ಹಿಂದಿನ ಕಾಲದಲ್ಲಿ ನಿಮ್ಮ ತಂದೆ ಸೇವೆ ಮಾಡಲು ಬಳಸುತ್ತಿದ್ದ ಈ ಬ್ಲೇಡ್ ನ ಸತ್ಯಾಸತ್ಯತೆ ಏನು ಗೊತ್ತಾ ನಮ್ಮ ವಿಡಿಯೋ ನೋಡಿ!

in News 3,514 views

ನಮಸ್ಕಾರ ಸಾಮಾನ್ಯವಾಗಿ ನಾವು ಪ್ರತಿದಿನ ಅದೆಷ್ಟೋ ವಸ್ತುಗಳನ್ನ ಬಳಸುತ್ತೇವೆ ಮತ್ತು ನೋಡುತ್ತೇವೆ ಇನ್ನು ನಾವು ನೋಡುವ ಮತ್ತು ಬಳಸುವ ಎಲ್ಲಾ ವಸ್ತುಗಳಿಗೂ ತನ್ನದೇ ಆದ ಒಂದು ಆಕಾರ ಇರುತ್ತದೆ ಇನ್ನು ನಮ್ಮ ಈ ಪ್ರಪಂಚದಲ್ಲಿ ಬ್ಲೇಡ್ಗಳನ್ನ ಎಲ್ಲರೂ ಬಳಕೆ ಮಾಡುತ್ತಾರೆ ಮತ್ತು ಎಲ್ಲರೂ ಬಳಸುವ ಬ್ಲೇಡ್ಗೆ ಒಂದೇ ತರನಾದ ಶೇಪ್ ಇರುತ್ತದೆ ಹಾಗಾದರೆ ಎಲ್ಲಾ ಬ್ಲೇಡ್ ಕೂಡ ಒಂದೇ ತರನಾದ ಆಕಾರವನ್ನ ಯಾಕೆ ಹೊಂದಿರುತ್ತದೆ ಎಂದು ಕೆಲವು ಜನರಿಗೆ ಸಾಮಾನ್ಯವಾಗಿ ಇದುವರೆಗೂ ಇನ್ನು ತಿಳಿದಿಲ್ಲ ಇನ್ನು ನಾವು ಉಪಯೋಗಿಸುವ ಬ್ಲೇಡ್ ನ ಮದ್ಯೆ ಇರುವ ಆ ಆಕಾರದ ನಿಗೂಢ ರಹಸ್ಯ ನಿಮಗೆ ಗೊತ್ತೆ ಪ್ರಿಯ ಮಿತ್ರರೇ ಹಾಗಾದರೆ ಬ್ಲೇಡ್ ಮದ್ಯೆ ಇರುವ ಆಕಾರ ಯಾವುದು ಮತ್ತು ಎಲ್ಲಾ. ಬ್ಲೇಡ್ಗಳಿಗೂ ಒಂದೇ ತರನಾದ ಆಕಾರಯಾಕಿದೆ ಎನ್ನುವುದರ ಬಗ್ಗೆ ಇಂದು ನಾವು ತಿಳಿದುಕೊಳ್ಳೋಣ ಸರಿಸುಮಾರು ೧೯೦೧ ರಲ್ಲಿ ಜಿಲೆಟ್ ಕಂಪನಿಯ ಮಾಲೀಕ ಕಿಂಗ್ ಕಾಂಪ್ ಜಿಲೆಟ್ ಅನ್ನುವ ವ್ಯಕ್ತಿ ತನ್ನ ಗೆಳೆಯರ ಜೊತೆ ಸೇರಿಕೊಂಡು ಒಂದು ಬ್ಲೇಡ್ ಮತ್ತು ಆ ಬ್ಲೇಡ್ ಫಿಕ್ಸ್ ಮಾಡುವುದಕ್ಕೆ ಒಂದು ರೇಜರ್ ನ ಬ್ಲೂ ಪ್ರಿಂಟನ್ನು ಸಿದ್ದ ಮಾಡುತ್ತಾರೆ ಹೀಗೆ ೧೯೦೪ ರಲ್ಲಿ ಅವರು ಈ ಬ್ಲೇಡ್ ಮತ್ತು ರೇಜರ್ ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಾರೆ ಅವರು ತಯಾರು ಮಾಡಿದ ಈ ಬ್ಲೇಡ್ ಮಧ್ಯೆ ಇವತ್ತು ನಾವು ನೀವು ಉಪಯೋಗಿಸುವ ಆಕಾರ ಮೊದಲು ಇರಲಿಲ್ಲ ಕಾರಣ ಅವರ ತಯಾರು ಮಾಡಿದ ಬ್ಲೇಡ್ ಮಧ್ಯೆ ೩ ಹೋಲ್ಗಳು ಮಾತ್ರ ಇರುತ್ತಿದ್ದವು ಮತ್ತೆ ಇವರು ತಯಾರು ಮಾಡಿದ ಈ ಬ್ಲೇಡ್ ಪ್ರಪಂಚದ ವಿವಿಧ ರಾಷ್ಟ್ರಗಳಲ್ಲಿ ತುಂಬಾ ಫೇಮಸ್ ಆಗುವುದರ ಜೊತೆಗೆ ಅದರ ಬೇಡಿಕೆ ಕೂಡ ಜಾಸ್ತಿ ಆಗುತ್ತದೆ.

