ಬಸ್ಸಿನಲ್ಲಿ ಈ ಮುಸ್ಲಿಂ ಮಹಿಳೆ ಮಾಡಿದ ಕೆಲಸ ನೋಡಿದರೆ ಪ್ರತಿಯೊಬ್ಬರ ತಲೆ ತಿರುಗುತ್ತದೆ ಇಷ್ಟಕ್ಕೂ ಏನದು ವಿಡಿಯೋ ನೋಡಿ!

in News 12,428 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ನಾವು ಹೊರಗಡೆ ಹೋದಾಗ ನಮ್ಮ ಜೊತೆ ಚಿಕ್ಕ ಮಕ್ಕಳು ಕೂಡ ಬಂದಾಗ ಆ ಮಕ್ಕಳಿಗೆ ಯಾವಾಗ ಹಸಿವಾಗುತ್ತದೆ ಮತ್ತು ಯಾವಾಗ ದಾಹವಾಗುತ್ತದೆ ಎಂದು ಸಾಮಾನ್ಯವಾಗಿ ನಮಗೆ ಗೊತ್ತಾಗುವುದಿಲ್ಲ ಹೌದು ಈ ಚಿಕ್ಕ ಮಕ್ಕಳನ್ನು ನಾವು ತುಂಬಾ ಜಾಗರೂಕತೆಯಿಂದ ನೋಡಿಕೊಳ್ಳಬೇಕು ಆದರೆ ಒಬ್ಬ ತಾಯಿಗೆ ಮಾತ್ರ ಈ ಎಲ್ಲ ವಿಷಯಗಳ ಬಗ್ಗೆ ಅರಿವಿರುತ್ತದೆ ಕಳೆದವಾರ ಒಂದು ಬಸ್ಸಿನಲ್ಲಿ ಒಂದು ಘಟನೆ ನಡೆದಿದೆ ಪಂಕಜ್ ಕುಮಾರ್ ಎಂಬ ಒಬ್ಬ ವ್ಯಕ್ತಿ. ತಿರುನೆಲ್ವೇಲಿ ಎಂಬ ಗ್ರಾಮದಲ್ಲಿ ವಾಸ ಮಾಡುತ್ತಿರುತ್ತಾನೆ ಮತ್ತು ಈತನ ವಯಸ್ಸು 21 ವರ್ಷ ಈತ ಕಾಲೇಜು ವಿದ್ಯಾರ್ಥಿಯಾಗಿದ್ದ ಪ್ರತಿದಿನ ಪಂಕಜ್ ಕಾಲೇಜಿಗೆ ಬಸ್ಸಿನಲ್ಲಿ ಹೋಗಿ ಬರುತ್ತಿದ್ದ ಹೀಗೆ ಒಂದು ದಿನ ಕಾಲೇಜಿಗೆ ಹೋಗಿ ವಾಪಸ್ ಮನೆಗೆ ಬರುತ್ತಿರುವ ಸಂದರ್ಭದಲ್ಲಿ ಬಸ್ನಲ್ಲಿ ಜಾಸ್ತಿ ಜನರು ಇರಲಿಲ್ಲ ಹಾಗೆಯೇ ಪಂಕಜ್ ಕೂತ್ಕೊಂಡ್ ಇರುವ ಪಕ್ಕದ ಸೀಟಿನಲ್ಲಿ ಒಬ್ಬ ವ್ಯಕ್ತಿ ಒಂದು ಗಂಡು ಮಗುವನ್ನು ಎತ್ತಿಕೊಂಡು ಕುತ್ತುಕೊಂಡಿದ್ದ ಬಸ್ ಮುಂದೆ ಸಾಗುತ್ತಲೇ ಬಸ್ಸಿನಲ್ಲಿ ಜನಗಳು ಜಾಸ್ತಿಯಾದರೂ ಇಷ್ಟೊತ್ತು ಸುಮ್ಮನೆ ಇದ್ದ ಮಗು ಜನಗಳು ಜಾಸ್ತಿ ಬರುತ್ತಿರುವುದನ್ನು ನೋಡಿ ಅಳಲಾರಂಭಿಸಿತು ಮಗು ಜೊತೆ ತಂದೆ ಬಂದಿರುವುದರಿಂದ ಆ ಮಗುವಿನ ಅಳುವನ್ನು ನಿಲ್ಲಿಸಲು ಆತನಿಂದ ಆಗೋದಿಲ್ಲ ಹೀಗೆ ಸಮಯ ಕಳೆದಂತೆಲ್ಲ ಆ ಮಗು ಅಳುವನ್ನು ಜೋರು ಮಾಡುತ್ತಿತ್ತು ಆ ಮಗುವಿನ ತಂದೆ ಮಗುವಿಗೆ.

