ಚಾಲಕನ ಸಮಯಪ್ರಜ್ಞೆಯಿಂದ 40 ಜನರ ಜೀವ ಉಳಿಯಿತು ಹುಬ್ಬಳ್ಳಿಯಲ್ಲಿ ನಡೆದ ಘಟನೆ ವಿಡಿಯೋ ನೋಡಿ!

in News 137 views

ನಮಸ್ಕಾರ ಪ್ರಿಯ ವೀಕ್ಷಕರೇ ಕಳೆದ ನಾಲ್ಕು ದಿನಗಳ ಹಿಂದೆ ಹುಬ್ಬಳ್ಳಿಯಿಂದ ಧಾರವಾಡಕ್ಕೆ ಹೋಗುತ್ತಿದ್ದ ಕೆಎಸ್ಆರ್ಟಿಸಿ ಬಸ್ ಒಳಗಡೆ 40 ಜನ ಪ್ರಯಾಣಿಕರು ಸಹ ಇದ್ದರು ಚಾಲಕ ಎಂದಿನಂತೆ ಬಸ್ಸನ್ನು ಚಾಲನೆ ಮಾಡಿಕೊಂಡು ರಸ್ತೆ ಮಧ್ಯದಲ್ಲಿ ಬಸ್ಸನ್ನು ಚಲಾಯಿಸಿಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ಇದ್ದಕ್ಕಿದ್ದ ಹಾಗೆ ಚಾಲಕ ತಲೆಸುತ್ತಿದ ಹಾಗೆ ವರ್ತಿಸಲು ಆರಂಭಿಸುತ್ತಾರೆ ಈ ದೃಶ್ಯಾವಳಿಗಳು ಬಸ್ಸಿನಲ್ಲಿ ಇರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸಂಪೂರ್ಣವಾಗಿ ಸೆರೆಯಾಗಿದ್ದು ತಮ್ಮ ದೇಹಕ್ಕೆ ಯಾವುದೇ ರೀತಿಯ ಸಮಸ್ಯೆ ಇದೆ ಎಂದು ಗೊತ್ತಾದ ಕೂಡಲೇ ಚಾಲಕ. ಸಮಯಪ್ರಜ್ಞೆಯನ್ನು ಮರೆದು ಬಸ್ಸನ್ನು ರಸ್ತೆಯ ಬದಿಗೆ ತಂದು ನಿಲ್ಲಿಸಿ ತಕ್ಷಣಕ್ಕೆ ಮೂರ್ಛೆ ಹೋಗಿ ಬಿಡುತ್ತಾರೆ ಒಂದು ವೇಳೆ ಚಾಲಕ ಸಮಯಪ್ರಜ್ಞೆಯನ್ನು ಮರೆಯದೆ ಇದ್ದರೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ 40 ಜನರು ಯಮನ ಪಾದವನ್ನು ಸೇರಬೇಕಾಗಿತ್ತು ಮತ್ತು ಈ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಚಾಲಕ ಮೂರ್ಛೆ ಹೋಗುವುದನ್ನು ಕಂಡು ಆತನಿಗೆ ಉಪಚರಿಸಿ ಆತನಿಗೆ ಕುಡಿಯಲು ನೀರು ಕೊಟ್ಟು ಆತನ ಜೀವ ಕಾಪಾಡುವಲ್ಲಿ ಪ್ರಯಾಣಿಕರು ಸಹ ಪ್ರಾಮಾಣಿಕವಾಗಿ ಪ್ರಯತ್ನಿಸಿದರು ಆದರೂ ಸಹ ಇಲ್ಲಿ ನಾವು ಚಾಲಕನ ಸಮಯ ಪ್ರಜ್ಞೆಗೆ ಮೆಚ್ಚಿಕೊಳ್ಳಲೇಬೇಕು ಕಾರಣ ಚಾಲಕ ಸ್ವಲ್ಪ.

ಅಜಾಗ್ರತೆಯಿಂದ ಬಸ್ಸನ್ನು ಚಾಲನೆ ಮಾಡಿದರು ಬಸ್ಸಿನಲ್ಲಿದ್ದ ಎಲ್ಲಾ ಪ್ರಯಾಣಿಕರು ಜೀವವನ್ನು ಕಳೆದುಕೊಳ್ಳಬೇಕಾಗಿತ್ತು ಆದರೂ ಚಾಲಕ ನನಗೇನು ಸಮಸ್ಯೆ ಇದೆ ಎಂದು ಗೊತ್ತಾದ ತಕ್ಷಣ ತನ್ನ ಜೀವಕ್ಕೇನಾದರೂ ಪರವಾಗಿಲ್ಲ ಬಸ್ಸಿನಲ್ಲಿದ್ದ ಪ್ರಯಾಣಿಕರ ಪ್ರಾಣಕ್ಕೆ ಏನೂ ಆಗಬಾರದು ಎಂದು ತಕ್ಷಣಕ್ಕೆ ಎಚ್ಚೆತ್ತುಕೊಂಡು ಬಸ್ಸನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿ ತಕ್ಷಣಕ್ಕೆ ಮೂರ್ಛೆ ಹೋಗಿ ಚಾಲನೆಯ ಸೀಟಿನಿಂದ ಬಿದ್ದು ಬಿಡುತ್ತಾರೆ ಸದ್ಯ ಭಗವಂತನ ಕೃಪೆ ಚಾಲಕನ ಸಮಯಪ್ರಜ್ಞೆಯಿಂದ ಬಸ್ಸಿನಲ್ಲಿದ್ದ 40 ಜನರ ಜೀವ ಉಳಿಯುವಂತಾಯಿತು ಆದರೂ ನಾವು ಇಲ್ಲಿ ಚಾಲಕನ ಸಮಯ ಪ್ರಜ್ಞೆಗೆ ಒಂದು ಸಲಾಂ ಹೇಳಲೇಬೇಕು.ಪ್ರಿಯ ಮಿತ್ರರೇ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಕರ್ನಾಟಕದ ಪ್ರತಿಯೊಬ್ಬ ಚಾಲಕರಿಗೆ ನಮ್ಮ ಕಡೆಯಿಂದ ನಿಮ್ಮ ಕಡೆಯಿಂದ ಒಂದು ಗೌರವವನ್ನು ಸಲ್ಲಿಸೋಣ ಧನ್ಯವಾದಗಳು.

All rights reserved Kannada Trends Today.