ಒಂದು ಸಲ ಅಲೋವೆರಾದಿಂದ ಹೀಗೆ ಮಾಡಿ ಮುಖ ಒಂದೇ ಸಲಕ್ಕೆ ಬೆಳ್ಳಗಾಗುತ್ತದೆ ವಿಡಿಯೋ ನೋಡಿ!?

in News 579 views

ನಮಸ್ಕಾರ ಮನುಷ್ಯ ದಿನನಿತ್ಯದ ಕೆಲಸದ ಮತ್ತು ತಮ್ಮ ಜಂಜಾಟದ ನಡುವೆ ಓಡಾಡುತ್ತಿರುತ್ತಾರೆ ಹೊರಗಡೆ ಹೋದ ಇಂಥ ಸಮಯದಲ್ಲಿ ನಮ್ಮ ಮುಖ ಕಪ್ಪಾಗುವುದು ಸಹಜ ಪ್ರಕ್ರಿಯೆ ಆದರೆ ನಮ್ಮ ಕಪ್ಪಾದ ಮುಖವನ್ನು ನಾವು ಹೇಗೆ ಸುಂದರವಾಗಿ ಮತ್ತು ಸ್ವಚ್ಛವಾಗಿ ಆರೋಗ್ಯಕರವಾಗಿ ಇಟ್ಟುಕೊಳ್ಳಬಹುದು ಎಂಬುದನ್ನು ನಾವು ಇವತ್ತಿನ ವಿಷಯದಲ್ಲಿ ನಿಮಗೆ ತಿಳಿಸಿಕೊಡುತ್ತೇವೆ ಸಾಮಾನ್ಯವಾಗಿ ಮನುಷ್ಯ ಸುಂದರವಾಗಿ ಕಾಣಿಸಿಕೊಳ್ಳುವುದು ಅವನ ಮುಖ ಚಹರೆ ಮೇಲೆಗೆ ಅಂತಹ ಮುಖವನ್ನು ನಾವು ಯಾವಾಗಲೂ ಜೋಪಾನವಾಗಿ ಮತ್ತು ಸುಂದರವಾಗಿ ಇಟ್ಟುಕೊಳ್ಳಲು ನಾವು ಹಲವು ಬಾರಿ ಪ್ರಯತ್ನಿಸುತ್ತೇವೆ ನಮ್ಮ ಮುಖವನ್ನು ಸುಂದರವಾಗಿ ಇಟ್ಟುಕೊಳ್ಳಲು.

