ಎಂತಹ ವಿಚಿತ್ರ ಜನರು ಏನೋ ಮಾಡಲು ಹೋಗಿ ತಮ್ಮ ದೇಹವನ್ನೇ ವಿಚಿತ್ರವಾಗಿಸಿಕೊಂಡ ಈ ಪ್ರಪಂಚದ ಕೆಲವು ವ್ಯಕ್ತಿಗಳು ವಿಡಿಯೋ ನೋಡಿ!??

in News 1,130 views

ನಮಸ್ಕಾರ ಪ್ರಿಯ ವೀಕ್ಷಕರೇ ಹೌದು ಪ್ರಿಯ ಮಿತ್ರರೇ ಸುಂದರವಾಗಿ ಕಾಣುವುದು ಎಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ ಪ್ರತಿಯೊಬ್ಬರು ಕೂಡ ನಾನು ಸುಂದರವಾಗಿ ಕಾಣಬೇಕು ಮತ್ತೆ ನನ್ನ ಕಡೆ 4.5ಜನ ನೋಡಬೇಕು ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಾರೆ ಈ ಒಂದು ಕಾರಣಕ್ಕೆ ಮೇಕಪ್ಪು ಅದು ಇದು ಎಂದು ಸಾಕಷ್ಟು ಖರ್ಚನ್ನು ಕೂಡ ಮಾಡುತ್ತಾರೆ ಪ್ಲಾಸ್ಟಿಕ್ ಸರ್ಜರಿಯನ್ನು ಮಾಡಿಸಿ ತಮ್ಮ ಮುಖವನ್ನೇ ಬದಲಾಯಿಸುತ್ತಾರೆ ಪ್ರಿಯ ಮಿತ್ರರೇ ಕೇವಲ ಮುಖ ಮಾತ್ರವಲ್ಲ ದೇಹ ಕೂಡ ಪ್ಲಾಸ್ಟಿಕ್ ಸರ್ಜರಿಯನ್ನು ಮಾಡಿಸಿಕೊಳ್ಳುತ್ತಾರೆ ಹೌದು ಪ್ರಿಯ ಮಿತ್ರರೇ ನಾವು ಇವತ್ತು ನಮ್ಮ ಇವತ್ತಿನ ಈ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಪ್ಲಾಸ್ಟಿಕ್ ಸರ್ಜರಿಯನ್ನು ಮಾಡಿಸಿಕೊಂಡು ವಿಚಿತ್ರವಾಗಿ ಕಾಣಿಸಿಕೊಂಡ ಜನರನ್ನು ತೋರಿಸುತ್ತೇವೆ.

