ಈ ಪ್ರಪಂಚದ ಬಹಳ ವಿಚಿತ್ರ ಮಹಿಳೆ ಇವಳು ಯಾಕೆ ಗೊತ್ತಾ ಮತ್ತು ಹೇಗೆ ಪ್ರಸಿದ್ಧಿ ಪಡೆದಳು ಗೊತ್ತಾ ವಿಡಿಯೋ ನೋಡಿ!???

in News 1,702 views

ನಮಸ್ಕಾರ ಪ್ರಿಯ ವೀಕ್ಷಕರೇ ಪ್ರಿಯ ಮಿತ್ರರೇ ನಮ್ಮ ಇವತ್ತಿನ ಈ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಈ ಮಹಿಳೆಯ ಬಗ್ಗೆ ನಿಮಗೆ ವಿವರವಾಗಿ ತಿಳಿಸಿ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಮಿತ್ರರೇ ಇನ್ನು ವಿಷಯಕ್ಕೆ ಬರುವುದಾದರೆ ಈಕೆ ತನ್ನ ದೇಹದಿಂದಲೇ ಸಾಕಷ್ಟು ಚರ್ಚೆಗೆ ಬಂದವಳು ಈ ತರಹ ದೇಹವನ್ನು ಇಟ್ಟುಕೊಂಡೆ ಕೋಟ್ಯಾಂತ ರೂಪಾಯಿಯನ್ನು ಸಂಪಾದನೆ ಮಾಡುತ್ತಿದ್ದಾಳೆ ಎಂದರೆ ನೀವು ನಂಬೋದಿಲ್ಲ ಮತ್ತು ಈಕೆಯ ಹೆಸರು ALLEGRA COLE ಯುನೈಟೆಡ್ ಸ್ಟೇಟ್ ಆಫ್ ಅಮೆರಿಕದಲ್ಲಿ 1969 ರಲ್ಲಿ ಈ ಮಹಿಳೆ ಜನಿಸುತ್ತಾಳೆ ಚಿಕ್ಕ ವಯಸ್ಸಿನಿಂದಲೇ ಈಕೆಗೆ. ಸಂಗೀತದಲ್ಲಿ ಬಹಳ ಆಸಕ್ತಿ ಮತ್ತು ಸಂಗೀತದ ಮೇಲಿನ ಇವಳ ಉತ್ಸಾಹ ಪಿಯೋನ್ ವನ್ನ ಕಲಿಯುವುದಕ್ಕೆ ಮುನ್ನುಡಿಯಾಗುತ್ತದೆ ಪಿಯಾನೋ ನುಡಿಸುವುದನ್ನು ಕಲಿತು ಅನೇಕ ಸಂಗೀತ ಕಚೇರಿಗಳಲ್ಲಿ ಹಾಗೂ ಪಿಯಾನೋ ಕಲಿಸುವ ಶಿಕ್ಷಕಿಯಾಗಿ ಕೆಲಸ ಮಾಡಲು ಕೂಡ ಪ್ರಾರಂಭ ಮಾಡುತ್ತಾಳೆ ನಂತರದ ದಿನಗಳಲ್ಲಿ ಈಕೆಗೆ ಮಾಡೆಲಿಂಗ್ ಕ್ಷೇತ್ರದ ಮೇಲೆ ಆಸಕ್ತಿ ಉಂಟಾಗುತ್ತದೆ ತಾನು ಕೂಡ ಸುಂದರವಾಗಿ ಕಾಣಬೇಕು ಎಂಬ ಹಂಬಲ ಮತ್ತು ಆಸೆ ಹೆಚ್ಚಾಗುತ್ತದೆ ಹಾಗಾಗಿ ತನ್ನ ದೇಹದ ಅನೇಕ ಅಂಗಗಳನ್ನು ಸರ್ಜರಿಯ ಮೂಲಕ ಬದಲಾಯಿಸಿಕೊಳ್ಳುವ ನಿರ್ಧಾರ ಮಾಡುತ್ತಾಳೆ ಅದರಲ್ಲಿ ಈಕೆ ಮುಖ್ಯವಾಗಿ.

