ನಿಮ್ಮ ಚರ್ಮದ ಸಮಸ್ಯೆಯನ್ನು ಹೋಗಲಾಡಿಸಿ ನಿಮ್ಮ ಚರ್ಮದ ಕಾಂತಿಯನ್ನು ವೃದ್ಧಿ ಮಾಡುತ್ತದೆ ಈ ನೈಸರ್ಗಿಕ ಜ್ಯೂಸ್ ವಿಡಿಯೋ ನೋಡಿ!?

in News 222 views

ನಮಸ್ಕಾರ ಸಾಮಾನ್ಯವಾಗಿ ಸಾಕಷ್ಟು ಯುವಕರು ಮತ್ತು ಯುವತಿಯರು ತಮ್ಮ ಮುಖದ ಸೌಂದರ್ಯವನ್ನು ವೃದ್ಧಿ ಮಾಡಿಕೊಳ್ಳಲು ಕೆಮಿಕಲ್ ಇರುವಂತಹ ಕ್ರೀಂಗಳನ್ನು ತಮ್ಮ ಮುಖದ ತ್ವಚೆಗೆ ಹಚ್ಚಿಕೊಳ್ಳುತ್ತಾರೆ ಇದರಿಂದ ನಾವು ನಮ್ಮ ಮುಖದ ಚರ್ಮದ ಹೊರಭಾಗವನ್ನು ಮಾತ್ರ ನಾವು ಆರೋಗ್ಯವಾಗಿ ಇಡುತ್ತೇವೆ ಎಂದು ನೀವು ಭಾವಿಸಿದ್ದರೆ ಅದು ನಿಮ್ಮ ತಪ್ಪು ಕಲ್ಪನೆ ಹಾಗಾಗಿ ಪ್ರಿಯ ಮಿತ್ರರೇ ನಾವು ನಮ್ಮ ಚರ್ಮವನ್ನು ಕಾಂತಿಯುತವಾಗಿ ಹೊಳೆಯುವಂತೆ ಮಾಡಬೇಕು ಎಂದರೆ ನಮ್ಮ ದೇಹದ ಒಳಭಾಗದಿಂದ ನಮ್ಮಚರ್ಮದ ಕಾಂತಿಯನ್ನು ವೃದ್ಧಿಸಿಕೊಳ್ಳಬೇಕು ಆಗ ಮಾತ್ರ ನಮ್ಮ ಮುಖದ ಚರ್ಮ ಮತ್ತು ದೇಹದ ಚರ್ಮ ಆರೋಗ್ಯಕರವಾಗಿ ಕಾಂತಿಯುತವಾಗಿ ಹೊಳೆಯಲು ಆರಂಭಿಸುತ್ತದೆ.

