ವಿಶ್ವದ ಅತಿದೊಡ್ಡ ರಂಗಗಳು/five biggest sinkholes/ಪ್ರಕೃತಿಯ ವಿಸ್ಮಯ ವಿಡಿಯೋ ನೋಡಿ!?

in News 644 views

ನಮಸ್ಕಾರ ಪ್ರಿಯ ವೀಕ್ಷಕರೇ ಪ್ರಿಯ ಮಿತ್ರರೇ ಈ ದಿನ ನಾವು ನಮ್ಮ ಈ ಪ್ರಪಂಚದಲ್ಲಿ ಆಕಸ್ಮಿಕವಾಗಿ ಉಂಟಾದ ಅತಿ ದೊಡ್ಡ ರಂದ್ರಗಳ ಬಗ್ಗೆ ನಾವು ತಿಳಿದುಕೊಳ್ಳೋಣ ಪ್ರಿಯ ಮಿತ್ರರೇ ಅವುಗಳನ್ನು ನೀವು ನೋಡಿದರೆ ಖಂಡಿತವಾಗಲೂ ಆಶ್ಚರ್ಯ ಪಡುತ್ತೀರಿ ಪ್ರಿಯ ಮಿತ್ರರೇ ಇವತ್ತಿನ ನಮ್ಮ ಈ ಲೇಖನದಲ್ಲಿರುವ ಈ ವಿಷಯ ಮತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ತೋರಿಸುವ ದೃಶ್ಯಗಳು ತುಂಬಾನೇ ಇಂಟರೆಸ್ಟಿಂಗ್ ಆಗಿರುತ್ತದೆ ಹಾಗಾಗಿ ಪ್ರಿಯ ಮಿತ್ರರೇ ದಯವಿಟ್ಟು ಇವತ್ತು ನೀವು ನಮ್ಮ ಲೇಖನವನ್ನು ಓದಿದ ನಂತರ ಇವತ್ತು ನಾವು ಹಾಕಿರುವ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ಪ್ರಕೃತಿಯಲ್ಲಿ ನಡೆಯುವ ಅಚ್ಚರಿಗಳ ಬಗ್ಗೆ ತಿಳಿದುಕೊಳ್ಳಿ ಇನ್ನು ವಿಷಯಕ್ಕೆ ಬರುವುದಾದರೆ ಮೊದಲನೇದಾಗಿ giant sinkhole ರಷ್ಯಾ 2014ರಲ್ಲಿ ರಷ್ಯಾದ ಪರಂ ಸಿಟಿಯಲ್ಲಿ ಅತಿ ದೊಡ್ಡ ಪ್ರವಾಹ ಬರುತ್ತದೆ ಆ ಪ್ರವಾಹದಿಂದ ಬಂದ ನೀರೆಲ್ಲಾ ಹೋದಮೇಲೆ ಎರಡು ದಿನಗಳ ನಂತರ ಒಂದು ಮನೆಯ ಹಿಂಭಾಗದಲ್ಲಿ ಆಕಸ್ಮಿಕವಾಗಿ.

100 ಅಡಿ ಆಳವಿರುವ ಒಂದು ರಂದ್ರ ಉಂಟಾಗುತ್ತದೆ ಇದನ್ನು ನೋಡಿದ ಆ ಊರಿನ ಗ್ರಾಮಸ್ಥರು ಆ ಮನೆಯವರು ಏನೋ ಪಾಪ ಮಾಡಿರಬೇಕು ಆದ್ದರಿಂದಲೇ ಅವರ ಮನೆಯ ಪಕ್ಕದಲ್ಲಿ ಇಷ್ಟು ದೊಡ್ಡದಾದ ರಂದ್ರ ಉಂಟಾಗಿದೆ ಎಂದು ಹೇಳುತ್ತಾರೆ ಆದರೆ ಸ್ವಲ್ಪ ದಿನಗಳ ನಂತರ ಆ ರಂದ್ರ ಸ್ವಲ್ಪ ಸ್ವಲ್ಪ ಅಗಲವಾಗಿ 650 ಅಡಿ ಅಗಲವಾಗುತ್ತದೆ ಇವರ ಬಗ್ಗೆ ಕೇವಲವಾಗಿ ಮಾತನಾಡಿದ ಆ ಮನೆಗಳೆಲ್ಲ ಆ ರಂದ್ರದಲ್ಲಿ ಬಿದ್ದುಹೋಗುತ್ತದೆ ಈ ರೀತಿ 16 ಮನೆಗಳು ಆ ರಂದ್ರದಲ್ಲಿ ಬಿದ್ದು ಹೋಗುತ್ತವೆ ನಂತರ ಆ ಪ್ರದೇಶವನ್ನು ಖಾಲಿ ಮಾಡಬೇಕು ಎಂದು ಅಲ್ಲಿನ ಸರ್ಕಾರ ಆದೇಶ ಮಾಡುತ್ತದೆ ಈ ಪ್ರಕೃತಿಯ ವಿಸ್ಮಯ ಎಂಥ ವಿಚಿತ್ರ ಅಲ್ವಾ ಪ್ರಿಯ ಮಿತ್ರರೇ ಎರಡನೆಯದಾಗಿ.

