ಮೊಬೈಲ್ ಮೂಲಕ ಹೋಟೆಲ್ ಟ್ರಯಲ್ ರೂಮ್ ಗಳಲ್ಲಿ ಹಿಡನ್ ಕ್ಯಾಮೆರಾವನ್ನು ಕಂಡುಹಿಡಿಯುವುದು ಹೇಗೆ ಗೊತ್ತಾ ವಿಡಿಯೋ ನೋಡಿ!

in Uncategorized 792 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕರೆ ಸಾಮಾನ್ಯವಾಗಿ ನಾವುಗಳು ಬಟ್ಟೆ ಶೋರೂಮ್ಗಳಿಗೆ ಅಥವಾ ಹೋಟೆಲ್ಗಳಿಗೆ ಕೆಲವೊಂದು ಸಲ ಹೋಗುತ್ತವೇ ಅಂಥ ಸಮಯದಲ್ಲಿ ಹೋಟೆಲ್ಗಳಲ್ಲಿ ಇರತಕ್ಕಂತಹ ಟ್ರಯಲ್ ರೂಮ್ ಗಳಲ್ಲಿ ಹೋಗಿ ನಮ್ಮ ಬಟ್ಟೆಗಳನ್ನು ಬೇರ್ಪಡಿಸಿ ಅಥವಾ ನಮ್ಮ ಬಟ್ಟೆಗಳನ್ನು ಸರಿಪಡಿಸಿಕೊಂಡು ಬರುವ ಪ್ರಸಂಗ ಕೆಲವು ಸಲ ಬರಬಹುದು ಇಂತಹ ಸಮಯದಲ್ಲಿ ನೀವು ಸ್ವಲ್ಪ ಎಚ್ಚರ ತಪ್ಪಿದರೂ ಸಹ ನಮ್ಮ ಮಾನ ಮರ್ಯಾದೆ ಬೀದಿಗೆ ಬಂದು ಬಿಡುತ್ತದೆ ಪ್ರಿಯ ಮಿತ್ರರೇ ಎಚ್ಚರವಿರಲಿ ಇವತ್ತು ನಾವು ಈ ವಿಷಯವನ್ನು ನಿಮ್ಮ ಮುಂದೆ ಹೇಳುವ ಮುನ್ನ ನಿಮ್ಮಲ್ಲಿ ನಮ್ಮದೊಂದು ಮನವಿ ಇವತ್ತು ನಮ್ಮ. ಲೇಖನವನ್ನು ಓದಿದ ನಂತರ ಇವತ್ತು ನಾವು ಹಾಕಿರುವ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ಇದು ನಮ್ಮ ಸ್ವಾಭಿಮಾನ ಆತ್ಮಾಭಿಮಾನ ಮತ್ತು ಮಾನಮರ್ಯಾದೆ ವಿಚಾರವಾಗಿರುವುದರಿಂದ ಪ್ರಿಯ ಮಿತ್ರರೇ ಇನ್ನು ವಿಷಯಕ್ಕೆ ಬರುವುದಾದರೆ ಸಾಮಾನ್ಯವಾಗಿ ಈ ಮಾಹಿತಿ ನಮ್ಮ ಅಕ್ಕಾ ತಂಗಿಯರು ಅಂದರೆ ನಮ್ಮ ಮಹಿಳೆಯರು ನೋಡಲೇಬೇಕಾದಂತಹ ಅಗತ್ಯತೆ ಇದೆ ಕಾರಣ ನಿಮ್ಮ ನಮ್ಮ ಯಾರ ಕಣ್ಣಿಗೂ ಕಾಣಿಸದ ರೀತಿ ಯಲ್ಲಿ ಇವತ್ತಿನ ಕ್ಯಾಮೆರಾಗಳು ಇವತ್ತಿನ ಮಾರುಕಟ್ಟೆಗೆ ಬಂದುಬಿಟ್ಟಿದ್ದಾವೆ ಹೌದು ಇವು ನೋಡಲು ತುಂಬಾ ಚಿಕ್ಕಗಾತ್ರದ ಕ್ಯಾಮೆರಾಗಳಾಗಿದ್ದರು ಸಹ ವ್ಯಕ್ತಿಯ ಸಂಪೂರ್ಣಚಿತ್ರವನ್ನು ಸೆರೆಹಿಡಿಯಬಲ್ಲ ಅಂತಹ.