ಹಾಗಾಗಿ ನಾವು ಹೇಳುವ ಇವತ್ತಿನ ಈ ನೈಸರ್ಗಿಕವಾದ ಈ ಜ್ಯೂಸನ್ನು ಸಿದ್ಧಪಡಿಸಿಕೊಂಡು ಪ್ರತಿನಿತ್ಯ ನೀವು ಸೇವನೆ ಮಾಡುತ್ತಾ ಬಂದರೆ ನಿಮ್ಮ ದೇಹದ ಒಳಗಡೆ ರಕ್ತವನ್ನು ಸಂಪೂರ್ಣವಾಗಿ ಶುದ್ಧೀಕರಿಸಿ ನಿಮ್ಮ ದೇಹದ ಚರ್ಮವನ್ನು ಕಾಂತಿಯುತವಾಗಿ ಹೊಳೆಯುವಂತೆ ಮಾಡುವಲ್ಲಿ ನೈಸರ್ಗಿಕ ಜ್ಯೂಸ್ ಬಹುಮುಖ್ಯ ಪಾತ್ರವಹಿಸುತ್ತದೆ ಹಾಗಾದರೆ ಈ ಅದ್ಭುತವಾದ ನೈಸರ್ಗಿಕ ಜ್ಯೂಸನ್ನು ನಿಮ್ಮ ಮನೆಯಲ್ಲಿ ಯಾವ ರೀತಿಯಾಗಿ ಸಿದ್ಧಪಡಿಸಿಕೊಳ್ಳಬೇಕು ಎಂದು ನಾವು ಇವತ್ತು ನಿಮಗೆ ತಿಳಿಸುತ್ತೇವೆ ಪ್ರಿಯ ಮಿತ್ರರೇ ಮೊದಲಿಗೆ ನೀವು ಒಂದು ಕಿತ್ತಳೆ ಹಣ್ಣನ್ನು ತೆಗೆದುಕೊಂಡು ಅದರ ಮೇಲಿರುವ ಸಿಪ್ಪೆಯನ್ನು ಬೇರ್ಪಡಿಸಿ ಅದನ್ನು ತುಂಡರಿಸಿ ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ಜ್ಯೂಸ್ ಮಾಡಿಕೊಳ್ಳಿ ನಂತರ. ಇನ್ನೊಂದು ಮಿಕ್ಸಿ ಜಾರಿನಲ್ಲಿ ಎರಡು ಕ್ಯಾರೆಟ್ ಗಳನ್ನು ತುಂಡರಿಸಿ ಮಿಕ್ಸಿಯಲ್ಲಿ ಹಾಕಿ ಇದನ್ನು ಕೂಡ ಚೆನ್ನಾಗಿ ಜ್ಯೂಸ್ ಮಾಡಿ ನಂತರ ಇದಕ್ಕೆ 4 ಚಮಚದಷ್ಟು ಮೊಸರನ್ನು ಹಾಕಿ ನಂತರ ಇದಕ್ಕೆ ಅರ್ಧ ಚಮಚದಷ್ಟು ಅರಿಶಿನ ಪೌಡರನ್ನು ಹಾಕಿಕೊಳ್ಳಿ ಮತ್ತು ಒಂದು ಚಮಚದಷ್ಟು ಜೇನುತುಪ್ಪವನ್ನು ಹಾಕಿಕೊಳ್ಳಿ ನಂತರ ಅರ್ಧ ಕಪ್ಪಿನಷ್ಟು ಫಿಲ್ಟರ್ ವಾಟರ್ ಅನ್ನು ಹಾಕಿ ನಂತರ ನಾವು ಮೊದಲಿಗೆ ಸಿದ್ಧಪಡಿಸಿಕೊಂಡ ಕಿತ್ತಳೆ ಹಣ್ಣಿನ ಜ್ಯೂಸನ್ನು ಕೂಡ ಇದರಲ್ಲಿ ಹಾಕಿ ಇನ್ನೊಂದು ಬಾರಿ ಮಿಕ್ಸಿ ಗ್ರೈಂಡರ್ ಅಲ್ಲಿ ಈ ಎಲ್ಲಾ ಪದಾರ್ಥಗಳನ್ನು ಮಿಕ್ಸ್ ಮಾಡಿಕೊಳ್ಳಿ ಈ ಸಿದ್ಧವಾದ ಜ್ಯೂಸನ್ನು ಇನ್ನೊಂದು ಖಾಲಿ ಲೋಟಕ್ಕೆ ಹಾಕಿಕೊಳ್ಳಿ ನಂತರ ಈ ಸಿದ್ಧವಾದ ಜ್ಯೂಸನ್ನು ನೀವು ಯಾವ.

ಸಮಯದಲ್ಲಿ ತೆಗೆದುಕೊಳ್ಳಬೇಕು ಎಂದರೇ ಪ್ರತಿದಿನ ನೀವು ತಿಂಡಿಯನ್ನು ಸೇವನೆ ಮಾಡಿದ ತಕ್ಷಣ ಈ ರೀತಿಯ ಅದ್ಭುತ ನೈಸರ್ಗಿಕ ಜ್ಯೂಸನ್ನು ಸಿದ್ಧಪಡಿಸಿಕೊಂಡು ನೀವು ಪ್ರತಿನಿತ್ಯ ಕುಡಿಯುವುದರಿಂದ ನಿಮ್ಮ ದೇಹಕ್ಕೆ ಸಾಕಷ್ಟು ರೀತಿಯ ವಿಟಮಿನ್ಗಳು ಸಿಕ್ಕಿ ನಮ್ಮ ದೇಹದ ಒಳಗಡೆಯಿಂದಲೇ ನಮ್ಮ ರಕ್ತವನ್ನು ಸಂಪೂರ್ಣವಾಗಿ ಶುದ್ಧೀಕರಿಸಿ ನಮ್ಮ ದೇಹದ ಚರ್ಮವನ್ನು ಕಾಂತಿಯುತವಾಗಿ ಹಾಲಿನಂತೆ ಪಳಪಳನೆ ಹೊಳೆಯುವಂತೆ ಮಾಡುತ್ತದೆ ಹಾಗಾಗಿ ಪ್ರತಿನಿತ್ಯ ಈ ಜ್ಯೂಸನ್ನು ತಯಾರಿಸಿಕೊಂಡು ಕುಡಿಯಿರಿ ನಿಮ್ಮ ಮುಖದ ಚರ್ಮದ ಕಾಂತಿಯನ್ನು ಹಾಲಿನಂತೆ ಬಿಳಿಯಾಗಿ ವೃದ್ಧಿಸಿಕೊಳ್ಳಿ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.