ರಕ್ತವನ್ನು fast ಆಗಿ ಉತ್ಪತ್ತಿ ಮಾಡುತ್ತದೆ life long ಹಿಮೋಗ್ಲೋಬಿನ್ ಕಡಿಮೆಯಾಗುವುದಿಲ್ಲ SUGARಮಂಡಿ ವಿಡಿಯೋ ನೋಡಿ!

in News 1,351 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕರೆ ಸಾಮಾನ್ಯವಾಗಿ ಪ್ರತಿಯೊಬ್ಬ ಮನುಷ್ಯನಲ್ಲಿ ಇಂತಿಷ್ಟು ರಕ್ತ ಇರಲೇಬೇಕು ಎಂದು ವೈದ್ಯಕೀಯ ಶಾಸ್ತ್ರ ಹೇಳುತ್ತದೆ ಇವತ್ತಿನ ದಿನದಲ್ಲಿ ಸಾಕಷ್ಟು ಜನರು ಈ ರಕ್ತಹೀನತೆಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಇದರಿಂದ ನಮ್ಮ ದೇಹಕ್ಕೆ ಆಗುವ ಲಕ್ಷಣಗಳು ಏನು ಗೊತ್ತಾ ಬದಲಾಗಿ ನಮಗೆ ಅತೀವ ಸುಸ್ತಾಗುವಿಕೆ ಯಾವುದರಲ್ಲೂ ಕೆಲಸ ಮಾಡದೆ ಇರುವ ನಿರುತ್ಸಾಹ ಉಂಟಾಗುತ್ತದೆ ಮತ್ತು ಇದರಿಂದ ಮನುಷ್ಯ ಮಾನಸಿಕ ಒತ್ತಡಕ್ಕೆ ಕೂಡ ಒಳಗಾಗುತ್ತಾನೆ ಇಂತಹ ಅತ್ಯಮೂಲ್ಯವಾದ ರಕ್ತವನ್ನು ನಾವು ಆರೋಗ್ಯದಿಂದ ಕಾಪಾಡಿಕೊಳ್ಳುವ ಜವಾಬ್ದಾರಿ ಕರ್ತವ್ಯ ನಮ್ಮದಾಗಿರುತ್ತದೆ ಇದೆಲ್ಲದಕ್ಕೂ ಮುಖ್ಯ ಕಾರಣ ನಮ್ಮ ಹಿಮೋಗ್ಲೋಬಿನ್ ಕೊರತೆ ಇರುವುದರಿಂದ ಇದು ಯಾಕೆ ನಮ್ಮ ದೇಹದಲ್ಲಿ ಕಮ್ಮಿಯಾಗುತ್ತದೆ ಎಂದರೆ ನಾವು ತಿನ್ನುವ ಆಹಾರದಲ್ಲಿ ಕಬ್ಬಿಣ ಅಂಶದ ಕೊರತೆ ಇರುವುದರಿಂದ. ನಮಗೆ ಹಿಮೋಗ್ಲೋಬಿನ್ ಸಮಸ್ಯೆ ಉಂಟಾಗುತ್ತದೆ ಇದನ್ನೇ ನಾವು ಅನಿಮಿಯಾ ಅಥವಾ ರಕ್ತಹೀನತೆ ಕೊರತೆ ಎಂದು ಕರೆಯುತ್ತೇವೆ ಈ ರಕ್ತದಲ್ಲಿ ಎರಡು ರೀತಿಯ ರಕ್ತಕಣಗಳು ಇದ್ದಾವೆ ಮೊದಲನೆಯದಾಗಿ ಬಿಳಿರಕ್ತಕಣಗಳು ಮತ್ತು ಎರಡನೆಯದಾಗಿ ಕೆಂಪುರಕ್ತಕಣಗಳು ಸಾಮಾನ್ಯವಾಗಿ ನಮ್ಮ ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರಲ್ಲಿ ರಕ್ತಹೀನತೆ ಸಮಸ್ಯೆ ಜಾಸ್ತಿ ಕಂಡುಬರುತ್ತದೆ ಹಾಗಾದರೆ ಈ ರೀತಿಯ ಸಮಸ್ಯೆಯನ್ನು ನಾವು ಯಾವ ರೀತಿಯಾಗಿ ನಿವಾರಣೆ ಮಾಡಿಕೊಳ್ಳಬೇಕು ಎಂದು ನಾವು ಈಗ ನಿಮಗೆ ವಿವರವಾಗಿ ತಿಳಿಸಿಕೊಡುತ್ತೇವೆ ಮತ್ತು ನಮ್ಮ ದೇಹಕ್ಕೆ ಅಗತ್ಯವಿರುವ ಈ ರಕ್ತವನ್ನು ಯಾವ ರೀತಿಯಾಗಿ ಉತ್ತತ್ತಿ ಮಾಡಿಕೊಳ್ಳಬೇಕು ಎಂದು ಕೂಡ ನಾವು ತಿಳಿಸಿಕೊಡುತ್ತೇವೆ ಈ ನೈಸರ್ಗಿಕ ಮನೆಮದ್ದನ್ನು ತಿಳಿಸಿ ಕೊಡುವ ಮುನ್ನ.

ನಿಮ್ಮಲ್ಲಿ ನಮ್ಮದೊಂದು ಮನವಿ ನಮ್ಮ ಲೇಖನವನ್ನು ಓದಿದ ನಂತರ ನಾವು ಹಾಕಿರುವ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ಇದು ನಮ್ಮ ಉತ್ತಮ ಆರೋಗ್ಯಕ್ಕಾಗಿ ಪ್ರಿಯ ಮಿತ್ರರೇ ಈ ಶಕ್ತಿಶಾಲಿ ನೈಸರ್ಗಿಕ ಮನೆಮದ್ದನ್ನು ಸಿದ್ಧಪಡಿಸಲು ಮೊದಲಿಗೆ ನೀವು ಒಂದು ಖಾಲಿ ಬೌಲನಲ್ಲಿ ನೀರನ್ನು ಹಾಕಿ ಇಟ್ಟುಕೊಳ್ಳಬೇಕು ಇದಕ್ಕೆ ಒಂದು ಚಮಚದಷ್ಟು ಮೆಂತೆಕಾಳನ್ನು ಬೆರೆಸಬೇಕು ನಂತರ ಇದನ್ನು ರಾತ್ರಿ ನೆನೆಯಲು ಬಿಡಬೇಕು ನಂತರ ಬೆಳಗ್ಗೆ ತುಂಬಾ ಚೆನ್ನಾಗಿ ಹಳದಿ ಕಲರ್ ಅಲ್ಲಿ ನೀರನ್ನು ಬಿಟ್ಟಿರುತ್ತದೆ ಇದನ್ನು ನೀವು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ನಿಮ್ಮದೇಹಕ್ಕೆ ಸಾಕಷ್ಟು ರೀತಿಯ ಪೋಷಕಾಂಶಗಳು ಮತ್ತು ಕಬ್ಬಿಣಾಂಶಗಳು ನಮ್ಮ ದೇಹಕ್ಕೆ ಸಿಕ್ಕಿ ನಮ್ಮ ದೇಹದಲ್ಲಿ ರಕ್ತ ಉತ್ಪತ್ತಿ ಮಾಡಲು ಇದು ತುಂಬಾ ಸಹಕಾರಿಯಾಗಿದೆ.

ಇದನ್ನು ಪ್ರತಿ ಬೆಳಗಿನಜಾವ ಈ ರೀತಿಯಾಗಿ ಮಾಡಿ ಸೇವನೆ ಮಾಡುವುದರಿಂದ ನಿಮ್ಮ ದೇಹದಲ್ಲಿ ಸಾಕಷ್ಟು ರಕ್ತ ಉತ್ಪತ್ತಿಯಾಗಿ ನೀವು ಯಾವಾಗಲೂ ಆರೋಗ್ಯದಿಂದ ಇರುತ್ತೀರಾ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ವೀಕ್ಷಿಸಿ ಮತ್ತೆ ಈ ನೈಸರ್ಗಿಕ ಔಷಧಿ ನಮ್ಮ ಸಕ್ಕರೆ ಕಾಯಿಲೆಯನ್ನು ಸಹ ನಿವಾರಣೆ ಮಾಡುತ್ತದೆ ನಮ್ಮ ಇವತ್ತಿನ ಈ ನೈಸರ್ಗಿಕ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಕೇವಲ ನೀರಿನಲ್ಲಿ ಮೆಂತೆ ಕಾಳುಗಳನ್ನು ನೆನೆಸಿ ಬೆಳಗಿನ ಜಾವ ಸೇವನೆ ಮಾಡುವುದರಿಂದ ನಮ್ಮ ದೇಹದಲ್ಲಿ ರಕ್ತ ಉತ್ಪತ್ತಿ ಮಾಡಬಹುದು ಎಂದು ಅರಿವು ಮೂಡಿಸಿ ಧನ್ಯವಾದಗಳು.