5 ಪುಸ್ತಕಗಳು ಜಗತ್ತಿನ ಮಿಸ್ಟರಿ ಪುಸ್ತಕಗಳು ಇದರಲ್ಲಿ ಏನಿದೆ ಗೊತ್ತಾ||world most mysterious book|| ವಿಡಿಯೋ ನೋಡಿ!???????‍♀️??

in News 85 views

ನಮಸ್ಕಾರ ನಮ್ಮ ಪ್ರೀತಿಯ ವಿಕ್ಷಕ ಬಂಧುಗಳೇ ವೀಕ್ಷಕರೆ ಇವತ್ತು ನಾವು ನಮ್ಮ ಇವತ್ತಿನ ಈ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ಒಂದು ವಿಡಿಯೋದಲ್ಲಿ ಈ ಪ್ರಪಂಚದ ಐದು ನಿಗೂಢವಾದ ಪುಸ್ತಕಗಳ ಬಗ್ಗೆ ತಿಳಿಸಿಕೊಡುವ ಪ್ರಾಮಾಣಿಕ ಪ್ರಯತ್ನವನ್ನು ನಾವು ಇವತ್ತು ಮಾಡುತ್ತೇವೆ ಪ್ರಿಯ ವೀಕ್ಷಕರೇ ಈ ನಿಗೂಢವಾದ ಪುಸ್ತಕಗಳ ಬಗ್ಗೆ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಶೇಷವಾದ ವಿಡಿಯೋವನ್ನು ಕೂಡ ತಪ್ಪದೆ ಒಂದು ಬಾರಿ ವೀಕ್ಷಿಸಿ ಆಗ ನಿಮಗೆ ಈ ಒಂದು ಮಾಹಿತಿಯ ಬಗ್ಗೆ ಸಂಪೂರ್ಣವಾದ ಮಾಹಿತಿ ದೊರೆಯುತ್ತದೆ ತಡಮಾಡದೆ ಇನ್ನು ವಿಷಯಕ್ಕೆ ಬರುವುದಾದರೆ 1982 ರಲ್ಲಿ ತೆರೆಕಂಡಿದ್ದ.

ಸುಪ್ರಸಿದ್ಧ ಹಾಲಿವುಡ್ ಹಾರರ್ ಸಿನಿಮಾ the evil dead ಬಗ್ಗೆ ನಿಮ್ಮಲ್ಲಿ ಸಾಕಷ್ಟು ಜನಕ್ಕೆ ಗೊತ್ತಿರುತ್ತದೆ ಮತ್ತು ಈ ಸಿನಿಮಾದ ನಿರ್ದೇಶಕರಾಗಿದ್ದವರು ಶ್ಯಾಮ್ ರೈಮಿ ಮತ್ತು ಈ ಶ್ಯಾಮ್ ರೈಮಿ ಯಾರು ಗೊತ್ತಾ 2002 ರಲ್ಲಿ ಸ್ಪೈಡರ್ ಮ್ಯಾನ್ ಸರಣಿಗಳನ್ನು ಇವರೇ ನಿರ್ದೇಶನ ಮಾಡಿದ್ದು ಮತ್ತು ಈ ಈವಿಲ್ ಡೆಡ್ ಸಿನಿಮಾ ಕಡಿಮೆ ಬಜೆಟ್ ನಲ್ಲಿ ತಯಾರಾಗಿದ್ದರು ಕೂಡ ತನ್ನ ವಿಚಿತ್ರವಾದ ಗ್ರಾಫಿಕಗಳ ದೃಶ್ಯಗಳಿಂದ ಅಂದಿನ ವೀಕ್ಷಕರನ್ನು ದಿಗ್ಭ್ರಮೆಗೊಳಿಸಿತು ಈ ಚಿತ್ರದಲ್ಲಿ the book of dead ಎಂಬ ಕಾನ್ಸೆಪ್ಟ್ ನ ಅಡಿ ಒಂದು ವಿಚಿತ್ರವಾದ ಪುಸ್ತಕದ ಬಗ್ಗೆ ತೋರಿಸಲಾಗಿತ್ತು ಈ ಬುಕನ್ನು ತೆರೆದು ಓದಿದರೆ.