Darvaza gas Crater ಇದನ್ನು ಡೋರ್ ಟು ಹೆಲ್ ಅಂತಾನೂ ಕೂಡ ಕರೆಯುತ್ತಾರೆ1971ರಲ್ಲಿ ರಷ್ಯಾಗೆ ಸೇರಿದ ಭೂವಿಜ್ಞಾನಿಗಳು ತುರ್ಕಮೆನಿಸ್ತಾನ್ ದೇಶದ ದರ್ವಾಜ ಎನ್ನುವ ಪ್ರದೇಶದಲ್ಲಿ ಪೆಟ್ರೋಲಿಯಂ ನಿಕ್ಷೇಪಗಳು ಇದಾವೆ ಅಂತ ಆ ಪ್ರದೇಶದಲ್ಲಿ ಡ್ರಿಲ್ ಮಾಡಲು ಪ್ರಾರಂಭ ಮಾಡುತ್ತಾರೆ ಆಶ್ಚರ್ಯಕರ ರೀತಿಯಲ್ಲಿ ಅವರು ಡ್ರಿಲ್ ಮಾಡುತ್ತಿರುವ ಪ್ರದೇಶ ಕುಸಿದು ಅಲ್ಲಿ ಒಂದು ದೊಡ್ಡ ಗಾತ್ರದ ರಂದ್ರ ಉಂಟಾಗುತ್ತದೆ ಅದೇ ರೀತಿ ಆ ರಂದ್ರದಿಂದ ಗ್ಯಾಸ್ ಕೂಡ ಹೊರಗಡೆ ಬರುತ್ತದೆ ಆ ಗ್ಯಾಸ್ ನಿಂದ ಆ ಪ್ರದೇಶದಲ್ಲಿದ್ದ ಜನಗಳಿಗೆ ಹಾನಿ ಉಂಟಾಗುತ್ತದೆ ಎಂದು ಅದಕ್ಕೆ ಬೆಂಕಿಯನ್ನು ಹಿಡುತ್ತಾರೆ ಎರಡು ವಾರಗಳ ನಂತರ ಇದು ಆರಿ ಹೋಗುತ್ತದೆ ಎಂದು ಅವರು ಭಾವಿಸುತ್ತಾರೆ. ಆದರೆ ಕಳೆದ 49 ವರ್ಷಗಳ ಇಂದ ಅದು ಉರಿಯುತ್ತಲೇ ಇದೆ ಆ ರಂದ್ರದ ಅಗಲ 69 ಮೀಟರ್ ಆಳ 30 ಮೀಟರ್ ಆದರೆ ಇದು ಈಗ ಒಂದು ಟೂರಿಸ್ಟ್ ಪ್ಲೇಸ್ ಆಗಿ ಬದಲಾಗಿದೆ ಎಂಥ ವಿಚಿತ್ರ ಈ ಪ್ರಕೃತಿಯ ವಿಸ್ಮಯ ಅಲ್ವಾ ಪ್ರಿಯ ಮಿತ್ರರೇ ಇದೇ ರೀತಿಯಾಗಿ ಈ ಜಗತ್ತಿನ ಮೂರು ಅತಿದೊಡ್ಡ ರಂದ್ರಗಳ ಬಗ್ಗೆ ನೀವು ತಿಳಿದುಕೊಳ್ಳಬೇಕು ಎಂಬ ಕುತೂಹಲ ಕಾತುರ ನಿಮ್ಮಲ್ಲಿದ್ದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೇ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ಪ್ರಕೃತಿಯ ವಿಸ್ಮಯ ಯಾವ ರೀತಿಯಾಗಿದೆ ಎಂದು ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಧನ್ಯವಾದಗಳು.