ಅಳಿದುಹೋದ ಪ್ರಾಚೀನ ಪ್ರಾಣಿಗಳು||the largest ancient animals|| ದೊಡ್ಡಗಾತ್ರದ ಪ್ರಾಣಿಗಳು ವಿಡಿಯೋ ನೋಡಿ!?

in News 57 views

ಇವತ್ತು ನಮ್ಮ ಕಣ್ಣಿಗೆ ಕಾಣುವ ಪ್ರಾಣಿಗಳ ತರಾನೇ ನೋಡಲು ಇದ್ದು ಆದರೆ ಈಗಿರುವ ಪ್ರಾಣಿಗಳ ಗಾತ್ರಕ್ಕಿಂತ ಅಧಿಕ ಮಟ್ಟದ ಗಾತ್ರವನ್ನು ದೇಹವನ್ನು ಹೊಂದಿದ್ದವು ಪ್ರಾಚೀನ ಕಾಲದ ಪ್ರಾಣಿಗಳು ಅವುಗಳ ಗಾತ್ರ ಮತ್ತು ತೂಕವನ್ನು ತಿಳಿದುಕೊಂಡರೆ ಖಂಡಿತವಾಗಲೂ ಈ ರೀತಿಯ ಪ್ರಾಣಿಗಳು ಪ್ರಾಚೀನ ಕಾಲದಲ್ಲಿ ಇದ್ದವ ಎಂಬುದು ನಮಗೆ ಗಾಬರಿ ಮತ್ತು ಅಚ್ಚರಿಯಾಗುತ್ತದೆ ಅಂತಹ ಅದ್ಭುತವಾದ ದೇಹಾಕಾರವನ್ನು ಹೊಂದಿದ್ದವು ಕೆಲವೊಂದು ಕ್ರೂರಿ ಪ್ರಾಣಿಗಳು ಹೌದು ಪ್ರಿಯ ಮಿತ್ರರೇ ಪ್ರಾಚೀನ ಕಾಲದಲ್ಲಿ ಇದ್ದಂತಹ ಕೆಲವು ಪ್ರಾಣಿಗಳ ಬಗ್ಗೆ ನಾವು ಇವತ್ತು ನಿಮಗೆ ತಿಳಿಸುತ್ತೇವೆ ಈ ಮಾಹಿತಿ ತುಂಬಾ ಆಸಕ್ತಿದಾಯಕವಾಗಿದೆ ಹಾಗಾಗಿ ಈ ಮಾಹಿತಿಯನ್ನು ಪೂರ್ತಿಯಾಗಿ ಓದಿ ಮೊದಲನೆಯದಾಗಿ SHORT FACED BEAR.

ಪ್ರಿಯ ಮಿತ್ರರೇ ಈ ಪ್ರಾಣಿ ಈಗ ಇರುವ ಕರಡಿಯ ರೀತಿಯಲ್ಲೇ ದೊಡ್ಡದಾಗಿತ್ತು ಸುಮಾರು 11 ಸಾವಿರ ವರ್ಷಗಳ ಹಿಂದೆ ಇದು ಅಳಿದುಹೋಗಿದೆ ಎಂದು ಹೇಳುತ್ತಿದ್ದಾರೆ ಇದರ ಅವಶೇಷಗಳು ನಾರ್ಥ ಅಮೆರಿಕದಲ್ಲಿ ಸಿಕ್ಕಿವೆ ಮತ್ತು ಈ ಪ್ರಾಣಿಯ ದೇಹದ ಭಾಗದ ಅವಶೇಷಗಳನ್ನು ಅಧ್ಯಯನ ಮಾಡಿದಾಗ ಇದು12ಅಡಿ ಎತ್ತರ ಮೂರು ಸಾವಿರ ಪೌಂಡ್ ತೂಕ ಇತ್ತು ಎಂದು ತಿಳಿದುಬಂದಿದೆ ಆದರೆ ಈಗಿರುವ ಕರಡಿಗಳು 8ಅಡಿ ಉದ್ದ ಮತ್ತು10500 ಪೌಂಡ್ ತೂಕ ಇರುತ್ತದೆ ಶತಮಾನಗಳು ಕಳೆದಂತೆ ಈ ರೀತಿಯ ಬದಲಾವಣೆಗಳನ್ನು ಕಾಣಬಹುದು ಎಂದು ಸಂಶೋಧಕರು ವಿಜ್ಞಾನಿಗಳು ಹೇಳುತ್ತಾರೆ.

ಎರಡನೆಯದಾಗಿ GLYPTODON ಈಗ ನಾವು ನೋಡುತ್ತಿರುವ ಆಮೇ ರೀತಿಯಲ್ಲಿ ದೊಡ್ಡದಾಗಿತ್ತು ಈ ಪ್ರಾಚೀನ ಕಾಲದ ಆಮೆ ಎಷ್ಟು ಉದ್ದ ಇತ್ತು ಎಂದರೆ 10 ಅಡಿ ಉದ್ದ ಮತ್ತು 2000 ತೊಕ ಹೊಂದಿದಂತೆ ಆದರೆ ಈಗಿರುವ ಆಮೆಗಳ ಗಾತ್ರ ಮತ್ತು ತೂಕ 25 ಸೆಂಟಿಮೀಟರ್ ಉದ್ದ ಮತ್ತು 30 ಕೆಜಿ ತೂಕದ ವರೆಗೂ ಇರುತ್ತವೆ ಮತ್ತು ಈ ಪ್ರಾಚೀನ ಕಾಲದ ಆಮೆಯ ದೇಹದ ಅವಶೇಷಗಳು 1823 ರಲ್ಲಿ ಯುರೋಪ್ ದೇಶದಲ್ಲಿ ಸಿಗುತ್ತದೆ ಈ ಪ್ರಾಣಿ ಕೆಲವು ಮಿಲಿಯನ್ ವರ್ಷಗಳ ಹಿಂದೆಯೇ ಅಳಿದು ಹೋಗಿವೆ ಪ್ರಿಯ ಮಿತ್ರರೇ ಇದೇ ರೀತಿಯಾಗಿ ಇನ್ನು ಸಾಕಷ್ಟು ಪ್ರಾಚೀನ ಕಾಲದ ಪ್ರಾಣಿಗಳ ಇತಿಹಾಸದ ಬಗ್ಗೆ ನೀವು ತಿಳಿದುಕೊಳ್ಳಬೇಕೆಂದರೆ. ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಪ್ರಾಚೀನ ಕಾಲದ ಪ್ರಾಣಿಗಳ ಜೀವನಶೈಲಿ ಮತ್ತು ಅವುಗಳ ಗಾತ್ರ ಮತ್ತು ಅವುಗಳ ತೂಕ ಎಷ್ಟಿತ್ತು ಎಂದು ತಿಳಿದುಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ನಂತರ ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಪ್ರಾಚೀನ ಕಾಲದ ಪ್ರಾಣಿಗಳ ಇತಿಹಾಸದ ಬಗ್ಗೆ ಮತ್ತು ಅವುಗಳ ಜೀವಿಸಿದ ರೀತಿಯ ಬಗ್ಗೆ ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಧನ್ಯವಾದಗಳು.