ಇನ್ನು ಈ ಬ್ಲೇಡ್ ಮತ್ತು ರೇಜರ್ ಗೆ ೨೫ ವರ್ಷಗಳ ಕಾಲ ಪೇಟೆಂಟ್ ರೈಟ್ಸ್ ಕೂಡ ತಗೆದುಕೊಳ್ಳಲಾಗುತ್ತದೆ ಇನ್ನು ೨೫ ವರ್ಷದ ನಂತರ ಆ ಪೇಟೆಂಟ್ ರೈಟ್ಸ್ ಪೂರ್ಣ ಆಗುತ್ತದೆ ಇನ್ನು ಇದನ್ನ ಗಾಳವಾಗಿ ತೆಗೆದುಕೊಂಡ HENRY J GAISMAN ಅನ್ನುವ ವ್ಯಕ್ತಿ ಪ್ರೊ ಬ್ಯಾಕ್ ರೇಜರ್ ಕೊರ್ಪೊರೇಷನ್ ಅನ್ನುವ ಕಂಪನಿಯನ್ನ ಆರಂಭ ಮಾಡಿ ಅವರಿಗಿಂತ ಸ್ವಲ್ಪ ಚನ್ನಾಗಿರುವ ಬ್ಲೇಡ್ ಮತ್ತು ರೇಜರ್ನ್ನ ಅವರು ತಯಾರು ಮಾಡಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಾರೆ ಮತ್ತು ಈ ಸಮಯದಲ್ಲಿ ಜಿಲೆಟ್ ಕಂಪನಿಯ ವ್ಯಾಪರ ತುಂಬಾ ಕಮ್ಮಿ ಆಗುತ್ತದೆ ತುಂಬಾ ನಷ್ಟದ ಆದ ಕಾರಣ ಜಿಲೆಟ್ ಕಂಪನಿಯವರು ತಮ್ಮ ಹಳೆಯ.

ಆಕಾರವನ್ನ ತಗೆದು ಹಾಕಿ ಹೊಸದಾದ ಆಕಾರ ಇರುವ ಬ್ಲೇಡ್ ಮತ್ತು ರೇಜರ್ನ್ನ ಅನಾವರಣ ಮಾಡುತ್ತಾರೆ ಈ ಕಾರಣದಿಂದ ಎರಡು ಕಂಪನಿಯವರಿಗೆ ಒಬ್ಬರನ್ನ ಕಂಡರೆ ಒಬ್ಬರಿಗೆ ಆಗುವುದಿಲ್ಲ ಹೀಗೆ ಹಲವು ವರ್ಷಗಳ ನಂತರ ನಾವು ಈಗ ಬಳಕೆ ಮಾಡುತ್ತಿರುವ ಬ್ಲೇಡ್ ನಾ ಆಕಾರ ಈಗ ಫೈನಲ್ ಆಕರವಾಗಿ ಇರುವುದು ಈ ಬ್ಲೇಡ್ ತುಂಬಾ ತೆಳು ಆಗಿರುವ ಕಾರಣ ಬ್ಲೇಡ್ ನ ಮದ್ಯೆ ಹೋಲ್ ಅಥವಾ ಜಾಗವನ್ನ ಕೊಟ್ಟಿಲ್ಲ ಅಂದರೆ ನಾವು ಶೇವು ಮಾಡುವಾಗ ಆ ಬ್ಲೇಡ್ ಕಟ್ ಆಗಿ ನಮಗೆ ಗಾಯವಾಗುವ ಸಾಧ್ಯತೆ ತುಂಬಾ ಜಾಸ್ತಿ ಇರುತ್ತದೆ ಇನ್ನು ಬ್ಲೇಡ್ ಅನ್ನು ಫಿಕ್ಸ್ ಮಾಡುವ ರೇಜರ್ ಹೊಸ ಮಾಡೆಲ್ ಆಗಿರಬಹುದು ಅಥವಾ ಹಳೆಯ ಮಾಡೆಲ್ ಆಗಿರಬಹುದು ಯಾವುದಕ್ಕೆ ಈ ಬ್ಲೇಡ್ ಫಿಕ್ಸ್ ಮಾಡಿದರು ಅದಕ್ಕೆ ಕರೆಕ್ಟ್ ಆಗಿ ಫಿಕ್ಸ್ ಆಗುತ್ತದೆ. ಅನ್ನುವ ಉದ್ದೇಶದಿಂದ ಬ್ಲೇಡ್ಗಳ ಮಧ್ಯ ಈ ಆಕಾರವನ್ನು ಮಾಡಲಾಗಿದೆ ಈ ಬ್ಲೇಡಿನ ಸತ್ಯಾ ಸತ್ಯತೆಗಳನ್ನು ಯಾರು ಇವತ್ತಿನವರೆಗೂ ತಿಳಿದುಕೊಂಡಿಲ್ಲ ಅವರಿಗೆ ಈ ಅದ್ಭುತ ಮಾಹಿತಿಯನ್ನು ಶೇರ್ ಮಾಡಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಬ್ಲೇಡ್ ನ್ ಇತಿಹಾಸದ ಬಗ್ಗೆ ಜನರಿಗೆ ಅತಿ ಹೆಚ್ಚು ಶೇರ್ ಮಾಡುವ ಮೂಲಕ ಈ ಇದರ ಇತಿಹಾಸದ ಬಗ್ಗೆ ಮತ್ತು ಇದರ ಸತ್ಯಾಸತ್ಯತೆಯ ಬಗ್ಗೆ ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಧನ್ಯವಾದಗಳು.
All rights reserved Cinema Company 2.0.