ಈ ವಿಶ್ವದ ಅತಿದೊಡ್ಡ ಮತ್ತು ಅಪಾಯಕಾರಿ ಶಾರ್ಕ್ ಮೀನುಗಳು ಇವುಗಳು||world’s most biggest & dangerous sharks||ವಿಡಿಯೋ ನೋಡಿ!????

in News 56 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕರೆ ಸಾಮಾನ್ಯವಾಗಿ ಈ ಪ್ರಕೃತಿಯಲ್ಲಿ ಮತ್ತು ಈ ವಿಶ್ವದಲ್ಲಿ ಸಾಕಷ್ಟು ಜೀವಿಗಳು ಇದ್ದಾವೇ ಆದರೆ ಅದರಲ್ಲಿ ಕೆಲವು ಜೀವಿಗಳು ಮಾತ್ರ ವಿಶೇಷತೆ ಎನಿಸಿಕೊಳ್ಳುತ್ತವೆ ಇನ್ನು ಕೆಲವು ಜೀವಗಳು ತಮ್ಮ ಆಕಾರ ಗಾತ್ರದಿಂದ ಜನರ ಗಮನವನ್ನು ಸೆಳೆಯುತ್ತದೆ ಆದರೆ ನಾವು ಇವತ್ತು ನಿಮಗೆ ಈ ವಿಶ್ವದ ಅತ್ಯಂತ ದೊಡ್ಡ ಅಪಾಯಕಾರಿ ಶಾರ್ಕ್ ಮೀನುಗಳ ಬಗ್ಗೆ ತಿಳಿಸಿಕೊಡುತ್ತವೆ ಮಿತ್ರರೇ ಈ ಅಪಾಯಕಾರಿ ಮೀನುಗಳ ಬಗ್ಗೆ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಈ ಲೇಖನವನ್ನು ಓದಿದ ನಂತರ ಇವತ್ತು ನಾವು ಹಾಕಿರುವ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ಈ ಮಾಹಿತಿ ತುಂಬಾ ಇಂಟರೆಸ್ಟಿಂಗ್ ಆಗಿರುತ್ತದೆ ವಿಷಯಕ್ಕೆ ಬರುವುದಾದರೆ ಈ ವಿಶ್ವದಲ್ಲಿ ಇದಕ್ಕೆ ಐದನೆಯ ಸ್ಥಾನವನ್ನು ಕೊಟ್ಟಿದ್ದಾರೆ.

ಈ ಮೀನಿನ ಹೆಸರು (GREENLAND SHARK) ಈ ಜಾತಿಯ ಶಾರ್ಕ್ ಮೀನುಗಳನ್ನು ದಿ ಬೋರಿಯಲ್ ಶಾರ್ಕ್ ಅಂತಲೂ ಕರೆಯುತ್ತಾರೆ ಹಾಗೂ ಈ ಶಾರ್ಕ್ ಮೀನುಗಳು 16 ರಿಂದ 20 ಅಡಿಗಳಷ್ಟು ಉದ್ದ ಬೆಳೆಯುತ್ತದೆ ಮತ್ತು ಈ ಜಾತಿಯ ಮೀನುಗಳು ಆರ್ಟಿಕ್ ಸಮುದ್ರದಲ್ಲಿ ನೋಡಲು ಸಿಗುತ್ತದೆ ಮತ್ತು ಈ ಮೀನಿನ ಬಗ್ಗೆ ವಿಜ್ಞಾನಿಗಳು ಹೇಳುವ ಪ್ರಕಾರ ಸುಮಾರು 400 ವರ್ಷಗಳ ಕಾಲ ಜೀವಿಸುತ್ತದೆ ಎಂದು ಹೇಳಿದ್ದಾರೆ ಅಂದರೆ ನಮ್ಮ ಈ ವಿಶ್ವದಲ್ಲೇ ಅತಿ ಹೆಚ್ಚು ವರ್ಷಗಳ ಕಾಲ ಬದುಕುವ ಪ್ರಾಣಿ ಎಂದರೆ ಇದು ಕೂಡ ಒಂದು ಎಂದು ಹೇಳಿದ್ದಾರೆ ಮಿತ್ರರೇ ಇನ್ನು ನಾಲ್ಕನೆಯದಾಗಿ (BLUNTNOSE SIXGILL SHARK) ಈ ಜಾತಿಯ ಶಾರ್ಕ್ ಮೀನುಗಳು ಸುಮಾರು 16 ರಿಂದ 26 ಅಡಿಗಳಷ್ಟು ಉದ್ದ ಬೆಳೆಯುತ್ತದೆ ಸುಮಾರು ಒಂದು ಟನ್ನಷ್ಟು ತೂಕವಿರುತ್ತದೆ ಅಂದರೆ ಡೈನೋಸರ್ ಪ್ರಾಣಿಗಳು ಜೀವಿಸುತ್ತಿರುವ.

