ನಿಮ್ಮ ಚಿಂತೆಗಳಿಂದ ಆಚೆ ಬರಲು ಈ ಒಂದು ಅದ್ಭುತ ವಿಧಾನವನ್ನು ನೀವು ಅನುಸರಿಸಿ ಸಾಕು ವಿಡಿಯೋ ನೋಡಿ!??

in News 6,154 views

ನಮಸ್ಕಾರ ಪ್ರಿಯ ವೀಕ್ಷಕರೇ ಪ್ರಿಯ ಮಿತ್ರರೇ ಈ ಚಿಂತೆ ಒಂದು ಯಾವ ರೀತಿಯ ರೋಗ ಆಗುತ್ತದೆ ಎಂದರೆ ಇದು ನಿಮ್ಮ ಮನಸ್ಸಿನಲ್ಲಿರುವ ಎಲ್ಲಾ ಖುಷಿಯನ್ನು ನಾಶ ಮಾಡಿಬಿಡುತ್ತದೆ ಪ್ರಿಯ ಮಿತ್ರರೇ ತುಂಬಾ ಚಿಂತೆ ಮಾಡುವ ವ್ಯಕ್ತಿ ನಿಮಗೆ ಯಾವತ್ತಿಗೂ ಖುಷಿಯಾಗಿರುವುದು ಅಥವಾ ಸಂತೋಷವಾಗಿರುವುದು ಕಂಡುಬರುವುದಿಲ್ಲ ಮತ್ತು ಈ ಚಿಂತೆಯಲ್ಲಿ ಮುಳಿಗಿದ ಆ ವ್ಯಕ್ತಿಗೆ ಯಾವ ಮಾತಿನಿಂದಲೂ ಕೂಡ ಸಂತೋಷ ಸಿಗುವುದಿಲ್ಲ ಒಂದೇ ಮಾತಿನಲ್ಲಿ ನಾವು ಹೇಳಬೇಕು ಎಂದರೆ ಆತ ನಿರಂತರವಾಗಿ ಯೋಚಿಸುತ್ತಲೇ ಇರುತ್ತಾರೆ ಇಂತಹ ಜನರು ಯಾವತ್ತಿಗೂ ಒಂಟಿತನದಿಂದ ಮತ್ತು ದುಃಖದಿಂದ ಬಿದ್ದಿರುತ್ತಾರೆ ಅದು ಸಂತೋಷದ ಸುವರ್ಣವಕಾಶ ಬರಲಿ ಅಥವಾ ಯಾವುದಾದರೂ ಒಳ್ಳೆಯ ಕಾರ್ಯಕ್ರಮವಿರಲಿ ಮತ್ತೆ ಯಾವುದೇ.

ಹಬ್ಬವಿರಲಿ ಯಾವುದೇ ವಸ್ತುಗಳು ಇಂತಹ ವ್ಯಕ್ತಿಗಳಿಗೆ ಸಂತೋಷವನ್ನು ನೀಡುವುದಿಲ್ಲ ಇಂತಹ ಜನರು ಎಲ್ಲಾ ಜವಾಬ್ದಾರಿಗಳು ತಮ್ಮ ಹೆಗಲ ಮೇಲೆ ಇದೆ ಎಂದು ತಿಳಿದಿರುತ್ತಾರೆ ಗಮನಹರಿಸಲಿಲ್ಲ ಎಂದರೆ ಎಲ್ಲವೂ ಹಾಳಾಗುತ್ತದೆ ಎಂದು ತಿಳಿದಿರುತ್ತಾರೆ ಆದರೆ ಇದು ನಿಜವಲ್ಲ ಕೆಲವೊಮ್ಮೆ ನಮ್ಮ ಚಿಂತೆಯ ಕಾರಣಗಳಿಂದ ನಡೆಯುತ್ತಿರುವ ಕೆಲಸಗಳು ಕೂಡ ಹಾಳಾಗುತ್ತವೆ ಕುಟುಂಬದಲ್ಲಿ ಒಬ್ಬ ವ್ಯಕ್ತಿ ಚಿಂತೆ ಮಾಡುತ್ತಾನೇ ಎಂದರೆ ಅದರ ಪ್ರಭಾವವು ಇಡಿಕುಟುಂಬದ ಮೇಲೆ ಬೀಳುತ್ತದೆ ಮತ್ತು ಇಡೀ ಮನೆಯ ತುಂಬಾ ಅದೇ ನೆಗೆಟಿವ್ ಎನರ್ಜಿ ಹರಡಲು ಶುರುವಾಗುತ್ತದೆ ಮತ್ತು ಇಂತಹ ಮನೆಯಲ್ಲಿ ಯಾರೂ ಕೂಡ ಸಂತೋಷವಾಗಿ ಇರುವುದಿಲ್ಲ ನಂತರ ಇದು ಈ ಜನರಲ್ಲಿ ಅಭ್ಯಾಸವಾಗಿ ಹೋಗಿಬಿಡುತ್ತದೆ.