ಮಾಡಿಸಿಕೊಂಡ ಸರ್ಜರಿಯಲ್ಲಿ ಸ್ತನದ ಸರ್ಜರಿ ಒಂದು ಈ ಸರ್ಜರಿಯಲ್ಲಿ ಸ್ವಲ್ಪ ವ್ಯತ್ಯಾಸವಾಗಿ ಈಕೆಯ ಸ್ತನಗಳು ದೊಡ್ಡದಾಗಿ ಬೆಳೆಯಲು ಪ್ರಾರಂಭವಾಗುತ್ತದೆ ಆದರೂ ಕೂಡ ಈಕೆ ಇದರ ಬಗ್ಗೆ ಚಿಂತನೆ ಮಾಡದೆ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಡುತ್ತಾಳೆ ಅಲ್ಲಿಂದಲೇ ಈಕೆಯ ಅದೃಷ್ಟ ಬದಲಾಗುತ್ತದೆ ಅನೇಕ ದೇಹ ಪ್ರದರ್ಶನಗಳಲ್ಲಿ ಹಾಗೂ ಸ್ತನ ಪ್ರದರ್ಶನಗಳಲ್ಲೂ ಕೂಡ ಈಕೆ ಭಾಗವಹಿಸಿ ಕೋಟ್ಯಾಂತರ ರೂಪಾಯಿಗಳನ್ನು ಸಂಪಾದನೆ ಮಾಡುತ್ತಾಳೆ ಮತ್ತು ಈಕೆಯ ವೈಯಕ್ತಿಕ ಜೀವನದ ಬಗ್ಗೆ ಹೇಳಬೇಕು ಎಂದರೆ ಈಕೆ ಎರಡು ಮದುವೆಯಾಗಿದ್ದಾಳೆ.

ಚಿಕ್ಕವಯಸ್ಸಿನಲ್ಲೇ ಈಕೆಗೆ ಮದುವೆಯಾಗುತ್ತದೆ ಮೂರು ಮಕ್ಕಳಿಗೆ ಜನ್ಮವನು ನೀಡುತ್ತಾಳೆ ಕೆಲವೇ ವರ್ಷಗಳಲ್ಲಿ ಗಂಡ ಅನಾರೋಗ್ಯ ಕಾಯಿಲೆಯಿಂದ ಸಾವನ್ನಪ್ಪುತ್ತಾನೆ ಗಂಡನ ಮರಣದ ಎರಡು ವರ್ಷಗಳ ನಂತರ ಈಕೆ ತನಗಿಂತ ಹತ್ತು ವರ್ಷ ಚಿಕ್ಕವನಾಗಿದ್ದ ಹುಡುಗನನ್ನ ಪ್ರೀತಿಸಿ ಮದುವೆಯಾಗುತ್ತಾಳೆ ಮತ್ತು ಈಕೆ ಹೇಳುವ ಹಾಗೆ ನಾನು ಅನೇಕ ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ಅದರ ಪರಿಣಾಮ ನನ್ನ ಸ್ತನಗಳ ಗಾತ್ರ 54 ಇಂಚು ದೊಡ್ಡವಾದವು ಅವುಗಳು ಅಷ್ಟು ದೊಡ್ಡವಾದ ಕಾರಣ ನನಗೆ ಸಾಕಷ್ಟು ತೊಂದರೆಗಳು ಕೂಡ ಆಗುತ್ತವೆ ಆದರೂ ಕೂಡ ನನಗೆ ತುಂಬಾ ಸಂತೋಷವಿದೆ ವರ್ಷದುದ್ದಕ್ಕೂ ಅನೇಕ ಪ್ರದರ್ಶನಗಳಲ್ಲಿ ಭಾಗವಹಿಸಲು ನನಗೆ ಅವಕಾಶ ಸಿಗುತ್ತದೆ.

ಮತ್ತು ಇದರಿಂದ ನನಗೆ ಪ್ರತಿವರ್ಷ 64 ಲಕ್ಷ ಡಾಲರ್ ಸಂಪಾದನೆ ಮಾಡುತ್ತೇನೆ ಎಂದು ಖುಷಿಯಿಂದ ಹೇಳುತ್ತಾರೆ ಪ್ರಿಯ ಮಿತ್ರರೇ ಇವಿಷ್ಟು ಈ ಮಾಡೆಲ್ ಬಗ್ಗೆ ಇರುವ ಮಾಹಿತಿ ಮತ್ತು ಈಕೆ ತನ್ನ ಸ್ತನಗಳ ಗಾತ್ರದಿಂದಲೇ ಸಾಕಷ್ಟು ಸದ್ದು ಮಾಡಿದ್ದಾಳೆ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಅಚ್ಚರಿಯ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.