ಕೇವಲ 5 ನಿಮಿಷಗಳಲ್ಲಿ ಬ್ಲಾಕ್ ಹೆಡ್ಸ್ ವೈಟ್ ಹೆಡ್ಸ್ ಮಾಯ|blackheads & whiteheads removal| ವಿಡಿಯೋ ನೋಡಿ!

in News 161 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕರೆ ಸಾಮಾನ್ಯವಾಗಿ ಇವತ್ತಿನ ಒತ್ತಡದ ಜೀವನದಲ್ಲಿ ನಾವು ನಮ್ಮ ಮುಖ ಚರ್ಮದ ಆರೋಗ್ಯದ ಬಗ್ಗೆ ಗಮನವನ್ನು ಕೊಡುತ್ತಿಲ್ಲ ಇದರಿಂದಾಗಿ ಸಾಕಷ್ಟು ಜನರು ಮುಖದ ಚರ್ಮವ್ಯಾದಿ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಈ ರೀತಿಯ ಚರ್ಮ ಸಮಸ್ಯೆಗಳಲ್ಲಿ ಒಂದು ಆದಂತಹ ಸಮಸ್ಯೆ ಈ ಬ್ಲಾಕ್ ಹೆಡ್ಸ್ ಮತ್ತು ವೈಟ್ ಹೆಡ್ಸ್ ಹೌದು ಪ್ರಿಯ ಮಿತ್ರರೇ ನಾವು ಹೊರಗಡೆ ಹೋದಾಗ ನಮಗೆ ಮುಖ್ಯವಾಗಿ ದೂಳಿನಿಂದ ಉಂಟಾಗುವಂತಹ ಸಮಸ್ಯೆ ಮತ್ತು ಟ್ರಾಫಿಕ್ ಹೊಗೆಯಿಂದ ಉಂಟಾಗುವ ಸಮಸ್ಯೆ ಈ ಬ್ಲಾಕ್ ಹೆಡ್ ಮತ್ತು ವೈಟ್ ಹೆಡ್ಸ್ ಗಳು ಈ ರೀತಿಯ ಸಮಸ್ಯೆಗಳಿಂದ ನೀವು ಸಾಕಷ್ಟು ಕಿರಿಕಿರಿಯನ್ನೂ ಅನುಭವಿಸಿದ್ದರೆ ಇನ್ನು ಮುಂದೆ ಯಾವುದೇ ಕಾರಣಕ್ಕೂ ಚಿಂತಿಸಬೇಡಿ ಈ ಸಮಸ್ಯೆಯಿಂದ.