ವಿನಾಕಾರಣ ನಾವು ಮೆಡಿಕಲ್ ಅಲ್ಲಿ ಸಿಗುವ ಔಷಧಿಗಳು ಅನ್ನು ಬಳಸಿ ನಮ್ಮ ಮುಖಕ್ಕೆ ಹಚ್ಚುವುದರಿಂದ ನಮ್ಮ ಮುಖದ ತ್ವಚೆಯು ಇನ್ಸ್ಪೆಕ್ಷನ್ ಇಂದ ಹಾಳಾಗುವುದರ ಜೊತೆಗೆ ನಮ್ಮ ನಿಜ ಸೌಂದರ್ಯವನ್ನು ಮರೆಮಾಚಿ ಬಿಡುತ್ತದೆ ಅದಕ್ಕಾಗಿ ನಾವು ಮನೆಯಲ್ಲಿ ಸಿಗುವಂತಹ ಕೆಲವು ನೈಸರ್ಗಿಕ ಪದಾರ್ಥಗಳನ್ನು ಬಳಸಿ ನಮ್ಮ ಮುಖವನ್ನು ಸುಂದರವಾಗಿ ಇಟ್ಟುಕೊಳ್ಳಬಹುದು ಪ್ರಿಯ ಮಿತ್ರರೇ ಹಾಗಾದರೆ ಆ ನೈಸರ್ಗಿಕವಾದ ಮನೆಮದ್ದು ಯಾವುದು ಎಂದು ಈಗ ನಾವು ನಿಮಗೆ ತಿಳಿಸಿಕೊಡುತ್ತೇವೆ. ಮೊದಲನೆಯದಾಗಿ ನೀವು ಒಂದು ಖಾಲಿ ಬೌಲನಲ್ಲಿ ಅಲೋವೆರಾ ಎಲೆಯ ಜೆಲ್ ಇದಕ್ಕೆ ಹಾಕಿ ನಂತರ ಇದಕ್ಕೆ ಒಂದು ಚಮಚದಷ್ಟು ನಿಂಬೆರಸವನ್ನು ಹಾಕಿಕೊಳ್ಳಿ ಸ್ವಲ್ಪ ಅರಿಶಿನ ಪುಡಿ ಮತ್ತು 2 ಚಮಚ ರೋಸ್ ವಾಟರ್ ಮತ್ತು ಒಂದು ಚಮಚ ಜೇನುತುಪ್ಪವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ಈ ಸಿದ್ಧವಾದ ನೈಸರ್ಗಿಕ ಪೇಸ್ಟನ್ನು ನಿಮ್ಮ ಮುಖಕ್ಕೆ ಅಪ್ಲೈ ಮಾಡುವ ಮುಂಚೆ ನಿಮ್ಮ ಮುಖವನ್ನು ಬಿಸಿ ನೀರಿನಿಂದ ಚೆನ್ನಾಗಿ ತೊಳೆದುಕೊಳ್ಳಿ ನಂತರ ನಿಮ್ಮ ಮುಖಕ್ಕೆ ನೈಸರ್ಗಿಕ ಪೇಸ್ಟನ್ನು ಹಚ್ಚಿ 5,10 ನಿಮಿಷಗಳ ಕಾಲ ನಿಧಾನವಾಗಿ ಮಸಾಜ್ ಮಾಡಿಕೊಳ್ಳಿ10 ನಿಮಿಷಗಳು ಆದ ನಂತರ ನೀವು ಮುಖವನ್ನು ಉಗುರು ಬೆಚ್ಚನೆಯ ಬಿಸಿನೀರಿನಿಂದ ತೊಳೆದುಕೊಳ್ಳಬೇಕು ನೀವು ವಾರದಲ್ಲಿ ಎರಡು ಮೂರು ಸಲ ಈ ರೀತಿಯಾಗಿ ಮಾಡಿ.

ನಿಮ್ಮ ಮುಖವನ್ನು ತೊಳೆದುಕೊಂಡರೆ ಖಂಡಿತವಾಗಲೂ ನಿಮ್ಮ ಕಪ್ಪನೆಯ ಮುಖ ಬೆಳ್ಳಗಾಗುವುದು ಖಂಡಿತ ನಿಮಗೆ ಅನುಮಾನವೇ ಬೇಡ ನೋಡಿದ್ರಲ್ಲ ಪ್ರಿಯ ಮಿತ್ರರೇ ನಮ್ಮ ಮನೆಯಲ್ಲಿ ಸಿಗುವಾಗ ಕೆಲವು ನೈಸರ್ಗಿಕ ಪದಾರ್ಥಗಳಿಂದ ನಮ್ಮ ಮುಖವನ್ನು ಯಾವ ರೀತಿಯಾಗಿ ಆರೋಗ್ಯಕರವಾಗಿ ಬೆಳ್ಳಗೆ ಮಾಡಿಕೊಳ್ಳಬೇಕೆಂದು ಗೊತ್ತಾಯ್ತಲ್ಲ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ನಾವು ಹಾಕಿರುವ ಇವತ್ತಿನ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ಈ ವಿಧಾನವನ್ನು ನೀವು ನಿಮ್ಮ ಮನೆಯಲ್ಲಿ ಯಾವರೀತಿಯಾಗಿ ಅನುಸರಿಸಬೇಕು ಎಂದು ಗೊತ್ತಾಗುತ್ತದೆ ನಮ್ಮ ವಿಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.