ಇದು ಕೇವಲ ಕಾರು ಮಾತ್ರವಲ್ಲ ಇಲ್ಲಿ ಬೇರೆ ಏನೆಲ್ಲ ಮಾಡಬಹುದು ಗೊತ್ತಾ ಈ ಪ್ರಪಂಚದ ಅತ್ಯದ್ಭುತವಾದ ಕಾರು ವಿಡಿಯೋ ನೋಡಿ!??????

in News 2,174 views

ನಮಸ್ಕಾರ ಪ್ರಿಯ ವೀಕ್ಷಕರೇ ಹೌದು ಪ್ರಿಯ ಮಿತ್ರರೇ ಸಾಮಾನ್ಯವಾಗಿ ಕಾರುಗಳು ಎಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ ಎಲ್ಲರಿಗೂ ಕೂಡ ಈ ಕಾರು ಎಂದರೆ ಒಂದು ರೀತಿಯ ಪ್ರೀತಿ ಇರುತ್ತದೆ ನಮ್ಮ ಬಳಿಯೂ ಕೂಡ ಒಂದು ಕಾರು ಇರಬೇಕಿತ್ತು ಅಥವಾ ನಾವು ಕೂಡ ಒಂದು ಕಾರನ್ನು ಕೊಂಡುಕೊಳ್ಳಬೇಕು ಇತ್ತು ಅಂತ ಈ ಪ್ರಪಂಚದಲ್ಲಿ ತುಂಬಾ ಆಸೆ ಇರುವವರು ಕೂಡ ಇರುತ್ತಾರೆ ಪ್ರಿಯ ಮಿತ್ರರೇ ನಾವು ಇವತ್ತು ಈ ಪ್ರಪಂಚದಲ್ಲಿ ಇರುವ ಅತಿ ಉದ್ದದ ಕಾರುಗಳ ಬಗ್ಗೆ ನಿಮಗೆ ತೋರಿಸುತ್ತೇವೆ ಮಿತ್ರರೇ ಈ ವಿಶೇಷವಾದ ಕಾರುಗಳ ಬಗ್ಗೆ ನಿಮಗೆ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಈ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ಪ್ರಪಂಚದ ಅತಿ ಉದ್ದದ ಕಾರುಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಪಡೆದುಕೊಳ್ಳಿ.

ಮಿತ್ರರೇ ವಿಷಯಕ್ಕೆ ಬರುವುದಾದರೆ ಮೊದಲನೆಯದಾಗಿ ದಿ ಅಮೆರಿಕನ್ ಡ್ರೀಮ್ ಇದು ಈ ಪ್ರಪಂಚದಲ್ಲಿರುವ ಅತಿ ಉದ್ದದ ಕಾರುಗಳಲ್ಲಿ ಒಂದಾಗಿದೆ ಈ ವಿಶೇಷವಾದ ಕಾರಿನ ಒಳಗಡೆ ಒಂದು ಟೀವಿ ಇದೆ ಭಿನ್ನ ವಿಭಿನ್ನವಾದ ಲೈಟಿಂಗ್ ಸಿಸ್ಟಮ್ ಇದೆ ಮತ್ತು ಈ ಕಾರನ್ನು ಕ್ಯಾಲಿಫೋರ್ನಿಯಾದ ಕಷ್ಟಮ ಕಾರ ಗ್ರೂಪ್ ನಿರ್ಮಾಣ ಮಾಡಿದೆ ಪ್ರಿಯ ಮಿತ್ರರೇ ಇದರ ಉದ್ದ ಬರೋಬ್ಬರಿ 100 ಅಡಿ ಮತ್ತು 90ರದಶಕದಲ್ಲಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಅಲ್ಲಿ ಈ ಕಾರು ದಾಖಲೆಮಾಡಿತ್ತು ಪ್ರಿಯ ಮಿತ್ರರೇ ಈ ಕಾರಿನಲ್ಲಿ ಒಂದು ಸಿಮ್ಮಿಂಗ್ ಪೂಲ್ ಕೂಡ ಇದೆ ಇದು ನಮ್ಮ ಭೂಮಿ ಮೇಲೆ ಚಲಿಸುವ ಅತಿ ಉದ್ದದ ಕಾರು ಅತ್ಯದ್ಭುತ ಅಲ್ವಾ ದುಡ್ಡಿದ್ರೆ ಈ ದುನಿಯಾ ದಲ್ಲಿ ಏನು ಬೇಕಾದರೂ ಮಾಡಬಹುದು ಅಲ್ವಾ ಮಿತ್ರರೇ.

