ಭಗವಂತ ಶ್ರೀಕೃಷ್ಣ ಹೇಳಿದ ಮಾತನ್ನು ಪಾಲನೆ ಮಾಡಿದರೆ ಜೀವನದಲ್ಲಿ ಯಶಸ್ಸು ಗ್ಯಾರಂಟಿ ಅದ್ಭುತ ಸಂದೇಶ!?

in News 123 views

ನಮಸ್ಕಾರ ಪ್ರಿಯ ವೀಕ್ಷಕರೇ ಜೀವನದಲ್ಲಿ ನೀವು ಯಶಸ್ಸನ್ನು ಕಾಣಬೇಕಾದರೆ ದ್ವಾಪರಯುಗದಲ್ಲಿ ಭಗವಂತನ ಸ್ವರೂಪನಾದ ಶ್ರೀಕೃಷ್ಣಪರಮಾತ್ಮ ಹೇಳಿದ ಈ ಅತ್ಯದ್ಭುತವಾದ ಸಂದೇಶವುಳ್ಳ ಈ ಮಾತುಗಳನ್ನು ನೀವು ಪಾಲನೆ ಮಾಡಿದ್ದೆ ಆದಲ್ಲಿ ಈ ಕಲಿಯುಗದಲ್ಲಿ ನೀವು ಖಂಡಿತವಾಗಲೂ ಯಶಸ್ಸನ್ನು ಕಾಣುತ್ತೀರಾ ಇದರಲ್ಲಿ ಅನುಮಾನವೇ ಬೇಡ ಪ್ರಿಯ ಮಿತ್ರರೇ ಮಹಾಭಾರತದಲ್ಲಿ ನಡೆದಂತ ಒಂದೊಂದು ಘಟನೆಯೂ ನಮ್ಮ ಇವತ್ತಿನ ಆಧುನಿಕಯುಗದಲ್ಲಿ ಆಗುತ್ತಿದೆ ಎಂದರೆ ಮಹಾಭಾರತದ ಶಕ್ತಿ ಮತ್ತು ಮಹತ್ವವನ್ನು ನೀವು ತಿಳಿದುಕೊಳ್ಳಬೇಕು ಮತ್ತು ಭಗವದ್ಗೀತೆಯಲ್ಲಿ ಹೇಳಿದ ಜೀವನದ ಸಂದೇಶ ಅದ್ಭುತ ಮತ್ತು ಅಮೋಘ ಇವತ್ತಿನ ಪ್ರಚಲಿತ ವಿದ್ಯಮಾನದಲ್ಲಿ ಭಗವಂತನ ಸ್ವರೂಪನಾದ ಶ್ರೀಕೃಷ್ಣಪರಮಾತ್ಮ ಹೇಳಿದ ಈ ವ್ಯಾಖ್ಯಾನಗಳು ಮತ್ತು ಮುಂದಾಲೋಚನೆ. ಆಲೋಚನೆ ಎಷ್ಟು ಇತ್ತು ಎಂದರೆ ಶ್ರೀಕೃಷ್ಣ ಪರಮಾತ್ಮನ ಮುಂದಾಲೋಚನೆ ಯಾವ ರೀತಿಯಾಗಿತ್ತು ಎಂದು ನಾವು ತಿಳಿದುಕೊಳ್ಳಬೇಕು ಗೀತ ಸಾರದಲ್ಲಿ ಶ್ರೀಕೃಷ್ಣಪರಮಾತ್ಮ ಹೇಳಿದ ಮಾತುಗಳು ಒಂದೊಂದು ಕೂಡ ಅಕ್ಷರಸಹ ನಿಜವೆಂಬಂತೆ ಇವತ್ತಿನ ಆಧುನಿಕಯುಗದಲ್ಲಿ ನಡೆಯುತ್ತಿದೆ ಪ್ರಿಯ ಇಷ್ಟಕ್ಕೂ ಭಗವಂತ ಶ್ರೀಕೃಷ್ಣನ ಸಂದೇಶವಾದರೂ ಏನು ಮತ್ತು ಆ ವ್ಯಾಖ್ಯಾನಗಳನ್ನು ನಾವು ನೀವು ಯಾಕೆ ಪಾಲನೆ ಮಾಡಬೇಕು ಎಂದು ಇವತ್ತು ನಾವು ವಿವರವಾಗಿ ತಿಳಿದುಕೊಳ್ಳೋಣ ಪ್ರಿಯ ಮಿತ್ರರೇ ಶ್ರೀಕೃಷ್ಣ ಪರಮಾತ್ಮನ ಮೊದಲನೇ ಸಂದೇಶ ಹೀಗಿದೆ ಶ್ರೀಕೃಷ್ಣನ ಸಂದೇಶ ತಪ್ಪು.

