||to strengthen bons health|| ನಿಮ್ಮ ಮೂಳೆಗಳ ಸಮಸ್ಯೆಗೆ ಇಲ್ಲಿದೆ ಸಂಜೀವಿನಿ ಔಷಧಿ ಈ ?% ಸಂಜೀವಿನಿ ಔಷಧಿ ಬಗ್ಗೆ ತಿಳಿಯಲು ವಿಡಿಯೋ ನೋಡಿ!

in News 83 views

ಇವತ್ತಿನ ದಿನಗಳಲ್ಲಿ ನಾವು ಸ್ವಲ್ಪ ಆಟವಾಡುವ ಸಮಯದಲ್ಲಿ ಕೆಳಗಡೆ ಬಿದ್ದರೆ ಸಾಕು ಕಾಲು ಮುರಿಯುತ್ತದೆ ಅದರಲ್ಲಂತೂ ಚಿಕ್ಕ ಮಕ್ಕಳು ಸ್ವಲ್ಪ ಓಡಿಬಂದು ಬಿದ್ದರೆ ಸಾಕು ಕೈ ಕಾಲು ಮುರಿಯುತ್ತದೆ ಮತ್ತು ದೊಡ್ಡವರು ಎಲ್ಲಾದರೂ ಕಾಲುಜಾರಿ ಬೀಳುವುದು ಅಥವಾ ಬಾತುರುಮಿನಲಿ ಕಾಲುಜಾರಿ ಬಿದ್ದರೆ ಸಾಕು ಮೂಳೆಗಳು ಮುರಿದು ಹೋಗುತ್ತವೆ ಮತ್ತು ಕೈ ಮೂಳೆಗಳು ಮುರಿದು ಹೋಗುತ್ತದೆ ಅಥವಾ ಕೆಲವು ಸಂದರ್ಭದಲ್ಲಿ ಸೊಂಟದ ಮೂಳೆಗಳು ಕೂಡ ಮುರಿದುಹೋಗುತ್ತದೆ ಇತರ ಸಡನ್ ಆಗಿ ಆಗಲು ನಮ್ಮ ಮೂಳೆಗಳು ಗಟ್ಟಿಯಾಗಿ ಇಲ್ಲದೆ. ಇರುವ ಕಾರಣ ಸ್ವಲ್ಪ ನೆಲಕ್ಕೆ ಕೈಹಿಡಿದು ಮೇಲೆ ಎದ್ದರೆ ಸಾಕು ಕೈಯಲ್ಲಿ ಕ್ರಾಕ್ ಬಂದುಬಿಟ್ಟಿತ್ತು ಮತ್ತೆ ಕೆಲವರಿಗೆ ಸ್ವಲ್ಪ ನಡೆಯಬೇಕಾದರೆ ಮೂಳೆ ಟ್ವಿಷ್ಟ ಆಯ್ತು ಎಂದರೆ ಅಲ್ಲೇ ಮೂಳೆ ಕ್ರಾಕ್ ಬಂದುಬಿಡುತ್ತದೆ ಸಾಮಾನ್ಯವಾಗಿ ಈ ಚಾಕ್ ಪೀಸ್ ಯಾವ ರೀತಿ ಕಟ್ಟಾಗಿ ಬಿಡುತ್ತದೆ ಅಷ್ಟು ಸ್ಮೂತ್ ಆಗಿರುತ್ತದೆ ನಮ್ಮ ಮೊಳೆ ಪ್ರಿಯ ವೀಕ್ಷಕರೇ ಈ ರೀತಿಯಾಗಲು ಕಾರಣ ನಮ್ಮ ದೇಹಕ್ಕೆ ಅಗತ್ಯವಿರುವ ಶಕ್ತಿ ಬರುವಂತಹ ಆಹಾರವನ್ನು ನಾವು ಕೊಡದೆ ಇರುವ ಕಾರಣ ಈ ಒಂದು ಕಾರಣದಿಂದ ನಮ್ಮ ಮೂಳೆಗಳು ತುಂಬಾನೇ ಬಲಹೀನವಾಗುತ್ತದೆ ಅದರಲ್ಲೂ ಇವತ್ತಿನ ದಿನಗಳಲ್ಲಿ ಮಹಿಳೆಯರಿಗಾಗಲೀ ಮತ್ತು ಪುರುಷರಿಗಾಗಲಿ ಈ ಚಿಕ್ಕ ವಯಸ್ಸಿನಲ್ಲಿಯೇ ಈ ಸೊಂಟನೋವು ಬೆನ್ನುನೋವು ಕೈ ಕಾಲುಗಳ ನೋವು ತುಂಬಾನೇ ಜಾಸ್ತಿಯಾಗಿದೆ.

