ಪ್ರಪಂಚದ ಅತಿ ದೊಡ್ಡ ಪ್ರಯಾಣಿಕ ಹಡಗುಳು!! Top 5 biggest ships!! ವಿಡಿಯೋ ನೋಡಿ!

in News 96 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕರೆ ಈ ಪ್ರಪಂಚದ ಇತಿಹಾಸದಲ್ಲಿ ಟೈಟಾನಿಕ್ ಎಂಬುವ ಪದ ಎಲ್ಲರ ಮನದಲ್ಲಿ ಉಳಿದು ಹೋಗಿಬಿಟ್ಟಿದೆ ಸರಿಸುಮಾರು ೧೦೮ ವರ್ಷಗಳ ಹಿಂದೆ ಅಂದರೆ ೧೯೧೨ ರಲ್ಲಿ ೨೬೯ ಮೀಟರ್ ಉದ್ದ ೫೦ ಮೀಟರ್ ಎತ್ತರ ಇರುವ ಬೃಹತಾಕಾರದ ಹಡಗು ೧೦೦೦ ಸಾವಿರಾರು ಜನರನ್ನು ಸಮುದ್ರದಲ್ಲಿ ಒತ್ತು ಹೋಗುತ್ತಿದ್ದ ಈ ಹಡಗು ಆಕಸ್ಮಿಕವಾಗಿ ಸಮುದ್ರದಲ್ಲಿರುವ ಮಂಜುಗಡ್ಡೆಗೆ ಡಿಕ್ಕಿ ಹೊಡೆದು ಸಮುದ್ರದಲ್ಲಿ ಮುಳಿಗಿ ಹೋಗುತ್ತದೆ ಮತ್ತು ಇದು ಪ್ರಪಂಚ ಮರೆಯಲಾಗದ ಕೆಟ್ಟ ದುರ್ಘಟನೆ ಇದೇ ರೀತಿಯಾಗಿ ಪ್ರಪಂಚದ ಬೃಹತಾಕಾರದ ೫ ಹಡಗುಗಳ ಬಗ್ಗೆ ನಾವಿಂದು ತಿಳಿದುಕೊಳ್ಳೋಣ ಮೊದಲನೆಯದಾಗಿ. SYMPHONY OF THE SEAS ಇದು ಪ್ರಪಂಚದಲ್ಲಿ ಅತಿ ದೊಡ್ಡ ಪ್ಯಾಸೆಂಜರ್ ಶಿಪ್ ಇದು ರಾಯಲ್ ಕೆರೆಬಿಯನ್ ಇಂಟರ್ನ್ಯಾಷನಲ್ ಕಂಪನಿಗೆ ಸೇರಿದ ಹಡಗು ಇದು ೨೦೧೭ರಲ್ಲಿ ಅನಾವರಣಗೊಂಡ ಬೃಹತಾಕಾರದ ಹಡಗು ಇದು ಆಗಿರುತ್ತದೆ ಮತ್ತು ಇದು ೨೦೧೮ ರಲ್ಲಿ ಇದರ ಕೆಲಸವನ್ನು ಪ್ರಾರಂಭ ಮಾಡುತ್ತದೆ ಇದರ ಉದ್ದ ಸರಿಸುಮಾರು ೩೬೨ ಮೀಟರ್ ಮತ್ತು ಎತ್ತರ ೭೨ಮೀಟರ್ ಮತ್ತು ಈ ಹಡಗಿನಲ್ಲಿ ಒಂದೇ ಬಾರಿಗೆ ೬೬೮೦ ಆರು ಜನ ಪ್ರಯಾಣಿಸಬಹುದು ಅದೇರೀತಿ ಇದರಲ್ಲಿ ೨೩೦೦ ಜನ ಕೆಲಸಗಾರರು ಇರುತ್ತಾರೆ ಇದು ಗಂಟೆಗೆ ೮೧.

