ನೀವು ಅಂದುಕೊಂಡ ಯಶಸ್ಸನ್ನು ಪಡೆಯಲು ನಿದ್ರೆ ಮಾಡುವ ಮೊದಲು ಈ 5 ನಿಮಿಷದ ತಂತ್ರಜ್ಞಾನವನ್ನು ಅನುಸರಿಸಿ ವಿಡಿಯೋ ನೋಡಿ!

in News 235 views

ನಮಸ್ಕಾರ ಪ್ರಿಯ ವೀಕ್ಷಕರೇ subconscious mind ಅಂದರೆ ಅಜಾಗೃತ ಮನಸ್ಸಿನ ಶಕ್ತಿ ಮತ್ತು ನಿಮ್ಮ conscious mind ಜಾಗೃತ ಮನಸ್ಸಿಗಿಂತ ಹೆಚ್ಚು ಪ್ರಿಯ ಮಿತ್ರರೆ ಈ ವಿಚಾರವನ್ನು ನಾವು ಹಲವಾರು ಬಾರಿ ನಿಮಗೆ ತಿಳಿಸಿದ್ದೇವೆ ಆದರೆ ನಿಮಗೆ ಇದು ಗೊತ್ತಾ ನಮ್ಮ subconscious mind ಯಾವಾಗ ಜಾಗೃತವಾಗಿರುತ್ತದೆ ಎಂದು ಮತ್ತು ಇದರ ಶಕ್ತಿ ಎಲ್ಲಕ್ಕಿಂತ ಯಾವ ಸಮಯದಲ್ಲಿ ಜಾಸ್ತಿ ಇರುತ್ತದೆ ಎಂದು ನಿಮಗೆ ಗೊತ್ತಾ ಒಂದು ವೇಳೆ ಇದರ ಬಗ್ಗೆ ನೀವು ತಿಳಿದುಕೊಂಡಿದ್ದರೆ ಈ ಜಗತ್ತಿನಲ್ಲಿ ನೀವು ಏನು ಬೇಕಾದರೂ ಸಾಧನೆ ಮಾಡಬಹುದು ಅದು ಆದಷ್ಟು ಬೇಗ ಸಾಧನೆಯನ್ನು ಮಾಡಬಹುದು ಪ್ರಿಯ ಮಿತ್ರರೇ. ನಿಮ್ಮ ದಿನದ ಕೊನೆಯ ಐದು ನಿಮಿಷ ಈ ಸಮಯದಲ್ಲಿ ನಾವು ನಮ್ಮ ಮೆದುಳಿಗೆ ಯಾವ ಸೂಚನೆ ಕೊಡುತ್ತೇವೆ ಅದೇ ಆಗುತ್ತದೆ ನಮ್ಮ ಜೀವನದಲ್ಲಿ ಈ ಸಮಯದಲ್ಲಿ ನಮ್ಮಲ್ಲಿ ಅತ್ಯದ್ಭುತವಾದ ಶಕ್ತಿ ಇರುತ್ತದೆ ಈ ಮಾಹಿತಿಯ ಕುರಿತು ನಿಮಗೆ ಪೂರ್ಣ ಪ್ರಮಾಣದ ಮಾಹಿತಿ ಎಲ್ಲೋ ಸಿಕ್ಕಿಲ್ಲ ಎಂದು ನಾವು ಭಾವಿಸಿದ್ದೇವೆ ಸಾಮಾನ್ಯವಾಗಿ ನಮ್ಮ ಅಜಾಗೃತ ಮನಸ್ಸು 24 ಗಂಟೆ ಸಕ್ರಿಯವಾಗಿರುತ್ತದೆ ಆದರೆ ಇದು ರಾತ್ರಿ ಹೊತ್ತು ತುಂಬಾ ಶಕ್ತಿಶಾಲಿ ಆಗಿರುತ್ತದೆ ಪ್ರಿಯ ಮಿತ್ರರೇ ಈ ಜಾಗೃತ ಮನಸ್ಸು ಮತ್ತು ಅಜಾಗೃತ ಮನಸ್ಸಿನ ಬಗ್ಗೆ ನೀವು ಸಂಪೂರ್ಣವಾಗಿ ತಿಳಿದುಕೊಳ್ಳಬೇಕು ಎಂದರೆ.

ಇವತ್ತು ನಮ್ಮ ಲೇಖನವನ್ನು ಓದುವ ಬದಲು ಇವತ್ತು ನಾವು ಹಾಕಿರುವ ನಮ್ಮ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಖಂಡಿತವಾಗಲೂ ನಮ್ಮ ಜೀವನದಲ್ಲಿ ಈ ಜಾಗೃತ ಮನಸ್ಸು ಮತ್ತು ಜಾಗೃತ ಮನಸ್ಸು ಯಾವ ರೀತಿಯ ಪರಿಣಾಮಗಳನ್ನು ನಮ್ಮ ಜೀವನದ ಮೇಲೆ ಬೀರುತ್ತವೆ ಎಂದು ನಿಮಗೆ ಸಂಪೂರ್ಣವಾಗಿ ಅರ್ಥವಾಗುತ್ತದೆ ಹಾಗಾಗಿ ತಡಮಾಡದೆ ನಮ್ಮ ವಿಡಿಯೋವನ್ನು ನೋಡಿ ಇದರ ವ್ಯತ್ಯಾಸಗಳನ್ನು ತಿಳಿದುಕೊಂಡು ನಿಮ್ಮ ಜೀವನದಲ್ಲಿ. ಯಶಸ್ಸಿನ ಮಂತ್ರವನ್ನು ತಿಳಿದುಕೊಂಡು ನಿಮ್ಮ ಗುರಿಯನ್ನು ತಲುಪಿ ನಮ್ಮ ಇವತ್ತಿನ ವಿಡಿಯೋ ನೋಡಿದ ನಂತರ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿ ಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಜಾಗೃತ ಮನಸ್ಸು ಎಂದರೇನು ಮತ್ತು ಅಜಾಗೃತ ಮನಸು ಎಂದರೇನು ಇದರಿಂದ ನಮಗೆ ಯಾವ ರೀತಿಯ ಲಾಭಗಳಾಗುತ್ತವೆ ಮತ್ತು ನಷ್ಟಗಳಾಗುತ್ತವೆ ಎಂದು ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ.