ನಮಸ್ಕಾರ ಗೆಳೆಯರೇ ಸಾಮಾನ್ಯವಾಗಿ ಪ್ರತಿಯೊಬ್ಬರೂ ನೋಡಲು ಚೆನ್ನಾಗಿ ಕಾಣಬೇಕು ಎಂದರೆ ನಮ್ಮ ದೇಹದ ಆಕಾರದಿಂದ ಹಿಡಿದು ನಮ್ಮ ಮುಖದ ತ್ವಚೆಯಿಂದ ಹಿಡಿದು ಮತ್ತು ನಮ್ಮ ದೇಹದ ಹೈಟು ವೈಟು ನಾವು ಬೆಳ್ಳಗಿದ್ದವಾ ಅಥವಾ ಕಪ್ಪಗಿದ್ದವಾ ಎನ್ನುವುದು ಬಹಳ ಮುಖ್ಯವಲ್ಲ ನಮ್ಮ ದೇಹದ ಅಂದವನ್ನು ಪ್ರತಿಬಿಂಬಿಸುವ ಮುಖ್ಯ ಲಕ್ಷಣ ಎಂದರೆ ನಮ್ಮ ತಲೆಯಲ್ಲಿರುವ ಕೂದಲು ಮತ್ತು ನಮ್ಮ ತಲೆಯಲ್ಲಿ ಇರುವ ಕೂದಲುಗಳು ಯಾವಾಗಲೂ ಅಂದರೆ ಕಪ್ಪಾಗಿರಬೇಕು ಉದ್ದವಾಗಿ ದಟ್ಟವಾಗಿ ಸಂಪಾಗಿ ಮತ್ತು ಆರೋಗ್ಯಕರವಾಗಿರಬೇಕು ಕಪ್ಪಾಗಿ ಬೆಳೆದಿರಬೇಕು ಆಗ ಮಾತ್ರ ನೀವು ನಾವು ನೋಡಲು ನಿಜವಾಗಲೂ ತುಂಬಾ ಚೆನ್ನಾಗಿ ಕಾಣಿಸುತ್ತೇವೇ ಉದಾರಣೆಗೆ.
ಸಾಮಾನ್ಯವಾಗಿ ಎಲ್ಲರೂ ಕಾಂತಿಯುತವಾಗಿ ಕೆಂಪಾಗಿ ಸುಂದರವಾಗಿ ಕಾಣಿಸುತ್ತಾರೆ ಆದರೆ ಅವರ ತಲೆಯಲ್ಲಿ ಕೂದಲುಗಳು ಇಲ್ಲ ಎಂದರೆ ಅವರು ನಿಜವಾಗಲೂ ನೋಡಲು ಚೆನ್ನಾಗಿ ಕಾಣಿಸುವುದಿಲ್ಲ ಅವರನ್ನು ಮೊಟ್ಟೆ ತಲೆಯವನು ಬಾಂಡ್ಲಿ ತಲೆಯವನು ಎಂದು ಈ ಸಮಾಜ ಕರೆಯುತ್ತದೆ ಮತ್ತು ಅವರ ತಲೆಯಲ್ಲಿ ಕೂದಲೂ ಇದ್ದರೂ ಕೂಡ ತಲೆಯಲ್ಲಿ ಬಿಳಿ ಕೂದಲು ಆಗಿದ್ದರೆ ಅವರು ಕೊಡಾ ನೋಡಲು ಚೆನ್ನಾಗಿ ಕಾಣುವುದಿಲ್ಲ ಹಾಗಾಗಿ ನಮ್ಮ ದೇಹದ ಸೌಂದರ್ಯವನ್ನು ಮತ್ತಷ್ಟು ಸುಂದರವಾಗಿ ಕಾಣುವಂತೆ ಮಾಡುವುದು ನಮ್ಮ ತಲೆಯಲ್ಲಿರುವ ಕಪ್ಪುಕೂದಲು ಮಾತ್ರ ಹಾಗಾಗಿ ಗೆಳೆಯರೇ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರು ಚಿಕ್ಕವಯಸ್ಸಿನಲ್ಲಿಯೇ ತಮ್ಮ ತಲೆಯಲ್ಲಿ ಬಿಳಿ ಕೂದಲು ಬರುತ್ತಿರುವುದನ್ನು ಕಂಡು ಸಾಕಷ್ಟು.
ಆತಂಕಕ್ಕೀಡಾಗಿದ್ದಾರೆ ಮತ್ತು ಅವರ ತಲೆಯ ಕೂದಲನ್ನು ಕಪ್ಪಾಗಿಸಲು ಹೇರ್ ಡೈ ಮೊರೆ ಹೋಗುತ್ತಿದ್ದಾರೆ ಇದು ತಾತ್ಕಾಲಿಕ ಪರಿಹಾರ ಅಷ್ಟೇ ಆದರೆ ನಿಮ್ಮ ತಲೆಯ ಕೂದಲು ಕಪ್ಪಾಗಿ ಆರೋಗ್ಯಕರವಾಗಿ ಬೆಳೆಯಬೇಕು ಎಂದರೆ ಮತ್ತು ನಿಮ್ಮ ತಲೆಯ ಕೂದಲು ದಟ್ಟವಾಗಿ ಉದ್ದವಾಗಿ ಕಪ್ಪಾಗಿ ಬೆಳವಣಿಗೆಯಾಗಬೇಕು ಎಂದರೆ ಮತ್ತು ನಿಮ್ಮ ತಲೆ ಕೂದಲು ಯಾವುದೇ ರೀತಿಯ ಅಡ್ಡ ಪರಿಣಾಮಗಳಿಲ್ಲದೆ ಆರೋಗ್ಯಕರವಾಗಿ ಬೆಳೆಯಬೇಕು ಎಂದರೆ ನಾವು ಹೇಳುವ ಇವತ್ತಿನ ಈ ನೈಸರ್ಗಿಕವಾದ ಮನೆಮದ್ದನ್ನು ನೀವು ನಿಮ್ಮ ತಲೆಯ ಕೂದಲಿಗೆ ಹಚ್ಚಿದೆ ಆದಲ್ಲಿ ಖಂಡಿತವಾಗಲೂ ನಿಮ್ಮ ತಲೆಯಲ್ಲಿ ಕಪ್ಪು ಕೂದಲು ಉದ್ದವಾಗಿ ದಟ್ಟವಾಗಿ ಕಪ್ಪಾಗಿ ಆರೋಗ್ಯಕರವಾಗಿ ಬೆಳೆಯುತ್ತದೆ ಆ ನೈಸರ್ಗಿಕವಾದ ಮನೆಮದ್ದು ಯಾವುದು ಎಂದು ನೀವು ತಿಳಿದುಕೊಳ್ಳಬೇಕು ಎಂದರೆ. ಇವತ್ತು ನಾವು ಹಾಕಿರುವ ವಿಡಿಯೋವನ್ನು ನೀವು ತಪ್ಪದೇ ವೀಕ್ಷಿಸಲೇಬೇಕು ಕಾರಣ ನಾವು ಹಾಕಿರುವ ವಿಡಿಯೋವನ್ನು ನೋಡಿ ಈ ವಿಧಾನವನ್ನು ನೀವು ನಿಮ್ಮ ಮನೆಯಲ್ಲಿ ತಯಾರಿಸಿಕೊಂಡು ನಿಮ್ಮ ತಲೆಯ ಕೂದಲಿಗೆ ಹಚ್ಚಿಕೊಂಡು ನಿಮ್ಮ ತಲೆಯ ಕೂದಲನ್ನು ಕಪ್ಪಾಗಿಸಿಕೊಳ್ಳಬಹುದು ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಅದ್ಭುತ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.