ಪ್ರಪಂಚದ ನಕಲಿ ಬಾಡಿ ಬಿಲ್ಡರ್ ಗಳು..?ದೇಹ ಬೆಳೆಸಲು ಇವರು ಹಿಡಿದ ದಾರಿ ಏನು ಗೊತ್ತಾ||fake bodybuilders in world|| ಇವರ ಈ ಹುಚ್ಚುತನಕ್ಕೆ ಏನು ಹೇಳಬೇಕು ಈ ವಿಡಿಯೋ ನೋಡಿ!?‍♀️?‍♀️??‍♂️????

in News 39 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ವೀಕ್ಷಕರೆ ಇವತ್ತಿನ ನಮ್ಮ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ನಕಲಿ ಮಾಂಸಖಂಡಗಳನ್ನು ಹೊಂದಿರುವ ಪ್ರಪಂಚದ ಕೆಲವು ನಕಲಿ ಬಾಡಿಬಿಲ್ಡರ್ ಗಳ ಬಗ್ಗೆ ಮಾಹಿತಿ ತಿಳಿಸಿಕೊಡುತ್ತೇವೆ ಪ್ರಿಯ ವೀಕ್ಷಕರೆ ಸಾಮಾನ್ಯವಾಗಿ ಬಾಡಿ ಬಿಲ್ಡ್ ಅನ್ನೋದು ಕೆಲವರ ಡ್ರೀಮ್ ಆಗಿರುತ್ತದೆ ಆದರೆ ನಮ್ಮ ಇವತ್ತಿನ ಲೇಖನದಲ್ಲಿ ಹೇಳುವ ವ್ಯಕ್ತಿಗಳು ಮತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ತೋರಿಸುವ ವ್ಯಕ್ತಿಗಳು ಅವರ ಬಾಡಿ ಬಿಲ್ಡ್ ಮಾಡೋದಕ್ಕೆ ಏನಿಲ್ಲ ಟ್ರಿಕ್ ಗಳನ್ನು ಉಪಯೋಗಿಸಿದರು ಹಾಗೆ ಅವರು ಹೇಗೆ ಅವರ ಬಾಡಿ ಬಿಲ್ಡ್ ಮಾಡಿದರು ಎಂದು ನಿಮಗೆ ಗೊತ್ತಾದರೆ ನಿಜಕ್ಕೂ ನೀವು ಅವರನ್ನು ಬಾಡಿಬಿಲ್ಡರ್ ಎಂದು ಪರಿಗಣಿಸುವುದಿಲ್ಲ. ಹೌದು ಪ್ರಿಯ ವೀಕ್ಷಕರೇ ಅಂತಹ ಕೆಲವು ವ್ಯಕ್ತಿಗಳಲ್ಲಿ ಮೊದಲನೆಯವರು:(valdir segato) ಸಾಮಾನ್ಯವಾಗಿ ಇಂಟರ್ನೆಟ್ನಲ್ಲಿ ಎಲ್ಲರೂ ಈತನನ್ನು ದಿ ಮಜಲ್ ಮ್ಯಾನ್ ಎಂದೇ ಕರೆಯುತ್ತಾರೆ ಮತ್ತು ಈತ ನೋಡಲು ಕೂಡ ದೇಹಾ ಆಕಾರದಲ್ಲಿ ತುಂಬಾ ಕಟ್ಟುಮಸ್ತಾಗಿ ಇರುವ ತರ ಕಾಣುತ್ತಾನೆ ಪ್ರಿಯ ವೀಕ್ಷಕರೇ ಈತನ ಬೈಚಿಪ್ಸ್ 23 ಇಂಚು ಗಳು ಇದ್ದರೆ ಮತ್ತು ಈತನ ಚೆಸ್ಟ್ 27 ಇಂಚುಗಳು ಇದೆ ಆದ್ದರಿಂದ ಸಾಮಾನ್ಯವಾಗಿ ಯಾರೇ ಈತನ ಬಾಡಿಯನ್ನು ನೋಡಿದರು ಒಂದು ಕ್ಷಣ ಶಾಕ್ ಆಗ್ತಾರೆ ಮತ್ತೊಂದು ಕ್ಷಣ ಆಶ್ಚರ್ಯಪಡುತ್ತಾರೆ ಪ್ರಿಯ ವೀಕ್ಷಕರೇ.

ಈ ವ್ಯಕ್ತಿಯ ರೀತಿ ಬಾಡಿ ಬಿಲ್ಡ್ ಮಾಡಬೇಕು ಎಂದರೆ ತುಂಬಾ ಅಂದ್ರೆ ತುಂಬಾನೆ ಕಷ್ಟಪಡಬೇಕಾಗುತ್ತದೆ ಹಾಗೂ ಹಲವಾರು ವರ್ಷಗಳ ಪರಿಶ್ರಮ ಬೇಕಾಗುತ್ತದೆ ಆದರೆ ಈ ವ್ಯಕ್ತಿ ಮಾತ್ರ ಯಾವುದೇ ರೀತಿ ಕಷ್ಟಪಡದೆ ಕೆಲವೇ ಕೆಲವು ತಿಂಗಳುಗಳಲ್ಲಿ ಬಾಡಿಯನ್ನು ಬಿಲ್ಡ್ ಮಾಡುತ್ತಾರೆ ಇದಕ್ಕೆಲ್ಲ ಕಾರಣ ಕೆಮಿಕಲ್ ಇಂಜೆಕ್ಷನ್ ಗಳು ಹೌದು ಪ್ರಿಯ ವೀಕ್ಷಕರೆ ಪ್ರಾಣಿಗಳಿಗೆ ಬಳಸುವ ಇಂಜೆಕ್ಷನ್ ಗಳನ್ನು ಈ ವ್ಯಕ್ತಿ ತನ್ನ ಬಾಡಿಗೆ ಮೇಲೆ ಇಂಜೆಕ್ಟ್ ಮಾಡಿಕೊಳ್ಳುತ್ತಿದ್ದ ಇದೇ ಒಂದು ಕಾರಣದಿಂದ ಕೆಲವೇ ಕೆಲವು ತಿಂಗಳುಗಳಲ್ಲಿ ಈ ವ್ಯಕ್ತಿಯು ಬಾಡಿ ಬಿಲ್ಡ್ ಮಾಡಲು ಸಾಧ್ಯವಾಯಿತು.

ಮತ್ತು ಈ ರೀತಿ ಮಾಡುವುದರಿಂದ ಕೆಲವೊಂದು ಬಾರಿ ಪ್ರಾಣವೇ ಹೋಗಬಹುದು ನಂತರ ಈ ವ್ಯಕ್ತಿಯನ್ನು ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ನೀವು ನೋಡಬಹುದು ಪ್ರಿಯ ವೀಕ್ಷಕರೇ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಈ ವ್ಯಕ್ತಿಯ ರೀತಿಯಲ್ಲಿ ಕೆಲವೇ ಕೆಲವು ತಿಂಗಳುಗಳಲ್ಲಿ ಬಾಡಿಯನ್ನು ಬಿಲ್ಡ್ ಮಾಡಿಕೊಂಡ ಕೆಲವು ನಕಲಿ ಬಾಡಿ ಬಿಲ್ಡರ್ ಗಳ ಬಗ್ಗೆ ತೋರಿಸಿದ್ದೇವೆ ಮತ್ತು ಅವರ ಬಗ್ಗೆ ವಿವರವಾಗಿ ತಿಳಿಸಿದ್ದೇವೆ ಹಾಗಾಗಿ ಪ್ರಿಯ ವೀಕ್ಷಕರೇ ಹೆಚ್ಚಿನ ಮಾಹಿತಿಗಾಗಿ ನಮ್ಮ ವಿಡಿಯೋ ನೋಡಿ ಪ್ರಪಂಚದ ನಕಲಿ ಬಾಡಿಬಿಲ್ಡರ್ ಗಳ ಬಗ್ಗೆ ತಿಳಿದುಕೊಳ್ಳಿ.

ಪ್ರಿಯ ವೀಕ್ಷಕರೆ ಈ ವಿಡಿಯೋ ನೋಡಿದ ನಂತರ ಈ ವಿಷಯದ ಬಗ್ಗೆ ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಮತ್ತು ಇನ್ನು ಈ ರೀತಿಯ ಹೊಸ ಹೊಸ……!!! ಮಾಹಿತಿಗಳನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ಪ್ರತಿದಿನ ನಮ್ಮ ಈ ಒಂದು ಅಧಿಕೃತ ಪೇಜನ್ನು ಅನುಸರಿಸಿ ಪ್ರತಿದಿನ ಹೊಸ ಹೊಸ ಮಾಹಿತಿಗಳ ಬಗ್ಗೆ ತಿಳಿದುಕೊಳ್ಳಿ ನಮ್ಮ ಇವತ್ತಿನ ಈ ಮಾಹಿತಿ ಓದಿದ್ದಕ್ಕೆ ಧನ್ಯವಾದಗಳು ಶುಭದಿನ.