ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ನಾಡಿನ ಎಲ್ಲರ ಮನೆಯಲ್ಲಿ ಗ್ಯಾಸ್ ಇದ್ದೇ ಇರುತ್ತದೆ ಆದರೆ ನಾವು ಈ ಗ್ಯಾಸನ್ನು ಸರಿಯಾದ ಕ್ರಮದಲ್ಲಿ ಸುರಕ್ಷಿತವಾಗಿಯೇ ನೋಡಿಕೊಳ್ಳದೆ ಇದ್ದರೆ ಖಂಡಿತವಾಗಲೂ ನಮಗೆ ಜಾಸ್ತಿ ದಿನ ಬರುವ ಈ ಗ್ಯಾಸ್ ಕಡಿಮೆ ದಿನಕ್ಕೆ ಖಾಲಿಯಾಗುತ್ತದೆ ಇದಕ್ಕೆ ಕಾರಣ ಏನು ಎಂದು ಸಾಕಷ್ಟು ಜನರು ಒಂದೊಂದು ಬಾರಿ ವಿಪರೀತವಾಗಿ ತಲೆಕೆಡಿಸಿಕೊಳ್ಳುತ್ತಾರೆ ಮತ್ತು ಗ್ಯಾಸ್ ಡೆಲಿವರಿ ಮಾಡುವವರ ಮೇಲೆ ಅನುಮಾನವನ್ನು ಕೂಡ ಪಡುತ್ತಾರೆ ಅದು ಸಹಜ ಪ್ರಕ್ರಿಯೆ ಆದರೆ ಪ್ರಿಯ ಮಿತ್ರರೇ ನಾವು ಪ್ರತಿನಿತ್ಯ ಈ ಗ್ಯಾಸಿನ ಮೇಲೆ ಉದಾಹರಣೆಗೆ ನಾವು ಹಾಲನ್ನು ಕಾಯಿಸುವುದರಿಂದ ಮತ್ತು ಅಡಿಗೆಯನ್ನು ಮಾಡುವುದರಿಂದ.
ಗ್ಯಾಸ್ ಸ್ಟೋವ್ ನ ಕೆಳಗಡೆ ಸಾಕಷ್ಟು ರೀತಿಯ ಗಲೀಜ್ ಆಗಿರುತ್ತದೆ ಉದಾಹರಣೆಗೆ ಪ್ರಿಯ ಮಿತ್ರರೇ ನಾವು ಹಾಲನ್ನು ಕಾಣಿಸಬೇಕಾದರೆ ಹಾಲು ಹುಕ್ಕಿ ನಮ್ಮ ಗ್ಯಾಸ್ ಸ್ಟೋವ್ ನ ಕೆಳಗಡೆ ಬಿದ್ದಾಗ ಅಥವಾ ನಾವು ಅನ್ನವನ್ನು ಕುಕ್ಕರ್ ನಲ್ಲಿ ಬೇಯಿಸಲು ಇಟ್ಟಾಗ ಕುಕ್ಕರ್ ನಿಂದ ಉಕ್ಕಿಬಂದ ಗಂಜಿ ಗ್ಯಾಸ್ ಸ್ಟೋವ್ ನ ಮೇಲೆ ಬೀಳುತ್ತದೆ ಈ ರೀತಿ ನಾವು ಅಡುಗೆ ಮಾಡುವ ಸಮಯದಲ್ಲಿ ನಮ್ಮ ಪಾತ್ರೆಯಿಂದ ಗ್ಯಾಸ್ ಸ್ಟೋವ್ ನ ಮೇಲೆ ಅನೇಕ ರೀತಿಯ ಗಂಜಿ ಹಾಗೂ ಹಾಲಿನ ಸೋರುವಿಕೆ ಈ ರೀತಿಯಾಗಿ ಬಂದ ದ್ರವಗಳು ಗ್ಯಾಸ್ ಸ್ಟೋವ್ ನಲ್ಲಿ ಇರತಕ್ಕಂತಹ ಚಿಕ್ಕ ಚಿಕ್ಕ ಹೊಲಗಳನ್ನು ಮುಚ್ಚಿಕೊಳ್ಳುತ್ತವೆ. ಇದರಿಂದ ನಮ್ಮ ಗ್ಯಾಸ್ ಸ್ಟವ್ ಇಂದ ಬರುವ ಬೆಂಕಿಯ ಫ್ಲೇಮ್ ಕಮ್ಮಿಯಾಗಿ ಬರುತ್ತದೆ ಇದರಿಂದ ನಮಗೆ ಗ್ಯಾಸ್ ಕಡಿಮೆ ದಿನ ಬರುತ್ತದೆ ಹಾಗಾಗಿ ನಾವು ವಾರಕ್ಕೆ ಒಂದು ಬಾರಿಯಾದರೂ ನಮ್ಮ ಮನೆಯಲ್ಲಿ ಇರತಕ್ಕಂತಹ ಗ್ಯಾಸ್ ಸ್ಟವ್ ಅನ್ನು ಸ್ವಚ್ಛಗೊಳಿಸುತ್ತಿರಬೇಕು ಗ್ಯಾಸ್ ಸ್ಟವ್ ನಲ್ಲಿ ಇರತಕ್ಕಂತ ಹೊಲಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಗಲೀಜ್ ತುಂಬಿಕೊಂಡಿರುತ್ತದೆ ಗ್ಯಾಸ್ ಸ್ಟವ್ ಹೋಲುಗಳು ಮುಚ್ಚಿಕೊಂಡಿರುವದರಿಂದ ಗ್ಯಾಸ್ ಸ್ಟವ್ ನಿಂದ ಬರುವಂತಹ ಬೆಂಕಿಯ ವೇಗ ಕಮ್ಮಿಯಾಗುತ್ತದೆ ಆಗ ಗ್ಯಾಸ್ ಪೋಲಾಗಿ ಖರ್ಚಾಗುತ್ತದೆ ಇದರಿಂದಾಗಿ ನಮಗೆ ಗ್ಯಾಸ್ ನ ಬಳಕೆ ಕಡಿಮೆ ದಿನಕ್ಕೆ ಬರುತ್ತದೆ.
ಅದಕ್ಕಾಗಿ ಪ್ರಿಯ ಮಿತ್ರರೇ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ತೋರಿಸಿದ ಈ ವಿಧಾನವನ್ನು ಅನುಸರಿಸಿ ನಿಮ್ಮ ಮನೆಯಲ್ಲಿರುವ ಗ್ಯಾಸ್ ಸ್ಟವ್ ಅನ್ನು ಯಾವ ರೀತಿಯಾಗಿ ಸ್ವಚ್ಛಗೊಳಿಸಬೇಕು ಎಂದು ನೀವು ವಿವರವಾಗಿ ತಿಳಿದುಕೊಳ್ಳಿ ಮತ್ತು ನಿಮ್ಮ ಗ್ಯಾಸನ್ನು ಅಧಿಕ ದಿನ ಬರುವಂತೆ ಮಾಡಿಕೊಳ್ಳಿ ವೀಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಇದರ ಉಪಯೋಗದ ಬಗ್ಗೆ ತಿಳಿಸಿಕೊಡಿ ಧನ್ಯವಾದಗಳು.