ನಮಸ್ಕಾರ ಪ್ರಿಯ ವೀಕ್ಷಕರೇ ಪ್ರಿಯ ಮಿತ್ರರೇ ಪ್ರಪಂಚದ ಎರಡನೇ ಅತಿ ದೊಡ್ಡ ದೇಶವಾದ ಕೆನಡಾದ ಬಗ್ಗೆ ಕೆಲವೊಂದು ಕುತೂಹಲಕಾರಿ ಮಾಹಿತಿಗಳನ್ನು ನಾವು ನಿಮ್ಮ ಮುಂದೆ ತಿಳಿಸುತ್ತೇವೆ ಪ್ರಿಯ ಮಿತ್ರರೇ ನೀವು ಒಂದು ವೇಳೆ ಕೆನಡಾ ದೇಶಕ್ಕೆ ಹೋದರೆ ನಿಮಗೆ ಭಾರತದಲ್ಲಿ ಇದ್ದಂತೆ ಅನುಭವವಾಗುತ್ತದೆ ಈ ಪ್ರಪಂಚ ವಿಮಾನ ನಿಲ್ದಾಣಗಳನ್ನು ಮಾಡ್ತಾ ಇದ್ರೆ ಕೆನಡಾ ದೇಶ ಒಂದು ಹೆಜ್ಜೆ ಮುಂದೆ ಹೋಗಿ ಏಲಿಯನ್ ಗಳ ಯು ಎಫ್ ಓ ನಿಲ್ದಾಣ ಮಾಡ್ತಾ ಇದೆ ಈ ವಿಷಯದ ಕುರಿತು ಇವತ್ತು ನಾವು ನಮ್ಮ ಇವತ್ತಿನ ಈ ಲೇಖನದಲ್ಲಿ ಮತ್ತು ನಮ್ಮ ವಿಡಿಯೋದಲ್ಲಿ ವಿವರವಾಗಿ ನಿಮಗೆ ಅರ್ಥವಾಗುವ ರೀತಿಯಲ್ಲಿ ತಿಳಿಸಿಕೊಡುತ್ತೇವೆ.
ಪ್ರಿಯ ಮಿತ್ರರೇ ಈ ಮಾಹಿತಿ ತುಂಬಾ ರೋಚಕವಾಗಿದೆ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿ ನಂತರ ನಮ್ಮ ವಿಡಿಯೋವನ್ನು ತಪ್ಪದೆ ವೀಕ್ಷಿಸಿ ಪ್ರಿಯ ಮಿತ್ರರೇ ಇನ್ನು ವಿಷಯಕ್ಕೆ ಬರುವುದಾದರೆ ಉತ್ತರಾಖಂಡದ ಅಮೆರಿಕದಲ್ಲಿರುವ ಸುಂದರವಾದ ದೇಶ ಕೆನಡಾ ದೇಶ ರಷ್ಯಾದ ನಂತರ ಪ್ರಪಂಚದ ಅತಿ ದೊಡ್ಡ ದೇಶ ಈ ಕೆನಡಾ ಇಡೀ ಯುರೋಪಿಯನ್ ಒಕ್ಕೂಟವನ್ನು ಜೋಡಿಸಿದರು ಕೆನಡಾ ದೇಶದ ಮುಂದೆ ಚಿಕ್ಕದಾಗಿ ಕಾಣುತ್ತದೆ ಅಷ್ಟೊಂದು ವಿಶಾಲವಾದ ಮತ್ತು ದೊಡ್ಡದಾದ ದೇಶದ ಕೆನಾಡ ದೇಶ ಮತ್ತು ಈ ಕೆನಡಾ ದೇಶದ ಶೇಕಡಾ 30 ರಷ್ಟು ಭಾಗ ಸುಂದರವಾದ ಅರಣ್ಯ ಪ್ರದೇಶದಿಂದ ಕೂಡಿದೆ ನೀವು ಒಂದು ವೇಳೆ ಕೆನಡಾ ದೇಶಕ್ಕೆ ಹೋದರೆ ಆ ದೇಶ ಮಿನಿ ಇಂಡಿಯಾದ ರೀತಿ ಕಾಣುತ್ತದೆ ಯಾಕಂದರೆ ಆ ದೇಶದಲ್ಲಿ ನಮ್ಮ ಭಾರತೀಯರು ಹೆಚ್ಚಾಗಿದ್ದಾರೆ. ಅದರಲ್ಲೂ ನಮ್ಮ ಭಾರತದ ಸಿಕ್ಕರು ಹೆಚ್ಚಿನ ಪ್ರಮಾಣದಲ್ಲಿ ಆ ದೇಶದಲ್ಲಿ ಇದ್ದಾರೆ ಹೌದು ಪ್ರಿಯ ಮಿತ್ರರೇ ಒಂದು ವೇಳೆ ನೀವು ಕೆನಡಾ ದೇಶಕ್ಕೆ ಹೋದರೆ ನೀವು ಬೇರೆ ದೇಶಕ್ಕೆ ಹೋಗಿದ್ದೀರಿ ಎಂದು ನಿಮಗೆ ಅನಿಸುವುದಿಲ್ಲ ಮತ್ತು ಈ ಕೆನಡಾ ದೇಶದಲ್ಲಿ ನಮ್ಮ ಭಾರತೀಯ ಸಿಕ್ಕರು 7ಲಕ್ಷಕ್ಕೂ ಅಧಿಕವಾಗಿದ್ದಾರೆ ಕೆನಾಡ ಜನಸಂಖ್ಯೆಯ ಪ್ರಕಾರ ಶೇಕಡ ಎರಡರಷ್ಟು ಭಾಗ ಸಿಕ್ಕರೆ ಇದ್ದಾರೆ ಮತ್ತು ಕೆನಡಾ ಸರಕಾರದಲ್ಲಿ ನಮ್ಮ ಭಾರತೀಯ ಸಿಕ್ಕರು ಹಲವರು ಕೂಡ ಮಂತ್ರಿಯಾಗಿದ್ದಾರೆ ಪ್ರಿಯ ಮಿತ್ರರೇ ನಿಮಗಿದು ಗೊತ್ತಿರಲಿ ಕೆನಡಾ ಈ ಪ್ರಪಂಚದ ಎರಡನೇ ಅತಿ ದೊಡ್ಡ ದೇಶವಾದರೂ ಅಲ್ಲಿನ ಒಟ್ಟು ಜನಸಂಖ್ಯೆ ಎಷ್ಟು ಗೊತ್ತಾ 30000000,76 ಲಕ್ಷ ಮಾತ್ರ.