ಮೊದಲನೆಯದಾಗಿ Justin jedlia ಈ ಸರ್ಜರಿಯನ್ನು ಮಾಡಿಸಿಕೊಳ್ಳುವವರು ಹೆಚ್ಚಾಗಿ ತಮ್ಮ ಮೂಗಿನಮೇಲೆ ಸರ್ಜರಿಯನ್ನು ಮಾಡಿಸಿಕೊಳ್ಳುತ್ತಾರೆ ಒಮ್ಮೆ ಸರ್ಜರಿಯನ್ನು ಮಾಡಿಸಿಕೊಂಡ ಮೇಲೆ ಮತ್ತೆ ಮತ್ತೆ ಸರ್ಜರಿಯನ್ನು ಕೂಡ ಕೆಲವರು ಮಾಡಿಸಿಕೊಳ್ಳುತ್ತಾರೆ ಈ ಜಸ್ಟಿನ್ ಆರಂಭದ ದಿನಗಳಲ್ಲಿ ಸಾಮಾನ್ಯ ಹುಡುಗರಂತೆ ಕಾಣುತ್ತಿದ್ದರು ಆದರೆ ಅವರಿಗೆ ತನ್ನ ಮೂಗು ಚೆನ್ನಾಗಿಲ್ಲ ಎಂಬ ಕೊರಗಿತ್ತು ಹೀಗಾಗಿ ಸರ್ಜರಿ ಮಾಡೋದಕ್ಕೆ ನಿರ್ಧಾರ ಮಾಡುತ್ತಾರೆ ತಮ್ಮ ಪೋಷಕರ ವಿರೋಧದ ನಡುವೆಯೂ ತಮ್ಮ 18ನೇ ವಯಸ್ಸಿನಲ್ಲಿ ಮೂಗಿನ ಸರ್ಜರಿಯನ್ನುಮಾಡಿಸಿಕೊಳ್ಳುತ್ತಾರೆ ಅದು ಆರಂಭದಲ್ಲಿ ಅಷ್ಟೇ ಈಗ ಐನೂರಕ್ಕೂ ಹೆಚ್ಚು. ಸರ್ಜರಿಗಳನ್ನು ಇವರು ಮಾಡಿಸಿಕೊಂಡಿದ್ದಾರೆ ಈಗ ಇವರ ಕಟ್ಟುಮಸ್ತಾದ ಬಾಡಿಯನ್ನು ನೀವು ನೋಡಿದ್ದೀರಲ್ಲಅಂದರೆ ನಮ್ಮ ಲೇಖನ ಓದಿದ ನಂತರ ನೋಡುತ್ತೀರಲ್ಲಾ ಇದು ಜಿಮ್ ನಲ್ಲಿ ಮಾಡಿದ ಬಾಡಿ ಅಲ್ಲ ಇದು ಕೂಡ ಪ್ಲಾಸ್ಟಿಕ್ ಸರ್ಜರಿ ಇಂದ ಮಾಡಿದ ಬಾಡಿ ಎಂಥ ವಿಚಿತ್ರ ಜನರಿದ್ದಾರೆ ನೋಡಿ ಭಗವಂತ ಕೊಟ್ಟ ಸೌಂದರ್ಯವನ್ನು ಈ ರೀತಿಯಲ್ಲಿ ಕೂಡ ಹಾಳುಮಾಡಿಕೊಳ್ಳುತ್ತಾರೆ ಎಂಬುದಕ್ಕೆ ಇವರೇ ಜೀವಂತ ಉದಾಹರಣೆಗಳು ಮತ್ತು ಇದಕ್ಕಾಗಿ ಅವರು ಸಾಕಷ್ಟು ರೀತಿಯ ಹಣವನ್ನು ಕೂಡ ಖರ್ಚು ಮಾಡಿದ್ದಾರೆ.

ಪ್ರಿಯ ಮಿತ್ರರೇ ಇವತ್ತಿನ ನಮ್ಮ ವಿಡಿಯೋದಲ್ಲಿ ಇದೇ ರೀತಿಯಾಗಿ ತಮ್ಮ ದೇಹಕ್ಕೆ ವಿಚಿತ್ರವಾಗಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು ಕೋಟ್ಯಾಂತರ ರೂಪಾಯಿ ಖರ್ಚು ಮಾಡಿದ ಈ ಪ್ರಪಂಚದ ಕೆಲವು ವ್ಯಕ್ತಿಗಳ ಬಗ್ಗೆ ನಾವು ಇವತ್ತು ನಮ್ಮ ವಿಡಿಯೋದಲ್ಲಿ ವಿವರವಾಗಿ ತಿಳಿಸಿದ್ದೇವೆ ಮತ್ತು ಅವರು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ ನಂತರ ಯಾವ ರೀತಿಯಾಗಿ ಕಾಣಿಸುತ್ತಾರೆ ಎಂಬುದನ್ನು ಕೂಡ ತೋರಿಸಿದ್ದೇವೆ ಹಾಗಾಗಿ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ಪ್ರಪಂಚದಲ್ಲಿ ಕೆಲವು ವ್ಯಕ್ತಿಗಳು ತಮ್ಮ ಸೌಂದರ್ಯ ವೃದ್ಧಿ ಮಾಡಿಕೊಳ್ಳಲು ಈ ಪ್ಲಾಸ್ಟಿಕ್ ಸರ್ಜರಿಯ ಮೊರೆಹೋಗಿ ಎಷ್ಟು ದುಡ್ಡನ್ನು ಖರ್ಚು ಮಾಡಿಕೊಂಡಿದ್ದಾರೆ ಎಂದು ನಿಮಗೆ ಅರ್ಥವಾಗುತ್ತದೆ. ಮತ್ತು ಅವರ ನೈಜ ಸೌಂದರ್ಯವನ್ನು ಕಳೆದುಕೊಂಡು ಈಗ ಅವರು ಯಾವ ರೀತಿಯಾಗಿ ಇದ್ದಾರೆ ಎಂದು ಕೂಡ ನಿಮಗೆ ಅರ್ಥವಾಗುತ್ತದೆ ಪ್ರಿಯ ಮಿತ್ರರೇ ನಮ್ಮ ವಿಡಿಯೋವನ್ನು ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ವಿಚಿತ್ರ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.