ಕಿಲೋಮೀಟರ್ ವೇಗದಲ್ಲಿ ಪ್ರಯಾಣಿಸುತ್ತದೆ ಅದೇ ರೀತಿಯಾಗಿ ಹಡಗಿನ ಬರೋಬ್ಬರಿ ತೂಕ ೨೨೮೦೦೦ ಟನ್ ತೂಕ ಮತ್ತು ಈ ಹಡಗನ್ನು ನಿರ್ಮಾಣ ಮಾಡಲು ಬರೋಬ್ಬರಿ ಎಷ್ಟು ವೆಚ್ಚ ಮಾಡಿದ್ದಾರೆ ಗೊತ್ತಾ ೧.೩.೫.ಬಿಲಿಯನ್ ಡಾಲರ್ ಗಳನ್ನು ಖರ್ಚು ಮಾಡಿದ್ದಾರೆ ಮತ್ತು ಈ ಹಡಗಿನ ಒಳಗಡೆ ನಮಗೆ ನೋಡಲು ಮಿನಿ ಸಿಟಿ ತರ ಇರುತ್ತದೆ ಈ ಹಡಗಿನಲ್ಲಿ ಐಷಾರಾಮಿ ಹೋಟೆಲಗಳು ಶಾಪಿಂಗ್ ಮಾಲ್ ಗಳು ಜ್ಯುವೆಲರಿ ಶಾಪ್ಗಳು ಜಿಮ್ ಸಿಮ್ಮಿಂಗ್ ಪೂಲ್ ಇನ್ನೂ ೧೦ ಹಲವಾರು ಅದ್ಭುತ ಸೌಕರ್ಯಗಳು ಈ ಹಡಗಿನಲ್ಲಿ ಇರುತ್ತದೆ ಅದೇ ರೀತಿಯಾಗಿ ಈ ಹಡಗಿನಲ್ಲಿ ಒಂದು ಬೃಹತಾಕಾರದ ಪಾರ್ಕ್ ನಿರ್ಮಾಣ ಕೊಡಾ ಮಾಡಿದ್ದಾರೆ ಈ ಹಡಗಿನ ಒಳಗಡೆ ಇರುವ.

ಪಾರ್ಕಿನಲ್ಲಿ ೧೨೦೦೦ ಜಾತಿಯ ಗಿಡಮರಗಳು ಇದ್ದಾವೆ ಪ್ರಿಯ ಮಿತ್ರರೇ ಈ ಹಡಗಿನಲ್ಲಿ ಪ್ರಯಾಣ ಬೆಳೆಸುವುದು ಸಾಕ್ಷಾತ್ ಸ್ವರ್ಗದಲ್ಲಿ ಪ್ರಯಾಣ ಬೆಳೆಸಿದಂತೆ ಅನುಭವ ನಮಗಾಗುತ್ತದೆ ಅಂತಹ ಅದ್ಭುತ ಮತ್ತು ಅತ್ಯದ್ಭುತವಾದ ವಿನ್ಯಾಸಗಳೊಂದಿಗೆ ನಿರ್ಮಿಸಲ್ಪಟ್ಟ ಹಡಗು ಇದಾಗಿರುತ್ತದೆ ಪ್ರಿಯ ಮಿತ್ರರೇ ಇದೇ ರೀತಿಯಾಗಿ ಪ್ರಪಂಚದ ಇನ್ನೂ ಅತಿ ದೊಡ್ಡ ೪ ಹಡಗುಗಳ ಬಗ್ಗೆ ನೀವು ತಿಳಿದುಕೊಳ್ಳಬೇಕೆಂಬ ಕುತೂಹಲ ಕಾತುರ ನಿಮ್ಮಲ್ಲಿದ್ದರೆ ಇವತ್ತು ನಾವು ಹಾಕಿರುವ ನಮ್ಮ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಮಿಕ್ಕ ಈ ಪ್ರಪಂಚದ ೪ ದೊಡ್ಡ ಹಡುಗಳ ವಿಶೇಷತೆ ವೈಶಿಷ್ಟತೆ ಸಾಮರ್ಥ್ಯ ಏನು ಎಂದು ತಿಳಿದುಕೊಳ್ಳಿ ನಂತರ. ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ಪ್ರಪಂಚದ ವಿದ್ಯಮಾನಗಳ ಬಗ್ಗೆ ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಕಾರಣ ಇದು ನಮ್ಮ ಉತ್ತಮ ಜ್ಞಾನಕ್ಕಾಗಿ ಪ್ರಿಯ ಮಿತ್ರರೇ ಇದೇ ರೀತಿಯಾಗಿ ಹೊಸ ಹೊಸ ವಿಚಾರಗಳನ್ನು ತಿಳಿದುಕೊಳ್ಳಬೇಕು ಎಂದರೆ ಯಾವಾಗಲೂ ನಮ್ಮ ಅಧಿಕೃತ ಪೇಜನ್ನು ಅನುಸರಿಸಿ ಹೊಸ ಹೊಸ ವಿಚಾರಗಳನ್ನು ತಿಳಿದುಕೊಳ್ಳಿ ಇವತ್ತಿನ ಮಾಹಿತಿ ಓದಿದ ಎಲ್ಲರಿಗೂ ಧನ್ಯವಾದಗಳು.