ಎರಡನೆಯದಾಗಿ: ಬಿಗ್ ಬ್ಲೂ ಲಿಮೋ ಪ್ರಿಯ ಮಿತ್ರರೇ ಈ ಕಾರು ನೋಡುವುದಕ್ಕೆ ತುಂಬಾನೇ ಸುಂದರವಾಗಿ ಕಾಣಿಸುತ್ತದೆ ಇದನ್ನು ಲಾಸ್ ವೆಗಾಸ್ ನಲ್ಲಿ ನಿರ್ಮಾಣ ಮಾಡಲಾಗಿದೆ ಇದು ಆರು ಅಡಿ ಎತ್ತರ ಇದೆ ನಮಗೆ ಇದು ನೋಡುವುದಕ್ಕೆ ಒಂದು ಬಸ್ ರೀತಿಯಲ್ಲಿ ಕಾಣಿಸುತ್ತದೆ ಮಿತ್ರರೇ ಈ ವಿಶೇಷವಾದ ಕಾರನ್ನು ನಿರ್ಮಾಣ ಮಾಡಲು ಬರೋಬ್ಬರಿ ಆರು ವರ್ಷಗಳು ಬೇಕಾಗಿತ್ತು ಅಂತೆ ಮತ್ತು ಇದರಲ್ಲಿ ಮೂರು ವಿಐಪಿ ಸೆಕ್ಷನ್ಗಳು ಇದ್ದಾವೆ ಮಿತ್ರರೇ ಮತ್ತು ಈ ಕಾರಿನಲ್ಲಿ ಲೈಟಿಂಗ್ ಸಿಸ್ಟಮ್ ಸೌಂಡ್ ಸಿಸ್ಟಮ್ ಒಂದು ಟೀವಿ ಕೂಡ ಈ ಕಾರಿನಲ್ಲಿ ಇದೆ ಪ್ರಿಯ ಮಿತ್ರರೇ ಈ ಅದ್ಭುತವಾದ ಕಾರಿನ ಬೆಲೆ ಎಷ್ಟು ಗೊತ್ತಾ ನೀವು ನಂಬಲ್ಲ ಬರೋಬ್ಬರಿ 30 ಕೋಟಿ ಈ ವಿಶೇಷವಾದ ಕಾರಿನಲ್ಲಿ ನಾಲ್ಕು ಎಸಿಗಳು ಇದ್ದಾವೆ ಜೊತೆಗೆ ಒಂದು ಬಾರ ಕೂಡ ಇದೆ.

ಅದ್ಭುತ ಅಲ್ವಾ ಮಿತ್ರರೇ ದುಡ್ಡಿದ್ರೆ ಈ ದುನಿಯಾದಲ್ಲಿ ಏನನ್ನು ಬೇಕಾದರೂ ಕೊಂಡುಕೊಳ್ಳಬಹುದು ನಮಗೆ ಏನು ಬೇಕು ಆ ರೀತಿಯ ವಸ್ತುಗಳನ್ನು ಕೂಡ ನಿರ್ಮಾಣ ಮಾಡಿಸಿಕೊಂಡು ನಾವು ಅದನ್ನು ಉಪಯೋಗಿಸಬಹುದು ಪ್ರಿಯ ಮಿತ್ರರೇ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಇದೇ ರೀತಿಯಾದ ಕೆಲವೊಂದು ಈ ಪ್ರಪಂಚದ ಐಶಾರಾಮಿ ಕಾರು ಗಳ ಬಗ್ಗೆ ವಿವರವಾಗಿ ತಿಳಿಸಿಕೊಟ್ಟಿದ್ದೇವೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ನಮ್ಮ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ವಿಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಪ್ರಪಂಚದ ಅತ್ಯಂತ ಉದ್ದವಾದ ಕಾರುಗಳು ಎಂದು ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಕಾರಣ ಇದು ನಮ್ಮ ಉತ್ತಮ ಜ್ಞಾನಕ್ಕಾಗಿ ಮಾಹಿತಿ ಓದಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು.