ಬುರ್ಜ್ ಖಲೀಫಾವನ್ನು ಹೇಗೆ ಕಟ್ಟಿದರು ಗೊತ್ತಾ?? ?ನೋಡಿದರೆ ಮೈ ನಡುಗುತ್ತದೆ? ವಿಡಿಯೋ ನೋಡಿ ನಿಮಗೆ ಗೊತ್ತಾಗುತ್ತದೆ!??????

in News 31 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ಪ್ರಿಯ ಮಿತ್ರರೇ ಬುರ್ಜ್ ಖಲೀಫಾ ಈ ಭೂಮಿಯ ಮೇಲಿರುವ ಮಾನವ ನಿರ್ಮಿತ ಅತಿ ದೊಡ್ಡ ಕಟ್ಟಡವಿದು ಇದೊಂದು ಕೇವಲ ಕಟ್ಟಡವಲ್ಲ ಅದೊಂದು ಅದ್ಭುತ ಮೋಡಗಳನ್ನು ಸೀಳಿ ಗಗನವನ್ನು ಚುಂಬಿಸುವ ಕಟ್ಟಡ ಮರಳುಗಾಡು ದುಬೈನಲ್ಲಿ ತಲೆಯೆತ್ತಿ ನಿಂತಿರುವ ಜಗತ್ತಿನ ಅತಿ ಎತ್ತರದ ಕಟ್ಟಡ ಕಟ್ಟುವಾಗ ಎದುರಾದ ಸವಾಲುಗಳು ಒಂದೆರಡಲ್ಲ ನಾವಿವತ್ತು ಈ ಬುರ್ಜ್ ಖಲೀಫಾ ನಿರ್ಮಾಣವಾಗುವ ಸಂದರ್ಭದಲ್ಲಿ ಎದುರಾದ ಸವಾಲುಗಳು ಎಂಥದ್ದು. ಎಂದು ನಿಮಗೆ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಇವತ್ತಿನ ಈ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ಇವತ್ತಿನ ಈ ಮಾಹಿತಿ ತುಂಬಾನೇ ಇಂಟರೆಸ್ಟಿಂಗ್ ಆಗಿರುತ್ತದೆ ಇನ್ನು ವಿಷಯಕ್ಕೆ ಬರುವುದಾದರೆ ಬುರ್ಜ್ ಖಲೀಫಾ ಬರೋಬ್ಬರಿ (2716) ಅಡಿ ಎತ್ತರ ಇದೇ ಮತ್ತು (1,5) ಮಿಲಿಯನ್ ಡಾಲರ್ ಹಣ ಖರ್ಚು ಮಾಡಿ ಇದನ್ನು ನಿರ್ಮಾಣ ಮಾಡಲಾಗಿದೆ ಮತ್ತು ಇದೊಂದು ಇಂಜಿನಿಯರುಗಳು ಸೃಷ್ಟಿಸಿದ ಚಮತ್ಕಾರ ಅಸಾಧ್ಯ ಅನ್ನೋದನ್ನ ಸಾಧಿಸಿ ತೋರಿಸಿದ ಕಟ್ಟಡವಿದು.

ಬುರ್ಜ್ ಖಲೀಫಾ ನಿರ್ಮಾಣ ಮಾಡುವ ಸಂದರ್ಭದಲ್ಲಿ ಕನ್ಸ್ಟ್ರಕ್ಷನ್ ವರ್ಕ್ ಇಂಥ ಸಮಯದಲ್ಲಿ ಮುಗಿಯಬೇಕು ಎಂಬುವ ಕಂಡಿಶನ್ ಇತ್ತು (2716) ಎತ್ತರದ ಬಿಲ್ಡಿಂಗ್ ಅನ್ನು ರೆಡಿ ಮಾಡಲು ಇಂಜಿನಿಯರ್ ಗಳ ಬಳಿ ಇದ್ದ ಸಮಯ ಕೇವಲ ಆರು ವರ್ಷ ಮಾತ್ರ ಆ ಆರು ವರ್ಷಗಳಲ್ಲಿಯೇ ಈ ಬಿಲ್ಡಿಂಗ್ ಅನ್ನೋ ಡಿಸೈನ್ ಮಾಡಲು ಮೂರು ವರ್ಷ ಬೇಕಾಯಿತು ಎಂದರೆ ನೀವು ನಾವು ನಂಬಲೇಬೇಕು 2004 ಫೆಬ್ರುವರಿಯಲ್ಲಿ ಅಡಿಪಾಯ. ಹಾಕುವ ಕಾರ್ಯ ಆರಂಭವಾಗಿತ್ತು ಇಷ್ಟು ದೊಡ್ಡ ಕಟ್ಟಡಕ್ಕೆ ಅಡಿಪಾಯ ತುಂಬಾನೇ ಇಂಪಾರ್ಟೆಂಟ್ ಸಾಮಾನ್ಯವಾಗಿ ದೊಡ್ಡ ದೊಡ್ಡ ಬಿಲ್ಡಿಂಗ್ ಗಳನ್ನು ಮಾಡುವಾಗ ಕಲ್ಲು ಗಟ್ಟಿ ಮಣ್ಣು ಇದ್ದ ಪ್ರದೇಶದಲ್ಲಿ ಅಡಿಪಾಯ ಹಾಕಲಾಗುತ್ತದೆ ಆದರೆ ಬುರ್ಜ್ ಖಲೀಫಾ ಪ್ರದೇಶದಲ್ಲಿ ಇದ್ದದ್ದು ಬರೀ ಮರಳು ಮತ್ತು ಸಣ್ಣ ಗಾತ್ರದ ಸಡಿಲ ಸಣ್ಣ ಕಲ್ಲುಗಳು ಇದರಲ್ಲಿ ಅಡಿಪಾಯ ಹಾಕಿದರೆ ಕಟ್ಟಡ ಎದ್ದು ನಿಲ್ಲಲು ಸಾಧ್ಯವಾಗುತ್ತಿರಲಿಲ್ಲ ಹೀಗಾಗಿ ವಿಜ್ಞಾನದ 1 ನಿಯಮವನ್ನು ಇಲ್ಲಿಗೆ ಉಪಯೋಗಿಸಲಾಗಿದೆ ಅದು ಏನು ಮತ್ತು ಈ ಒಂದು ಕಟ್ಟಡ ನಿರ್ಮಾಣದ ಸಂದರ್ಭದಲ್ಲಿ ಎದುರಾದ ಕಷ್ಟಗಳೇನು ಮತ್ತು ಈ ಎಲ್ಲಾ ಕಷ್ಟಗಳನ್ನು ಎದುರಿಸಿ.

ಪ್ರಪಂಚದ ಅತಿ ಎತ್ತರದ ಕಟ್ಟಡ ಎಂದು ಕರೆಸಿಕೊಳ್ಳುವ ಬುರ್ಜ್ ಖಲೀಫಾದ ಸಾಧಕ-ಬಾಧಕಗಳ ಬಗ್ಗೆ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ವಿವರವಾಗಿ ಮತ್ತು ನಿಮಗೆ ಅರ್ಥವಾಗುವ ರೀತಿಯಲ್ಲಿ ನಾವು ತಿಳಿಸಿಕೊಟ್ಟಿದ್ದೇವೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ನೋಡಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.