ಕಾರಿನ ಡ್ರೈವರ್ ಕಾರ್ ಬಟನ್ ಅನ್ನು ಓಪನ್ ಮಾಡಬೇಕಾದರೂ ಅಮೆರಿಕ ಸೀಕ್ರೆಟ್.

ಏಜೆನ್ಸಿ ಸಂಸ್ಥೆಗೆ ಮಾಹಿತಿ ಹೋಗುತ್ತದೆ ಮತ್ತು ಈ ಕಾರನ್ನು ಚಾಲನೆ ಮಾಡುವ ವ್ಯಕ್ತಿ 4 ತಲೆಮಾರಿನಿಂದ ಇವರ ಕುಟುಂಬದವರು ಅಥವಾ ವಂಶದವರು ಯಾವುದೇ ಒಂದು ರೀತಿಯ ಕ್ರಿಮಿನಲ್ ಕೇಸ್ ನಲ್ಲಿ ಇರುವುದಿಲ್ಲ ಪ್ರಿಯ ಮಿತ್ರರೇ ಅಮೇರಿಕಾ ಅಧ್ಯಕ್ಷರು ಬಳಸುವ ಈ ಕಾರಿನ ವಿಶೇಷತೆ ಮತ್ತು ವೈಶಿಷ್ಟತೆ ಏನು ಮತ್ತು ಇದಕ್ಕೆ ಅಳವಡಿಸಿದ ಆಧುನಿಕ ತಂತ್ರಜ್ಞಾನ ಯಾವುದು ಎಂದು ನೀವು ತಿಳಿದುಕೊಳ್ಳಬೇಕೆಂದರೆ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿ ನಮ್ಮ ವಿಡಿಯೋದಲ್ಲಿ ಸಿಗುತ್ತದೆ ಹಾಗಾಗಿ ನಮ್ಮ ವಿಡಿಯೋವನ್ನು ಒಂದು ಬಾರಿ ನೋಡಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.