ಅಂದರೆ ನಮ್ಮ ಕರ್ನಾಟಕ ರಾಜ್ಯದ ಅರ್ಧ ಜನಸಂಖ್ಯೆ ಅಷ್ಟು ಕೂಡ ಆ ದೇಶದಲ್ಲಿ ಇಲ್ಲ ಪ್ರಿಯ ಮಿತ್ರರೇ ಇವತ್ತು ಪ್ರಪಂಚದ ದೊಡ್ಡಣ್ಣ ಎಂದು ಕರೆಸಿಕೊಳ್ಳುವ ಅಮೆರಿಕ ಕೆನಡಾ ದೇಶದ ಮೇಲೆ ಎರಡು ಬಾರಿ ದಾಳಿ ಮಾಡಿತ್ತು 1975 ರಲ್ಲಿ ಮೊದಲ ಬಾರಿ ಮತ್ತು 1812 ರಲ್ಲಿ ಎರಡನೇ ಬಾರಿ ಅಮೆರಿಕ ಕೆನಡಾ ದೇಶದ ಮೇಲೆ ದಾಳಿ ಮಾಡಿತ್ತು ಆದರೆ ಈ ಯುದ್ಧದಲ್ಲಿ ಗೆದ್ದು ಮಾತ್ರ ಕೆನಡ ದೇಶ ಮಾತ್ರ ಮತ್ತು ಈ ಕೆನಾಡ ದೇಶವನ್ನು ಸುರಕ್ಷಿತವಾದ ದೇಶ ಎಂದು ಕರೆಯಲಾಗುತ್ತದೆ ಅಲ್ಲಿ ಶೇಕಡ 95ರಷ್ಟು ಮಂದಿ ಕಾಲೇಜು ಶಿಕ್ಷಣವನ್ನು ಮುಗಿಸಿದ್ದಾರೆ ಕೆಲವು ವರ್ಷಗಳ ಹಿಂದೆ ಉನ್ನತ ಶಿಕ್ಷಣಕ್ಕಾಗಿ ಅಮೇರಿಕಾ ದೇಶವನ್ನು ಆಯ್ಕೆ. ಮಾಡಿಕೊಳ್ಳುತ್ತಿದ್ದರು ಆದರೆ ಈಗ ವಿದ್ಯಾರ್ಥಿಗಳ ಆಯ್ಕೆ ಈಗ ಸಂಪೂರ್ಣವಾಗಿ ಬದಲಾಗಿದೆ ಈಗ ಉನ್ನತ ಶಿಕ್ಷಣದ ಆಯ್ಕೆ ಕೆನಾಡ ಪ್ರಿಯ ಮಿತ್ರರೇ ಇದೇ ರೀತಿಯಾಗಿ ಕೆನಡಾ ದೇಶದ ಹತ್ತು ಹಲವಾರು ರೋಚಕ ಮಾಹಿತಿಗಳನ್ನು ನೀವು ಪಡೆದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ಮಾಹಿತಿ ತುಂಬಾ ದೊಡ್ಡದಾಗಿರುವ ಕಾರಣ ನಾವು ಲೇಖನದಲ್ಲಿ ಉಲ್ಲೇಖನ ಮಾಡಲು ಆಗದೇ ಇರುವ ಕಾರಣ ದಯವಿಟ್ಟು ನೀವು ನಮ್ಮ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಕೆನಡಾ ದೇಶದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಪಡೆದುಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ದೇಶದ ಅದ್ಭುತ ಸಂಗತಿಗಳ ಬಗ್ಗೆ ಅರಿವನ್ನು ಮೂಡಿಸಿ ಧನ್ಯವಾದಗಳು.