ಹೌದು ಕೀಲುಗಳ ನೋವು ಜಾಯಿಂಟ್ ಪೇನ್ಸ್ ಈ ರೀತಿ ಹಲವಾರು ದೇಹದ ಮೂಳೆಗೆ ಸಂಬಂಧಪಟ್ಟ ನೋವು ತುಂಬಾ ಅಂದ್ರೆ ತುಂಬಾನೆ ಬರುತ್ತೆ ಈ ರೀತಿಯಾಗಲು ಕಾರಣವೇನು ಹಾಗಾದರೆ ನಮ್ಮ ದೇಹದಲ್ಲಿರುವ ಮೂಳೆ ಗಳು ಗಟ್ಟಿಯಾಗಿ ಇಲ್ಲವಾ ಮತ್ತು ಇದಕ್ಕೆ ಕಾರಣಗಳೇನು ಈ ರೀತಿಯ ಸಮಸ್ಯೆಯಿಂದ ನಾವು ಹೇಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಸಾಕಷ್ಟು ಜನರು ಇತ್ತೀಚಿಗೆ ನಮಗೆ ಕಮೆಂಟ್ ಮಾಡುವ ಮೂಲಕ ತಿಳಿಸಿದರು ಮತ್ತು ಇದಕ್ಕೆ ಸೂಕ್ತ ರೀತಿಯ ಒಂದು ಮನೆಮದ್ದನ್ನು ತಿಳಿಸಿ ಎಂದು ಕೂಡ ಮನವಿ ಮಾಡಿಕೊಂಡಿದ್ದರು.

ನಿಮ್ಮೆಲ್ಲರ ಪ್ರೀತಿಯ ಮನವಿಯ ಮೇರೆಗೆ ನಾವು ಇವತ್ತು ನಿಮ್ಮ ಈ ರೀತಿಯ ಸಮಸ್ಯೆಗೆ ಒಂದು ಎಫೆಕ್ಟಿವ್ ವಾದ ಮನೆಮದ್ದನ್ನು ನಮ್ಮ ಇವತ್ತಿನ ಈ ಒಂದು ವಿಡಿಯೋದಲ್ಲಿ ತಿಳಿಸಿಕೊಟ್ಟಿದ್ದೇವೆ ಹಾಗಾಗಿ ಪ್ರಿಯ ವೀಕ್ಷಕರೇ ನಮ್ಮ ಈ ವಿಡಿಯೋವನ್ನು ನೋಡಿ ಮತ್ತು ಈ ಮನೆಮದ್ದನ್ನು ನಿಮ್ಮ ಮನೆಯಲ್ಲಿ ಯಾವ ರೀತಿಯಾಗಿ ತಯಾರಿಸಿಕೊಂಡು ಹೇಗೆ ಸೇವನೆ ಮಾಡಬೇಕು ಎಂದು ತಿಳಿದುಕೊಂಡು ನಿಮ್ಮ ಈ ರೀತಿಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ ಈ ವಿಡಿಯೋ ನೋಡಿದ ನಂತರ ಈ ಮನೆಮದ್ದಿನ ಬಗ್ಗೆ ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಕಾರಣ ಈ ಮಾಹಿತಿ ನಮ್ಮ ನಿಮ್ಮ ಉತ್ತಮ ಆರೋಗ್ಯಕ್ಕಾಗಿ ಧನ್ಯವಾದಗಳು.