ಬಸ್ ನಂಬರ್ -375 ನಿಮಗೆ ಗೊತ್ತಾ ಈ ಬಸ್ಸಿನ ಬಗ್ಗೆ ತಿಳಿದರೆ ಖಂಡಿತವಾಗಲೂ ದಿಗ್ಭ್ರಮೆಗೆ ಒಳಗಾಗುತ್ತೀರ ಯಾಕೆ ಎಂದು ಈ ವಿಡಿಯೋ ನೋಡಿ!?????

in News 201 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ವೀಕ್ಷಕರೇ ಇವತ್ತು ನಾವು ನಮ್ಮ ಇವತ್ತಿನ ಈ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಬಸ್ ನಂಬರ್ 375 ಹಿಸ್ಟರಿ ಬಗ್ಗೆ ವಿವರವಾಗಿ ಮತ್ತು ಅರ್ಥವಾಗುವ ರೀತಿಯಲ್ಲಿ ಮಾಹಿತಿಯನ್ನು ತಿಳಿಸಿ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಬನ್ನಿ ವೀಕ್ಷಕರೆ ತಡಮಾಡದೆ ವಿಷಯಕ್ಕೆ ಹೋಗಿಬಿಡೋಣ ಪ್ರಿಯ ವೀಕ್ಷಕರೇ ಬಸ್ ನಂಬರ್ 375 ಅನ್ನೋದು ಚೈನಾದ ಪ್ರಜೆಗಳನ್ನು ಕಾಡಿದಂತಹ ಒಂದು ಭಯಾನಕವಾದ ಅರ್ಬನ್ ಲೆಜೆಂಡ್ urban legend ಆಗಿದೆ ತುಂಬಾ ಜನ ಇದನ್ನು ನಿಜ ಅಂತ ಹೇಳಿದ್ರೆ. ಕೆಲವರು ಮಾತ್ರ ಇದನ್ನು ಸುಳ್ಳು ಅಂತ ಹೇಳುತ್ತಾರೆ ಅದು ನಿಜಕ್ಕೂ ಈ ಬಸ್ ನಂಬರ್ 375 ನಲ್ಲಿ ಏನು ನಡೆಯಿತು ಎಂದು ನಾವು ಈ ವಿಡಿಯೋದಲ್ಲಿ ತಿಳಿಸಿಕೊಡುತ್ತೇವೆ ಪ್ರಿಯ ವೀಕ್ಷಕರೆ ಈ ಒಂದು ಘಟನೆ ನಡೆದದ್ದು ಚೈನಾ ದೇಶದ ಬೀಜಿಂಗ್ ನಲ್ಲಿ 1995 ರಲ್ಲಿ ಈ ಬಸ್ ನಂಬರ್ 375 ಪ್ರಜೆಗಳನ್ನು ಅವರ ಗಮ್ಯಸ್ಥಾನಕ್ಕೆ ಸೇರಿಸುವ ಕೆಲಸವನ್ನು ಮಾಡುತ್ತಿತ್ತು ಇದು ಅಲ್ಲಿರುವ ಹಳ್ಳಿಗಳಿಗೆ ಹೋಗುವಂತಹ ಕಟ್ಟಕಡೆಯ ಬಸ್ ಆಗಿತ್ತು ಈ ಬಸ್ ಯುವಾಂಗ ಎಂಬ ಜಾಗದಿಂದ ಪ್ಯಾಗ್ರರಂಟ್ ಹಿಲ್ಸ್ ಎಂಬುವ ಜಾಗಕ್ಕೆ ಹೋಗುವ ಬಸ್ ಆಗಿತ್ತು ಅದು 1995 ನವೆಂಬರ್ 14 ಈ ಬಸ್ ನಂಬರ್ 375 ಯೂವಂಗ ಬಿಂಗ್ ಯೂವಂಗ ಹೊರಡುತ್ತದೆ ಆ ಸಮಯದಲ್ಲಿ.

