ಖರ್ಚಿಲ್ಲದೆ ಕ್ಯಾಲ್ಸಿಯಂ ಹೆಚ್ಚಿಸುವ ಮನೆಮದ್ದಿನ ಬಗ್ಗೆ ಡಾಕ್ಟರ್ ಪಿಕೆ ಪ್ರವೀಣ್ ಬಾಬು ಅವರು ಏನು ಹೇಳುತ್ತಾರೆ ಗೊತ್ತಾ ಈ ವಿಡಿಯೋ ನೋಡಿ!??????

in News 2,697 views

ಇವತ್ತು ನಾವು ಕ್ಯಾಲ್ಸಿಯಂ ಅಂದರೆ ಏನು ಮತ್ತು ನಮ್ಮ ಮನುಷ್ಯನ ಆರೋಗ್ಯಕ್ಕೆ ಕ್ಯಾಲ್ಸಿಯಂ ಎಷ್ಟು ಮುಖ್ಯ ಮತ್ತು ಮನುಷ್ಯನಿಗೆ ಕ್ಯಾಲ್ಸಿಯಂ ಕಮ್ಮಿಯಾದರೆ ಏನು ಆಗುತ್ತದೆ ಮತ್ತು ಕ್ಯಾಲ್ಸಿಯಂ ಅನ್ನು ನಮ್ಮ ಮನೆಯಲ್ಲಿ ಇರುವ ಪದಾರ್ಥಗಳನ್ನು ಯಾವ ರೀತಿಯಾಗಿ ತೆಗೆದುಕೊಂಡು ನಮ್ಮ ದೇಹದ ಕ್ಯಾಲ್ಸಿಯಂ ಕೊರತೆಯನ್ನು ಹೇಗೆ ನೀಗಿಸಿಕೊಳ್ಳುವುದು ಎಂದು ತಿಳಿದುಕೊಳ್ಳೋಣ ಜೊತೆಗೆ ನಿಗದಿತ ಪ್ರಮಾಣಕ್ಕಿಂತ ಕ್ಯಾಲ್ಸಿಯಂ ಹೆಚ್ಚಾದರೆ ನಮ್ಮ ದೇಹದಲ್ಲಿ ಎಂತ ಅನಾರೋಗ್ಯಕ್ಕೆ ಕಾರಣವಾಗುತ್ತದೆ ಎನ್ನುವುದನ್ನು ಕೂಡ ತಿಳಿದುಕೊಳ್ಳೋಣ ಹಾಗಾದರೆ ಈ ಕ್ಯಾಲ್ಸಿಯಂ ಎಂದರೇನು ಕ್ಯಾಲ್ಸಿಯಂ ಎಂದರೆ ಒಂದು ಖನಿಜ ಅಥವಾ ಒಂದು ಮಿನರಲ್ಸ್ ಎಂದು ಹೇಳುತ್ತೇವೆ. ಇದು ನಮ್ಮ ದೇಹಕ್ಕೆ ಅತ್ಯವಶ್ಯಕವಾಗಿ ಬೇಕಾಗುತ್ತದೆ ಹೌದು ವೀಕ್ಷಕರೆ ನಮ್ಮ ಹಲ್ಲುಗಳು ಮತ್ತು ಮೂಳೆಗಳು ಕಬ್ಬಿಣದಷ್ಟು ಗಟ್ಟಿಯಾಗಿರಬೇಕು ಎಂದರೆ ಮತ್ತು ನಮಗೆ ತುಂಬಾ ವಯಸ್ಸಾದರೂ ಕೂಡ ನಾವು ನಿರಾಯಸವಾಗಿ ಯಾವುದೇ ರೀತಿಯ ನೋವುಗಳು ಇಲ್ಲದೆ ಅಂದರೆ ನಾವು ಡೈರೆಕ್ಟಾಗಿ ನಡೆಯಬೇಕು ಮತ್ತು ಕೈಕಾಲುಗಳಲ್ಲಿ ನೋವು ಬರಬಾರದು ಎಂದರೆ ಕ್ಯಾಲ್ಸಿಯಂ ಅಂಶ ಬೇಕಾಗುತ್ತದೆ ಇಷ್ಟೇ ಅಲ್ಲದೆ ನಮ್ಮ ನರಮಂಡಲ ವ್ಯವಸ್ಥೆಗೆ ಮತ್ತು ನಮ್ಮ ಹೃದಯ ಸದಾಕಾಲ ಆರೋಗ್ಯವಾಗಿರಬೇಕು ಎಂದರೆ ಜೊತೆಗೆ ನಮ್ಮ ರಕ್ತ ಸುಗಮವಾಗಿ ಹರಿದಾಡಬೇಕು.

