ಈ ನಿಗೂಢ ಪ್ರಶ್ನೆಗೆ ಉತ್ತರ ಗೊತ್ತಿದ್ದರೆ ಈ ಜಗತ್ತಿನಲ್ಲಿ ನೀವೇ ಮಹಾನ್ ಬುದ್ಧಿವಂತರು ಯಾವ ಪ್ರಶ್ನೆ ಗೊತ್ತಾ ವಿಡಿಯೋ ನೋಡಿ!???

in News 2,884 views

ಪ್ರಿಯ ಮಿತ್ರರೇ ಸಾಮಾನ್ಯವಾಗಿ ನಾವು ನೀವು ಪ್ರತಿದಿನ ಅದೆಷ್ಟೋ ವಸ್ತುಗಳನ್ನ ಬಳಸುತ್ತೇವೆ ಮತ್ತು ನೋಡುತ್ತೇವೆ ಇನ್ನು ನಾವು ನೋಡುವ ಮತ್ತು ಬಳಸುವ ಆ ಎಲ್ಲಾ ವಸ್ತುಗಳಿಗೂ ತನ್ನದೇ ಆದ ಒಂದು ಆಕಾರ ಇರುತ್ತದೆ ಇನ್ನು ಈ ಪ್ರಪಂಚದಲ್ಲಿ ಬ್ಲೇಡ್ಗಳನ್ನ ಎಲ್ಲರೂ ಬಳಕೆ ಮಾಡುತ್ತಾರೆ ಮತ್ತು ಇನ್ನು ಎಲ್ಲರೂ ಬಳಸುವ ಬ್ಲೇಡ್ಗೆ ಒಂದೇ ತರನಾದ ಆಕಾರ ಇರುತ್ತದೆ ಹಾಗಾದರೆ ಎಲ್ಲಾ ಬ್ಲೇಡ್ ಕೂಡ ಒಂದೇ ತರನಾದ ಆಕಾರವನ್ನ ಯಾಕೆ ಹೊಂದಿರುತ್ತದೆ ಎಂದು ಕೆಲವು ಜನರಿಗೆ ಇನ್ನು ತಿಳಿದಿಲ್ಲ ಪ್ರಿಯ ಮಿತ್ರರೇ ಇನ್ನು ನೀವು ನಾವು ಉಪಯೋಗಿಸುವ ಈ ಬ್ಲೇಡ್ ನ ಮದ್ಯೆ ಇರುವ ಆ ಆಕಾರದ ನಿಗೂಢ ರಹಸ್ಯ ನಿಮಗೆ ಗೊತ್ತೆ ಹಾಗಾದರೆ ಆ ಬ್ಲೇಡ್ ಮದ್ಯೆ ಇರುವ ಆಕಾರ ಯಾವುದು ಮತ್ತು ಎಲ್ಲಾ ಬ್ಲೇಡ್ಗಳಿಗೂ ಒಂದೇ ತರನಾದ ಆಕಾರ ಯಾಕಿದೆ ಎನ್ನುವುದರ ಬಗ್ಗೆ ಇಂದು ನಾವು ವಿವರವಾಗಿ ತಿಳಿದುಕೊಳ್ಳೋಣ ಪ್ರಿಯ ಮಿತ್ರರೇ ಸರಿಸುಮಾರು 1901 ರಲ್ಲಿ ಜಿಲೆಟ್ ಕಂಪನಿಯ ಮಾಲೀಕ ಕಿಂಗ್ ಕಾಂಪ್ ಜಿಲೆಟ್ ಅನ್ನುವ ವ್ಯಕ್ತಿ ತನ್ನ ಗೆಳೆಯರ ಜೊತೆ ಸೇರಿಕೊಂಡು.

