ಕಪ್ಪಗಾಗಿರುವ ಕುತ್ತಿಗೆಯ ಭಾಗವನ್ನು ಹೀಗೆ ಮಾಡಿ ಕ್ಷಣದಲ್ಲಿ ಬೆಳಗ್ಗೆ ಮಾಡಿ||how to whiten black neck|| ನೈಸರ್ಗಿಕ ಮನೆ ಮದ್ದು ವಿಡಿಯೋ ನೋಡಿ!?

in News 100 views

ಸಾಮಾನ್ಯವಾಗಿ ನಾವು ನೀವು ನೋಡಲು ಸುಂದರವಾಗಿ ಕಾಣಬೇಕು ಎಂದರೆ ನಮ್ಮ ಮುಖದ ಸೌಂದರ್ಯ ತುಂಬಾ ಚೆನ್ನಾಗಿರಬೇಕು ಅಂದರೆ ನಮ್ಮ ಮುಖದ ತ್ವಚೆಯು ಕಾಂತಿಯುತವಾಗಿ ಹೊಳೆಯಬೇಕು ಆಗ ನಾವು ನೀವು ನೋಡಲು ತುಂಬಾನೇ ಚೆನ್ನಾಗಿ ಕಾಣುತ್ತೇವೆ ನಿಜ ನಮ್ಮ ಮುಖದ ತ್ವಚೆಯ ಸೌಂದರ್ಯವು ಸುಂದರವಾಗಿದ್ದು ಮತ್ತು ಕೋಮಲವಾಗಿದ್ದರೂ ಕೂಡ ನಮ್ಮ ಮುಖದ ಕೆಳಗಡೆ ಇರುವ ಕುತ್ತಿಗೆಯ ಭಾಗದ ಕೆಳಗಡೆ ಕಪ್ಪಾಗಿದ್ದರೆ ನಮ್ಮ ಮುಖದ ಸಂಪೂರ್ಣ ಸೌಂದರ್ಯವನ್ನು ನುಂಗಿ ಹಾಕಿ ಬಿಡುತ್ತದೆ ಹಾಗಾಗಿ ನಮ್ಮ ಮುಖದ ತ್ವಚೆಗೆ ನಾವು ಎಷ್ಟು ಪ್ರಾಮುಖ್ಯತೆಯನ್ನು ಮತ್ತು ಕಾಳಜಿಯನ್ನು ಕೊಡುತ್ತೇವೆ ಹಾಗೆ ನಮ್ಮ ಮುಖದ ಕೆಳಗಡೆ ಇರುವ ಕುತ್ತಿಗೆಯ ಭಾಗದ ಚರ್ಮಕ್ಕೆ ಅಷ್ಟೇ ಕಾಳಜಿಯನ್ನು ವಹಿಸಬೇಕಾಗುತ್ತದೆ ಆಗ ನಾವು ಸುಂದರವಾಗಿ ಕಾಣಲು ಸಾಧ್ಯವಾಗುವುದು.

