ಪ್ರಿಯ ಮಿತ್ರರೇ ಸಾಮಾನ್ಯವಾಗಿ ಈ ಜಗತ್ತಿನಲ್ಲಿ ತಪ್ಪು ಮಾಡದೇ ಇರುವವರು ಯಾರಿದ್ದಾರೆ ಹೇಳಿ ಮತ್ತು ಗೊತ್ತಿದ್ದೋ ಗೊತ್ತಿಲ್ಲದೆಯೋ ಚಿಕ್ಕಪುಟ್ಟ ತಪ್ಪುಗಳು ಹಾಗೆ ಹಾಗುತ್ತವೆ ಆದರೆ ಕೆಲವು ಸಣ್ಣ ಪುಟ್ಟ ತಪ್ಪುಗಳಿಂದ ದೊಡ್ಡ ಅನಾಹುತವೇ ಸಂಭವಿಸುತ್ತದೆ ಕೇವಲ ಒಂದು ಚಿಕ್ಕ ತಪ್ಪಿಗೆ ದೊಡ್ಡ ಬೆಲೆಯನ್ನು ತರಬೇಕಾಗುತ್ತದೆ ಮತ್ತು ಕೆಲವೊಮ್ಮೆ ದೊಡ್ಡ ದೊಡ್ಡ ತಪ್ಪುಗಳು ಕೂಡ ನಡೆಯುತ್ತವೆ ಆ ದೊಡ್ಡ ತಪ್ಪುಗಳಿಂದ ಕೋಟಿ ಕೋಟಿ ನಷ್ಟ ಅನುಭವಿಸಿದ್ದು ಇದೆ ಹೌದು ಪ್ರಿಯ ಮಿತ್ರರೇ ನಾವು ಇವತ್ತು ಕೆಲವೊಂದು ದೊಡ್ಡ ದೊಡ್ಡ ತಪ್ಪುಗಳನ್ನು ನಿಮ್ಮ ಮುಂದೆ ಅನಾವರಣ ಮಾಡುತ್ತೇವೆ ಪ್ರಿಯ ಮಿತ್ರರೇ ಈ ವಿಷಯವನ್ನು ನಿಮಗೆ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಲೇಖನವನ್ನು ಓದಿದ ನಂತರ ಇವತ್ತು ನಾವು ಹಾಕಿರುವ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ಇದು ನಮ್ಮ ಉತ್ತಮ ಜ್ಞಾನಾರ್ಜನೆಗಾಗಿ ಇನ್ನು ವಿಷಯಕ್ಕೆ ಬರುವುದಾದರೆ.
ಹೌದು THE HUBBLE TELESCOPE ನಿಮಗೆಲ್ಲಾ ಹಬಲ್ ಟೆಲಿಸ್ಕೋಪ್ ನ ಬಗ್ಗೆ ಗೊತ್ತಿರಬಹುದು ಬಾಯ್ ಆಕಾಶದಲ್ಲಿರುವ ಗ್ರಹಗಳ ನಕ್ಷತ್ರಗಳ ಅಧ್ಯಯನದಲ್ಲಿ ಈ ಟೆಲಿಸ್ಕೋಪ್ ನ್ ಪಾತ್ರ ತುಂಬಾ ಮುಖ್ಯವಾದದ್ದು ಪ್ರಿಯ ಮಿತ್ರರೇ 1900 ರಲ್ಲಿ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಹಾಬಲ್ ಟೆಲಿಸ್ಕೋಪ್ ಅನ್ನು ಬಾಹ್ಯಾಕಾಶಕ್ಕೆ ಉಡಾವಣೆ ಮಾಡಿತ್ತು ಅದು ವಿಜ್ಞಾನ ಲೋಕದ ಯಶಸ್ವಿ ಉಡಾವಣೆಯಾಗಿತ್ತು ಆದರೆ ಈ ವಿಜ್ಞಾನಿಗಳು ಬಹುದೊಡ್ಡ ಒಂದು ಎಡವಟ್ಟನ್ನು ಮಾಡಿಕೊಂಡುಬಿಟ್ಟಿದ್ದರು.
ಇಂಥದೊಂದು ದೊಡ್ಡ ತಪ್ಪು ನಡೆದಿದೆ ಅಂತ ಗೊತ್ತಾಗಿದ್ದು 1995ರಲ್ಲಿ ಹಬಲ್ ಬಾಹ್ಯಾಕಾಶ ತಲುಪಿ ತಾನು ತೆಗೆದ ಮೊದಲ ಫೋಟೋವನ್ನು ಭೂಮಿಗೆ ಕಳಿಸಿತ್ತು ಆದರೆ ಈ ಫೋಟೋದಲ್ಲಿ ಅಷ್ಟೊಂದು ಕ್ಲಾರಿಟಿ ಇರಲಿಲ್ಲ ಯಾಕೆ ಹೀಗೆ ಆಯಿತು ಎನ್ನುವ ಬಗ್ಗೆ ತನಿಖೆ ನಡೆಯುತ್ತದೆ ಕಾರಣ ಏನು ಎಂದು ಹುಡುಕಿದಾಗ ಒಂದು ದೊಡ್ಡ ತಪ್ಪುಬಯಲಾಗುತ್ತದೆ ಹೌದು ಪ್ರಿಯ ಮಿತ್ರರೇ ಅದರ ಟೈಮ್ ಮೇರಿವಿನ ಸೆಟ್ಟಿಂಗ್ ಸರಿಯಾಗಿರುವುದಿಲ್ಲ ಇದರಿಂದ ನಕ್ಷತ್ರಗಳ ಫೋಟೋಗಳು ಕೇವಲ 10% ಕ್ಲಾರಿಟಿ ಮಾತ್ರ ತೋರಿಸುತ್ತಿತ್ತು ವಿಜ್ಞಾನಿಗಳು ಮಾಡಿದ ಈ ಒಂದು ಚಿಕ್ಕ ತಪ್ಪಿನಿಂದ ಕೋಟಿ ಕೋಟಿ ನಷ್ಟವಾಯಿತು ಆ ದೇಶಕ್ಕೆ ಪ್ರಿಯ ಮಿತ್ರರೇ ಇದೇ. ರೀತಿಯಾಗಿ ಕೇವಲ ಒಂದು ಚಿಕ್ಕ ತಪ್ಪಿನಿಂದ ಕೋಟಿ ಕೋಟಿ ದುಡ್ಡನ್ನು ಕಳೆದುಕೊಂಡ ಪ್ರಪಂಚದ ಕೆಲವು ರಾಷ್ಟ್ರಗಳ ಬಗ್ಗೆ ನೀವು ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ವಿಡಿಯೋವನ್ನು ಒಂದು ಬಾರಿ ನೀವು ತಪ್ಪದೆ ವೀಕ್ಷಿಸಲೇಬೇಕು ಕಾರಣ ಈ ವಿಷಯವನ್ನು ನಾವು ನೀವು ತಿಳಿದುಕೊಳ್ಳಲೇಬೇಕು ಕಾರಣ ಇದು ನಮ್ಮ ಉತ್ತಮ ಜ್ಞಾನಕ್ಕಾಗಿ ವಿಡಿಯೋ ನೋಡಿದ ನಂತರ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಕೆಲವು ಅಜಾಗೃತ ಕೆಲಸದಿಂದ ನಡೆಯುವ ಮತ್ತು1ಚಿಕ್ಕತಪ್ಪಿನಿಂದ ಆಗುವಅನಾಹುತದಿಂದ ಸಾಕಷ್ಟು ಕೋಟಿಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಧನ್ಯವಾದಗಳು.