ನೀವು ಈ ವಾರಗಳಂದು ಜನಿಸಿದರೆ ಯಾವೆಲ್ಲಾ ರೀತಿಯ ಸ್ವಭಾವಗಳನ್ನು ಹೊಂದಿರುತ್ತೀರಿ ಗೊತ್ತಾ ವಿಡಿಯೋ ನೋಡಿ!?

in News 3,240 views

ನಮಸ್ಕಾರ ಪ್ರಿಯ ವೀಕ್ಷಕರೇ ಇವತ್ತು ನಾವು ಜಾತಕದ ಅನುಸಾರವಾಗಿ ಯಾವ ವಾರದಂದು ಹುಟ್ಟಿದರೆ ನೀವು ಯಾವೆಲ್ಲಾ ರೀತಿಯ ಗುಣಗಳನ್ನು ಮತ್ತು ಸ್ವಭಾವಗಳನ್ನು ಹೊಂದಿರುತ್ತೀರಿ ಎಂದು ಇವತ್ತು ನಾವು ನಿಮಗೆ ತಿಳಿಸಲು ಬಂದಿದ್ದೇವೆ ಪ್ರಿಯ ಮಿತ್ರರೇ ಮೊದಲನೇವಾರ ಭಾನುವಾರ ಭಾನುವಾರದಂದು ಹುಟ್ಟಿದವರ ಮನಸ್ಥಿತಿ ಮತ್ತು ಮನಸ್ಸು ಗುಣಗಳು ಯಾವ ರೀತಿ ಇರುತ್ತದೆ ಎಂದು ಈ ರೀತಿಯಾಗಿ ಹೇಳಿದ್ದಾರೆ ಭಾನುವಾರ ಹುಟ್ಟಿದವರು ಸುಖಜೀವನವನ್ನು ಕಳೆಯುತ್ತಾರೆ ಯಾರ ಮಾತಿಗೂ ಕಿವಿ ಕೊಡದೆ ನಿಮ್ಮ ಸ್ವಂತ ಬುದ್ಧಿಯಿಂದ ನಿಮ್ಮ ಕೆಲಸ ಕಾರ್ಯಗಳನ್ನುಆರಂಭಿಸುತ್ತೀರಿ ಮತ್ತು ಯಾರಿಗೂ ಮೋಸ ವಂಚನೆ ಮಾಡದೇ ಇರುವ ಮನಸ್ಸು ನಿಮ್ಮದಾಗಿರುತ್ತದೆ ಇನ್ನು ಸೋಮವಾರ. ಹುಟ್ಟಿದವರ ಗುಣಗಳು ಯಾವ ರೀತಿ ಇರುತ್ತದೆ ಎಂದರೆ ಇವರು ಶಾಂತ ಸ್ವಭಾವದವರು ಮತ್ತು ಯಾರೇ ಏನೇ ಅಂದುಕೊಂಡರೂ ನೇರವಾಗಿ ಮಾತನಾಡುವವರು ಇವರು ಮತ್ತು ಸಮಯ ಬಂದಾಗ ಕತ್ತೆ ಕಾಲನ್ನು ಇಡಿಯುವವರು ಎಂದು ನಿಮ್ಮನ್ನು ಕರೆಯುತ್ತಾರೆ ಕಾರಣ ನಿಮ್ಮ ವಿಚಾರಧಾರೆಗಳು ಆ ರೀತಿಯಾಗಿ ಇರುತ್ತದೆ ಮಂಗಳವಾರ ಹುಟ್ಟಿದವರ ಸ್ವಭಾವ ಇವರು ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಅದನ್ನು ಮುಗಿಸುವವರೆಗೂ ಬಿಡುವುದಿಲ್ಲ ಮತ್ತು ಎಲ್ಲಾ ಸಮಸ್ಯೆಗಳನ್ನು ತಮ್ಮ ಬುದ್ಧಿವಂತಿಕೆಯಿಂದ ನಿವಾರಣೆ ಮಾಡಿಕೊಳ್ಳುವ ಗುಣವನ್ನು ಹೊಂದಿರುತ್ತಾರೆ.

ಇನ್ನು ಬುದುವಾರ ಹುಟ್ಟಿದವರ ಗುಣ ಹೇಗಿರುತ್ತದೆ ಎಂದರೆ ಇವರು ನೈಸರ್ಗಿಕವಾಗಿ ರಸಿಕರು ಮತ್ತು ಸುಖಿ ಜೀವಿಗಳು ಇವರ ಅತಿಯಾದ ಚುರುಕು ಬುದ್ದಿಯೇ ಇವರಿಗೆ ಚಂಚಲತೆಯನ್ನು ಉಂಟುಮಾಡಿ ಬೇರೆ ವಿಚಾರಗಳ ಬಗ್ಗೆ ಯೋಚನೆ ಮಾಡುವಂತೆ ಮಾಡುತ್ತದೆ ಇನ್ನು ಗುರುವಾರ ಹುಟ್ಟಿದವರ ಗುಣ ಹೇಗೆ ಇರುತ್ತದೆ ಎಂದರೆ ಇವರು ಇತರರಿಗೆ ಸಹಾಯ ಮಾಡುವ ಬುದ್ಧಿ ಇವರಲ್ಲಿರುತ್ತದೆ ಮತ್ತು ಮನಸ್ಥಿತಿ ಕೂಡ ಇವರಲ್ಲಿರುತ್ತದೆ ಇವರು ಅತಿಯಾದ ಭೋಜನ ಪ್ರಿಯರು ಶುಕ್ರವಾರ ಹುಟ್ಟಿದವರ ಗುಣ ಹೇಗಿರುತ್ತೆ ಎಂದರೆ ಇವರು ಕಲೆಯನ್ನು ಪ್ರೀತಿಯಿಂದ ಆರಾಧಿಸುತ್ತಾರೆ ಮತ್ತು ಕಲೆ ಕೂಡ ಇವರಿಗೆ ಒಲಿದು.

ಬರುತ್ತದೆ ಪ್ರತಿಯೊಂದು ಜೀವಿಗಳನ್ನು ಅಂತಃಕರಣದಿಂದ ಕಾಣುವಂತಹ ಮನಸುಳ್ಳವರು ಇವರು ಶನಿವಾರ ಹುಟ್ಟಿದವರ ಗುಣ ಸ್ವಭಾವ ಹೇಗಿರುತ್ತದೆ ಎಂದರೆ ಇವರುಗಳು ಪ್ರತಿಯೊಂದು ವಿಚಾರಗಳಲ್ಲೂ ಸಂಕೋಚದ ಸ್ವಭಾವದವರಾದರೆ ಕಲೆ ವಿಜ್ಞಾನ ಇವರಿಗೆ ಆಗಿಬರುವುದಿಲ್ಲ ಕೊಟ್ಟ ಮಾತಿಗೆ ಬದ್ಧವಾಗಿ ಇರುವಂತಹ ವ್ಯಕ್ತಿತ್ವ ಇವರದಾಗಿರುತ್ತದೆ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನೀವು ಕೂಡ ಯಾವ ವಾರದಲ್ಲಿ ಹುಟ್ಟಿದ್ದೀರಾ ಎಂದು ಕಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ಕೂಡ ನಿಮ್ಮ ಅಭಿಪ್ರಾಯ ಅನಿಸಿಕೆಯನ್ನು ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಶೇರ್ ಮಾಡಿ ಧನ್ಯವಾದಗಳು.