ಈ ಒಂದು ಬಸ್ಸ್ನಲ್ಲಿ ಒಬ್ಬ ಡ್ರೈವರ್ ಲೇಡಿ ಕಂಡಕ್ಟರ್ ಮಾತ್ರ ಇದ್ದರು ಮತ್ತು ಈ ಬಸ್ಸಿನಲ್ಲಿ ಪ್ರಯಾಣಿಕರು ಇನ್ನು ಯಾರು ಹತ್ತಿಕೊಂಡಿರುವುದಿಲ್ಲ ಸ್ವಲ್ಪ ದೂರ ಪ್ರಯಾಣಿಸಿದ ನಂತರ ಸೌತ್ ಕ್ಯಾಟ್ ಎನ್ನುವ ಜಾಗದಲ್ಲಿ ಈ ಬಸ್ಸು ಸ್ಟಾಪ್ ಆಗುತ್ತದೆ ಅಲ್ಲಿ ಇಬ್ಬರು ನವಜೋಡಿಗಳು ಒಬ್ಬ ವಯಸ್ಸಾದ ಮುದುಕಿ ಮತ್ತೆ ಒಬ್ಬ ಹುಡುಗ ಬಸ್ಸನ್ನು ಹತ್ತಿಕೊಳ್ಳುತ್ತಾರೆ ನಂತರ ಆ ಬಸ್ ಡ್ರೈವರ್ ಆ ಬಸ್ಸನ್ನು ಚಲಾಯಿಸುವುದಕ್ಕೆ ಸ್ಟಾರ್ಟ್ ಮಾಡುತ್ತಾರೆ ಈ ರೀತಿ ಬಸ್ಸು ತನ್ನ ಪ್ರಯಾಣವನ್ನು ಮುಂದುವರಿಸಿಕೊಂಡು ಹೋಗುತ್ತೆ. ಅದು ಚಳಿಗಾಲವಾದ್ದರಿಂದ ತುಂಬಾ ಹಿಮ ಬೀಳುತ್ತಿರುತ್ತದೆ ಆ ಬಸ್ಸು ಗ್ರಾಮ ಶಿವಾರು ಎಂಬ ಅರಣ್ಯ ಪ್ರದೇಶಕ್ಕೆ ಎಂಟ್ರಿ ಕೊಡುತ್ತದೆ ಟೈಮಲ್ಲಿ ಎಲ್ಲವೂ ಕೂಡ ನಿಶಬ್ದವಾಗಿತ್ತು ಯಾವ ಮಟ್ಟಿಗೆ ಎಂದರೆ ಬಸ್ ಚಕ್ರ ಮತ್ತು ರಸ್ತೆ ಇವೆರಡರ ಮಧ್ಯೆ ಉಂಟಾಗುವ ಶಬ್ದ ಕೂಡ ಅವರಿಗೆ ಕೇಳುತ್ತಿತ್ತು ಈ ರೀತಿ ಆ ಬಸ್ ಹೋಗುತ್ತಿರುವಾಗ ದೂರದಲ್ಲಿರುವ ಒಂದು ಲೈಟ್ ಕಂಬದ ಕೆಳಗೆ ಎರಡು ವಿಚಿತ್ರವಾದ ರೂಪಗಳು ಅಸ್ಪಷ್ಟವಾಗಿ ಕಾಣುತ್ತವೆ ಅದನ್ನು ನೋಡಿದ ಬಸ್ ಡ್ರೈವರ್ ಸ್ವಲ್ಪ ಭಯ ಬೀಳುತ್ತಾನೆ ಇದು ತುಂಬಾ ಭಯಂಕರವಾದ ಪ್ರದೇಶ ಇಲ್ಲಿ ಬಸ್ಸನ್ನು ಸ್ಟಾಪ್.

ಮಾಡಬಾರದು ಇನ್ನು ಸ್ವಲ್ಪ ದೂರ ಹೋದರೆ ಅಲ್ಲಿ ಒಂದು ಬಸ್ ಸ್ಟಾಪ್ ಇರುತ್ತದೆ ಅಲ್ಲಿ ಬಸ್ಸನ್ನು ಸ್ಟಾಪ್ ಮಾಡೋಣ ಅಂತ ಹೇಳಿ ಬಸ್ ಡ್ರೈವರ್ ಮನಸ್ಸಿನಲ್ಲಿ ಹೇಳಿಕೊಳ್ಳುತ್ತಾನೆ ಸ್ವಲ್ಪ ಹತ್ತಿರಕ್ಕೆ ಹೋದಾಗ ಲೈಟ್ ಕಂಬದ ಕೆಳಗೆ ಮೂವರು ವ್ಯಕ್ತಿಗಳು ನಿಂತಿರುವ ಹಾಗೆ ಸ್ಪಷ್ಟ ರೀತಿಯಲ್ಲಿ ಕಾಣುತ್ತದೆ
ಮತ್ತೆ ಅವರು ಬಸ್ಸನ್ನು ಸ್ಟಾಪ್ ಮಾಡಿ ಅಂತ ಕೈಯನ್ನು ಅಡ್ಡ ಹಿಡಿಯುತ್ತಾರೆ ಆದರೆ ಡ್ರೈವರ್ ಬಸ್ಸನ್ನು ಸ್ಟಾಪ್ ಮಾಡದೆ ಸ್ಪೀಡ್ ಇನ್ನು ಜಾಸ್ತಿ ಮಾಡುತ್ತಾನೆ ಆಗ ಈ ಒಂದು ಬಸ್ಸಿನಲ್ಲಿರುವ ಲೇಡಿ ಕಂಡಕ್ಟರ್ ಯಾಕೆ ಸರ್ ಬಸ್ಸನ್ನು ಸ್ಟಾಪ್ ಮಾಡದೆ ಇನ್ನು ಸ್ಪೀಡ್ ಜಾಸ್ತಿ ಮಾಡಿಬಿಟ್ರಿ ಅವರು ಬಸ್ಸನ್ನು ನಿಲ್ಲಿಸಿ ಅಂತ ಹೇಳುತ್ತಿದ್ದಾರಲ್ಲ ಎಂದು.

ಕಂಡಕ್ಟರ್ ಡ್ರೈವರಿಗೆ ಹೇಳುತ್ತಾಳೆ ಆಗ ಡ್ರೈವರ್ ಇಲ್ಲ ಮೇಡಂ ಇದು ತುಂಬಾ ಡೇಂಜರ್ಸ್ ಜಾಗ ಅದು ಬೇರೆ ಅರಣ್ಯ ಪ್ರದೇಶ ಇಲ್ಲಿ ಬಸ್ಸನ್ ನಿಲ್ಲಿಸಬಾರದು ಅಂತ ಹೇಳುತ್ತಾನೆ ನಂತರ ಏನಾಯಿತು ಎಂದು ತಿಳಿದುಕೊಳ್ಳಲು ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋ ನೋಡಿ ಈ ವಿಷಯದ ಬಗ್ಗೆ ಪೂರ್ಣಪ್ರಮಾಣದಲ್ಲಿ ತಿಳಿದುಕೊಳ್ಳಿ ವಿಡಿಯೋ ನೋಡಿದ ನಂತರ ಈ ವಿಷಯದ ಬಗ್ಗೆ ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಮಾಹಿತಿ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಶೇರ್ ಮಾಡಿ ಧನ್ಯವಾದಗಳು.