ಹಾಗಾಗಿ ನಿಮ್ಮ ಕುತ್ತಿಗೆಯ ಭಾಗವನ್ನು ಕಾಂತಿಯುತವಾಗಿ ಪಳಪಳನೆ ಹಾಲಿನಂತೆ ಹೊಳೆಯುವಂತೆ ಮಾಡುವುದು ಹೇಗೆ ಎಂದು ನಾವು ಇವತ್ತು ನಿಮಗೆ ತಿಳಿಸಿಕೊಡುತ್ತೇವೆ ಹೌದು ಈ ನೈಸರ್ಗಿಕವಾದ ಮನೆಮದ್ದನ್ನು ನೀವು ನಿಮ್ಮ ಕಪ್ಪಾದ ಕುತ್ತಿಗೆ ಭಾಗಕ್ಕೆ ಹಚ್ಚಿದರೆ ಸಾಕು ನಿಮ್ಮ ಕುತ್ತಿಗೆ ಭಾಗದ ಚರ್ಮದ ಕಾಂತಿಯು ಹಾಲಿನಂತೆ ಹೊಳೆಯಲು ಆರಂಭಿಸುತ್ತದೆ ಹಾಗಾದರೆ ತಡಮಾಡದೆ ಅತ್ಯದ್ಭುತವಾದ ಈ ನೈಸರ್ಗಿಕ ಮನೆಮದ್ದು ಯಾವುದು ಎಂದು ಈಗ ನಾವು ವಿವರವಾಗಿ ತಿಳಿದುಕೊಳ್ಳೋಣ ಪ್ರಿಯ ಮಿತ್ರರೇ ಮೊದಲಿಗೆ ನೀವು ೧ ಖಾಲಿ ಬೌಲನಲ್ಲಿ ೧ ಚಮಚದಷ್ಟು ಅಡುಗೆ ಸೋಡವನ್ನು ಹಾಕಿಕೊಳ್ಳಿ ನಂತರ ಇದಕ್ಕೆ ೧ ಚಮಚದಷ್ಟು ಅಕ್ಕಿಹಿಟ್ಟನ್ನು ಹಾಕಿಕೊಳ್ಳಿ ನಂತರ ಇದಕ್ಕೆ ೨ ಚಮಚದಷ್ಟು ಹಸಿ ಹಾಲನ್ನು ಹಾಕಿಕೊಳ್ಳಿ ನಂತರ. ಈ ಎಲ್ಲ ಪದಾರ್ಥಗಳನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ಈ ರೀತಿ ಸಿದ್ಧವಾದ ಈ ನೈಸರ್ಗಿಕವಾದ ಪೇಸ್ಟನ್ನು ನೀವು ಯಾವ ರೀತಿಯಾಗಿ ನಿಮ್ಮ ಕುತ್ತಿಗೆಯ ಭಾಗಕ್ಕೆ ಅಪ್ಲೈ ಮಾಡಿಕೊಳ್ಳಬೇಕು ಎಂದು ಕೊಡಾ ನಾವು ಇವತ್ತು ತಿಳಿಸುತ್ತೇವೆ ಹೌದು ಈ ಸಿದ್ದವಾದ ನೈಸರ್ಗಿಕ ಪೇಸ್ಟನ್ನು ನಿಮ್ಮ ಕುತ್ತಿಗೆ ಭಾಗಕ್ಕೆ ಅಪ್ಲೈ ಮಾಡುವ ಮುಂಚೆ ನೀವು ಬಿಸಿನೀರನ್ನು ಕಾಯಿಸಿಕೊಂಡು ೧ ಪಾತ್ರೆಯಲ್ಲಿ ಇಟ್ಟುಕೊಳ್ಳಿ ನಂತರ ಒಂದು ಕಾಟನ್ ಟವಲ್ ಇಂದ ನಿಮ್ಮ ಕುತ್ತಿಗೆ ಭಾಗವನ್ನು ಶುದ್ಧಮಾಡಿಕೊಳ್ಳಿ ಈ ರೀತಿ ಮಾಡುವುದರಿಂದ ನಮ್ಮ ಚರ್ಮದ ರಂಧ್ರಗಳು ಓಪನ್ನಾಗಿ ನಾವು ಸಿದ್ಧಪಡಿಸಿದ ಈ ನೈಸರ್ಗಿಕ ಮನೆಮದ್ದು ಕೆಲಸ ಮಾಡಲು ಇದು ತುಂಬಾ ಸಹಕಾರಿಯಾಗುತ್ತದೆ ನಂತರ ನಾವು ಈಗ ಸಿದ್ಧಪಡಿಸಿದ ಈ ನೈಸರ್ಗಿಕ ಮನೆಮದ್ದನ್ನು ನಿಮ್ಮ ಕುತ್ತಿಗೆ ಭಾಗಕ್ಕೆ ಚೆನ್ನಾಗಿ ಅಪ್ಲೈ ಮಾಡಿಕೊಳ್ಳಿ ನಂತರ ಅರ್ಧ ನಿಂಬೆ ಹಣ್ಣನ್ನು.

ಕಟ್ಟು ಮಾಡಿಕೊಂಡು ನಿಮ್ಮ ಕುತ್ತಿಗೆಯ ಭಾಗಕ್ಕೆ ಈ ನಿಂಬೆ ಹಣ್ಣಿನ ಸಹಾಯದಿಂದ ನಿಮ್ಮ ಕುತ್ತಿಗೆಯ ಭಾಗವನ್ನು ೨ ನಿಮಿಷಗಳ ಕಾಲ ಚೆನ್ನಾಗಿ ಸ್ಕ್ರಬ್ ಮಾಡಿಕೊಳ್ಳಿ ನಂತರ ತಣ್ಣೀರಿನಿಂದ ನಿಮ್ಮ ಕುತ್ತಿಗೆ ಭಾಗವನ್ನು ತೊಳೆದುಕೊಳ್ಳಿ ವಾರದಲ್ಲಿ ಎರಡು ಬಾರಿ ಈ ರೀತಿ ಮಾಡುವುದರಿಂದ ನಿಮ್ಮ ಕುತ್ತಿಗೆ ಭಾಗದ ಚರ್ಮವು ಕಾಂತಿಯುತವಾಗಿ ಹೊಳೆಯಲು ಆರಂಭಿಸುತ್ತದೆ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ವೀಕ್ಷಿಸಿ ಈ ವಿಧಾನವನ್ನು ನಿಮ್ಮ ಮನೆಯಲ್ಲಿ ಯಾವ ರೀತಿಯಾಗಿ ಸರಿಯಾದ ಸಮಯದಲ್ಲಿ ಅನುಸರಿಸಬೇಕು ಎಂದು ಗೊತ್ತಾಗುತ್ತದೆ ನಂತರ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ನಂತರ ಈ ಉಪಯುಕ್ತವಾದ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.