ನಮಸ್ಕಾರ ಪ್ರಿಯ ಮಿತ್ರರೇ ಸಾಮಾನ್ಯವಾಗಿ ನಾವು ನೀವು ಎಲ್ಲರೂ ಇವತ್ತಿನ ಪ್ರಪಂಚದಲ್ಲಿ ಸಿಗುವ ಅತ್ಯದ್ಭುತವಾದ ಮತ್ತು ನಿಗೂಢವಾದ ರಹಸ್ಯಮಯ ಮತ್ತು ಸ್ವಾರಸ್ಯಕರ ಮತ್ತು ರೋಚಕತೆ ತರ್ಕಕ್ಕೆ ನಿಲುಕದ ಅಂತಹ ಕೆಲವೊಂದು ರೋಚಕ ಪುಸ್ತಕಗಳನ್ನು ಕೂಡ ನಾವು ನೀವು ಓದಿದ್ದೇವೆ ಮತ್ತು ಆ ಪುಸ್ತಕಗಳಿಂದ ಕೆಲವೊಂದು ವಿಷಯಗಳನ್ನು ನೀವು ನಾವು ಅರ್ಥಮಾಡಿಕೊಂಡು ಇವತ್ತಿನ ಜೀವನದಲ್ಲಿ ಸಾಕಷ್ಟು ಬದಲಾವಣೆಗಳನ್ನು ಕೂಡ ಮಾಡಿಕೊಂಡಂತಹ ಜನರನ್ನು ನಾವು ನೋಡಿದ್ದೇವೆ ಆದರೆ ಪ್ರಿಯ ಮಿತ್ರರೇ ಇವತ್ತು ನಾವು ಹೇಳುತ್ತಿರುವ ಈ 5 ಪುಸ್ತಕಗಳ ಬಗ್ಗೆ ನೀವು ಕೇಳಿದರೆ ಖಂಡಿತಾ ಒಂದು ಬಾರಿ ಅಚ್ಚರಿಗೆ ಒಳಗಾಗುತ್ತೀರ ಹೌದು ಪ್ರಿಯ ಮಿತ್ರರೇ ಇವತ್ತು ನಾವು ಹೇಳುತ್ತಿರುವ. ಈ 5 ಪುಸ್ತಕಗಳು ಪ್ರಪಂಚದ ರಹಸ್ಯಮಯ ಮತ್ತು ನಿಗೂಢತೆಯಿಂದ ಒಳಗೊಂಡಿದೆ ಮತ್ತು ತರ್ಕಕ್ಕೆ ನಿಲುಕದ ಪುಸ್ತಕಗಳು ಇವುಗಳು ಆಗಿರುತ್ತವೆ ಪ್ರಿಯ ಮಿತ್ರರೇ ಹೌದು ಸಾಮಾನ್ಯವಾಗಿ ನಾವು ಒಂದು ಪುಸ್ತಕವನ್ನು ಓದಿದರೆ ಅದು ನಮಗೆ ಅರ್ಥಪೂರ್ಣವಾಗಿ ಅರ್ಥವಾಗುವಂತೆ ಇರಬೇಕು ಆಗ ಮಾತ್ರ ಆ ವಿಷಯಗಳನ್ನು ನಾವು ತಿಳಿದುಕೊಂಡು ನಮ್ಮ ಜೀವನದಲ್ಲಿ ಏನಾದರೂ ಅಳವಡಿಸಿಕೊಳ್ಳುವ ವಿಷಯಗಳಿದ್ದರೆ ಖಂಡಿತವಾಗಿ ಅಳವಡಿಸಿಕೊಳ್ಳುತ್ತೇವೆ ಆದರೆ ಪ್ರಿಯ ಮಿತ್ರರೇ ಈ ಪ್ರಪಂಚದ ಈ 5 ಪುಸ್ತಕಗಳನ್ನು ಇಲ್ಲಿಯವರೆಗೂ ಯಾರೂ ಕೂಡ ಓದಿ ಇದರ ಅರ್ಥ ಮತ್ತು ನಿಗೂಢತೆಯನ್ನು ಸತ್ಯಾಸತ್ಯತೆಗಳು ಏನು ಎಂದು ಯಾರೂ ಕೂಡ ಅರ್ಥವನ್ನು ಮಾಡಿಕೊಂಡಿರುವ ವ್ಯಕ್ತಿಗಳು.