ಎಂದರೆ ಕ್ಯಾಲ್ಸಿಯಂ ನಿಗದಿತ ಪ್ರಮಾಣದಲ್ಲಿ ನಮ್ಮ ದೇಹದಲ್ಲಿ ಇದ್ದರೆ ಈ ರೀತಿಯ ಯಾವುದೇ ಸಮಸ್ಯೆಗಳು ನಮಗೆ ಕಾಣಿಸಿಕೊಳ್ಳುವುದಿಲ್ಲ ದೇಹದಲ್ಲಿ ಈ ಕ್ಯಾಲ್ಸಿಯಂ ಕೊರತೆ ಉಂಟಾದರೆ ನಮ್ಮ ದೇಹದಲ್ಲಿ ಯಾವೆಲ್ಲಾ ರೀತಿ ತೊಂದರೆಗಳಾಗುತ್ತವೆ ಎಂದರೆ ಕೈಕಾಲುಗಳಲ್ಲಿ ನೋವು ಬರುತ್ತದೆ ಮತ್ತು ಎಲ್ಲಾ ರೀತಿಯ ನೋವು ಅಂದರೆ ಮಂಡಿ ನೋವು ಸೊಂಟ ನೋವು ಕುತ್ತಿಗೆ ನೋವು ಈ ರೀತಿ ಎಲ್ಲಾ ಭಾಗದ ಜಾಯಿಂಟ್ ಭಾಗಗಳಲ್ಲಿ ನೋವು ಬರುತ್ತದೆ ಮತ್ತೆ ನಿಮ್ಮ ಕೈ ಬೆರಳುಗಳ ಉಗುರುಗಳನ್ನು ನೋಡಿದಾಗ ವೈಟ್ ಪ್ಯಾಚ್ ಗಳಾಗಿರುತ್ತವೆ ಮತ್ತು ನೀವೂ ಸ್ವಲ್ಪ ದೂರ ನಡೆದರೂ ಸ್ನಾಯು ಸೆಳೆತ ಉಂಟಾಗುತ್ತದೆ.

ಕೈಕಾಲು ಹಿಡಿದ ಹಾಗೆ ಆಗುತ್ತದೆ ಮತ್ತೆ ಒಮ್ಮೊಮ್ಮೆ ನಿಮ್ಮ ಮೆಮೊರಿ ಪವರ್ ಕೂಡ ಕಡಿಮೆಯಾಗಬಹುದು ಮತ್ತೆ ಕೆಲವರು ಆತಂಕಕ್ಕೆ ಇಡಬಹುದು ಹೀಗೆ ಈ ರೀತಿಯ ಹಲವಾರು ಸಮಸ್ಯೆಗಳು ನಮ್ಮ ದೇಹದಲ್ಲಿ ಕ್ಯಾಲ್ಸಿಯಂ ಇಲ್ಲದೆ ಇರುವ ಕಾರಣ ಪ್ರಾರಂಭವಾಗುತ್ತದೆ ಹಾಗಾದರೆ ನಮ್ಮ ದೇಹಕ್ಕೆ ಎಷ್ಟು ಪ್ರಮಾಣದ ಕ್ಯಾಲ್ಸಿಯಂ ಬೇಕು ಮತ್ತು ಕ್ಯಾಲ್ಸಿಯಂ ಇರುವಂತಹ ಪದಾರ್ಥಗಳು ಯಾವುವು ಎಂದು ನೀವು ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಆಯುರ್ವೇದ ತಜ್ಞರಾದ ಡಾಕ್ಟರ್ ಪಿ ಕೆ ಪ್ರವೀಣ್ ಬಾಬು ಅವರ ಈ ಸಲಹೆ-ಸೂಚನೆಗಳನ್ನು ಕೇಳಿ ದೇಹದಲ್ಲಿ ಕೊರತೆಯಾದ ಕ್ಯಾಲ್ಸಿಯಂ ಕೊರತೆಯನ್ನು ಹೇಗೆ ಬಗೆಹರಿಸಿಕೊಳ್ಳಬೇಕು ಎಂದು ತಿಳಿದುಕೊಳ್ಳಿ.

ಹಾಗಾಗಿ ಪ್ರಿಯ ವೀಕ್ಷಕರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಡಾಕ್ಟರ್ ಪಿಕೆ ಪ್ರವೀಣ್ ಬಾಬು ಅವರ ಈ ಸಲಹೆ ಸೂಚನೆಗಳನ್ನು ಚಾಚೂ ತಪ್ಪದೆ ಪಾಲಿಸಿ ನಿಮ್ಮ ದೇಹದಲ್ಲಿ ಕಡಿಮೆಯಾದ ಕ್ಯಾಲ್ಸಿಯಂ ಕೊರತೆಯನ್ನು ಯಾವುದೇ ಖರ್ಚಿಲ್ಲದೆ ಹೆಚ್ಚಿಸಿಕೊಳ್ಳುವಂತ ಕೆಲವು ಮನೆಮದ್ದಿನ ಬಗ್ಗೆ ತಿಳಿದುಕೊಳ್ಳಿ ನಂತರ ನಮ್ಮ ಇವತ್ತಿನ ಈ ಒಂದು ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಶೇರ್ ಮಾಡಿ ಕಾರಣ ಇದು ನಮ್ಮ ಉತ್ತಮ ಆರೋಗ್ಯಕ್ಕಾಗಿ ಈ ಮಾಹಿತಿ ಧನ್ಯವಾದಗಳು ಶುಭದಿನ.