ಆಗ ಇವರು ಪ್ರತಿಯೊಂದು ಚಿಕ್ಕಚಿಕ್ಕ ಮಾತುಗಳಿಂದಗಳು ಕೂಡ ಚಿಂತೆಗಿಡಗುತ್ತಾರೆ ಮತ್ತು ಯಾವ ವ್ಯಕ್ತಿ ತುಂಬಾನೇ ಚಿಂತೆ ಮಾಡುತ್ತಾನೋ ನಂತರ ಆತನಿಗೆ ಸಿಟ್ಟು ಕಿರಿಕಿರಿ ನೆಮ್ಮದಿ ಇಲ್ಲದೆ ಅಶಾಂತಿ ತಡ ರಾತ್ರಿ ಮಲಗುವುದು ಈ ಎಲ್ಲಾ ರೋಗಗಳು ಅಂಟಿಕೊಳ್ಳುತ್ತವೆ ಆದರೂ ಪ್ರಿಯ ಮಿತ್ರರೇ ಒಂದು ಸತ್ಯವನ್ನು ಹೇಳುತ್ತೇವೆ ನಿಮ್ಮ ಮುಂದೆ ಇವತ್ತು ನಾವು ಇದು ಸ್ವಲ್ಪ ಕಹಿ ಎನಿಸಿದರೂ ಅಥವಾ ಇದನ್ನು ನೀವು ನಂಬದೇ ಇರಬಹುದು ಹೌದು ಪ್ರಿಯ ಮಿತ್ರರೇ ನೀವು ಎಷ್ಟು ಜಾಸ್ತಿ ಚಿಂತೆಯನ್ನು ಮಾಡುತ್ತಿರೋ ಅದು ವಾಸ್ತವದಲ್ಲಿ ಈ ರೀತಿ ಏನೂ ಇರುವುದಿಲ್ಲ ಅದು ಚಿಂತೆ ಮಾಡಲು ಅಂತ ಕೆಲವು ಜನರು ಹೇಳುತ್ತಾರೆ.

ನಿನಗೇನು ಗೊತ್ತು ನಮ್ಮ ಜೀವನದ ಬಗ್ಗೆ ಎಂದು ಪ್ರಿಯ ಮಿತ್ರರೇ ನಮ್ಮ ಈ ಜೀವನ ಹೇಗೆ ಇರಲಿ ಒಂದು ವೇಳೆ ನೀವು ತೊಂದರೆಗಳನ್ನು ತಾಳ್ಮೆಯಿಂದ ಅಥವಾ ಸಮಾಧಾನದಿಂದ ಎದುರಿಸಿರಲಿಲ್ಲ ಎಂದರೆ ಸ್ವತಹ ನೀವು ತೊಂದರೆಯಲ್ಲಿ ಇದ್ದೀರಾ ಎಂದು ಅರ್ಥ ಪ್ರಿಯ ಮಿತ್ರರೇ ನೀವು ಕೂಡ ಚಿಂತೆಗೀಡಾಗಿದ್ದರೆ ಇವತ್ತು ನಾವು ಈ ಚಿಂತೆಯಿಂದ ಹೇಗೆ ಆಚೆ ಬರಬೇಕು ಎಂದು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ವಿವರವಾಗಿ ತಿಳಿಸಿಕೊಟ್ಟಿದ್ದೇವೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ನಮ್ಮ ವಿಡಿಯೋವನ್ನು ನೋಡಿ ಚಿಂತೆಯಿಂದ ಆಚೆ ಬರುವುದು ಹೇಗೆ ಎಂದು ಈ ಸಲಹೆ ಸೂಚನೆಗಳನ್ನು ಅನುಸರಿಸಿ ಚಿಂತೆಯಿಂದ ಈಚೆ ಬಂದು ಆರೋಗ್ಯಕರ ಜೀವನವನ್ನು ನಡೆಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.