ಕಾಲದಿಂದಲೂ ಇವುಗಳು ಜೀವಿಸುತ್ತಾ ಇದಾವೆ ಅಂತ ಹೇಳಲಾಗುತ್ತಿದೆ ಮತ್ತು ಇವುಗಳ ಹಲ್ಲುಗಳು ಕೂಡ ತುಂಬಾ ಶಾರ್ಪ್ ಆಗಿ ಚೆನ್ನಾಗಿ ಇತರ ಜೀವಿಗಳನ್ನು ಬೇಟೆಯಾಡಲು ಹೇಳಿಮಾಡಿಸಿದ ಹಾಗೆ ಇದೇ ಹಾಗಾಗಿ ಈ ಪ್ರಪಂಚದಲ್ಲಿ ಇದಕ್ಕೆ ನಾಲ್ಕನೇ ಸ್ಥಾನವನ್ನು ಕೊಟ್ಟಿದ್ದಾರೆಮೂರನೆಯದಾಗಿ (GREAT WHITE SHARK) ಮ್ಯಾಕ್ರೈಲ್ ಎನ್ನುವ ಜಾತಿಗೆ ಸೇರಿದ ಈ ಮೀನು ಅತ್ಯಂತ ಅಪಾಯಕಾರಿ ಮೀನು ಇದಾಗಿದೆ ಈ ಜೀವಿಯನ್ನು ನಾವು ಎಲ್ಲಾ ಸಮುದ್ರಗಳಲ್ಲಿ ಕೂಡ ನೋಡಬಹುದು ಮತ್ತು ಇವುಗಳ ಉದ್ದ ಬರೋಬ್ಬರಿ 24 ರಿಂದ 32 ಅಡಿಗಳಷ್ಟು ಇರುತ್ತದೆ ಮತ್ತು ಇದರ ತೂಕ ಸುಮಾರು 2000 ಕೆಜಿಗಳು ಆಗಿರುತ್ತದೆ ಮತ್ತು 2014 ರ ಅಧ್ಯಯನವೊಂದರ ಪ್ರಕಾರ ಈ ಮೀನುಗಳು ಎಪ್ಪತ್ತರಿಂದ ನೂರು ವರ್ಷಗಳ ಕಾಲ ಬದುಕುತ್ತವೆ ಎಂದು ತಿಳಿಸಿದ್ದಾರೆ ಪ್ರಿಯ ಮಿತ್ರರೇ ನಂಬರ್ ವನ್ ಯಾವುದು ಎಂದು ನೀವು ತಿಳಿದುಕೊಳ್ಳಬೇಕು ಎಂದರೆ.

ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಲೇಬೇಕು ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವೀಡಿಯೋವನ್ನು ಒಂದು ಬಾರಿ ತಪ್ಪದೇ ವೀಕ್ಷಿಸಿ ಈ ವಿಶ್ವದ ಅತ್ಯಂತ ಅಪಾಯಕಾರಿ ಮತ್ತು ದೊಡ್ಡದಾದ ಮೀನುಗಳನ್ನು ನೋಡಿ ಕಣ್ತುಂಬಿಕೊಳ್ಳಿ ವೀಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ವಿಶ್ವದ ಅತ್ಯಂತ ದೊಡ್ಡ ಮತ್ತು ಅಪಾಯಕಾರಿ ಮೀನುಗಳ ಬಗ್ಗೆ ಜನಗಳಿಗೆ ನೀವು ಕೂಡ ಅರಿವನ್ನು ಮೂಡಿಸಿ ಧನ್ಯವಾದಗಳು.