ಐ ಪ್ರೋಟೀನ್ ಬ್ರೇಕ್ಫಾಸ್ಟ್ ದಿನಾಲು ಅವಲಕ್ಕಿ ಉಪ್ಪಿಟ್ಟು ತಿಂದು ಬೇಜಾರಾಗಿದ್ದರೆ ಇದನ್ನು ಒಮ್ಮೆ ಮಾಡಿ ನೋಡಿ ತುಂಬಾ ರುಚಿಕರವಾಗಿದೆ ವಿಡಿಯೋ ನೋಡಿ!?

in News 1,662 views

ನಮಸ್ಕಾರ ಪ್ರಿಯ ವೀಕ್ಷಕರೇ ಇವತ್ತಿನ ದಿನ ನಾವು ನಮ್ಮ ಇವತ್ತಿನ ಈ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ನಿಮಗೆ ಒಂದು ರುಚಿಕರವಾದ ತುಂಬಾ ಅಂದ್ರೆ ತುಂಬಾನೆ ಐ ಪ್ರೋಟಿನ್ ಇರುವಂತಹ ಆರೋಗ್ಯಕರವಾದ ರುಚಿರುಚಿಯಾದ ತಿಂಡಿಯನ್ನು ಯಾವ ರೀತಿ ಮಾಡಬೇಕು ಎಂದು ನಾವು ಇವತ್ತು ನಿಮಗೆ ವಿವರವಾಗಿ ತಿಳಿಸಿಕೊಡುತ್ತೇವೆ ಈ ತಿಂದಿ ತುಂಬಾ ಅಂದ್ರೆ ತುಂಬಾನೆ ಚೆನ್ನಾಗಿರುತ್ತದೆ ಕಾರಣ ಪ್ರತಿದಿನ ನೀವು ಒಂದೇ ರೀತಿಯ ಅವಲಕ್ಕಿ ಮತ್ತು ಈ ಉಪ್ಪಿಟ್ಟನ್ನು ಮಾಡಿ ತಿಂದು ತಿಂದು ನಿಮಗೆ ಬೇಜಾರಾಗಿದ್ದರೆ ನೀವು ಈ ಉಪ್ಪಿಟ್ಟು ಮತ್ತು ಅವಲಕ್ಕಿಯ ಬದಲು ಇವತ್ತು ನಾವು ಹೇಳುವ ಈ ರುಚಿಕರವಾದ ತಿಂಡಿಯನ್ನು ನೀವು ಮಾಡಿದರೆ.

ನಿಮ್ಮ ಮನೆಮಂದಿಯ ಇಷ್ಟಪಟ್ಟು ತಿನ್ನುತ್ತಾರೆ ಮತ್ತು ನಾವು ಹೇಳುವ ಇವತ್ತಿನ ಈ ರುಚಿಕರವಾದ ತಿಂಡಿಯನ್ನು ನೀವು ನಿಮ್ಮ ಮಕ್ಕಳಿಗೆ ಮಾಡಿಕೊಡುವುದರಿಂದ ನಿಮ್ಮ ಮಕ್ಕಳಿಗೆ ವಿಪರೀತವಾದ ವಿಟಮಿನ್ಸ್ ಪೋಷಕಾಂಶಗಳು ಕ್ಯಾಲ್ಸಿಯಂ ಸಿಕ್ಕಿ ನಿಮ್ಮ ಮಕ್ಕಳಲ್ಲಿ ಅತಿಯಾದ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ನಿಮ್ಮ ಮಕ್ಕಳು ಯಾವಾಗಲೂ ಆರೋಗ್ಯದಿಂದ ಖುಷಿಖುಷಿಯಾಗಿ ಇರುತ್ತಾರೆ ಹಾಗಾಗಿ ಪ್ರತಿಯೊಬ್ಬ ಮಹಿಳೆಯರು ಮತ್ತು ಗೃಹಿಣಿಯರು ನಿಮ್ಮ ಮನೆಯಲ್ಲಿ ಈ ರೀತಿಯಾದ ತಿಂಡಿಯನ್ನು ಒಂದು ಬಾರಿ ತಯಾರುಮಾಡಿ ಟೆಸ್ಟ್ ನೋಡಿ ನಂತರ ನೀವು ಇದನ್ನು ಪ್ರತಿನಿತ್ಯ ಮಾಡಲು ಪ್ರಾರಂಭ ಮಾಡುತ್ತೀರಾ.

ಕಾರಣ ಈ ತಿಂಡಿಯನ್ನು ನೀವು ಯಾಕೆ ಮಾಡಬೇಕು ಎಂದರೆ ಇದು ನಿಮ್ಮ ನಾಲಿಗೆಯ ರುಚಿಯನ್ನು ಹೆಚ್ಚಿಸುವುದರ ಜೊತೆಗೆ ನಿಮ್ಮ ದೇಹಕ್ಕೆ ಬೇಕಾದಂತಹ ಅಗತ್ಯವಿರುವ ಪೋಷಕಾಂಶಗಳನ್ನು ಮತ್ತು ವಿಟಮಿನ್ಸ್ ಗಳನ್ನು ಕ್ಯಾಲ್ಸಿಯಂ ಅನ್ನು ಒದಗಿಸಿ ನಿಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುವಂತೆ ಮಾಡುತ್ತದೆ ಯಾವಾಗ ನಮ್ಮ ಮನುಷ್ಯನ ದೇಹದಲ್ಲಿ ರೋಗನಿರೋಧಕ ಹೆಚ್ಚಾಗಿರುತ್ತದೆ ಪ್ರತಿಶತ 99 ಪರ್ಸೆಂಟ್ ಕಾಯಿಲೆಗಳನ್ನು ಬರುವುದನ್ನು ನಾವು ತಡೆಯಬಹುದು ಹಾಗಾದರೆ ನೀವು ಯೋಚನೆ ಮಾಡುತ್ತಿದ್ದೀರಾ ಐ ಪ್ರೊಟೀನ್ ಇರುವ ಬ್ರೇಕ್ಫಾಸ್ಟ್ ಅನ್ನು ಯಾವ ರೀತಿ ಮಾಡಬೇಕು ಎಂದು. ಹಾಗಾದರೆ ತಡ ಮಾಡದೆ ಕೂಡಲೇ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ನೋಡಿ ನಿಮ್ಮ ಮನೆಯಲ್ಲಿ ವಿಧಾನವನ್ನು ಸರಿಯಾದ ಕ್ರಮದಲ್ಲಿ ಅನುಸರಿಸಿ ಐ ಪ್ರೊಟೀನ್ ಬ್ರೇಕ್ಫಾಸ್ಟ್ ಅನ್ನು ಮಾಡಿ ಒಂದು ಬಾರಿ ರುಚಿಯನ್ನು ಸವಿಯಿರಿ ವೀಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಐ ಪ್ರೋಟಿನ್ ಬ್ರೇಕ್ಫಾಸ್ಟ್ ನಮ್ಮ ಆರೋಗ್ಯಕ್ಕೆ ನೀಡುವ ಉಪಯೋಗಗಳು ಮತ್ತು ಪ್ರಯೋಜನಗಳು ಏನು ಎಂದು ಜನರಿಗೆ ಅತಿ ಹೆಚ್ಚು ಶೇರ್ ಮಾಡುವ ಮೂಲಕ ತಿಳಿಸಿ ಕಾರಣ ಇದು ನಮ್ಮ ಉತ್ತಮ ಆರೋಗ್ಯಕ್ಕಾಗಿ ಮಾಹಿತಿ ಓದಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು.