ನಾಭಿಗೆ ಅಥವಾ ಹೊಕ್ಕಳಿಗೆ ಎಣ್ಣೆ ಹಾಕುವುದರಿಂದ ಎಲ್ಲಾ ಕಾಯಿಲೆಗಳಿಂದ ದೂರವಾಗಿರಬಹುದು/miracle of oiling belly button/ ವಿಡಿಯೋ ನೋಡಿ!?

in News 3,218 views

ನಮಸ್ಕಾರ ನಿಮಗೆಲ್ಲ ಗೊತ್ತಿರುವ ಹಾಗೆ ಮನುಷ್ಯನ ದೇಹದಲ್ಲಿ 7 ಚಕ್ರಗಳು ಇದ್ದಾವೆ ಅವುಗಳಲ್ಲಿ ನಾಭಿ ಚಕ್ರ ಎಲ್ಲಾ ಚಕ್ರಗಳಿಗಿಂತ ಈ ನಾಭಿ ಚಕ್ರ ವಿಶೇಷವಾದದ್ದು ಮತ್ತು ಮುಖ್ಯವಾದದ್ದು ಮನುಷ್ಯನ ದೇಹದಲ್ಲಿರುವ 72000 ನರನಾಡಿಗಳು ಈ ನಾಭಿ ಚಕ್ರದ ಪಾಯಿಂಟ್ ಅಲ್ಲೇ ಇರುತ್ತದೆ ಅಂದರೆ ನೀವೇ ಯೋಚನೆ ಮಾಡಿ ಈ ನಾಭಿ ಚಕ್ರ ನಮ್ಮ ದೇಹಕ್ಕೆ ಎಷ್ಟು ಬಹುಮುಖ್ಯವಾದದ್ದು ಎಂದು ಹೌದು ಈ ಚಕ್ರವು ನಮ್ಮ ದೇಹದಲ್ಲಿ ಶಕ್ತಿಯನ್ನು ಉತ್ಪಾದಿಸುತ್ತದೆ ಅಂದರೆ ಎನರ್ಜಿಯನ್ನು ಸೃಷ್ಟಿಮಾಡುತ್ತದೆ ಮತ್ತು ನಮ್ಮ ದೇಹದ ಸಂಪೂರ್ಣ ಶಕ್ತಿ ಇದರಲ್ಲಿ ಅಡಗಿರುತ್ತದೆ ನಿಮಗೆ ಅರ್ಥವಾಗುವ ರೀತಿಯಲ್ಲಿ ಸರಳವಾಗಿ.

ಮಾಹಿತಿ ತಿಳಿಸಬೇಕು ಎಂದರೆ ತಾಯಿ ಗರ್ಭದಲ್ಲಿ ಮಗು ಇರುವಾಗ ಆ ಮಗುವಿಗೆ ಪೋಷ್ಟಿಕಾಂಶ ಎಲ್ಲಿಂದ ಬರುತ್ತದೆ ನೀವೇ ಹೇಳಿ ಹೌದು ತಾಯಿ ಹೊಕ್ಕಳಿನ ಬಳ್ಳಿಯಿಂದ ಆ ಮಗುವಿಗೆ ಪೋಷಕಾಂಶಗಳು ದೊರೆಯುತ್ತದೆ ಹೌದು ಈ ಹೊಕ್ಕಳಿನಿಂದ ಆ ಮಗುಗೆ ಆಹಾರ ಸರಬರಾಜು ಆಗುತ್ತದೆ ಪ್ರಿಯ ಮಿತ್ರರೇ ಈ ಒಂದು ಸಣ್ಣ ಉದಾಹರಣೆಯಿಂದ ನಮಗೆ ಗೊತ್ತಾಗುತ್ತದೆ ಮನುಷ್ಯನ ದೇಹಕ್ಕೆ ನಾಭಿ ಅಥವಾ ಈ ಹೋಕ್ಕಳು ಎಷ್ಟು ಮುಖ್ಯವಾದದ್ದು ಎಂದು ತುಂಬಾನೇ ಚಿಕ್ಕದಾದ ಅಂತ ಸೂಕ್ಷ್ಮ ವಾದಂತಹ ಈ ನಾಭಿ ಅಥವಾ ಈ ಹೊಕ್ಕಳಿನ ಆರೈಕೆ ನಾವು ಮಾಡಿದರೆ ನಮ್ಮ ದೇಹದಲ್ಲಿ ಬರುವಂತಹ ಸಾಕಷ್ಟು ರೋಗಗಳನ್ನು ನಾವು. ತಡೆಯಬಹುದು ಪ್ರಿಯ ಮಿತ್ರರೇ ನಾವು ಈ ಅದ್ಭುತ ನಾಭಿ ವಿಷಯವಾಗಿ ನಮ್ಮ ಇವತ್ತಿನ ಈ ಲೇಖನದಲ್ಲಿ ವಿವರವಾಗಿ ಹೇಳಿದರೂ ಕೂಡ ನಿಮಗೆ ಸಂಪೂರ್ಣವಾಗಿ ವಿವರವಾಗಿ ಪೂರ್ಣಪ್ರಮಾಣದಲ್ಲಿ ನಿಮಗೆ ಅರ್ಥವಾಗುವುದಿಲ್ಲ ಎಂದು ನಾವು ಭಾವಿಸಿದ್ದೇವೇ ಆದ್ದರಿಂದ ನೀವು ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಮ್ಮ ಅತ್ಯಮೂಲ್ಯವಾದ ನಾಭಿ ಅಥವಾ ಈ ಹೊಕ್ಕಳಿನ ವಿಶೇಷತೆ ಮತ್ತು ವೈಶಿಷ್ಟತೆ ಏನು ಎಂದು ನೀವು ತಿಳಿದುಕೊಳ್ಳಲೇಬೇಕು ಕಾರಣ ಇದು.

ನಮ್ಮ ಉತ್ತಮ ಆರೋಗ್ಯಕ್ಕಾಗಿ ಹಾಗಾಗಿ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ಒಂದು ಬಾರಿ ತಪ್ಪದೇ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ನಾಭಿಯ ವಿಶೇಷತೆ ಮತ್ತು ವೈಶಿಷ್ಟತೆ ಇದರ ಶಕ್ತಿ ಏನು ಎಂದು ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಇನ್ನು ಈ ರೀತಿಯ ಸಾಕಷ್ಟು ಹೊಸ ಹೊಸ ವಿಚಾರಗಳನ್ನು ತಿಳಿದುಕೊಳ್ಳಲು ನಮ್ಮ ಅಧಿಕೃತ ಪೇಜನ್ನು ಯಾವಾಗಲೂ ಅನುಸರಿಸಿ ಮತ್ತು ನಿಮ್ಮ ಬೆಂಬಲವನ್ನು ಸದಾ ನಮಗೆ ನೀಡಿ ಮಾಹಿತಿ ಓದಿದ ಎಲ್ಲರಿಗೂ ಧನ್ಯವಾದಗಳು.