ಚಿಂತನೆಗಳು ಮನುಷ್ಯನ ಬಹುದೊಡ್ಡ ತಪ್ಪುಗಳು ಎರಡನೆಯದಾಗಿ ಉತ್ತಮ ಜ್ಞಾನಕ್ಕೆ ನಮ್ಮೆಲ್ಲ ತಪ್ಪು ಚಿಂತನೆಗಳನ್ನು ಸಂಪೂರ್ಣವಾಗಿ ಒಡೆದ ಹಾಕುವ ಶಕ್ತಿ ಇದೆ ಮೂರನೆಯದಾಗಿ ನಿಸ್ವಾರ್ಥ ಮನೋಭಾವೇ ನಮ್ಮ ಅಭಿವೃದ್ಧಿ ಮತ್ತು ಉನ್ನತಿಗೆ ಮಾರ್ಗದರ್ಶನವಾಗುತ್ತದೆ ಪ್ರತಿಯೊಂದು ಕಾರ್ಯದಲ್ಲೂ ಪ್ರಾರ್ಥನಾ ಮನೋಭಾವ ತುಂಬಿರಲಿ ನಾಲ್ಕನೆಯದಾಗಿ ವೈಯಕ್ತಿಕ ಅಹಂಭಾವವನ್ನು ಮನಃಪೂರ್ವಕವಾಗಿ ತೊರೆದಾಗ ಮಾತ್ರ ಪರಮಾನಂದದ ಅನುಭವವಾಗುವುದು ಇನ್ನು ಐದನೆಯದಾಗಿ ಉನ್ನತ ಚಿಂತನೆಗಳು ಅನುದಿನ ಆವರಿಸಲಿ ನಿಮ್ಮನ್ನು. ಆರನೆಯದಾಗಿ ನಿಮ್ಮ ಕಲಿಕೆ ನಿಮ್ಮ ಬದುಕಾಗಲಿ ಏಳನೆಯದಾಗಿ ಸೋಲು ಎಂದು ನಿಮ್ಮ ಆಹ್ವಾನ ಪಡೆಯದಿರಲಿ ಎಂಟನೆಯದಾಗಿ ಇದ್ದುದರಲ್ಲಿಯೇ ತೃಪ್ತಿ ಅನುಭವಿಸಿ ಖುಷಿಯ ಮೂಲ ನಮ್ಮದೇ ಅಂತರಾತ್ಮ ಎಂದು ಶ್ರೀಕೃಷ್ಣಪರಮಾತ್ಮ ಹೇಳಿದ್ದಾರೆ 9ನೆಯದಾಗಿ ನಿಮ್ಮೊಳಗೆ ಹೊರಗೆ ಸದಾ ದೈವಿಕ ಮನೋಭಾವ ಅನುಕರಣಿ ಸಲಿ ಹತ್ತನೆಯದಾಗಿ ಶರಣಾಗತ ಭಾವವೇ ಸತ್ಯ ದರ್ಶನಕ್ಕೆ ಮೊದಲು ಇಡಬೇಕಾದ ಮೊದಲ ಹೆಜ್ಜೆ ಎಂದು ಶ್ರೀಕೃಷ್ಣಪರಮಾತ್ಮ ಹೇಳಿದ್ದಾರೆ ಈ ಅತ್ಯದ್ಭುತವಾದ ತಾತ್ಪರ್ಯದ ವ್ಯಾಖ್ಯಾನಗಳನ್ನು ಅರ್ಥಮಾಡಿಕೊಂಡರೆ ಖಂಡಿತವಾಗಲೂ ನಾವು ನಮ್ಮ ಜೀವನದಲ್ಲಿ ಯಶಸ್ಸನ್ನು ಕಾಣುತ್ತವೆ ಮತ್ತು ನೆಮ್ಮದಿಯಿಂದ ಖುಷಿಯಿಂದ ನಮ್ಮ ಜೀವನವನ್ನು ಸಾಗಿಸುತ್ತೇವೆ ಪ್ರಿಯ ಮಿತ್ರರೇ.

ದ್ವಾಪರಯುಗದಲ್ಲಿ ಶ್ರೀಕೃಷ್ಣ ಪರಮಾತ್ಮ ಹೇಳಿದ ಈ ಮಾತುಗಳು ಇವತ್ತಿಗೂ ಕೂಡ ಅನ್ವಯವಾಗುತ್ತವೆ ಮತ್ತು ಇದರಿಂದ ನಾವು ಸಾಕಷ್ಟು ಕಲಿಯುವಂಥದ್ದು ಇದೆ ಹಾಗಾಗಿ ಶ್ರೀಕೃಷ್ಣಪರಮಾತ್ಮ ಹೇಳಿದೆ ಈ ವ್ಯಾಖ್ಯಾನಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಮ್ಮ ಜೀವನವನ್ನು ಸುಂದರವಾಗಿ ಮಾಡಿಕೊಳ್ಳೋಣ ಪ್ರಿಯ ಮಿತ್ರರೇ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಭಗವದ್ಗೀತೆಯ ಈ ಗೀತಸಾರದ ಈ ಸಾಲುಗಳು ನಮ್ಮ ಜೀವನಕ್ಕೆ ಸಾಕಷ್ಟು ರೀತಿಯ ಹೊಸ ದಾರಿಯನ್ನು ತಂದುಕೊಡುತ್ತದೆ ಎಂದು ಅರಿವು ಮೂಡಿಸಿ ಧನ್ಯವಾದಗಳು.