ಇದುವರೆಗೂ ಈ ಪ್ರಪಂಚದಲ್ಲಿ ಯಾರೂ ಇಲ್ಲ ಅಷ್ಟೊಂದು ರಹಸ್ಯಮಯವಾಗಿ ನಿಗೂಢತೆಯಿಂದ ಮತ್ತು ಊಹೆಗೂ ನಿಲುಕದ ವಿಚಿತ್ರ ಪುಸ್ತಕಗಳು ಇವುಗಳಾಗಿವೆ ಪ್ರಿಯಮಿತ್ರರೇ ಸಾಮಾನ್ಯವಾಗಿ ಈ ಪ್ರಪಂಚದಲ್ಲಿ ಎಲ್ಲರೂ ಪುಸ್ತಕಗಳನ್ನು ಓದಿರುತ್ತಾರೆ ಕಾರಣ ತಮ್ಮ ವಿದ್ಯಾಭ್ಯಾಸಕ್ಕಾಗಿ ಅಥವಾ ತಮ್ಮ ಜ್ಞಾನಕ್ಕಾಗಿ ಮತ್ತು ಹಾಸ್ಯಪ್ರವೃತ್ತಿಗಾಗಿ ಕೆಲವೊಂದು ಪುಸ್ತಕಗಳನ್ನು ಓದುತ್ತಾರೆ ಇನ್ನು ಕೆಲವರು ರೋಚಕವಾದ ಮಾಹಿತಿಗಳನ್ನು ಕಲೆ ಹಾಕಲು ಪುಸ್ತಕಗಳನ್ನು ಓದುತ್ತಾರೆ ಇನ್ನು ಕೆಲವರು ಇತಿಹಾಸದ ಅಧ್ಯಯನ ಮಾಡಲು ಮತ್ತು ಈ ಹಿಂದೆ ಏನು ನಡೆಯಿತು ಎಂದು ತಿಳಿದುಕೊಳ್ಳಲು ಕೆಲವರು ಇತಿಹಾಸದ ಪುಸ್ತಕಗಳನ್ನು ಓದುತ್ತಾರೆ.
ಮತ್ತು ಅರ್ಥ ಮಾಡಿಕೊಳ್ಳುತ್ತಾರೆ ಈ ರೀತಿಯ ಪುಸ್ತಕಗಳಿಂದ ನಮಗೆ ಜ್ಞಾನಾರ್ಜನೆಯಾಗುತ್ತದೆ ಮತ್ತು ನಮ್ಮ ಇತಿಹಾಸ ನಡೆದು ಬಂದ ಹಾದಿ ಮತ್ತು ರೀತಿ ಹೇಗೆ ಎಂದು ನಾವು ಅರ್ಥಮಾಡಿಕೊಳ್ಳಬಹುದು ಆದರೆ ನಾವು ಇವತ್ತು ಹೇಳುತ್ತಿರುವ ಈ ಪ್ರಪಂಚದ 5 ಈ ಪುಸ್ತಕಗಳನ್ನು ಓದಿ ಯಾರು ಕೂಡ ಅರ್ಥ ಮಾಡಿಕೊಂಡಿಲ್ಲ ಇಷ್ಟಕ್ಕೂ ಈ ಪುಸ್ತಕಗಳು ಯಾವುವು ಮತ್ತು ಇದರ ನಿಗೂಢತೆ ಏನು ಇದು ರಹಸ್ಯಮಯವಾಗಿ ಮತ್ತು ರಹಸ್ಯವಾಗಿ ಉಳಿಯಲು ಕಾರಣವಾದರೂ ಏನು ಎಂದು ನೀವು ಕುತೂಹಲದಿಂದ ಕಾಯುತ್ತಿದ್ದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೇ ನೀವು ಮಿಸ್ ಮಾಡದೆ ವೀಕ್ಷಿಸಲೇಬೇಕು ಆಗ ನಿಮಗೆ ಅರ್ಥವಾಗುತ್ತದೆ. ಈ ಪ್ರಪಂಚದಲ್ಲಿ ಈ ಪುಸ್ತಕಗಳನ್ನು ಯಾಕೆ ಇದುವರೆಗೂ ಓದಿ ಅರ್ಥಮಾಡಿಕೊಂಡಿಲ್ಲ ಯಾರು ಎಂದು ಹಾಗಾಗಿ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ನಾವು ಹಾಕಿರುವ ನಮ್ಮ ವಿಡಿಯೋವನ್ನು ಒಂದು ಬಾರಿ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಅಚ್ಚರಿಯ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ರಹಸ್ಯಮಯ ಪುಸ್ತಕಗಳ ಬಗ್ಗೆ ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಧನ್ಯವಾದಗಳು.