ಅದ್ಭುತವಾದ ಲೆನ್ಸ್ ಇವುಗಳಲ್ಲಿ ಇರುತ್ತದೆ ಸಾಮಾನ್ಯವಾಗಿ ಕಣ್ಣಿಗೆ ಕಾಣಿಸದ ಚಿಕ್ಕಚಿಕ್ಕ ಕ್ಯಾಮರಾಗಳನ್ನು ಅಳವಡಿಸಿ ನಮ್ಮ ಸೀಕ್ರೆಟ್ ಗಳನ್ನು ಮತ್ತು ನಮ್ಮ ನಗ್ನ ಚಿತ್ರವನ್ನು ತೆಗೆದು ನಮ್ಮ ಮಾನ ಮರ್ಯಾದೆಯನ್ನು ತೆಗೆಯಲು ಈ ರೀತಿಯ ಚಿಕ್ಕ ಚಿಕ್ಕ ಕ್ಯಾಮರಗಳನ್ನು ತಮ್ಮ ಅಂಗಡಿಗಳಲ್ಲಿ ಅಳವಡಿಸಿ ಬೇರೆಯವರ ಜೀವನದ ಜೊತೆ ಆಟವಾಡಲು ಸಿದ್ಧವಾಗಿದ್ದಾರೆ ಕೆಲವು ವಿಕೃತ ಮನಸ್ಸಿನವರು ಅದಕ್ಕಾಗಿ ನಾವು ಕೂಡ ಜಾಗೃಕತೆಯಿಂದ ಮತ್ತು ತುಂಬಾ ಎಚ್ಚರದಿಂದ ಇವುಗಳಿಂದ ತಪ್ಪಿಸಿಕೊಳ್ಳುವ ಅಂತಹ ತಂತ್ರಗಾರಿಕೆಗಳನ್ನು ಕಲಿತುಕೊಂಡಿರಬೇಕು ಒಂದು ವೇಳೆ ನಾವು ಸ್ವಲ್ಪ ಎಚ್ಚರ ತಪ್ಪಿದರೂ ಕೂಡ ನಮ್ಮ ಮಾನ ಮರ್ಯಾದೆ ಮೂರು ಕಾಸಿಗೆ ಹರಾಜು ಹಾಕಿ ಈ ಸಮಾಜದಲ್ಲಿ ತಲೆಯೆತ್ತಿಕೊಂಡ ಓಡಾಡದೆ ಇರುವ ಹಾಗೆ ಮಾಡುತ್ತಾರೆ ಕೆಲವು ನೀಚ ವ್ಯಕ್ತಿಗಳು ಮತ್ತು ವಿಕೃತ ಮನಸ್ಸಿನ ಜನಗಳು ಅದಕ್ಕಾಗಿಯೇ ನಾನು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇನೆ.

ದಯವಿಟ್ಟು ನಮ್ಮ ಅಕ್ಕತಂಗಿಯರು ನಾವು ಹಾಕಿರುವ ಈ ವಿಡಿಯೋವನ್ನು ತಪ್ಪದೇ ಒಂದು ಬಾರಿ ವೀಕ್ಷಿಸಲೇಬೇಕು ಎಂದು ಮನವಿ ಮಾಡಿಕೊಳ್ಳುತ್ತಿದ್ದೇವೆ ಇದರಲ್ಲಿ ಹಿಡನ್ ಕ್ಯಾಮೆರಾಗಳನ್ನು ಕೆಲವು ಅಂಗಡಿಗಳಲ್ಲಿ ಮತ್ತು ಬಟ್ಟೆ ಅಂಗಡಿಗಳಲ್ಲಿ ಹೋಟೆಲ್ಗಳಲ್ಲಿ ಯಾವ ರೀತಿಯಾಗಿ ನಿಮ್ಮ ಕಣ್ಣಿಗೆ ಕಾಣದ ರೀತಿಯಲ್ಲಿ ನಿಮ್ಮ ಮಾನ ಹರಾಜು ಮಾಡುವ ತಂತ್ರವನ್ನು ಬಳಸುತ್ತಾರೆ ಎಂದು ಇವತ್ತು ನಾವು ಈ ವಿಡಿಯೋದಲ್ಲಿ ತಿಳಿಸಿದ್ದೇವೆ ದಯವಿಟ್ಟು ವೀಕ್ಷಿಸಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಜಾಗೃತಿಯನ್ನು ಮೂಡಿಸಿ ಮತ್ತು ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಧನ್ಯವಾದಗಳು.
All rights reserved Cinema COmpany.