ಒಂದು ಬ್ಲೇಡ್ ಮತ್ತು ಆ ಬ್ಲೇಡ್ ಫಿಕ್ಸ್ ಮಾಡುವುದಕ್ಕೆ ಒಂದು ರೇಜರ್ ನ ಬ್ಲೂಪ್ರಿಂಟ್ ನ ಸಿದ್ದ ಮಾಡುತ್ತಾರೆ ಹೀಗೆ 1904 ರಲ್ಲಿ ಅವರು ಈ ಬ್ಲೇಡ್ ಮತ್ತು ಈ ರೇಜರ್ ನ್ನ ಮಾರುಕಟ್ಟೆಗೆ ಪರಿಚಯಿಸುತ್ತಾರೆ ಅವರು ತಯಾರು ಮಾಡಿದ ಈ ಬ್ಲೇಡ್ ಮಧ್ಯೆ ನಾವು ಈಗ ಉಪಯೋಗಿಸುವ ಆಕಾರ ಇರಲಿಲ್ಲ ಪ್ರಿಯ ಮಿತ್ರರೇ ಕಾರಣ ಅವರ ತಯಾರು ಮಾಡಿದ ಬ್ಲೇಡ್ ಮಧ್ಯೆ ಮೂರೂ ಹೋಲ್ಗಳು ಮಾತ್ರ ಇರುತ್ತಿದ್ದವು ಮತ್ತೆ ಇವರು ತಯಾರು ಮಾಡಿದ ಈ ಬ್ಲೇಡ್ ವಿಶ್ವದಲ್ಲಿ ತುಂಬಾ ಫೇಮಸ್ ಆಗುವುದರ ಜೊತೆಗೆ ಅದರ ಬೇಡಿಕೆ ಕೂಡ ಜಾಸ್ತಿ ಆಗುತ್ತದೆ ಇನ್ನು ಈ ಬ್ಲೇಡ್ ಮತ್ತು ರೇಜರ್ ಗೆ 25 ವರ್ಷಗಳ ಕಾಲ ಪೇಟೆಂಟ್ ರೈಟ್ಸ್ ಕೂಡ ತಗೆದುಕೊಳ್ಳಲಾಗುತ್ತದೆ ಇನ್ನು 25 ವರ್ಷದ ನಂತರ. ಆ ಪೇಟೆಂಟ್ ರೈಟ್ಸ್ ಪೂರ್ಣ ಆಗುತ್ತದೆ ಇನ್ನು ಇದನ್ನ ಗಾಳವಾಗಿ ತೆಗೆದುಕೊಂಡ HENRY J GAISMAN ಅನ್ನುವ ವ್ಯಕ್ತಿ ಪ್ರೊ ಬ್ಯಾಕ್ ರೇಜರ್ ಕೊರ್ಪೊರೇಷನ್ ಅನ್ನುವ ಕಂಪನಿಯನ್ನ ಆರಂಭ ಮಾಡಿ ಅವರಿಗಿಂತ ಸ್ವಲ್ಪ ಚನ್ನಾಗಿರುವ ಬ್ಲೇಡ್ ಮತ್ತು ರೇಜರ್ನ್ನ ಅವರು ತಯಾರು ಮಾಡಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಾರೆ ಮತ್ತು ಈ ಸಮಯದಲ್ಲಿ ಜಿಲೆಟ್ ಕಂಪನಿಯ ವ್ಯಾಪರ ತುಂಬಾ ಕಮ್ಮಿ ಆಗುತ್ತದೆ ತುಂಬಾ ನಷ್ಟದ ಆದ ಕಾರಣ ಜಿಲೆಟ್ ಕಂಪನಿಯವರು ತಮ್ಮ ಹಳೆಯ ಆಕಾರವನ್ನ ತಗೆದು ಹಾಕಿ ಹೊಸದಾದ ಆಕಾರ ಇರುವ ಬ್ಲೇಡ್ ಮತ್ತು ರೇಜರ್ನ್ನ ಅನಾವರಣ ಮಾಡುತ್ತಾರೆ ಈ ಕಾರಣದಿಂದ ಎರಡು ಕಂಪನಿಯವರಿಗೆ ಒಬ್ಬರನ್ನ ಕಂಡರೆ ಒಬ್ಬರಿಗೆ ಆಗುವುದಿಲ್ಲ ಹೀಗೆ ಹಲವು ವರ್ಷಗಳ ನಂತರ ನೀವು ನಾವು ಈಗ ಬಳಕೆ ಮಾಡುತ್ತಿರುವ ಈ ಬ್ಲೇಡ್ ನಾ ಆಕಾರ ಈಗ ಫೈನಲ್ ಆಕರವಾಗಿ ಇರುವುದು.

ಈ ಬ್ಲೇಡ್ ತುಂಬಾ ತೆಳು ಆಗಿರುವ ಕಾರಣ ಬ್ಲೇಡ್ ನ ಮದ್ಯೆ ಹೋಲ್ ಅಥವಾ ಜಾಗವನ್ನ ಕೊಟ್ಟಿಲ್ಲ ಅಂದರೆ ನಾವು ನೀವು ಶೇವು ಮಾಡುವಾಗ ಆ ಬ್ಲೇಡ್ ಕಟ್ ಆಗಿ ನಮಗೆ ಗಾಯವಾಗುವ ಸಾಧ್ಯತೆ ತುಂಬಾ ಜಾಸ್ತಿ ಇರುತ್ತದೆ ಇನ್ನು ಈ ಬ್ಲೇಡ್ ಅನ್ನು ಫಿಕ್ಸ್ ಮಾಡುವ ರೇಜರ್ ಹೊಸ ಮಾಡೆಲ್ ಆಗಿರಬಹುದು ಅಥವಾ ಹಳೆಯ ಮಾಡೆಲ್ ಆಗಿರಬಹುದು ಯಾವುದಕ್ಕೆ ಬ್ಲೇಡ್ ಫಿಕ್ಸ್ ಮಾಡಿದರು ಅದಕ್ಕೆ ಕರೆಕ್ಟ್ ಆಗಿ ಫಿಕ್ಸ್ ಆಗುತ್ತದೆ ಅನ್ನುವ ಉದ್ದೇಶದಿಂದ ಈ ಬ್ಲೇಡ್ಗಳ ಮಧ್ಯ ಈ ಆಕಾರವನ್ನು ಮಾಡಲಾಗಿದೆ ಈ ಬ್ಲೇಡಿನ ನಿಜವಾದ ಸತ್ಯಾಸತ್ಯತೆಗಳ ಬಗ್ಗೆ ಯಾರು ತಿಳಿದುಕೊಂಡಿಲ್ಲ ಅವರಿಗೆ ಇವತ್ತು ನಾವು ಹಾಕಿರುವ ಈ ವಿಡಿಯೋವನ್ನು ಮತ್ತು ಈ ಮಾಹಿತಿಯನ್ನು ಶೇರ್ ಮಾಡಿ ನಾವು ನೀವು ಸೇವ್ ಮಾಡಿಕೊಳ್ಳುವ ಬ್ಲೇಡ್ ಹಿಂದಿನ ಇತಿಹಾಸದ ಬಗ್ಗೆ ಜನರಿಗೆ ನೀವು ಕೂಡ ತಿಳಿಸಿ ಮತ್ತು ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಹೆಚ್ಚಿನ ಪ್ರಮಾಣದಲ್ಲಿ ತಲುಪಿಸಿ ಧನ್ಯವಾದಗಳು.