ಅದು ಹೊರಗಿನ ದುಷ್ಟಶಕ್ತಿಗಳನ್ನು ಎಚ್ಚರಿಸಿ ಓದಿದವರ ಕುಟುಂಬವನ್ನು ನಾಶ ಮಾಡುತ್ತದೆ ಎಂದು ಅದರಲ್ಲಿ ತೋರಿಸಲಾಗಿತ್ತು ಇನ್ನು ಮಮ್ಮಿ ಚಿತ್ರದ ಸರಣಿಗಳಲ್ಲೂ ಕೂಡ ಇಂತಹ ಸತ್ತವರನ್ನು ಬದುಕಿಸುವ ಪುಸ್ತಕಗಳ ಬಗ್ಗೆ ತೋರಿಸಿರುವುದನ್ನು ನೀವು ನೋಡಿದ್ದೀರಾ ಮತ್ತು ಈ ತರದ ಕಾನ್ಸೆಪ್ಟ್ ಗಳನ್ನು ಎಷ್ಟು ಚಿನ್ನು ಮಗಳಲ್ಲಿ ರೋಚಕತೆ ಹಾಗೂ ಸಸ್ಪೆನ್ಸ್ ತ್ರಿಲ ಉಂಟು ಮಾಡುವ ಸಲುವಾಗಿ ಚಿತ್ರಿಸಿರುತ್ತಾರೆ ಒಂದು ಪಕ್ಷ ಇಂಥ ನಿಗೂಢ ಪುಸ್ತಕಗಳು ನಿಜಕ್ಕೂ ಇದ್ದದ್ದು ಆದರೆ ಆಗ ನಿಮ್ಮ ಒಂದು ಪ್ರತಿಕ್ರಿಯೆ ಹೇಗಿರುತ್ತದೆ ಅರೆ ಇದೆಲ್ಲ ಸುಳ್ಳು ಬಿಡಿ ಅಂತಹ ಪುಸ್ತಕಗಳು ಈ ಭೂಮಿ ಮೇಲೆ ಇರಲಿಕ್ಕೆ ಸಾಧ್ಯವೇ ಇಲ್ಲ ಅವೆಲ್ಲ.

ಕಲ್ಪನೆಯಲ್ಲಿ ಮಾತ್ರ ಸಾಧ್ಯ ಎಂದು ನಿಮಗೆ ಅನಿಸಬಹುದು ಪ್ರಿಯ ವೀಕ್ಷಕರೇ ಇವತ್ತು ನಿಮ್ಮ ಈ ಅಭಿಪ್ರಾಯಕ್ಕೆ ತುಸು ಭಿನ್ನವಾದ ವಿವರಣೆಯನ್ನು ಮತ್ತು ಸ್ಪಷ್ಟತೆಯನ್ನು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಈ ರೀತಿಯ ನಿಗೂಢವಾದ ಪುಸ್ತಕಗಳ ಬಗ್ಗೆ ವಿವರವಾಗಿ ಮತ್ತು ನಿಮಗೆ ಅರ್ಥವಾಗುವ ರೀತಿಯಲ್ಲಿ ತಿಳಿಸಿಕೊಡುವ ಪ್ರಾಮಾಣಿಕ ಪ್ರಯತ್ನವನ್ನು ನಮ್ಮ ಇವತ್ತಿನ ಒಂದು ವಿಡಿಯೋದಲ್ಲಿ ನಾವು ಮಾಡಿದ್ದೇವೆ ಹಾಗಾಗಿ ನಮ್ಮ ಇವತ್ತಿನ ಈ ವಿಶೇಷವಾದ ವಿಡಿಯೋವನ್ನು ನೋಡಿ ಈ ವಿಶೇಷವಾದ ಮಾಹಿತಿಯ ಬಗ್ಗೆ ತಿಳಿದುಕೊಳ್ಳಿ ಈ ವೀಡಿಯೋ ನೋಡಿದ ನಂತರ ಈ ಮಾಹಿತಿಯ ಬಗ್ಗೆ ಸ್ಪಷ್ಟವಾಗಿ ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.