ಸಂಪೂರ್ಣವಾಗಿ ಪರಿಹಾರ ಕಂಡುಕೊಳ್ಳಬಹುದು ನಮ್ಮ ಮನೆಯಲ್ಲಿ ಸಿಗುವಂತ ಕೆಲವು ನೈಸರ್ಗಿಕ ಪದಾರ್ಥಗಳಿಂದ ಇದಕ್ಕೆ ನಾವು ಪರಿಹಾರ ಕಂಡುಕೊಳ್ಳಬಹುದು ಹಾಗಾದರೆ ನಮ್ಮ ಮನೆಯಲ್ಲಿ ಸಿಗುವಂತಹ ಪದಾರ್ಥಗಳಿಂದ ಈ ಅದ್ಭುತ ನೈಸರ್ಗಿಕ ಔಷಧಿಯನ್ನು ನಾವು ಹೇಗೆ ತಯಾರಿಸಿ ಇದನ್ನು ಬಳಸಬೇಕೆಂದು ನಾವು ಇವತ್ತು ನಿಮಗೆ ವಿವರವಾಗಿ ತಿಳಿಸುತ್ತೇವೆ ಪ್ರಿಯ ಮಿತ್ರರೇ ಖಂಡಿತವಾಗಲೂ ಇದು ನಿಮಗೆ ಉಪಯುಕ್ತವಾದ ಮಾಹಿತಿ ತಪ್ಪದೆ ಇದನ್ನು ಮಾಡುವ ವಿಧಾನವನ್ನು ಕಲಿತುಕೊಳ್ಳಿ ಜಾಸ್ತಿವತ್ತು ನಿಮ್ಮ ಸಮಯ ವ್ಯರ್ಥ ಮಾಡುವುದಿಲ್ಲ ಹಾಗಾದರೆ ಈ ನೈಸರ್ಗಿಕ ಮನೆಮದ್ದನ್ನು ಯಾವ ರೀತಿ ಮಾಡಿಕೊಳ್ಳಬೇಕು ಎಂದು ಈಗ ನೋಡೋಣ ಬನ್ನಿ ಮೊದಲಿಗೆ ನೀವು ಒಂದು ಖಾಲಿ ಬೌಲನಲ್ಲಿ ಅರ್ಧ ನಿಂಬೆ ಹಣ್ಣಿನ ರಸವನ್ನು ಹಾಕಿಕೊಳ್ಳಿ. ನಂತರ ಇದಕ್ಕೆ ಅರ್ಧ ಚಮಚ ಸೋಡವನ್ನು ಹಾಕಿಕೊಳ್ಳಿ ಮತ್ತು ಇದಕ್ಕೆ ಅರ್ಧ ಚಮಚದಷ್ಟು ಹಾಲನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು ನಂತರ ಸಿದ್ಧವಾದ ಈ ಪೇಸ್ಟನ್ನು ನಿಮ್ಮ ಮೂಗಿನ ಮೇಲೆ ಆದ ಬ್ಲಾಕ್ ಹೆಡ್ಸ್ ಮತ್ತು ವೈಟ್ ಹೆಡ್ಸ್ ಗೇ ಅಪ್ಲೈ ಮಾಡುವ ಮೊದಲು ಬಿಸಿ ನೀರಿನಲ್ಲಿ ನಿಮ್ಮ ಕಾಟನ್ ಟವಲನ್ನು ಅದ್ದಿ ನೀಟಾಗಿ ನಿಮಗೆ ಚರ್ಮ ಸಮಸ್ಯೆ ಎಲ್ಲಿದೆಯೋ ಅಲ್ಲಿಗೇ ನೀಟಾಗಿ ಟವಲ್ ನಿಂದಾ ಕ್ಲೀನ್ ಮಾಡಿಕೊಳ್ಳಿ ನಂತರ ನಾವು ಸಿದ್ಧಪಡಿಸಿದ ಪೇಸ್ಟನ್ನು ಶುದ್ಧವಾದ ಟೂತ್ ಬ್ರಷ್ ನಿಂದ ಅಪ್ಲೈ ಮಾಡಿಕೊಳ್ಳಿ ನಂತರ 5 ನಿಮಿಷ ಬಿಟ್ಟು ನಂತರ ತಣ್ಣೀರಿನಲ್ಲಿ ನಿಮ್ಮ ಮುಖವನ್ನು ತೊಳೆದುಕೊಳ್ಳಿ ಹೀಗೆ ವಾರದಲ್ಲಿ ಒಂದು ದಿನವಾದರೂ ಹೀಗೆ ಮಾಡಿದರೆ ನಿಮ್ಮ ಮುಖದ ಚರ್ಮಕ್ಕೆ ಬಂದಂತಹ ಬ್ಲಾಕ್ ಹೆಡ್ಸ್ ಮತ್ತು ವೈಟ್ ಹೇಡ್ಸ್ ಚರ್ಮದ ಸಮಸ್ಯೆಗಳು ಸಂಪೂರ್ಣವಾಗಿ.

ನಿವಾರಣೆಯಾಗುತ್ತದೆ ಪ್ರಿಯ ಮಿತ್ರರೇ ನೀವು ಇದನ್ನು ಮಾಡುವ ವಿಧಾನವನ್ನು ವಿಡಿಯೋ ಮುಖಾಂತರ ನೋಡಬೇಕೆಂದರೆ ನಾವು ವಿಡಿಯೋ ಕೊಡಾ ಹಾಕಿದ್ದೇವೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ನಮ್ಮ ವಿಡಿಯೋವನ್ನು ನೀವು ನೋಡಿ ಈ ವಿಧಾನವನ್ನು ಪೂರ್ಣಪ್ರಮಾಣದಲ್ಲಿ ಚೆನ್ನಾಗಿ ಕಲಿತುಕೊಳ್ಳಬಹುದು ಈ ಮಾಹಿತಿಯನ್ನು ಬಳಸಿಕೊಂಡು ನಿಮ್ಮ ಸಮಸ್ಯೆಯನ್ನು ಸಂಪೂರ್ಣವಾಗಿ ಬಗೆಹರಿಸಿಕೊಳ್ಳಿ ಮತ್ತು ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ ಮತ್ತು ಇದನ್ನು ಉಪಯೋಗಿಸಿ ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಿಳಿಸಿ ಇನ್ನೂ ಈ ರೀತಿ ಹತ್ತು ಹಲವಾರು ಸಾಕಷ್ಟು ಆರೋಗ್ಯಕರವಾದ ಮಾಹಿತಿಗಾಗಿ ನಮ್ಮ ಅಧಿಕೃತ ಪೇಜನ್ನು ಯಾವಾಗಲೂ ಅನುಸರಿಸಿ ಮಾಹಿತಿ ಓದಿದ್ದಕ್ಕೆ ಧನ್ಯವಾದಗಳು.