ಬೆಲ್ಜಿಯಂ ಮತ್ತು ನೆದರ್ಲ್ಯಾಂಡ್ ದೇಶದ ಗಡಿರೇಖೆಗಳು ನೋಡಿದರೆ ಎಂಥವರಿಗೂ ಕೂಡ ತಲೆತಿರುಗುತ್ತದೆ ಎಂಥ ವಿಚಿತ್ರ ವಿಡಿಯೋ ನೋಡಿ!???

in News 27 views

ಸಾಮಾನ್ಯವಾಗಿ ಈ ಬಾರ್ಡರ್ ಎಂದ ತಕ್ಷಣ ನಮ್ಮ ತಲೆಯಲ್ಲಿ ಹಲವಾರು ರೀತಿಯ ಯೋಚನೆಗಳು ಮತ್ತು ಆಲೋಚನೆಗಳು ಶುರುವಾಗುತ್ತದೆ ಹೌದು ಅಲ್ಲಿ ಎರಡು ದೇಶದ ಸೈನಿಕರು ಇರುತ್ತಾರೆ ಮುಳ್ಳಿನ ಬೇಲಿ ಇರುತ್ತದೆ ಮತ್ತು ಯುದ್ಧದ ಸನ್ನಿವೇಶ ಇರುತ್ತದೆ ಹೀಗೆ 10 ಹಲವಾರು ಯೋಚನೆಗಳು ಮತ್ತು ಆಲೋಚನೆಗಳು ನಮ್ಮ ತಲೆಯಲ್ಲಿ ಬರುತ್ತವೆ ಆದರೆ ಇವತ್ತು ನಾವು ನಮ್ಮ ಈ ಲೇಖನದಲ್ಲಿ ಹೇಳುವ ಮತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ತೋರಿಸುವ ಈ ಗಡಿ ಪ್ರದೇಶಗಳನ್ನು ನೀವು ನಿಮ್ಮ ಕನಸು ಮನಸಿನಲ್ಲೂ ಕೂಡ ಊಹೆ ಮಾಡಿಕೊಳ್ಳಲು ಸಾಧ್ಯವಿಲ್ಲ ಹೌದು ಮಿತ್ರರೇ ಎರಡು ದೇಶಗಳ ಮಧ್ಯೆ ಈ ರೀತಿಯ ಗಡಿಪ್ರದೇಶಗಳು ಇರುತ್ತವಾ ಎಂದು ನೀವು ಆಶ್ಚರ್ಯ ಪಡುತ್ತೀರಿ ಹೌದು ಇವತ್ತು ನಾವು ಅಂತಹ ಇಂಟ್ರೆಸ್ಟಿಂಗ್ ಗಡಿ ಪ್ರದೇಶಗಳನ್ನು ನಾವು ನಿಮಗೆ ತಿಳಿಸುತ್ತೇವೆ ಹೌದು ಈ ಎರಡು ದೇಶಗಳು ತನ್ನ ದೇಶದ ಗಡಿ ಭಾಗವನ್ನು ತುಂಬಾ ವಿಚಿತ್ರವಾಗಿ ಹಂಚಿಕೊಂಡಿದೆ ಆ ದೇಶಗಳು ಯಾವುದೆಂದರೆ {BELGIUM AND NEDERLAND} ಹೌದು ಮಿತ್ರರೇ ಬೆಲ್ಜಿಯಂ ಅಂಡ್ ನೆದರ್ಲ್ಯಾಂಡ್ ಹೌದು.

ಮಿತ್ರರೇ ಈ ಗಡಿರೇಖೆಗಳನ್ನು ನೀವು ನೋಡಿದರೆ ಅಬ್ಬಬ್ಬಾ ಈ ರೀತಿಯ ಗಡಿರೇಖೆಗಳನ್ನು ಕೂಡ ಕೆಲವು ದೇಶಗಳು ಹೊಂದಿದ್ದಾವೆ ಎಂದು ನೀವು ಆಶ್ಚರ್ಯ ಚಕಿತರಾಗುತ್ತೀರಿ ಹೌದು ಮಿತ್ರರೇ ಇಲ್ಲಿ ಒಂದು ರೆಸ್ಟೋರೆಂಟ್ ಎರಡು ದೇಶಗಳಲ್ಲಿ ಇದೆ ಮತ್ತು ಇಲ್ಲಿ ಒಂದು ಪಾರ್ಲೆ ಹಟೋ ಅನ್ನೋ ಒಂದು ಪ್ರದೇಶ ಇದೆ ಈ ಪ್ರದೇಶದ ಮಧ್ಯೆ ಎರಡು ದೇಶದ ಗಡಿ ರೇಖೆ ಹಾದು ಹೋಗುತ್ತದೆ ಹೌದು ಇದೊಂದು ಗಡಿನಿಯಂತ್ರಣ ರೇಖೆ ಎಂದು ಯಾರಿಗೂ ಕೂಡ ಗೊತ್ತಾ ಗುವುದಿಲ್ಲ ಹೌದು ಆ ಗಡಿ ರೇಖೆಗಳನ್ನು ನಾವು ಸೂಕ್ಷ್ಮವಾಗಿ ಗಮನಿಸಿದಾಗ ಇದು ಯಾವ ದೇಶ ಅದು ಯಾವ ದೇಶ ಎಂದು ನಮಗೆ ಗೊತ್ತಾಗುತ್ತದೆ ಹೌದು ಇಲ್ಲಿ ಹೋಟೆಲ್ಗಳು ಅಂಗಡಿಗಳು ಎರಡು ದೇಶಗಳ ಮಧ್ಯೆ ನಿರ್ಮಾಣವಾಗಿದೆ ಇಲ್ಲಿ ಒಂದು ದೇಶದಲ್ಲಿ ನೀವು ತಿಂಡಿ ತಿಂದರೆ ಮತ್ತೊಂದು ದೇಶದಲ್ಲಿ ನಿಮ್ಮ ಕೈಯನ್ನು ತೊಳೆಯಬಹುದು ಅಂದರೆ ಈ ದೇಶಗಳ ಗಡಿ ನಿಯಂತ್ರಣ ರೇಖೆಯ ಎಷ್ಟರಮಟ್ಟಿಗೆ ದೂರ ಇದೆ ಎಂದು ನೀವು ಅರ್ಥಮಾಡಿಕೊಳ್ಳಿ.

ಪ್ರಿಯ ಮಿತ್ರರೇ ಈ ಕುತೂಹಲಕಾರಿ ದೇಶಗಳ ಬಗ್ಗೆ ನೀವು ಹೆಚ್ಚಿನ ಪ್ರಮಾಣದಲ್ಲಿ ತಿಳಿದುಕೊಳ್ಳಬೇಕೆಂದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ಕುತೂಹಲಕಾರಿ ದೇಶಗಳ ಬಗ್ಗೆ ತಿಳಿದುಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ನಮ್ಮ ಈ ಪ್ರಪಂಚದಲ್ಲಿ ಈ ರೀತಿಯ ಎರಡು ದೇಶಗಳು ತುಂಬಾ ಹತ್ತಿರದಲ್ಲಿ ದೇಶದ ಗಡಿ ರೇಖೆಯನ್ನು ಹಂಚಿಕೆ ಮಾಡಿಕೊಂಡಿದೆ ಎಂದು ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ನಿಮಗೆ ಇದು ವಿಚಿತ್ರ ಅನಿಸಿದರೂ ಕೂಡ ಇದು ಸತ್ಯ ಮಾಹಿತಿ ಓದಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು.