ನಮಸ್ಕಾರ ಪ್ರಿಯ ವೀಕ್ಷಕರೇ ಪ್ರಿಯ ಮಿತ್ರರೇ ನಾವು ಇವತ್ತು ನಮ್ಮ ಇವತ್ತಿನ ಈ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಒಂದು ಅತ್ಯದ್ಭುತವಾದ ಕಿಚನ್ ಟಿಪ್ಸ್ ಅನ್ನು ತಿಳಿಸಲು ಬಂದಿದ್ದೇವೆ ಒಂದು ವೇಳೆ ನಿಮ್ಮ ಮನೆಯಲ್ಲಿರುವ ಗ್ಯಾಸ್ ಸ್ಟೋವ್ ನ ಬರ್ನಲ್ ತುಂಬಾ ಕಪ್ಪು ಕಪ್ಪು ಆಗಿದೆಯಾ ಮತ್ತು ಇದನ್ನು ಶುಚಿಗೊಳಿಸಲು ನೀವು ಅದು-ಇದು ಮಾಡಿ ತುಂಬಾ ಕಷ್ಟಪಟ್ಟಿದ್ದೀರಾ ಇವತ್ತು ನಾವು ನಿಮ್ಮ ಮನೆಯಲ್ಲಿ ನಿಮ್ಮ ಗ್ಯಾಸ್ ಬರ್ನಲ್ ತುಂಬಾ ಕಪ್ಪಾಗಿದ್ದರೆ ಅದನ್ನುಸುಲಭವಾಗಿ ಯಾವ ರೀತಿಯಾಗಿ ಶುಚಿಗೊಳಿಸಬೇಕು ಎಂದು ನಾವು ಇವತ್ತು ನಿಮಗೆ ವಿವರವಾಗಿ ತಿಳಿಸಿಕೊಡುತ್ತೇವೆ.
ನಿಮಗೆ ಇಲ್ಲಿ ನಾವು ಎರಡು ರೀತಿಯ ಸುಲಭವಾದ ವಿಧಾನಗಳನ್ನು ಹೇಳಿಕೊಡುತ್ತೇವೆ ನಿಮಗೆ ಯಾವುದು ಅನುಕೂಲವಾಗುತ್ತದೆ ಮತ್ತು ಯಾವುದುಸುಲಭವಾಗುತ್ತದೆ ಅದನ್ನು ಉಪಯೋಗಿಸಿ ನಿಮ್ಮ ಮನೆಯಲ್ಲಿ ಇರತಕ್ಕಂತಹ ಗ್ಯಾಸ್ ಸ್ಟೋವ್ ನ ಬರ್ನಲ್ ಅನ್ನು ಹೊಸರೀತಿಯಲ್ಲಿ ಪಳಪಳನೆ ಹೊಳೆಯುವಂತೆ ಮಾಡಬಹುದು ಹಾಗಾದರೆ ಪ್ರಿಯ ಮಿತ್ರರೇ ಆ ವಿಧಾನ ಯಾವುದು ಎಂದು ನೀವು ಯೋಚನೆ ಮಾಡುತ್ತಿದ್ದೀರಾ ಖಂಡಿತವಾಗಲೂ ನಿಮ್ಮ ಸಮಯವನ್ನು ವ್ಯರ್ಥ ಮಾಡದೆ ಈಗಲೇ ತಿಳಿಸಿಕೊಡುತ್ತೇವೆ ಮೊದಲನೆಯ ವಿಧಾನ ಹುಣಸೆಹಣ್ಣನ್ನು ಉಪಯೋಗಿಸಿ ಇದನ್ನು ಯಾವ ರೀತಿಯಾಗಿ ಕ್ಲೀನ್ ಮಾಡಬಹುದು ಎಂದು ತಿಳಿದುಕೊಳ್ಳೋಣ ಮೊದಲಿಗೆ ನೀವು ಒಂದು ಚಿಕ್ಕ ಗಾತ್ರದ ಖಾಲಿ ಬೌಲನ್ನೂ ತೆಗೆದುಕೊಳ್ಳಿ ನಂತರ ಇದಕ್ಕೆ.
ಎರಡು ಲೋಟದಷ್ಟು ನೀರನ್ನು ಹಾಕಿಕೊಳ್ಳಿ ನಂತರ ಇದಕ್ಕೆ ಒಂದು ನಿಂಬೆಹಣ್ಣು ಗಾತ್ರದಹುಣಸೆಹಣ್ಣನ್ನು ನೀವು ತೆಗೆದುಕೊಂಡು ಈ ನೀರಿನಲ್ಲಿ ಹಾಕಿ ಈ ನೀರಿನಲ್ಲಿ ನಾವು ಹಾಕಿರುವ ಈ ಹುಣಿಸೆಹಣ್ಣನ್ನು ಚೆನ್ನಾಗಿಕಿವುಚಿಕೊಳ್ಳಿ ನಂತರ ಈ ನೀರಿಗೆ ನಿಮ್ಮ ಮನೆಯಲ್ಲಿ ಇರುವ ಕಪ್ಪಾದ ಆ ಗ್ಯಾಸ್ ಬರ್ನರ್ ಅನ್ನು ಹಾಕಿ ರಾತ್ರಿಯಿಡೀ ಇದು ಈ ನೀರಿನಲ್ಲಿ ನೆನೆಯಲು ಬಿಟ್ಟುಬಿಡಿ ಬೆಳಗಿನ ಜಾವ ಈ ನೀರಿನಿಂದ ನಿಮ್ಮ ಈ ಗ್ಯಾಸ್ ಬರ್ನರ್ ಅನ್ನು ತೆಗೆದು ಸ್ವಲ್ಪ ಬ್ರಶ್ ನಿಂದ ಸೊಪ್ಪನ್ನು ಹಾಕಿ ಸ್ವಲ್ಪ ಬ್ರಶ್ ಮಾಡಿ ಆಗ ನೋಡಿ ಎಲ್ಲಾ ಕೊಳೆಬಿಟ್ಟುಕೊಂಡು ಹೇಗೆ ಪಳಪಳನೆ ಹೊಳೆಯುತ್ತಿರುತ್ತದೆ ಎಂದು ಪ್ರಿಯ ಮಿತ್ರರೇ.
ಇದೇ ರೀತಿಯಾಗಿ ನಮ್ಮ ವಿಡಿಯೋದಲ್ಲಿ ಇನ್ನೊಂದು ರೀತಿಯ ಸುಲಭ ವಿಧಾನವನ್ನು ತಿಳಿಸಿಕೊಟ್ಟಿದ್ದೇವೆ ಆ ವಿಧಾನವನ್ನು ಕೂಡ ನಿಮ್ಮ ಮನೆಯಲ್ಲಿ ಅನುಸರಿಸಿದರೆ ಸಾಕು ನಿಮ್ಮ ಮನೆಯಲ್ಲಿರುವ ಗ್ಯಾಸ್ ಸ್ಟವ್ ಬರ್ನರ್ ಅನ್ನು ಯಾವ ರೀತಿಯಾಗಿ ಕ್ಲೀನ್ ಮಾಡಬಹುದು ಎಂದು ನಿಮಗೆ ಅರ್ಥವಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ನೀವು ಒಂದು ಬಾರಿ ತಪ್ಪದೆ ವೀಕ್ಷಿಸಿ ಇದರ ಅದ್ಭುತವಾದ ಪ್ರಯೋಜನವನ್ನು ಪಡೆದುಕೊಳ್ಳಿ ವಿಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.