ಎಷ್ಟೇ ಸಮಾಧಾನ ಮಾಡಿದರೂ ಮಗು ಮಾತ್ರ ಅಳುವುದನ್ನು ನಿಲ್ಲಿಸಲೇ ಇಲ್ಲ ಆ ಮಗು ವಿಪರೀತವಾಗಿ ಜೋರಾಗಿ ಅಳುವುದನ್ನು ಕಂಡು ಬಸ್ಸಿನಲ್ಲಿರುವ ಜನಗಳು ಆತನ ತಂದೆಯ ಮೇಲೆ ಅನುಮಾನ ಪಟ್ಟರು ಯಾವಾಗ ಬಸ್ಸಿನಲ್ಲಿದ್ದ ಜನಗಳು ಈ ಮಗುವಿನ ತಂದೆಗೆ ಅನುಮಾನದಿಂದ ನೋಡಲು ಪ್ರಾರಂಭಿಸಿದರು ಆಗ ಈ ಮಗುವಿಗೆ ಜೋರಾಗಿ ಗದರಿಸಿದನು ಆಗ ಈತನ ಹತ್ತಿರ ಒಬ್ಬ ಮುಸ್ಲಿಂ ಮಹಿಳೆ ಬಂದು ಮಕ್ಕಳು ಅಂದರೆ ಹೀಗೆ ಇರುತ್ತಾರೆ ಸರ್ ನಾವು ಆಡರ್ ಮಾಡಿದ ತಕ್ಷಣ ನಮ್ಮ ಮಾತು ಕೇಳುವುದಿಲ್ಲ ಆಗ ನಾವು ಹೊಡೆಯಲು ಮತ್ತು ಭಯಪಡಿಸಲು ಹೋಗಬಾರದು ನಂತರ ಆ ವ್ಯಕ್ತಿಯಿಂದ ಈ ಮಗುವನ್ನು ಎತ್ತಿಕೊಳ್ಳಲು ಹೋದಳು ಮೊದಲಿಗೆ ಈ ಮುಸ್ಲಿಂ ಮಹಿಳೆ ಹತ್ತಿರ ಹೋಗಲು .

ಆ ಮಗು ಹಿಂಜರಿಯಿತು ನಂತರ ಈ ಮುಸ್ಲಿಮ ಮಹಿಳೆ ಆ ಮಗುವನ್ನು ಮುದ್ದಾಡಿ ಪ್ರೀತಿಸಿ ಎತ್ತಿಕೊಂಡಳು ನಂತರ ಮಹಿಳೆ ಒಂದು ಸೀಟಿನ ಪಕ್ಕ ಕೂತುಕೊಂಡು ಕಿಟಕಿಯಿಂದ ರೋಡಿನಲ್ಲಿ ಹೋಗುತ್ತಿರುವಾಗ ವಾಹನಗಳನ್ನು ತೋರಿಸುತ್ತಾ ಆ ಮಗುವನ್ನು ಸಮಾಧಾನ ಮಾಡಿದ್ದಳು ಇಷ್ಟೊತ್ತು ಜೋರಾಗಿ ಅಳುತ್ತಿರುವ ಮಗು ಆ ಮಹಿಳೆಯ ಪ್ರೀತಿಗೆ ಅಳು ನಿಲ್ಲಿಸಿತು ನಂತರ ಮಗುವಿಗೆ ತಿನ್ನಲು ಬಿಸ್ಕೆಟ್ ಅನ್ನು ಕೊಟ್ಟು ಮಗುವನ್ನು ಆತನ ತಂದೆಗೆ ಒಪ್ಪಿಸಿ ಹೊರಟುಹೋದಳು ಅನ್ಯಧರ್ಮೀಯ ಮಗುವನ್ನು ಮುಸ್ಲಿಂ ಮಹಿಳೆ ಸಂತೈಸಿದ ರೀತಿಯನ್ನು ಕಂಡು ಬಸ್ಸಿನಲ್ಲಿದ್ದ ಜನರು ಈಕೆಗೆ ಶಭಾಷ್ ಎಂದು ಹೇಳಿದರು ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಮುಸ್ಲಿಮ ಮಹಿಳೆ ಇಂದು ಮಗುವನ್ನು ಪ್ರೀತಿಯಿಂದ ಸಂತೋಷದ ರೀತಿಯ ಬಗ್ಗೆ ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಧನ್ಯವಾದಗಳು.